ಪಕ್ಕಾ ಅಪ್ಪು ಫ್ಯಾನ್ ಕಂಡು ಥ್ರಿಲ್ ಆದ ತಮಿಳು ಯುವತಿ, ಕನ್ನಡಿಗನ ಬೆನ್ನ ಮೇಲಿನ ಹಚ್ಚೆ ಚಿತ್ರದ ದೃಷ್ಟಿ ಕೂಡ ತೆಗೆದ ಸುಂದರಿ!- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಕ್ಕಾ ಅಪ್ಪು ಫ್ಯಾನ್ ಕಂಡು ಥ್ರಿಲ್ ಆದ ತಮಿಳು ಯುವತಿ, ಕನ್ನಡಿಗನ ಬೆನ್ನ ಮೇಲಿನ ಹಚ್ಚೆ ಚಿತ್ರದ ದೃಷ್ಟಿ ಕೂಡ ತೆಗೆದ ಸುಂದರಿ!- ವೈರಲ್ ವಿಡಿಯೋ

ಪಕ್ಕಾ ಅಪ್ಪು ಫ್ಯಾನ್ ಕಂಡು ಥ್ರಿಲ್ ಆದ ತಮಿಳು ಯುವತಿ, ಕನ್ನಡಿಗನ ಬೆನ್ನ ಮೇಲಿನ ಹಚ್ಚೆ ಚಿತ್ರದ ದೃಷ್ಟಿ ಕೂಡ ತೆಗೆದ ಸುಂದರಿ!- ವೈರಲ್ ವಿಡಿಯೋ

Published Oct 27, 2024 03:18 PM IST Umesh Kumar S
twitter
Published Oct 27, 2024 03:18 PM IST

ಬೆಂಗಳೂರು: ಗೋವಾದಲ್ಲಿ ನಡೆದ ಘಟನೆ ಇದು. ತಮಿಳುನಾಡಿನ ಯುವತಿಯೊಬ್ಬಳು ಪಕ್ಕಾ ಅಪ್ಪು ಫ್ಯಾನ್ ಅನ್ನು ಕಂಡು ಥ್ರಿಲ್ ಆದ ವಿಡಿಯೋ ವೈರಲ್ ಆಗಿದೆ. ಪಕ್ಕಾ ಅಪ್ಪು ಫ್ಯಾನ್ ಆಗಿರುವ ಯುವಕ ಸಂತೋಷ್ ಅವರ ಬೆನ್ನ ಮೇಲಿದ್ದ ಪುನೀತ್ ರಾಜ್‌ಕುಮಾರ್‌ ಅವರ ನಗುಮುಖದ ಹಚ್ಚೆ ಚಿತ್ರವನ್ನು ಕಂಡು ತಮಿಳು ಯುವತಿ ಬಹಳ ಥ್ರಿಲ್ ಆಗಿದ್ದರು. ಬೆನ್ನು ತೋರಿಸಲು ಮನವಿ ಮಾಡಿದ ಅವರು ಬಳಿಕ ಆ ಚಿತ್ರದ ದೃಷ್ಟಿ ತೆಗೆದರು. ಅಪ್ಪು ಅವರ ಪಕ್ಕಾ ಅಭಿಮಾನಿ ಹೆಸರು ಸಂತೋಷ್‌. ಊರು ಹುಬ್ಬಳ್ಳಿ ಎಂದು ಅವರು ವಿಡಿಯೋದ ಕೊನೆಯಲ್ಲಿ ಹೇಳಿಕೊಂಡಿದ್ದಾರೆ.

More