logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 1, 2024: ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು
ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು

Entertainment News in Kannada Live October 1, 2024: ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು

Oct 01, 2024 07:52 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Oct 01, 2024 07:52 PM IST

Entertainment News in Kannada Live:ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು

  • Rajinikanth: ತಮಿಳು ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಚೆನ್ನೈನ ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್‌ ಮಾಡಲಾಗುತ್ತಿದ್ದು, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಹೆಲ್ತ್‌ ಬುಲೆಟಿನ್‌ನಲ್ಲಿ ಹೇಳಲಾಗಿದೆ.
Read the full story here

Oct 01, 2024 04:22 PM IST

Entertainment News in Kannada Live:ಬೆಂಗಳೂರು ಟ್ರಾಫಿಕ್‌ನಲ್ಲಿ ಹೀಗೂ ಎಂಜಾಯ್‌ ಮಾಡ್ಬಹುದಾ? ಸಿಗ್ನಲ್‌ ಬಿದ್ದಾಗ ಡ್ಯಾನ್ಸ್‌ ಮಾಡಿದ ಯುವತಿ - ವೈರಲ್ ವಿಡಿಯೋ

  • ನೀವು ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಬೋರಾಗಿ ಬೈದುಕೊಳ್ಳುವವರೇ ಜಾಸ್ತಿ. ಆದರೆ ಈ ಯುವತಿ ಹೇಗೆ ಎಂಜಾಯ್ ಮಾಡಿದ್ದಾರೆ ನೋಡಿ. ನೆಟ್ಟಿಗರಂತು ಈಕೆಯ ವಿಡಿಯೋ ನೋಡಿ, ಬೆಂಗಳೂರು ಟ್ರಾಫಿಕ್‌ನಲ್ಲಿ ಹೀಗೂ ಎಂಜಾಯ್‌ ಮಾಡ್ಬಹುದಾ? ಎಂದಿದ್ದಾರೆ. 
Read the full story here

Oct 01, 2024 04:09 PM IST

Entertainment News in Kannada Live:4ನೇ ದಿನ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಹಾಕಿದ ಬಂಡವಾಳ ವಾಪಸ್‌ ಸಿಕ್ತಾ?

  • ಸೆಪ್ಟೆಂಬರ್‌ 27 ರಂದು ತೆರೆ ಕಂಡ ದೇವರ ಸಿನಿಮಾ ವಿಶ್ವಾದ್ಯಂತ 4 ದಿನಗಳಲ್ಲಿ 304 ಕೋಟಿ ರೂ . ಕಲೆಕ್ಷನ್‌ ಮಾಡಿದೆ. ಈ ವಿಚಾರವನ್ನು ಖುದ್ದು ಚಿತ್ರತಂಡ ಅಧಿಕೃತ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. ಈ ಮೂಲಕ ಸಿನಿಮಾ ಹಾಕಿದ ಬಂಡವಾಳವನ್ನು ವಾಪಸ್‌ ಗಳಿಸಿದೆ. 

Read the full story here

Oct 01, 2024 03:08 PM IST

Entertainment News in Kannada Live:ಒಟಿಟಿಯಲ್ಲಿ ಈ ವಾರ ಒಟ್ಟು 29 ಸಿನಿಮಾ, ವೆಬ್‌ ಸೀರೀಸ್‌ ತೆರೆಕಾಣಲಿವೆ, 12 ಸ್ಟ್ರೀಮಿಂಗ್ ಇದ್ದರೆ, ಇನ್ನು 12 ಸ್ಪೆಷಲ್ ಮೂವಿಗಳು

  • ರಜಾ ಕಾಲದಲ್ಲಿ ಹೇಗಪ್ಪ ಟೈಮ್ ಕಳೆಯೋದು ಅಂತ ಚಿಂತೆ ಬೇಡ. ಈ ವಾರ ಬರೋಬ್ಬರಿ 29 ಒಟಿಟಿ ರಿಲೀಸ್‌ ಇವೆ. ಈ ಪೈಕಿ 12 ಸ್ಪೆಷಲ್ ಮೂವಿಸ್‌, ವೆಬ್‌ಸೀರೀಸ್ ಇವೆ. ಯಾವ ಒಟಿಟಿಯಲ್ಲಿ ಏನಿದೆ - ಇಲ್ಲಿದೆ ವಿವರ.

Read the full story here

Oct 01, 2024 02:06 PM IST

Entertainment News in Kannada Live:GOAT OTT: ದಳಪತಿ ವಿಜಯ್‌ ಫ್ಯಾನ್ಸ್‌ ಫುಲ್ ಖುಷ್‌; ಹಲವು ದಿನಗಳಿಂದ ಕಾದಿದ್ದ 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌

  • ಥಿಯೇಟರ್‌ಗಳಿಗೆ ಹೋಲಿಸಿದರೆ The Goat ಚಲನಚಿತ್ರವು Netflix OTTಯಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಲಾಭವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಎರಡೇ ದಿನಗಳಲ್ಲಿ ನೀವು ನಿಮ್ಮ ಮನೆಯಲ್ಲಿ ಈ ಚಿತ್ರ ವೀಕ್ಷಣೆ ಮಾಡಬಹುದಾಗಿದೆ. 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌ ಆಗಿದೆ. 
Read the full story here

Oct 01, 2024 01:42 PM IST

Entertainment News in Kannada Live:BBK 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಶುರು; ಸ್ವರ್ಗ, ನರಕವಾಸಿಗಳ ಜಗಳದ ನಡುವೆ ಬಡವಾದ ಗೌತಮಿ ಜಾಧವ್‌

  • ನಾಮಿನೇಶನ್‌ ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಗೌತಮಿ , ನರಕವಾಸಿಗಳ ಮೇಲೆ ಸಾಫ್ಟ್‌ ಕಾರ್ನರ್‌ ಹೊಂದಿದ್ದಾರೆ. ನಮಗಿಂತ ಹೆಚ್ಚಾಗಿ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಭವ್ಯಾ ಗೌಡ , ಯಮುನಾ ಶ್ರೀನಿಧಿ ಆರೋಪಿಸುತ್ತಾರೆ. ಗೌತಮಿ ಹೆಸರು ಹೇಳಿದ್ದಕ್ಕೆ ಶಿಶಿರ್‌ ಶಾಸ್ತ್ರಿ ಕೋಪಗೊಳ್ಳುತ್ತಾರೆ. 

Read the full story here

Oct 01, 2024 01:33 PM IST

Entertainment News in Kannada Live:Thangalaan OTT: ಒಟಿಟಿಗೆ ಇನ್ನೂ ಬಾರದ ತಂಗಲಾನ್‌ ಸಿನಿಮಾ; ಯಾವಾಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌? ಈ ವಾರ ಅಥವಾ ಮುಂದಿನ ವಾರ?

  • Thangalaan OTT: ಕಳೆದ ವಾರ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದುಕೊಂಡಿದ್ದ ತಂಗಲಾನ್‌ ಸಿನಿಮಾ ಇನ್ನೂ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಿಲ್ಲ. ಪಾ ರಂಜಿತ್‌ ನಿರ್ದೇಶನದ, ಚಿಯಾನ್‌ ಚಿಕ್ರಮ್‌ ಅಭಿನಯದ ತಂಗಲಾನ್‌ ಒಟಿಟಿ ಬಿಡುಗಡೆ ಅಪ್‌ಡೇಟ್‌ ಇಲ್ಲಿದೆ.
Read the full story here

Oct 01, 2024 12:08 PM IST

Entertainment News in Kannada Live:ಕಸದ ತೊಟ್ಟಿಯಲ್ಲಿ ದೊರೆತ ಮಗುವನ್ನು ಹೆತ್ತ ಮಗಳಂತೆ ಸಾಕಿದ ಬಾಲಿವುಡ್ ನಟ ಮಿಥುನ್‌ ಚಕ್ರವರ್ತಿ; ನಿನ್ನಂತ ಅಪ್ಪ ಇಲ್ಲ ಅಂತಿದ್ದಾರೆ ಅಭಿಮಾನಿಗಳು

  • 3 ಗಂಡು ಮಕ್ಕಳ ತಂದೆ ಮಿಥುನ್‌ ಚಕ್ರವರ್ತಿ, ಒಂದು ಹೆಣ್ಣು ಮಗುವನ್ನು ಬಯಸಿದ್ದರು. ಅದೇ ಸಮಯಕ್ಕೆ ಕಸದ ತೊಟ್ಟಿಯಲ್ಲಿ ಯಾರೋ ಹೆಣ್ಣು ಮಗುವೊಂದನ್ನು ಬಿಸಾಡಿ ಹೋದ ಸುದ್ದಿ ಪೇಪರ್‌ನಲ್ಲಿ ಪ್ರಕಟವಾಗಿತ್ತು. ಸ್ವಲ್ಪವೂ ತಡ ಮಾಡದ ಮಿಥುನ್‌ ಚಕ್ರವರ್ತಿ ಕಾನೂನು ಪ್ರಕಾರ ಆ ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಮಗಳಿಗೆ ದಿಶಾನಿ ಚಕ್ರವರ್ತಿ ಎಂದು ಹೆಸರಿಟ್ಟಿದ್ದಾರೆ. 

Read the full story here

Oct 01, 2024 11:29 AM IST

Entertainment News in Kannada Live:ಅಣ್ಣಯ್ಯ ಧಾರಾವಾಹಿ: ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು; ಪಾರುಗೆ ಅಜ್ಜಿ ಮಾತಿನಿಂದ ಬೇಸರ

  • ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಪಾರು ಮಾತ್ರ ತಾನು ಇವರ ಕಾಟದಿಂದ ತಪ್ಪಿಸಿಕೊಂಡ್ರೆ ಸಾಕು ಎಂದು ಒದ್ದಾಡುತ್ತಾ ಇದ್ದಾಳೆ. ತಂಗಿಯರ ಮಾತಿನ ಪ್ರಕಾರ ಈ ಮದುವೆ ನಡೆಯೋದಿಲ್ಲ ಎಂದಾಗಿದೆ. ಕಾವೇರಜ್ಜಿ ಮಾತು ನಿಜವಾಗುತ್ತಾ ನೋಡಿ. 
Read the full story here

Oct 01, 2024 11:16 AM IST

Entertainment News in Kannada Live:ತಮ್ಮದೇ ರಿವಾಲ್ವರ್‌ನಿಂದ ಹಾರಿದ ಗುಂಡು ಕಾಲಿಗೆ ತಗುಲಿ ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗಾಯ; ಆಸ್ಪತ್ರೆಗೆ ದಾಖಲು

  • ಹಿರಿಯ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಮಂಗಳವಾರ ಬೆಳಗ್ಗೆ ತಮ್ಮ ರಿವಾಲ್ವರ್‌ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ರಿವಾಲ್ವರ್‌ ಜಾರಿ ಕೆಳಗೆ ಬಿದ್ದು ಕಾಲಿಗೆ ಗುಂಡು ತಗುಲಿದೆ. ಕೂಡಲೇ ಕುಟುಂಬದವರು ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

Read the full story here

Oct 01, 2024 09:51 AM IST

Entertainment News in Kannada Live:ಸುಂದ್ರಿಯನ್ನು ಮನೆಗೆ ಕರೆತಂದ ಪೂಜಾ, ತನ್ನ ತಾಂಡವ್‌ ಫೋಟೋ ಜೊತೆ ಭಾಗ್ಯಾ ಭೇಟಿಯಾಗಲು ಶ್ರೇಷ್ಠಾ ತಯಾರಿ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 30ರ ಎಪಿಸೋಡ್‌ನಲ್ಲಿ ಸುಂದ್ರಿಯನ್ನು ಶ್ರೇಷ್ಠಾ ಮನೆಯಿಂದ ಹೊರ ಹಾಕಿರುವ ವಿಚಾರ ಪೂಜಾಗೆ ತಿಳಿಯುತ್ತದೆ. ಅಕ್ಕನ ಒಪ್ಪಿಗೆ ಪಡೆದು ಪೂಜಾ ಸುಂದ್ರಿಯನ್ನು ಮನೆಗೆ ಕರೆತರುತ್ತಾಳೆ. ಸತ್ಯ ತಿಳಿದುಕೊಳ್ಳುವ ಉದ್ದೇಶದಿಂದ ಭಾಗ್ಯಾ, ಪೂಜಾ ಮಾತಿಗೆ ಒಪ್ಪಿಗೆ ಕೊಡುತ್ತಾಳೆ. 

Read the full story here

Oct 01, 2024 09:37 AM IST

Entertainment News in Kannada Live:ಅಮೃತಧಾರೆಯಲ್ಲಿ ಭಾವನಾತ್ಮಕ ತಿರುವು: ಗೌತಮ್‌ ಅಮ್ಮ-ತಂಗಿ ಕಥೆ ಶುರು; ಭಾಗ್ಯಾಳನ್ನು ಕೊಂದ ಲಕ್ಷ್ಮಿಕಾಂತ್‌ ಗಡಗಡ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿ ಭಾವನಾತ್ಮಕ ತಿರುವು ಪಡೆದಿದೆ. ಗೌತಮ್‌ ತನ್ನ ಅಮ್ಮ ಮತ್ತು ತಂಗಿಯ ಕಥೆಯನ್ನು ಭೂಮಿಕಾಳಿಗೆ ಹೇಳುತ್ತಾನೆ. ಇದೇ ಸಮಯದಲ್ಲಿ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್‌ ಭಾಗ್ಯಾಳ ಸಾವಿನ ಕುರಿತು ಚರ್ಚಿಸುತ್ತಿದ್ದಾರೆ.
Read the full story here

Oct 01, 2024 07:13 AM IST

Entertainment News in Kannada Live:ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ; ವಂಚಕರ ದಾಳಕ್ಕೆ ಬಲಿಯಾದ ಗುಜರಾತ್‌ ಚಿನ್ನದ ವ್ಯಾಪಾರಿ

  • 500 ರೂ. ಮುಖಬೆಲೆಯ ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ ಪ್ರಿಂಟ್‌ ಮಾಡಿರುವ ವಂಚಕರು ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ್ದಾರೆ. ಈ ಸುದ್ದಿಯನ್ನು ನಟ ಅನುಪಮ್‌ ಖೇರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

Read the full story here

    ಹಂಚಿಕೊಳ್ಳಲು ಲೇಖನಗಳು