logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 28, 2024: ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕ್ಕೆ ಹೋಗೋರ್ಯಾರು?
ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕ್ಕೆ ಹೋಗೋರ್ಯಾರು? (PC: Darling Krishna Instagram)

Entertainment News in Kannada Live September 28, 2024: ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕ್ಕೆ ಹೋಗೋರ್ಯಾರು?

Sep 28, 2024 09:47 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sep 28, 2024 09:47 PM IST

Entertainment News in Kannada Live:ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕ್ಕೆ ಹೋಗೋರ್ಯಾರು?

  • Bigg boss Kannada Season 11 contestants: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳು ಯಾರು ಎಂಬ ಕುತೂಹಲಕ್ಕೆ ರಾಜಾ ರಾಣಿ ಗ್ರ್ಯಾಂಡ್‌ ಫಿನಾಲೆಯಲ್ಲಿ ತೆರೆಬಿದ್ದಿದೆ. ಈವರೆಗೂ ನಾಲ್ಕು ಹೆಸರುಗಳನ್ನು ಕಲರ್ಸ್‌ ಕನ್ನಡ ರಿವೀಲ್‌ ಮಾಡಿದೆ. ಹಾಗಾದರೆ, ಈ ನಾಲ್ವರು ಯಾರು? ಇಲ್ಲಿದೆ ನೋಡಿ. 
Read the full story here

Sep 28, 2024 07:22 PM IST

Entertainment News in Kannada Live:ಬಿಗ್‌ಬಾಸ್‌ 11ರ ಮೊದಲ ಸ್ಪರ್ಧಿ ರಿವೀಲ್; ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ಸ್ವರ್ಗಕ್ಕಾ, ನರಕಕ್ಕಾ?

  • ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಸ್ಪರ್ಧಿಯನ್ನು ಕಲರ್ಸ್‌ ಕನ್ನಡ ಬಹಿರಂಗಪಡಿಸಿದೆ. ಸೀಸನ್‌ ಅದ್ಧೂರಿ ಓಪನಿಂಗ್‌ ಆರಂಭವಾಗುವ ಮುನ್ನವೇ ಪ್ರೇಕ್ಷಕರಿಗೆ ವೋಟಿಂಗ್‌ ಅವಕಾಶ ನೀಡಲಾಗಿದೆ. ಸತ್ಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಗೌತಮಿ ಜಾಧವ್ ದೊಡ್ಮನೆಗೆ ಹೋಗಲು ಕಾಯುತ್ತಿದ್ದಾರೆ.
Read the full story here

Sep 28, 2024 01:48 PM IST

Entertainment News in Kannada Live:ಟಾಲಿವುಡ್‌ ನ್ಯೂಸ್:‌ ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್‌ ಪತ್ನಿ ಆಯೇಷಾ ಬಂಧನ ಸಾಧ್ಯತೆ

  • ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಪ್ರಕರಣ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಾನಿ ಮಾಸ್ಟರ್‌, ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ ಆಕೆಯನ್ನು ಬೆದರಿಸಿದ್ದಾರೆ, ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪತಿ ಜೊತೆ ಸೇರಿ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪತ್ನಿ ಆಯೆಷಾ ಕೂಡಾ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

Read the full story here

Sep 28, 2024 01:06 PM IST

Entertainment News in Kannada Live:ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್‌ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ

  • ಮಗಳು ಯಾವಾಗಲೂ ಏಕೆ ನಿಮ್ಮ ಜೊತೆ ಇರುತ್ತಾಳೆ ಎಂದು ರಿಪೋರ್ಟರ್‌ ಕೇಳಿದ ಪ್ರಶ್ನೆಗೆ, ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ ಎಂದು ಐಶ್ವರ್ಯ ರೈ ಉತ್ತರಿಸಿದ್ದಾರೆ. ದುಬೈ ಸೈಮಾ ಅವಾರ್ಡ್‌ ಕಾರ್ಯಕ್ರಮದ ನಂತರ ಐಶ್ವರ್ಯ , ಮಗಳು ಆರಾಧ್ಯ ಜೊತೆ ಅಬುದಾಭಿಯಲ್ಲಿ ನಡೆದ IIFA ಉತ್ಸವಮ್‌ 2024 ಕಾರ್ಯಕ್ರಮಕ್ಕೆ ಮಗಳನ್ನು ಕರೆದೊಯ್ದಿದ್ದಾರೆ.

Read the full story here

Sep 28, 2024 12:57 PM IST

Entertainment News in Kannada Live:She Will Rise: ಅಯ್ಯೋ ಅಮೃತ ಅಯ್ಯಂಗಾರ್‌ ಕಣ್ಣಿಗೆ ಏನಾಯ್ತು? ಅವಳು ಮತ್ತೆ ಎದ್ದೇಳುತ್ತಾಳೆ ಅಂದ್ರು ಮಾಲಾಶ್ರೀ

  • ಕನ್ನಡ ನಟಿ ಅಮೃತ ಅಯ್ಯಂಗಾರ್‌ ಕಣ್ಣಿಗೆ ಗಾಯವಾದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಧ್ವನಿ ಎತ್ತುವ ಐ ಎಂಬ ಹಾಡಿನ ದೃಶ್ಯ. ಈ ಹಾಡಿನಲ್ಲಿ ಅಮೃತ ಅಯ್ಯಂಗಾರ್‌ ಜತೆ ಮಾಲಾಶ್ರೀಯೂ ನಟಿಸಿದ್ದಾರೆ.
Read the full story here

Sep 28, 2024 12:05 PM IST

Entertainment News in Kannada Live:ಲಾಪತಾ ಲೇಡೀಸ್‌ ಬರಹಗಾರನೊಂದಿಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುರಾಜ್‌ ಕುಲಕರ್ಣಿ ಹೊಸ ಚಿತ್ರ: ಇದು ಪ್ಯಾನ್‌ ಇಂಡಿಯಾ ಸಿನಿಮಾ

  • ಕನ್ನಡದಲ್ಲಿ ಅಮೃತ್ ಅಪಾರ್ಟ್‌ಮೆಂಟ್‌ , ದ ಜಡ್ಜ್ ಮೆಂಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಗುರುರಾಜ್‌ ಕುಲಕರ್ಣಿ ನಾಡಗೌಡ್‌ ಈಗ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಲಾಪತಾ ಲೇಡಿಸ್‌ ಬರಹಗಾರ ಸೋನು ಆನಂದ್‌ನಲ್ಲಿ ಕನ್ನಡಕ್ಕೆ ಕರೆ ಕರುತ್ತಿದ್ದಾರೆ. ದೀಪಾವಳಿ ವೇಳೆಗೆ ಸಿನಿಮಾ ಸೆಟ್ಟೇರಲಿದೆ. 

Read the full story here

Sep 28, 2024 11:36 AM IST

Entertainment News in Kannada Live:ಅಣ್ಣಯ್ಯ ಧಾರಾವಾಹಿ: ಪಾರು ಕೈಯ್ಯಲ್ಲಿ ಅರಳಿದ ಶಿವು ಪ್ರೀತಿ; ಮದರಂಗಿ ರಂಗು ನೋಡಿ ಬೇಸರ ಮಾಡಿಕೊಂಡ ಪಾರು

  • ‍ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತುಂಬಾ ಕಾತರದಿಂದ ಮದರಂಗಿ ನೋಡುತ್ತಿದ್ದಾಳೆ. ಬೆಳಿಗ್ಗೆ ಎದ್ದ ತಕ್ಷಣ ತನ್ನ ಕೈಗೆ ಹಾಕಿಸಿಕೊಂಡ ಮದರಂಗಿಯ ರಂಗನ್ನು ನೋಡಲು ಕೂತುಹಲದಿಂದ ಓಡಿ ಹೋಗಿದ್ದಾಳೆ. ಆದರೆ ಅವಳಿಗೆ ಬಂದ ಬಣ್ಣ ನೋಡಿ ಬೇಸರವಾಗಿದೆ. 
Read the full story here

Sep 28, 2024 11:24 AM IST

Entertainment News in Kannada Live:ಕಲರ್ಸ್‌ ಕನ್ನಡ ರಾಜಾ ರಾಣಿ 3 ಗ್ಯ್ರಾಂಡ್‌ ಫಿನಾಲೆಗೆ ಕೌಂಟ್‌ಡೌನ್‌; ಯಾರಾಗ್ತಾರೆ ಈ ಬಾರಿಯ ಬೆಸ್ಟ್‌ ಜೋಡಿ?

  • ಇಂದು ಸಂಜೆ 6 ಗಂಟೆಯಿಂದ ಕಲರ್ಸ್‌ ಕನ್ನಡದಲ್ಲಿ ರಾಜಾ ರಾಣಿ ಸೀಸನ್‌ 3ರ ಗ್ರ್ಯಾಂಡ್‌ ಫಿನಾಲೆ ಪ್ರಸಾರವಾಗಲಿದೆ. ಇದೇ ವೇದಿಕೆಯಲ್ಲಿ ಬಿಗ್‌ ಬಾಸ್‌ 11ರ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಾಗುವುದು ಎಂದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾಹಿತಿ ಹಂಚಿಕೊಂಡಿದ್ದಾರೆ. 

Read the full story here

Sep 28, 2024 09:56 AM IST

Entertainment News in Kannada Live:Amruthadhaare September 28th Episode: ಮಗು ಸಾಯಲು ಜೈದೇವ್‌ ಕಾರಣ, ಅವರ ಮೋಸವೇ ಕಾರಣ, ಚೆನ್ನಾಗಿ ಯಾಮಾರಿಸಿಬಿಟ್ರಿ- ಮಲ್ಲಿ ಮನದ ಮಾತು

  • Amruthadhaare September 28th Episode: ಮಲ್ಲಿಗೆ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದಾಳೆ. ಅವಳಿಗೆ ಜೈದೇವ್‌ನ ಮೋಸ ಕಾಡುತ್ತಿದೆ. ಭೂಮಿಕಾ ಸಾಂತ್ವಾನ ಹೇಳುತ್ತಿದ್ದಾರೆ. ಅಪೇಕ್ಷಾ ತನ್ನ ಎಂದಿನ ಧಿಮಾಕು ಮುಂದುವರೆಸಿದ್ದಾಳೆ. ದಿಯಾ ಮತ್ತು ಜೈದೇವ್‌ ಹಳೆ ಚಾಳಿ ಮುಂದುವರೆಸಿದ್ದಾರೆ.
Read the full story here

Sep 28, 2024 09:16 AM IST

Entertainment News in Kannada Live:ತನ್ನ ಸೋಲಿಗೆ ಕಾರಣ ಕಂಡುಹಿಡಿದ ಶ್ರೇಷ್ಠಾ, ತಾಂಡವ್‌ ಜೊತೆಗಿನ ಅಫೇರ್‌ ಬಗ್ಗೆ ಭಾಗ್ಯಾಗೆ ತಿಳಿಸಲು ನಿರ್ಧಾರ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 27ರ ಸಂಚಿಕೆಯಲ್ಲಿ ಭಾಗ್ಯಾ, ತಂಗಿ ಪೂಜಾ ಮೂಲಕ ಸತ್ಯ ತಿಳಿದುಕೊಳ್ಳಲು ಬಯಸುತ್ತಾಳೆ. ಅದರೆ ಕುಸುಮಾ ಅದಕ್ಕೆ ಅವಕಾಶ ಕೊಡುವುದಿಲ್ಲ. ಇತ್ತ ಶ್ರೇಷ್ಠಾ ಪದೇ ಪದೆ ತಾನು ಸೋಲುತ್ತಿರುವುದಕ್ಕೆ ಕಾರಣ ಹುಡುಕುತ್ತಾಳೆ. ಭಾಗ್ಯಾಗೆ ತನ್ನ ಹಾಗೂ ತಾಂಡವ್‌ ಸತ್ಯ ಹೇಳಲು ನಿರ್ಧರಿಸುತ್ತಾಳೆ. 

Read the full story here

Sep 28, 2024 08:05 AM IST

Entertainment News in Kannada Live:ಆರ್‌ಆರ್‌ಆರ್‌ ದಾಖಲೆ ಹಿಂದಿಕ್ಕುವಲ್ಲಿ ದೇವರ ವಿಫಲ; ಮೊದಲ ದಿನ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ಗಳಿಸಿದ್ದು ಎಷ್ಟು?

  • ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಮೊದಲ ದಿನ 100 ಕೋಟಿ ರೂ ಗಳಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಸಿನಿಮಾ ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದೆ. ಆರ್‌ಆರ್‌ಆರ್‌ ಚಿತ್ರದ ನಂತರ ದೇವರ ಸಿನಿಮಾ 100 ಕೋಟಿ ರೂ. ಕ್ಲಬ್‌ ಸೇರಿದ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ 2ನೇ ಸಿನಿಮಾವಾಗಿದೆ. 

Read the full story here

Sep 28, 2024 06:46 AM IST

Entertainment News in Kannada Live:ಮಗಳು ಪರಿಯ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ಮಿಲನಾ ನಾಗರಾಜ್‌; ಮುದ್ದು ಕಂದನನ್ನು ಪರಿಪರಿಯಾಗಿ ಹೊಗಳಿದ ಅಭಿಮಾನಿಗಳು - ವಿಡಿಯೋ

  • ನಟಿ ಮಿಲನಾ ನಾಗರಾಜ್‌ ಸೆಪ್ಟೆಂಬರ್‌ 5 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯನ್ನು ಡಾರ್ಲಿಂಗ್‌ ಕೃಷ್ಣ ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಮಗುವಿನ ಮುಖವನ್ನು ರಿವೀಲ್‌ ಮಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಗುವನ್ನು ಮನೆಗೆ ವೆಲ್‌ಕಮ್‌ ಮಾಡುವ ವಿಡಿಯೋವನ್ನು ಕೃಷ್ಣ ಹಂಚಿಕೊಂಡಿದ್ದಾರೆ. 

Read the full story here

    ಹಂಚಿಕೊಳ್ಳಲು ಲೇಖನಗಳು