logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 9, 2024: Thangalaan Ott: ಈ ದಿನಾಂಕದಂದು ಒಟಿಟಿಗೆ ಬರಲಿದೆ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರ
Thangalaan OTT: ಈ ದಿನಾಂಕದಂದು ಒಟಿಟಿಗೆ ಬರಲಿದೆ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರ (Sony)

Entertainment News in Kannada Live September 9, 2024: Thangalaan OTT: ಈ ದಿನಾಂಕದಂದು ಒಟಿಟಿಗೆ ಬರಲಿದೆ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರ

Sep 09, 2024 10:47 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sep 09, 2024 10:47 PM IST

ಮನರಂಜನೆ News in Kannada Live:Thangalaan OTT: ಈ ದಿನಾಂಕದಂದು ಒಟಿಟಿಗೆ ಬರಲಿದೆ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರ

  • Thangalaan OTT: ತಂಗಲಾನ್ ಚಿತ್ರದ ಒಟಿಟಿ ರಿಲೀಸ್‌ ದಿನಾಂಕ ಅಂತಿಮಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಸ್ಟ್ರೀಮಿಂಗ್‌ ದಿನಾಂಕ ಬಹಿರಂಗಗೊಂಡಿದೆ. ಆರಂಭದಲ್ಲಿ ಚಿತ್ರತಂಡವು ತಡವಾಗಿ ಒಟಿಟಿಯಲ್ಲಿ ಬಿಡುಗಡೆಗೊಳಿಸುವ ನಿರ್ಧಾರ ಮಾಡಿತ್ತು. ಈಗ ಮುಂಚಿತವಾಗಿ ರಿಲೀಸ್‌ ಮಾಡುತ್ತಿದೆ.
Read the full story here

Sep 09, 2024 09:17 PM IST

ಮನರಂಜನೆ News in Kannada Live:ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ! ಅಪಘಾತದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

  • ಕಳೆದ ಒಂದು ತಿಂಗಳಿಂದ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ ರಶ್ಮಿಕಾ ಮಂದಣ್ಣ, ಇದೀಗ ಅಚ್ಚರಿಯ ಪೋಸ್ಟ್‌ ಹಾಕಿ ಎಲ್ಲರನ್ನು ಅರೇ ಕ್ಷಣ ಶಾಕ್‌ಗೆ ತಳ್ಳಿದ್ದಾರೆ. ಸಣ್ಣ ಅಪಘಾತವಾಗಿದ್ದರಿಂದ ನಾನು ಮನೆಯಿಂದಲೂ ಹೊರಬಂದಿಲ್ಲ ಎಂದಿದ್ದಾರೆ ರಶ್ಮಿಕಾ. 
Read the full story here

Sep 09, 2024 08:20 PM IST

ಮನರಂಜನೆ News in Kannada Live:Tomy Movie: ಸುದೀಪ್ ಶಿಷ್ಯ ಆಶು ಈಗ ಟಾಮಿ ಚಿತ್ರದ ನಾಯಕ, ನಿರ್ದೇಶಕ; ಕಿಚ್ಚನಿಂದ ಫಸ್ಟ್‌ ಲುಕ್‌ ಬಿಡುಗಡೆ

  • ಕಳೆದ ಏಳೆಂಟು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಅದರಲ್ಲೂ ಕಿಚ್ಚ ಸುದೀಪ್ ನಟನೆಯ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು, ಇದೀಗ ಟಾಮಿ ಸಿನಿಮಾ ಮೂಲಕ ನಾಯಕನಾಗಲು ಹೊರಟಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನವೂ ಇವರದ್ದೆ. 
Read the full story here

Sep 09, 2024 07:20 PM IST

ಮನರಂಜನೆ News in Kannada Live:IC-814: ವೆಬ್ ಸೀರೀಸ್‌ನಲ್ಲಿ ಎಎನ್‌ಐ ತುಣುಕಿನ ಬಳಕೆ; ನೆಟ್‌ಫ್ಲಿಕ್ಸ್ ವಿರುದ್ಧ ಕೇಸ್ ದಾಖಲಿಸಿದ ಸುದ್ದಿಸಂಸ್ಥೆ

  • IC-814: ದಿ ಕಂದಹಾರ್ ಹೈಜಾಕ್ ವೆಬ್‌ ಸೀರೀಸ್‌ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಸುದ್ದಿಸಂಸ್ಥೆ ಎಎನ್‌ಐ ಕಾನೂನು ಸಮರಕ್ಕೆ ಮುಂದಾಗಿದ್ದು, ಅನುಮತಿಯಿಲ್ಲದೆ ಸಂಸ್ಥೆಯ ಕಾಪಿರೈಟ್‌ ಕಂಟೆಂಟ್ ಬಳಸಿದ್ದಕ್ಕೆ ಮೊಕದ್ದಮೆ ಹೂಡಿದೆ.
Read the full story here

Sep 09, 2024 05:19 PM IST

ಮನರಂಜನೆ News in Kannada Live:Raghu Thatha OTT: ಹೊಂಬಾಳೆ ಫಿಲಂಸ್‌ನ ತಮಿಳು ಸಿನಿಮಾ ಇದೀಗ ಕನ್ನಡದಲ್ಲಿ; ಯಾವಾಗ, ಯಾವ ಒಟಿಟಿಯಲ್ಲಿ ಬರ್ತಿದೆ ರಘುತಾತ

  • Raghu Thatha OTT Release Date: ರಘುತಾತ ತಮಿಳು ಚಿತ್ರವು ಕನ್ನಡದಲ್ಲಿಯೂ ಒಟಿಟಿಗೆ ಬರುತ್ತಿದೆ. ಕೀರ್ತಿ ಸುರೇಶ್ ಅಭಿನಯದ ಕಾಮಿಡಿ ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅಂತಿಮವಾಗಿದೆ. ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ತಿಂಗಳೊಳಗೆ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.
Read the full story here

Sep 09, 2024 04:57 PM IST

ಮನರಂಜನೆ News in Kannada Live:Akshay Kumar Birthday: ಸತತ ಸಿನಿಮಾ ಸೋಲಿನ ಬಳಿಕ ಭೂತ್‌ ಬಂಗ್ಲಾ ಸೇರಿದ ಅಕ್ಷಯ್‌ ಕುಮಾರ್‌; 14 ವರ್ಷದ ಬಳಿಕ ಈ ನಿರ್ಧಾರ

  • ಅಕ್ಷಯ್‌ ಕುಮಾರ್‌ ಮತ್ತು ನಿರ್ದೇಶಕ ಪ್ರಿಯದರ್ಶನ್‌ 14 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಸರಣಿ ಕಾಮಿಡಿ ಸಿನಿಮಾ ನೀಡಿದ್ದ ಈ ಜೋಡಿ, ಇದೀಗ ಭೂತ್‌ ಬಂಗ್ಲಾ ಮೂಲಕ ಆಗಮಿಸುತ್ತಿದೆ. ಅಕ್ಷಯ್‌ ಅವರ ಬರ್ತ್‌ಡೇ ಪ್ರಯುಕ್ತ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.
Read the full story here

Sep 09, 2024 03:13 PM IST

ಮನರಂಜನೆ News in Kannada Live:OTT Releases This Week: ಥಳವನ್‌, Mr ಬಚ್ಚನ್‌, ಬೆಂಚ್‌ ಲೈಫ್‌; ಈ ವಾರ ಒಟಿಟಿ ಪ್ರಿಯರಿಗೆ ಬಗೆಬಗೆ ಸಿನಿಮಾ, ವೆಬ್‌ಸಿರೀಸ್‌ಗಳ ಹಬ್ಬದೂಟ

  • OTT Releases This Week: ಕೆಲವು ಜನಪ್ರಿಯ ಮತ್ತು ನಿರೀಕ್ಷಿತ ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ವಾರ ನಿಮ್ಮ ಬೆರಳ ತುದಿಗೆ ಎಟುಕಲಿವೆ. ಮಲಯಾಳಂನ ಆಸಿಫ್ ಅಲಿ ಮತ್ತು ಬಿಜು ಮೆನನ್ ಅವರ ಥಳವನ್‌, ತಮಿಳು ವೆಬ್ ಸರಣಿ ಗೋಲಿ ಸೋಡಾ ರೈಸಿಂಗ್ ಸೇರಿ ಇನ್ನೂ ಹಲವು ಸಿನಿಮಾಗಳು ಈ ವಾರ ಒಟಿಟಿಗೆ ಆಗಮಿಸಲಿವೆ.
Read the full story here

Sep 09, 2024 02:01 PM IST

ಮನರಂಜನೆ News in Kannada Live:Firefly Teaser: ಶಿವಣ್ಣನ ಮಗಳ ಮೊದಲ ಸಿನಿಮಾದ ಟೀಸರ್‌ ರಿಲೀಸ್‌; ಫೈರ್ ಫ್ಲೈ ಮೂಲಕ ನಟನಾಗಿ, ನಿರ್ದೇಶಕನಾಗಿ ವಂಶಿ ಆಗಮನ

  • ಶ್ರೀಮುತ್ತು ಸಿನಿ ಕಂಬೈನ್ಸ್‌ ಮೂಲಕ ನಿರ್ಮಾಣವಾಗಿರುವ ಫೈರ್‌ ಪ್ಲೇ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ. ಈ ಚಿತ್ರವನ್ನು ಶಿವರಾಜ್‌ಕುಮಾರ್‌ ಪುತ್ರಿ ನಿವೇದಿತಾ ನಿರ್ಮಾಣ ಮಾಡಿದ್ದಾರೆ. ಇನ್ನೇನು ಈ ವರ್ಷಾಂತ್ಯಕ್ಕೆ ಈ ಸಿನಿಮಾ ರಿಲೀಸ್‌ ಆಗಲಿದೆ.
Read the full story here

Sep 09, 2024 12:15 PM IST

ಮನರಂಜನೆ News in Kannada Live:ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ Bigg Boss Kaannada 10 Winner ಕಾರ್ತಿಕ್‌ ಮಹೇಶ್‌; ಸ್ಪರ್ಧಿಯಾಗಲ್ಲ, ನಿರೂಪಕನಾಗಿ!

  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿನ ಕೆಲವು ಸ್ಪರ್ಧಿಗಳೀಗ ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಏನೆಂದರೆ ಆ ಶೋಗೆ ಕಳೆದ ಸೀಸನ್‌ನ ವಿನ್ನರ್‌ ಕಾರ್ತಿಕ್‌ ಮಹೇಶ್‌ ನಿರೂಪಕರಾಗಿದ್ದಾರೆ. ಇಲ್ಲಿದೆ ನೋಡಿ ಆ ಶೋನ ಕುರಿತ ಮಾಹಿತಿ. 
Read the full story here

Sep 09, 2024 09:48 AM IST

ಮನರಂಜನೆ News in Kannada Live:Annayya Serial: ದೊಡ್ಡವಳಾದ್ಲು ಶಿವು ಪುಟ್ಟ ತಂಗಿ ರಮ್ಯ, ಅಣ್ಣಯ್ಯನ ಕಣ್ಣಲ್ಲಿ ಆನಂದಭಾಷ್ಪ - ಅಕ್ಕಂದಿರ ಮೊಗದಲ್ಲಿ ನಗು

  • Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಅಣ್ಣಯ್ಯನ ಪುಟ್ಟ ತಂಗಿ ದೊಡ್ಡವಳಾಗಿದ್ದಾಳೆ. ದೊಡ್ಡೋಳಾಗಿರೋ ಪುಟ್ಟ ತಂಗಿ ರಮ್ಯಾಗೆ ಆರತಿ ಸಂಭ್ರಮ ನಡೆಯುತ್ತಿದೆ. 
Read the full story here

Sep 09, 2024 09:46 AM IST

ಮನರಂಜನೆ News in Kannada Live:ಉಪ್ಪಿಲ್ಲ, ರುಚಿಯಿಲ್ಲ, ಅಪೇಕ್ಷಾ ಕೈಯಡುಗೆ ರುಚಿನೋಡಿ ಗೌತಮ್‌ ಮಾಡಿದ್ರು ಮಹಾತ್ಯಾಗ- ಅಮೃತಧಾರೆ ಸೀರಿಯಲ್‌

  • ಅಮೃತಧಾರೆ ಧಾರಾವಾಹಿ ಸೋಮವಾರ ಸೆ. 9 ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಅಡುಗೆಮನೆ ಸೇರಿದ್ದಾಳೆ. ಪಾರ್ಥನಿಗೆ ತನ್ನ ಕೈರುಚಿಯ ಅಡುಗೆ ಮಾಡಿದ್ದಾಳೆ. ಉಪ್ಪಿಲ್ಲ, ಖಾರ ಸರಿ ಇಲ್ಲ... ಕೆಟ್ಟ ಟೇಸ್ಟ್‌ ನೋಡಿದ ಗೌತಮ್‌ ಪಾರ್ಥನಿಗೆ ಈ ವಿಚಾರ ತಿಳಿಯದಂತೆ ಒಂದು ಐಡಿಯಾ, ಮಹಾತ್ಯಾಗ ಮಾಡಿದ್ದಾರೆ.
Read the full story here

Sep 09, 2024 07:31 AM IST

ಮನರಂಜನೆ News in Kannada Live:Tanaav Season 2 Review: ಬಾಲಿವುಡ್ ಚಮೇಲಿಗಳ ಮುಖವಾಡ ತೋರಿಸುವ 'ತನಾವ್' ಸರಣಿ; ರಾಜೀವ್‌ ಹೆಗಡೆ ಬರಹ

  • OTT - Tanaav Season 2 : ‘ತನಾವ್‌-ಟು ಸೈಡ್‌ ಆಫ್‌ ದಿ ಸೇಮ್‌ ಸ್ಟೋರಿ’ ಎನ್ನುವ ಅಡಿ ಬರಹದಲ್ಲಿ ಮೂಡಿ ಬಂದ ಸರಣಿ ಭಾರತ ವಿರೋಧಿ ಅಂಶವನ್ನು ತೋರಿಸುವ ಪ್ರಯತ್ನ ಮಾಡಿಲ್ಲ ಎಂದುಕೊಂಡೇ, ಜಮ್ಮು-ಕಾಶ್ಮೀರದ ಎರಡು ಮುಖ ತೋರಿಸಲು ಹೊರಟಿದ್ದೇನೆ ಎಂದು ಹೇಳುವ ನಿರ್ದೇಶಕ ಮಾಡಿದ್ದೇನು? ಇಲ್ಲಿದೆ ಈ ಬಗ್ಗೆ ಮಾಹಿತಿ. (ಬರಹ - ರಾಜೀವ್ ಹೆಗಡೆ)
Read the full story here

    ಹಂಚಿಕೊಳ್ಳಲು ಲೇಖನಗಳು