LIVE UPDATES
Madikeri Dasara 2024: ಮಡಿಕೇರಿ ದಸರಾ ದಶ ಮಂಟಪದಲ್ಲಿ ವಿಷ್ಣು ಅವತಾರ, ಕಾಳಿಂಗ ಮರ್ದನ, ಕೃಷ್ಣ ಬಾಲಲೀಲೆ, ರಾವಣ ಸಂಹಾರ
Karnataka News Live October 12, 2024 : Madikeri Dasara 2024: ಮಡಿಕೇರಿ ದಸರಾ ದಶ ಮಂಟಪದಲ್ಲಿ ವಿಷ್ಣು ಅವತಾರ, ಕಾಳಿಂಗ ಮರ್ದನ, ಕೃಷ್ಣ ಬಾಲಲೀಲೆ, ರಾವಣ ಸಂಹಾರ
Oct 12, 2024 10:17 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: Madikeri Dasara 2024: ಮಡಿಕೇರಿ ದಸರಾ ದಶ ಮಂಟಪದಲ್ಲಿ ವಿಷ್ಣು ಅವತಾರ, ಕಾಳಿಂಗ ಮರ್ದನ, ಕೃಷ್ಣ ಬಾಲಲೀಲೆ, ರಾವಣ ಸಂಹಾರ
ಮಡಿಕೇರಿ ದಸರಾರದ ದಶಮಂಟಪಗಳ ಮೆರವಣಿಗೆಗೆ ಚಾಲನೆ ದೊರೆತಿದೆ. ಈ ಬಾರಿ ಹತ್ತು ಮಂಟಪಗಳು ವಿಭಿನ್ನ ಪರಿಕಲ್ಪನೆಯೊಂ ದಿಗೆ ಮೆರವಣಿಗೆ ರೂಪಿಸಿವೆ.
ಕರ್ನಾಟಕ News Live: Mysore Dasara 2024: ಮೈಸೂರು ದಸರಾ ಜಂಬೂ ಸವಾರಿಗೆ ಜನಸಾಗರ; ಉಘೇ ಚಾಮುಂಡಿ ಉದ್ಘೋಷದ ಸಂತೃಪ್ತ ಭಾವ
- ಮೈಸೂರು ಜಂಬೂ ಸವಾರಿಗೆ ಬಂದವರು ಬೆಳಿಗ್ಗೆಯಿಂದ ಕಾದರು. ಮಳೆಯಲ್ಲಿ ತೋಯ್ದರೂ ಲಾಠಿ ರುಚಿ ತಿಂದರೂ ಕಾದು ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕಂಡು ಪುನೀತರಾದರು.
ಕರ್ನಾಟಕ News Live: Yaduveer Wadiyar: ಯದುವೀರ್ ಒಡೆಯರ್ ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಬರಲಿಲ್ಲ; ಮನೆ ದೇವರು ಪೂಜೆಯಿಂದ ರಾಜವಂಶಸ್ಥದೂರ ಉಳಿಯಲು ಕಾರಣ ಏನು
- ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಂಬೂ ಸವಾರಿ ಪುಷ್ಪಾರ್ಚನೆಗೆ ಈ ಬಾರಿ ಬರಲಿಲ್ಲ. ಇದಕ್ಕೆ ಕಾರಣ ಇಲ್ಲಿದೆ.
ಕರ್ನಾಟಕ News Live: ಮೈಸೂರು ದಸರಾದಲ್ಲಿ ಜಂಬೂ ಸವಾರಿ ಸಾಗುವ ಮಾರ್ಗ ಯಾವುದು? ಅರಮನೆಯಿಂದ ಬನ್ನಿ ಮಂಟಪದವರೆಗಿನ ಚಿತ್ರಣ ಇಲ್ಲಿದೆ
- ಮೈಸೂರು ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದಾರೆ. ಜಂಬೂ ಸವಾರಿ ಮೈಸೂರು ಅರಮನೆಯಿಂದ ಎಲ್ಲಿಯವರಿಗೆ ಸಾಗುತ್ತೆ, ಪ್ರಮುಖ ವೃತ್ತಗಳು ಹಾಗೂ ಇತರೆ ಮಾಹಿತಿ ಇಲ್ಲಿದೆ.
ಕರ್ನಾಟಕ News Live: Mysore Dasara 2024: ಜಂಬೂ ಸವಾರಿಗೆ ಸಿಎಂ, ಡಿಸಿಎಂ ಪುಷ್ಪಾರ್ಚನೆ: ಮಳೆ ನಿಂತ ಹಾದಿಯಲ್ಲಿ ಹೆಜ್ಜೆ ಹಾಕಿದ ಅಭಿಮನ್ಯು
- ಮೈಸೂರು ದಸರಾ ಅಂಗವಾಗಿ ವಿಶ್ವವಿಖ್ಯಾತ ಜಂಬೂ ಸವಾರಿ ಆರಂಭಗೊಂಡಿತು. ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. ಹೀಗಿತ್ತು ಆ ಕ್ಷಣಗಳು.
ಕರ್ನಾಟಕ News Live: Mysore Dasara 2024: ಮೈಸೂರು ದಸರಾ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ, ಡಿಸಿಎಂ ಜೋಡಿ; ಕರ್ನಾಟಕದಲ್ಲಿ ಬರದ ತಾಲ್ಲೂಕೇ ಇಲ್ಲ ಎಂದ ಸಿಎಂ
- ಮೈಸೂರು ದಸರಾದ ಜಂಬೂ ಸವಾರಿ ಆರಂಭಕ್ಕೂ ಮುನ್ನ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಪೂಜೆ ಸಲ್ಲಿಸಿದರು. ಆನಂತರ ಜಂಬೂ ಸವಾರಿಗೆ ಚಾಲನೆ ಕೂಡ ನೀಡಲು ಅಣಿಯಾದರು.
ಕರ್ನಾಟಕ News Live: Madikeri Dasara 2024: ಮಡಿಕೇರಿ ದಸರಾದ ದಶ ಮಂಟಪಗಳ ಮೆರವಣಿಗೆ ಸಕಲ ಸಿದ್ದತೆ, ಸಂಜೆಯಾಗುತ್ತಲೇ ವೈಭವ ಶುರು
- Madikeri Dasara 2024: ಕೊಡಗಿನ ಮಡಿಕೇರಿ ದಸರಾಕ್ಕೆ ಸಿದ್ದತೆಗಳು ಆಗುತ್ತಿದ್ದು, ಶನಿವಾರ ಸಂಜೆ ದಶಮಂಟಪಗಳ ಮೆರವಣಿಗೆ ಆರಂಭವಾಗಲಿದೆ. ಇದರ ಹಿನ್ನೆಲೆಯ ವಿವರ ಇಲ್ಲಿದೆ.
ಕರ್ನಾಟಕ News Live: Mysore Dasara 2024: ಮೈಸೂರು ಅರಮನೆಯಲ್ಲಿ ಜಟ್ಟಿ ಕಾಳಗ, ವಿಜಯದಶಮಿ ಶಮೀ ಪೂಜೆ ಮುಗಿಸಿದ ಯದುವೀರ್, ಖಾಸಗಿ ದರ್ಬಾರ್ ಚಟುವಟಿಕೆಗೆ ತೆರೆ
ಮೈಸೂರು ಅರಮನೆ ಆವರಣದಲ್ಲಿ ವಿಜಯದಶಮಿ ಅಂಗವಾಗಿ ವಿಜಯಯಾತ್ರೆ, ಶಮೀಪೂಜೆ, ಜಟ್ಟಿ ಕಾಳಗ ನಡೆದವು. ಈ ವೇಳೆ ಯದುವೀರ್ ಅವರು ಭಾಗಿಯಾಗಿ ವಿಧಿವಿಧಾನ ಪೂರೈಸಿದರು.
ಕರ್ನಾಟಕ News Live: Mysore Jambu Savari: ಮೈಸೂರು ದಸರಾ ಜಂಬೂಸವಾರಿ ಎಷ್ಟು ಗಂಟೆಗೆ ಶುರುವಾಗುತ್ತೆ? ಸಿದ್ಧತೆಗಳು ಹೇಗಿವೆ ನೋಡಿ
- ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ಸಾಗುತ್ತಿವೆ. ಅಭಿಮನ್ಯು ನೇತೃತ್ವದ ಗಜಪಡೆಯಿಂದ ಸಂಜೆ ಎಷ್ಟು ಗಂಟೆಗೆ ಜಂಬೂಸವಾರಿ ಮೆರವಣಿಗೆ ಆರಂಭವಾಗುತ್ತೆ, ಸಂಜೆಯವರಿಗೆ ಏನೆಲ್ಲಾ ಸಿದ್ಧತೆಗಳು ನಡೆಯುತ್ತವೆ ಅನ್ನೋದರ ವಿವರ ಇಲ್ಲಿದೆ.
ಕರ್ನಾಟಕ News Live: ಹಿಂಗಾರು ಹಂಗಾಮು: ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲು
ಚಳಿಗಾಲದ ಕೃಷಿಗೆ ಅಂದರೆ ಹಿಂಗಾರು ಹಂಗಾಮಿಗೆ ನಾಡು ಸಜ್ಜಾಗಿದೆ. ಕೃಷಿಕರಿಗೆ ಈಗ ಬಿತ್ತನ ಬೀಜ ಖರೀದಿ ಸಮಸ್ಯೆ ಎದುರಾಗಿದೆ. ಕಾರಣ ಬೆಲೆ ಏರಿಕೆ. ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲಾಗಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.
ಕರ್ನಾಟಕ News Live: ಮೈಸೂರು ದಸರಾದಲ್ಲಿ ಆನೆ ಮೇಲೆಯೇ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಇಡುವುದು ಏಕೆ, ಇದರ ಮಹತ್ವವೇನು, ಈ ಪರಂಪರೆ ಶುರುವಾಗಿದ್ದು ಯಾವಾಗ
ಮೈಸೂರಿನ ಜಂಬೂ ಸವಾರಿಯಲ್ಲಿ ಆನೆ,ಅಂಬಾರಿ ಹಾಗೂ ಶ್ರೀ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆ ತನ್ನದೇ ಇತಿಹಾಸ, ಪರಂಪರೆಯಿದೆ. ಏನಿದರ ವಿಶೇಷ. ಇಲ್ಲಿದೆ ವಿವರ.
ಕರ್ನಾಟಕ News Live: Mysore Dasara 2024: ಇಂದು ಮೈಸೂರಿನಲ್ಲಿ ಜಂಬೂ ಸವಾರಿ, ಈ ಬಾರಿ ಮೆರವಣಿಗೆಯಲ್ಲಿ ಏನೇನು ಇರಲಿದೆ: 10 ಅಂಶಗಳು
- ಮೈಸೂರು ದಸರಾದ ಕೊನೆಯ ದಿನವಾದ ವಿಜಯದಶಮಿ ಜಂಬೂ ಸವಾರಿ ಹಾಗೂ ಪಂಜಿನ ಕವಾಯಿತಿಗೆ ಅಂತಿಮ ಸಿದ್ದತೆಗಳು ನಡೆದಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಅಣಿಯಾಗಿದೆ. ಹೇಗಿದೆ ಕಾರ್ಯಕ್ರಮಗಳು. ಇಲ್ಲಿದೆ ವಿವರ.
ಕರ್ನಾಟಕ News Live: ಮೈಸೂರು ದಸರಾ: ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ 51 ಸ್ತಬ್ಧ ಚಿತ್ರಗಳ ಸಂಪೂರ್ಣ ವಿವರ ಹೀಗಿದೆ
- ಮೈಸೂರು ದಸರಾ ಮಹೋತ್ಸವದಲ್ಲಿ ನಡೆಯಲಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ 51 ಸ್ತಬ್ಧ ಚಿತ್ರಗಳು ಭಾಗವಹಿಸುತ್ತಿವೆ. ಯಾವ ಜಿಲ್ಲೆಯಿಂದ ಯಾವ ಸ್ತಬ್ಧ ಚಿತ್ರಗಳಿವೆ ಎಂಬುದರ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕ News Live: Karnataka Rains: ಮೈಸೂರು ಸಹಿತ 4 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ, ಇನ್ನೂ 6 ದಿನ ಕರ್ನಾಟಕದಲ್ಲಿ ಮಳೆ ಉಂಟು
- ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸೂಚನೆಯಿದೆ. ಮೈಸೂರು ಜಂಬೂ ಸವಾರಿ ಹಾಗೂ ಪಂಜಿನ ಕವಾಯತಿನ ಸಡಗರಕ್ಕೆ ಮಳೆ ಅಡ್ಡಿಯಾಗಬಹುದು ಎನ್ನುವ ಆತಂಕವೂ ಇದೆ.
ಕರ್ನಾಟಕ News Live: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?
- Haveri News: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದಿದ್ದಾರೆ. ಅದರ ಅರ್ಥ ಹೀಗಿದೆ.
ಕರ್ನಾಟಕ News Live: ಮಹಾಲಕ್ಷ್ಮೀ ನನ್ನನ್ನೇ ಕೊಂದು ಸೂಟ್ಕೇಸ್ನಲ್ಲಿ ತುಂಬಲು ಯತ್ನಿಸಿದ್ಲು; ಆರೋಪಿ ಡೆತ್ನೋಟ್ನಲ್ಲಿ ಮತ್ತಷ್ಟು ಮಾಹಿತಿ ಬಹಿರಂಗ
- Mahalakshmi Murder Case: ಮಹಾಲಕ್ಷ್ಮೀಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಹೋಗಿದ್ದ ಘಟನೆ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಬಹಿರಂಗಗೊಂಡಿದೆ.
ಕರ್ನಾಟಕ News Live: ಬೆಂಗಳೂರಿನ 1.4 ಕೋಟಿ ಜನರಿಗೆ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ; 1.7 ಲಕ್ಷ ಮಂದಿಗೆ ಒಂದೇ ಟಾಯ್ಲೆಟ್! ಆತಂಕದ ವರದಿ
- Bengalurus Toilet Crisis: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅಭಾವ ತುಂಬಾ ಇದೆ ಎಂಬುದು ಆರ್ವಿ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಬೆಂಗಳೂರಿನಲ್ಲಿರುವ ಅಂದಾಜು 1.4 ಕೋಟಿ ಜನರಿಗೆ ಇರುವುದೇ ಕೇವಲ 803 ಸಾರ್ವಜನಿಕ ಶೌಚಾಲಯಗಳಂತೆ!