Entertainment News in Kannada Live October 11, 2024: ಸೂಪರ್‌ ಹೀರೋ ‘ಹನುಮಾನ್‌​’ ಸಿನಿಮಾ ಬಳಿಕ ಲೇಡಿ ಸೂಪರ್‌ ಹೀರೋ ‘ಮಹಾಕಾಳಿ​’ಯ ಕಥೆ ಹೇಳಲಿದ್ದಾರೆ ಪ್ರಶಾಂತ್‌ ವರ್ಮಾ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 11, 2024: ಸೂಪರ್‌ ಹೀರೋ ‘ಹನುಮಾನ್‌​’ ಸಿನಿಮಾ ಬಳಿಕ ಲೇಡಿ ಸೂಪರ್‌ ಹೀರೋ ‘ಮಹಾಕಾಳಿ​’ಯ ಕಥೆ ಹೇಳಲಿದ್ದಾರೆ ಪ್ರಶಾಂತ್‌ ವರ್ಮಾ

ಸೂಪರ್‌ ಹೀರೋ ‘ಹನುಮಾನ್‌​’ ಸಿನಿಮಾ ಬಳಿಕ ಲೇಡಿ ಸೂಪರ್‌ ಹೀರೋ ‘ಮಹಾಕಾಳಿ​’ಯ ಕಥೆ ಹೇಳಲಿದ್ದಾರೆ ಪ್ರಶಾಂತ್‌ ವರ್ಮಾ

Entertainment News in Kannada Live October 11, 2024: ಸೂಪರ್‌ ಹೀರೋ ‘ಹನುಮಾನ್‌​’ ಸಿನಿಮಾ ಬಳಿಕ ಲೇಡಿ ಸೂಪರ್‌ ಹೀರೋ ‘ಮಹಾಕಾಳಿ​’ಯ ಕಥೆ ಹೇಳಲಿದ್ದಾರೆ ಪ್ರಶಾಂತ್‌ ವರ್ಮಾ

02:22 PM ISTOct 11, 2024 07:52 PM HT Kannada Desk
  • twitter
  • Share on Facebook
02:22 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 11 Oct 202402:22 PM IST

Entertainment News in Kannada Live:ಸೂಪರ್‌ ಹೀರೋ ‘ಹನುಮಾನ್‌​’ ಸಿನಿಮಾ ಬಳಿಕ ಲೇಡಿ ಸೂಪರ್‌ ಹೀರೋ ‘ಮಹಾಕಾಳಿ​’ಯ ಕಥೆ ಹೇಳಲಿದ್ದಾರೆ ಪ್ರಶಾಂತ್‌ ವರ್ಮಾ

  • Mahakali Title Teaser: ಹನುಮಾನ್‌ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್‌ ವರ್ಮಾ ಇದೀಗ, ಅದೇ ಸೂಪರ್‌ ಹೀರೋ ಪರಿಕಲ್ಪನೆಯ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಚಿತ್ರಕ್ಕೆ ಮಹಾಕಾಳಿ ಎಂಬ ಶೀರ್ಷಿಕೆ ಇಟ್ಟಿದ್ದಾರೆ. 
Read the full story here

Fri, 11 Oct 202401:39 PM IST

Entertainment News in Kannada Live:ಹಾರರ್‌ನಿಂದ ಹಿಡಿದು ಆಕ್ಷನ್‌ವರೆಗೆ.. ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಬಾಲಿವುಡ್‌ ಸಿನಿಮಾಗಳು, ಇಲ್ಲಿದೆ ಡಿಟೇಲ್ಸ್‌

  • OTT Bollywood Movies: ಈ ವಾರ ಒಟ್ಟು ನಾಲ್ಕು ಹಿಂದಿ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಒಂದು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದರೆ, ಇನ್ನೂ ಮೂರು ಸಿನಿಮಾಗಳು, ಹೇಳಿಕೊಳ್ಳುವಂಥ ಯಶಸ್ಸು ಪಡೆದುಕೊಂಡಿಲ್ಲ. ಈ ಸಿನಿಮಾಗಳು ಯಾವ ಒಟಿಟಿಗಳಲ್ಲಿ ಬಂದಿವೆ? ಇಲ್ಲಿದೆ ವಿವರ.
Read the full story here

Fri, 11 Oct 202411:57 AM IST

Entertainment News in Kannada Live:Martin Review: ಮೇಳೈಸಿದ ಸಾಹಸ, ಅಬ್ಬರಿಸಿದ ಮಾರ್ಟಿನ್‌! ಆಕ್ಷನ್‌ ಪ್ರಿಯರಿಗೆ ಹಬ್ಬದೂಟ ಹಾಕಿಸಿದ ಧ್ರುವ ಸರ್ಜಾ

  • ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್‌ ಸಿನಿಮಾ ಇಂದು (ಅಕ್ಟೋಬರ್‌ 11) ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡದ ಜತೆಗೆ ಹಲವು ಭಾಷೆಗಳಿಗೆ ಡಬ್‌ ಆಗಿ ರಿಲೀಸ್‌ ಆಗಿದೆ. ಹಾಗಾದರೆ ಈ ಬಹುಕೋಟಿ ವೆಚ್ಚದ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ ಓದಿ. 
Read the full story here

Fri, 11 Oct 202411:04 AM IST

Entertainment News in Kannada Live:14 ದಿನಗಳಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಕರ್ನಾಟಕದ ಪಾಲು ಎಷ್ಟಿದೆ?

  • ಸೆಪ್ಟೆಂಬರ್‌ 27 ರಂದು ತೆರೆ ಕಂಡ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಸಿನಿಮಾ ಇದುವರೆಗೂ ಒಟ್ಟು 408 ಕೋಟಿ ರೂ. ಗ್ರಾಸ್‌ ಅಮೌಂಟ್‌ ಸಿಕ್ಕಿದೆ ಎಂದು ವರದಿ ಅಗಿದೆ. ಅದರಲ್ಲಿ 14 ದಿನಗಳಲ್ಲಿ ಕರ್ನಾಟಕದಿಂದ 17.15 ಕೋಟಿ ರೂ ದೊರೆತಿದೆ. 

Read the full story here

Fri, 11 Oct 202410:17 AM IST

Entertainment News in Kannada Live:ರಕ್ತ ಚರಿತ್ರೆ ಬರೆಯಲು ಹೊರಟ ಯುವ ಕೈಗೆ ಮೆತ್ತಿದ ನೆತ್ತರು! ಈ ಚಿತ್ರಕ್ಕಿದೆ ಪುನೀತ್‌ ರಾಜ್‌ಕುಮಾರ್‌ ಜಾಕಿ ಚಿತ್ರದ ನಂಟು

  • ಯುವ ಸಿನಿಮಾ ಬಳಿಕ ಯುವ ರಾಜ್‌ಕುಮಾರ್‌ ನಟನೆಯ ಎರಡನೇ ಸಿನಿಮಾ ಯಾವುದು? ಈ ಬಗ್ಗೆ ಕೆಲ ತಿಂಗಳಿಂದ ಇದ್ದ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಎರಡನೇ ಸಿನಿಮಾ ಘೋಷಣೆ ಆಗಿದ್ದು, ನವೆಂಬರ್‌ 1ರಂದು ಶೀರ್ಷಿಕೆ ಅನಾವರಣವಾಗಲಿದೆ.  
Read the full story here

Fri, 11 Oct 202409:15 AM IST

Entertainment News in Kannada Live:ಬಿಗ್‌ಬಾಸ್‌ ಕನ್ನಡ 11: ಕ್ರೇನ್‌ನಲ್ಲಿ ಇಳಿದು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು; ಆತಂಕದಲ್ಲಿ ಸ್ಪರ್ಧಿಗಳು

  • ಕಲರ್ಸ್‌ ಕನ್ನಡ ವಾಹಿನಿ ಇಂದು ಹಂಚಿಕೊಂಡಿರುವ ಪ್ರೋಮೋದಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಕ್ರೇನ್‌ನಲ್ಲಿ ಇಳಿದುಬರುವ ಮುಸುಕುಧಾರಿಗಳು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಮಧ್ಯದಲ್ಲಿರುವ ಗ್ರಿಲ್‌ ತೆಗೆಯುತ್ತಾರೆ. ಬಹುಶ: ಇಂದಿಗೆ ಸ್ವರ್ಗ-ನರಕದ ಕಾನ್ಸೆಪ್ಟ್‌ ಮುಗಿಯಬಹುದು ಎನ್ನಲಾಗುತ್ತಿದೆ. 

Read the full story here

Fri, 11 Oct 202407:52 AM IST

Entertainment News in Kannada Live:ನೀವು ಕೊರಿಯನ್‌ ಸಿನಿಮಾ ಪ್ರಿಯರಾ? ಹುಲು, ವಿಯು ಸೇರಿದಂತೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮಿಷ್ಟದ ಸಿನಿಮಾಗಳನ್ನು ಫ್ರೀ ಆಗಿ ನೋಡಬಹುದು

  • ಮೊದೆಲೆಲ್ಲಾ ಥಿಯೇಟರ್‌ಗಳಲ್ಲಿ ಹೆಚ್ಚಾಗಿ ಸ್ಥಳೀಯ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದ ಎಷ್ಟೋ ಜನರು ಒಟಿಟಿ ಪ್ಲಾಟ್‌ಫಾರ್ಮ್‌ ಜನಪ್ರಿಯವಾದ ನಂತರ ಇತರ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅವುಗಳಲ್ಲಿ ಕೊರಿಯನ್‌ ಭಾಷೆಯ ಸಿನಿಮಾಗಳು ಕೂಡಾ ಇವೆ. ನೀವೂ ಕೊರಿಯನ್‌ ಸಿನಿಮಾ ಇಷ್ಟಪಡುವವರಾದರೆ ಈ ಮಾಹಿತಿ ಓದಿ.

Read the full story here

Fri, 11 Oct 202406:55 AM IST

Entertainment News in Kannada Live:ಮಾರ್ಟಿನ್‌ ಚಿತ್ರಕ್ಕೆ ಅದ್ದೂರಿ ಸ್ವಾಗತ: ನರ್ತಕಿ ಥಿಯೇಟರ್‌ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧ್ರುವ ಸರ್ಜಾ

  • ಸಾಕಷ್ಟು ಅಡೆತಡೆಗಳ ನಡುವೆಯೂ ಮಾರ್ಟಿನ್‌ ಸಿನಿಮಾ ನವರಾತ್ರಿಯಂದು ಅಭಿಮಾನಿಗಳ ಮುಂದೆ ಬಂದು ನಿಂತಿದೆ. 13 ಭಾಷೆಗಳಲ್ಲಿ ರಿಲೀಸ್‌ ಆಗಿರುವ ಚಿತ್ರಕ್ಕೆ ಗ್ಯ್ರಾಂಡ್‌ ವೆಲ್‌ಕಮ್‌ ದೊರೆತಿದೆ. ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಧ್ರುವ ಸರ್ಜಾ, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. 

Read the full story here

Fri, 11 Oct 202404:40 AM IST

Entertainment News in Kannada Live:Martin Twitter Review: ಮಾರ್ಟಿನ್‌ ಸಿನಿಮಾ ನೋಡಿದ ಪ್ರೇಕ್ಷಕ ಏನಂದ? ಸೋಷಿಯಲ್‌ ಮೀಡಿಯಾದಲ್ಲಿ ಧ್ರುವ ಸರ್ಜಾ ಹವಾ

  • ಎ.ಪಿ. ಅರ್ಜುನ್‌ ನಿರ್ದೇಶನದ ಮಾರ್ಟಿನ್‌ ಸಿನಿಮಾ ಇಂದು (ಅಕ್ಟೋಬರ್‌ 11) ಬಿಡುಗಡೆ ಆಗಿದೆ. ಬಹು ನಿರೀಕ್ಷೆಯೊಂದಿಗೆ ರಿಲೀಸ್‌ ಆಗಿರುವ ಈ ಸಿನಿಮಾಕ್ಕೆ ಪ್ರೇಕ್ಷಕನಿಂದಲೂ ಬಹುಪರಾಕ್‌ ಸಿಗುತ್ತಿದೆ. ಹಾಗಾದರೆ, ಸಿನಿಮಾ ನೋಡಿದ ಪ್ರೇಕ್ಷಕ ಏನಂದ? ಇಲ್ಲಿದೆ ನೋಡಿ ಟ್ವಿಟ್ಟರ್‌ ವಿಮರ್ಶೆ. 
Read the full story here

Fri, 11 Oct 202404:04 AM IST

Entertainment News in Kannada Live:ರಜನಿಕಾಂತ್‌ ವೇಟ್ಟೈಯನ್‌ ಮೊದಲ ದಿನ ಬಾಕ್ಸ್‌ ಆಫೀಸಿನಲ್ಲಿ ಬೇಟೆಯಾಡಿದ್ದು ಎಷ್ಟು ಕೋಟಿ? ಜೈಲರ್‌ ಚಿತ್ರಕ್ಕಿಂತ ಹೆಚ್ಚಾ, ಕಡಿಮೇನಾ?

  • ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ ವೇಟ್ಟೈಯನ್‌, ಗುರುವಾರ ರಿಲೀಸ್‌ ಆಗಿದೆ. Sacnilk.com ವರದಿ ಪ್ರಕಾರ ಸಿನಿಮಾ, ಬಾಕ್ಸ್‌ ಆಫೀಸಿನಲ್ಲಿ ಮೊದಲ ದಿನ 30 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಆದರೆ ಜೈಲರ್‌ ಚಿತ್ರಕ್ಕೆ ಹೋಲಿಸಿದರೆ ಇದು ಕಡಿಮೆ ಎನ್ನಲಾಗುತ್ತಿದೆ. ಜೈಲರ್‌ ಸಿನಿಮಾ ಮೊದಲ ದಿನ 48 ಕೋಟಿ ರೂ ಸಂಗ್ರಹಿಸಿತ್ತು. 

Read the full story here

Fri, 11 Oct 202402:17 AM IST

Entertainment News in Kannada Live:ಚಿಕನ್‌ ಬಿರಿಯಾನಿ ತಿನ್ನೋಕೆ ಬಂದ್ರೆ ಮಾರ್ಟಿನ್‌ ಡೈನೋಸಾರ್‌ ಬಿರಿಯಾನಿ ಹಾಕಿಬಿಟ್ಟ; ಧ್ರುವ ಸರ್ಜಾ ಸಿನಿಮಾ ಪಬ್ಲಿಕ್‌ ಟಾಕ್‌ ಹೀಗಿದೆ

  • ಎಪಿ ಅರ್ಜುನ್‌ ಡೈರೆಕ್ಷನ್‌ನಲ್ಲಿ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ದಿನ ಮುನ್ನವೇ ಪ್ರೀಮಿಯರ್‌ ಶೋ ನೋಡಿದ ತೆಲುಗು ಸಿನಿಪ್ರಿಯರು ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಸಿನಿಮಾ 1000 ಕೋಟಿ ಕಲೆಕ್ಷನ್‌ ಮಾಡೋದು ಪಕ್ಕಾ ಎನ್ನುತ್ತಿದ್ದಾರೆ. ಮಾರ್ಟಿನ್‌ ಚಿತ್ರದ ಪಬ್ಲಿಕ್‌ ಟಾಕ್‌ ಹೀಗಿದೆ. 

Read the full story here

Fri, 11 Oct 202412:46 AM IST

Entertainment News in Kannada Live:ಹೈದಾರಾಬಾದ್‌ನಲ್ಲೂ ಮಾರ್ಟಿನ್‌ ಅಬ್ಬರ ಜೋರು; ಧ್ರುವ ಸರ್ಜಾ ಚಿತ್ರಕ್ಕೆ ಶುಭ ಕೋರಿದ ತೆಲುಗು ನಟ ಸಾಯಿ ಧರಮ್‌ ತೇಜ್‌

  • ಶುಕ್ರವಾರ ಆಯುಧ ಪೂಜೆ ಸಂಭ್ರಮದೊಂದಿಗೆ ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಸದ್ದು ಕೂಡಾ ಜೋರಾಗಿದೆ. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ ಥಿಯೇಟರ್‌ಗಳ ಮುಂದೆ ಧ್ರುವ ಸರ್ಜಾ ಕಟೌಟ್‌ ರಾರಾಜಿಸುತ್ತಿವೆ. ತೆಲುಗು ನಟ ಸಾಯಿ ಧರಮ್‌ ತೇಜ್‌ ಮಾರ್ಟಿನ್‌ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter