Entertainment News in Kannada Live October 5, 2024: ನಾಲ್ಕನೇ ಮದುವೆಯ ಮರ್ಮ ಬಟಾಬಯಲು! ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾದ ನಟಿ ವನಿತಾ ವಿಜಯ್‌ಕುಮಾರ್‌
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 5, 2024: ನಾಲ್ಕನೇ ಮದುವೆಯ ಮರ್ಮ ಬಟಾಬಯಲು! ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾದ ನಟಿ ವನಿತಾ ವಿಜಯ್‌ಕುಮಾರ್‌

ನಾಲ್ಕನೇ ಮದುವೆಯ ಮರ್ಮ ಬಟಾಬಯಲು! ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾದ ನಟಿ ವನಿತಾ ವಿಜಯ್‌ಕುಮಾರ್‌(PC: Jio Cinema)

Entertainment News in Kannada Live October 5, 2024: ನಾಲ್ಕನೇ ಮದುವೆಯ ಮರ್ಮ ಬಟಾಬಯಲು! ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾದ ನಟಿ ವನಿತಾ ವಿಜಯ್‌ಕುಮಾರ್‌

11:30 AM ISTOct 05, 2024 05:00 PM HT Kannada Desk
  • twitter
  • Share on Facebook
11:30 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 05 Oct 202411:30 AM IST

Entertainment News in Kannada Live:ನಾಲ್ಕನೇ ಮದುವೆಯ ಮರ್ಮ ಬಟಾಬಯಲು! ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾದ ನಟಿ ವನಿತಾ ವಿಜಯ್‌ಕುಮಾರ್‌

  • Vanita Vijayakumar 4th wedding: ತಮಿಳು ನಟಿ ವನಿತಾ ವಿಜಯ್‌ಕುಮಾರ್‌ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಮೂರು ದಿನಗಳ ಹಿಂದಷ್ಟೇ ಕೋರಿಯೋಗ್ರಾಫರ್‌ ರಾಬರ್ಟ್‌ಗೆ ಮಂಡಿಯೂರಿ ಪ್ರೇಮನಿವೇದನೆ ಮಾಡಿದ್ದ ವನಿತಾ, ಇದೀಗ ಹೊಸ ಸರ್ಪ್ರೈಸ್‌ ನೀಡಿದ್ದಾರೆ. ಈ ವಿಶೇಷತೆ ಕಂಡು ನಟಿಯನ್ನೇ ಟೀಕೆ ಮಾಡಿದ್ದಾರೆ ನೆಟ್ಟಿಗರು.
Read the full story here

Sat, 05 Oct 202410:44 AM IST

Entertainment News in Kannada Live:OTT Crime Thriller: ಇದು ಸೂಕ್ಷ್ಮ ಮನಸ್ಸಿನವರಿಗೆ ಮಾತ್ರ! ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಈ ಕ್ರೈಂ ಥ್ರಿಲ್ಲರ್ ಸಿನಿಮಾ

  • Sector 36 OTT: ಒಟಿಟಿ ಅಂಗಳದಲ್ಲಿ ಸದ್ದು ಮಾಡುತ್ತಿದೆ ಬಾಲಿವುಡ್‌ನ ಸೆಕ್ಟರ್‌ 36 ಸಿನಿಮಾ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಡಿಜಿಟಲ್‌ ವೇದಿಕೆಯಲ್ಲಿಯೂ ಕಮಾಲ್‌ ಮಾಡುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿರುವ ಈ ಸಿನಿಮಾ, ಸದ್ಯ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. 
Read the full story here

Sat, 05 Oct 202408:47 AM IST

Entertainment News in Kannada Live:ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಮನರಂಜನೆಯ ಮಹಾಪೂರ; ಯಾವ ಸಿನಿಮಾ ನೋಡಬೇಕು ಎಂಬ ಗೊಂದಲವೇ? ಇಲ್ಲಿದೆ ಲಿಸ್ಟ್‌

  • OTT Releases This Week: ಒಟಿಟಿ ವೀಕ್ಷಕರಿಗೆ ಈ ವಾರ ಮನರಂಜನೆಯ ಮಹಾಪೂರವೇ ಪ್ರಾಪ್ತವಾಗುತ್ತಿದೆ. ಅಂದರೆ, ಇತ್ತೀಚೆಗಷ್ಟೇ ಬಿಡುಗಡೆ ಆಗಿ ಬ್ಲಾಕ್‌ ಬಸ್ಟರ್‌ ಹಿಟ್‌ ಎನಿಸಿಕೊಂಡ ಗೋಟ್‌, ಸ್ತ್ರೀ 2, ಡಿಮೊಂಟೆ ಕಾಲೋನಿ 2 ಸೇರಿ ಹಲವು ಸಿನಿಮಾಗಳು ಒಟಿಟಿಗೂ ಎಂಟ್ರಿಕೊಟ್ಟಿವೆ.
Read the full story here

Sat, 05 Oct 202407:21 AM IST

Entertainment News in Kannada Live:Tiger Prabhakar: ಟೈಗರ್ ಪ್ರಭಾಕರ್ ಮಹಾನ್ ರಸಿಕ, ಹೆಣ್ಣುಬಾಕ ಆಗಿದ್ರಾ? ಸತ್ಯ ಮಿಥ್ಯಗಳ ಸುತ್ತ ಇಣುಕಿದಾಗ ಕಂಡಿದ್ದಿಷ್ಟು

  • ಟೈಗರ್‌ ಪ್ರಭಾಕರ್‌ ಬದುಕಿದ್ದಾಗ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗಿದ್ದರು. ವೃತ್ತಿ ಜೀವನದ ಜತೆಗೆ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏರಿಳಿತ ಕಂಡಿದ್ದರು. ಇದೆಲ್ಲದರ ನಡುವೆ ಇದೇ ನಟನ ಬಗ್ಗೆ ತಳಬುಡ ಇಲ್ಲದ ಸಾಕಷ್ಟು ಸುದ್ದಿಗಳು ಆಗಿನ ಕಾಲದಲ್ಲಿ ಸದ್ದು ಮಾಡಿದ್ದವು. ಅಷ್ಟಕ್ಕೂ ಆ ಗಾಸಿಪ್‌ಗಳು ನಿಜವಾ? ಸುಳ್ಳಾ? ಇಲ್ಲಿದೆ ಉತ್ತರ. 
Read the full story here

Sat, 05 Oct 202406:16 AM IST

Entertainment News in Kannada Live:ಸಸ್ಪೆನ್ಸ್‌ ಥ್ರಿಲ್ಲರ್‌ ಎಳೆಯ ವೃತ್ತ ಚಿತ್ರದ ಟೀಸರ್‌ ರಿಲೀಸ್‌; ಹೊಸಬರ ಕಥೆಗೆ ಮನಸೋತ ನೀನಾಸಂ ಸತೀಶ್‌

  • Vritta Movie Teaser: ಹೊಸಬರೇ ಸೇರಿಕೊಂಡು ಮಾಡಿರುವ ವೃತ್ತ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ. ಟೀಸರ್‌ ನೋಡಿಯೇ ಹೊಸ ತಂಡದ ಬೆನ್ನಿಗೆ ನಿಂತಿದ್ದಾರೆ ಸ್ಯಾಂಡಲ್‌ವುಡ್‌ ನಟ ನೀನಾಸಂ ಸತೀಶ್‌. 
Read the full story here

Sat, 05 Oct 202404:25 AM IST

Entertainment News in Kannada Live:Bigg Boss Kannada 11: ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್‌ ಆದ ಹಂಸ; ಮುಂದುವರಿದ ಉಗ್ರಂ ಮಂಜು Vs ಲಾಯರ್‌ ಜಗದೀಶ್‌

  • ಬಿಗ್‌ ಬಾಸ್‌ ಮನೆಯಲ್ಲಿ ಸ್ವರ್ಗ ನಿವಾಸಿ ಹಂಸ ನಾರಾಯಣಸ್ವಾಮಿ ಮೊದಲ ವಾರದ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಇನ್ನೊಂದು ಕಡೆ ಉಗ್ರಂ ಮಂಜು ಮತ್ತು ಲಾಯರ್‌ ಜಗದೀಶ್‌ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಮೊದಲ ವಾರವೂ ಮುಗಿದಿರುವುದರಿಂದ, ಒಬ್ಬ ಸ್ಪರ್ಧಿ ಈ ವಾರ ಮನೆಯಿಂದ ಎಲಿಮಿನೇಟ್‌ ಆಗಲಿದ್ದಾರೆ. 
Read the full story here

Sat, 05 Oct 202402:30 AM IST

Entertainment News in Kannada Live:ಪದೇ ಪದೆ ತಪ್ಪು ಮಾಡಿ, ಭಾಗ್ಯಾ ಮೇಲೆ ಆರೋಪ ಹೊರಿಸುತ್ತಿರುವ ತಾಂಡವ್‌ ಈ ಬಾರಿ ಮಾಡಿದ್ದೇನು?; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 4ರ ಎಪಿಸೋಡ್‌. ಶ್ರೇಷ್ಠಾ ಮನೆಗೆ ಬಂದಾ ತಾಂಡವ್‌ನನ್ನು ಭಾಗ್ಯಾ ಪ್ರಶ್ನಿಸುತ್ತಾಳೆ. ಆದರೆ ತಾಂಡವ್‌ ಏನೂ ಉತ್ತರ ಹೇಳದೆ ಅಲ್ಲಿಂದ ಹೊರಡುತ್ತಾನೆ. ಶ್ರೇಷ್ಠಾ ಜೊತೆ ಓಡಾಡುತ್ತಿದ್ದ ಹುಡುಗ ಇವನೇ ಅಂತ ಓನರ್‌ ಹೇಳಿದಾಗ ಭಾಗ್ಯಾ ಅನುಮಾನ ಇನ್ನಷ್ಟು ಹೆಚ್ಚಾಗುತ್ತದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter