ಪೆಟ್ರೋಲ್ ಬಾಂಬ್ ಎಸೆಯೋದು, ತಲ್ವಾರ್ ಹಿಡಿಯೋದು ಸಣ್ಣ ಘಟನೆನಾ? ಸರ್ಕಾರದ ಓಲೈಕೆಯಿಂದಲೇ ಗಲಭೆ; ಎಚ್‌ ಡಿ ಕುಮಾರಸ್ವಾಮಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪೆಟ್ರೋಲ್ ಬಾಂಬ್ ಎಸೆಯೋದು, ತಲ್ವಾರ್ ಹಿಡಿಯೋದು ಸಣ್ಣ ಘಟನೆನಾ? ಸರ್ಕಾರದ ಓಲೈಕೆಯಿಂದಲೇ ಗಲಭೆ; ಎಚ್‌ ಡಿ ಕುಮಾರಸ್ವಾಮಿ

ಪೆಟ್ರೋಲ್ ಬಾಂಬ್ ಎಸೆಯೋದು, ತಲ್ವಾರ್ ಹಿಡಿಯೋದು ಸಣ್ಣ ಘಟನೆನಾ? ಸರ್ಕಾರದ ಓಲೈಕೆಯಿಂದಲೇ ಗಲಭೆ; ಎಚ್‌ ಡಿ ಕುಮಾರಸ್ವಾಮಿ

Published Sep 13, 2024 12:07 PM IST Manjunath B Kotagunasi
twitter
Published Sep 13, 2024 12:07 PM IST

  • HD Kumaraswamy: ನಾಗಮಂಗಲದಲ್ಲಿ ನಡೆದಿರುವ ಘಟನೆಯನ್ನ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರ ಒಂದು ವರ್ಗವನ್ನ ಓಲೈಸಲು ಹೊರಟ್ಟಿದ್ದರಿಂದಲೇ ಸಮಾಜದಲ್ಲಿ ಬಿರುಕು ಉಂಟಾಗ್ತಿದೆ, ಪರಸ್ಪರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಹೋಂ ಮಿನಿಸ್ಟರ್ ವಿರುದ್ಧ ಕಿಡಿ ಕಾರಿರುವ ಹೆಚ್ಡಿಕೆ, ಇದನ್ನ ಸಣ್ಣಘಟನೆ ಎಂದಿರುವ ಪರಮೇಶ್ವರ್‌ಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಪೆಟ್ರೋಲ್ ಬಾಂಬ್ ಎಸೆಯೋದು, ತಲ್ವಾರ್ ಹಿಡಿಯೋದು ಸಣ್ಣ ಘಟನೆನಾ ಎಂದು ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More