Karnataka News Live October 11, 2024 : ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 11, 2024 : ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿ

ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿ(SM)

Karnataka News Live October 11, 2024 : ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿ

01:10 PM ISTOct 11, 2024 06:40 PM HT Kannada Desk
  • twitter
  • Share on Facebook
01:10 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 11 Oct 202401:10 PM IST

ಕರ್ನಾಟಕ News Live: ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿ

  • HD Kumaraswamy: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆಯಾಗಿದೆ. ಅದರ ಸತ್ಯಾಂಶಗಳು ಹೊರವರುವ ಕಾಲ ದೂರ ಇಲ್ಲ ಎಂದು ಹೆಚ್​​​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
Read the full story here

Fri, 11 Oct 202411:19 AM IST

ಕರ್ನಾಟಕ News Live: ಭ್ರಷ್ಟಾಚಾರವನ್ನೇ ಉದ್ಯಮ ಮಾಡ್ಕೊಂಡಿದ್ದಾರೆ; ರಾಜ್ಯ ಸರ್ಕಾರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

  • Shobha Karandlaje: ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕೆ ಉಪಹಾರ ಏರ್ಪಡಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. 
Read the full story here

Fri, 11 Oct 202408:32 AM IST

ಕರ್ನಾಟಕ News Live: ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎನ್ನುವ ಕಥೆ; ಯದುವೀರ್‌ ಒಡೆಯರ್‌ 2ನೇ ಪುತ್ರನ ಜನನದಿಂದ ಕಳಚೀತೆ 400 ವರ್ಷದ ಶಾಪ ವಿಮೋಚನೆ

  • ಮೈಸೂರು ರಾಜವಂಶಸ್ಥರಿಗೆ ಮಕ್ಕಳಿಗೆ ಸಂಬಂಧಿಸಿದ ಪುರಾತನ ಶಾಪವೊಂದಿದೆ. ಅದು ಯದುವೀರ್‌ಗೆ ಏಳು ವರ್ಷದ ಹಿಂದೆ ಮಗುವಾದಾಗ ಬದಲಾಗಿತ್ತು. ಈಗ ಮತ್ತೆ ಎರಡನೇ ಮಗುವಾಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
Read the full story here

Fri, 11 Oct 202406:40 AM IST

ಕರ್ನಾಟಕ News Live: ಮೈಸೂರು ಅರಮನೆಯಲ್ಲಿ ದಸರಾ ವೇಳೆ ಸೂತಕ; ಯದುವೀರ್‌ ಖಾಸಗಿ ದರ್ಬಾರ್‌,ವಿಜಯದಶಮಿ ಚಟುವಟಿಕೆಯಲ್ಲಿ ಭಾಗಿಯಾಗುವರೇ?

  • ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ದಸರಾ ವೇಳೆ ಹೊಸ ಸದಸ್ಯನ ಪ್ರವೇಶವಾಗಿದ್ದರೂ ನವರಾತ್ರಿ ಸಂದರ್ಭದಲ್ಲ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳಿಗೆ ಸೂತಕ ಆವರಿಸಿದೆ.
Read the full story here

Fri, 11 Oct 202405:40 AM IST

ಕರ್ನಾಟಕ News Live: ಆ್ಯಪ್‌ನಲ್ಲಿ ಜಿಪಿಎಸ್‌ ಮ್ಯಾಪ್‌ ಆಫ್ ಮಾಡಿ ಬೆಳೆ ಸಮೀಕ್ಷೆ ಮಾಡೋದು ಹೇಗೆ, ಇದಕ್ಕೂ ಉಂಟು ಅವಕಾಶ; ಅಕ್ಟೋಬರ್‌ 15 ಕಡೆ ದಿನ

  • ಕರ್ನಾಟಕದಲ್ಲಿ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ಆ್ಯಪ್‌ ಇದ್ದರೂ ಅದು ಸರಿಯಾಗಿ ಬಳಕೆಯಾಗದೇ ಇರುವುದರಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತು ಬರಹಗಾರ ಅರವಿಂದ ಸಿಗದಾಳ್‌ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
Read the full story here

Fri, 11 Oct 202405:13 AM IST

ಕರ್ನಾಟಕ News Live: Breaking News: ಮೈಸೂರು ರಾಜಪರಿವಾರಕ್ಕೆ ದಸರಾ ಸಂಭ್ರಮದಲ್ಲಿ ಹೊಸ ಅತಿಥಿಯ ಆಗಮನ, ತ್ರಿಷಿಕಾ 2ನೇಮಗುವಿಗೆ ಜನನ

  • ಮೈಸೂರು ರಾಜವಂಶಸ್ಥರಾದ ಯದುವೀರ್‌ ಅವರು ಎರಡನೇ ಬಾರಿ ಅಪ್ಪ ಆಗಿದ್ದಾರೆ. ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್‌ ಅವರು ಎರಡನೇ ಗಂಡು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ. 
Read the full story here

Fri, 11 Oct 202404:19 AM IST

ಕರ್ನಾಟಕ News Live: Ilayaraja: ತಂಗಾಳಿಯಲ್ಲಿ ತೇಲಿ ಬಂದೆ; ಮೈಸೂರು ಯುವ ದಸರಾದಲ್ಲಿ ಕನ್ನಡದ ಹಾಡುಗಳಿಗೆ ಇಳಯರಾಜ ಪುಳಕ, ಅಭಿಮಾನಿಗಳ ಮನಸಲ್ಲಿ ಖುಷಿಯ ಹಾಯಿ ದೋಣಿ

  • ಇಳಯರಾಜ ಹಾಡುಗಳನ್ನೇ ಕೇಳುವುದೇ ಆನಂದ. ಅದೂ ಲೈವ್‌ ಕಛೇರಿ ಎಂದರೆ ಇನ್ನೂ ಪುಳಕವೇ. ಮೈಸೂರು ಯುವ ದಸರಾದಲ್ಲಿ ಮೂರು ಗಂಟೆ ಕಾಲ ಇಳಯರಾಜ ಆವರಿಸಿದರು. ಅಲ್ಲದೇ ಖುಷಿಯ  ಅನುಭೂತಿಯನ್ನು ಸೃಷ್ಟಿಸಿದರು. 
Read the full story here

Fri, 11 Oct 202403:23 AM IST

ಕರ್ನಾಟಕ News Live: ಆಯುಧ ಪೂಜೆ ಹಿನ್ನೆಲೆ ಹೂವಿನ ಬೆಲೆ ಇನ್ನಷ್ಟು ಏರಿಕೆ; 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ, ಮಲ್ಲಿಗೆ, ಗುಲಾಬಿಯೂ ದುಬಾರಿ

  • ದೀಪಾವಳಿ ತನಕವೂ ದರ ಏರಿಕೆ ಇರಬಹುದು ಎಂದು ಹೇಳಲಾಗುತ್ತಿದ್ದು, ಆಯುಧ ಪೂಜೆ ಹಿನ್ನೆಲೆಯಲ್ಲಿ ಹೂವಿನ ಬೆಲೆ ಇನ್ನಷ್ಟು ಏರಿಕೆಯಾಗಿದೆ. 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ ಇದ್ದು, ಮಲ್ಲಿಗೆ, ಗುಲಾಬಿಯೂ ದುಬಾರಿಯಾಗಿದೆ. 

Read the full story here

Fri, 11 Oct 202402:19 AM IST

ಕರ್ನಾಟಕ News Live: ಇದೇ ಮಂಗಳವಾರ ಕಾಫಿ ಕುಡೀಬೇಕಾದರೆ ರೇಟ್ ಕೇಳ್ಕೊಳ್ಳಿ!; ಕಾಫಿ ಪುಡಿ ದರ 100 ರೂಪಾಯಿ ಹೆಚ್ಚಾಗುತ್ತೆ

  • ಕಾಫಿ ಪ್ರಿಯರಿಗೆ ಸ್ವಲ್ಪ ಆಘಾತ ನೀಡುವ ವಿಚಾರ ಇದು. ಕಾಫಿ ಪುಡಿ ಬೆಲೆ ಕಿಲೋಗೆ 100 ರೂಪಾಯಿ ಹೆಚ್ಚಾಗಲಿದೆ. ಅಕ್ಟೋಬರ್ 15 ರಿಂದ ಇದು ಜಾರಿಗೆ ಬರಲಿದ್ದು, ಹೋಟೆಲ್, ರೆಸ್ಟೋರೆಂಟ್‌ಗೆ ಹೋಗಿ ಕಾಫಿ ಕುಡಿಯುವ ಮೊದಲೇ ರೇಟ್ ಕೇಳುವುದು ಒಳ್ಳೆಯದು. ಬೆಲೆ ಏರಿಕೆಗೆ ಕಾರಣವೇನು- ಇಲ್ಲಿದೆ ಆ ವಿವರ.

Read the full story here

Fri, 11 Oct 202401:15 AM IST

ಕರ್ನಾಟಕ News Live: ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ ಕೊಡಬೇಕು 3000 ರೂಪಾಯಿ, ಯಾವ ಊರಿಗೆ ಎಷ್ಟಾಯಿತು ದರ - ಹೀಗಿದೆ ವಿವರ

  • ದಸರಾ ರಜೆ ವಿಶೇಷವಾಗಿ ಉದ್ಯೋಗಿಗಳಿಗೆ ಆಯುಧ ಪೂಜೆ, ವಿಜಯ ದಶಮಿಗೆ ಇಂದು ಮತ್ತು ನಾಳೆ ರಜೆ. ನಾಡಿದ್ದು ಭಾನುವಾರ. ಹೀಗೆ ಮೂರು ದಿನ ರಜೆ ಕಾರಣ ಬೆಂಗಳೂರಿನಿಂದ ಊರು, ಪ್ರವಾಸಕ್ಕೆ ಹೊರಟವರಿಗೆ ಖಾಸಗಿ ಬಸ್‌ ಟಿಕೆಟ್ ದರ ಹೊರೆಯಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ 3000 ರೂ, ಯಾವ ಊರಿಗೆ ಎಷ್ಟಾಯಿತು ದರ ಎಂಬಿತ್ಯಾದಿ ವಿವರ ಇಲ್ಲಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter