ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 12, 2024 : Award to IFS Officer: ಕರ್ನಾಟಕ ಹುಲಿ ಯೋಜನೆ ನಿರ್ದೇಶಕ, ಐಎಫ್‌ಎಸ್ ಅಧಿಕಾರಿ ಡಾ.ರಮೇಶ್‌ಕುಮಾರ್‌ಗೆ ಎಕೋ ವಾರಿಯರ್ ಪ್ರಶಸ್ತಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 12 Sep 202402:27 PM IST
ಕರ್ನಾಟಕ News Live: Award to IFS Officer: ಕರ್ನಾಟಕ ಹುಲಿ ಯೋಜನೆ ನಿರ್ದೇಶಕ, ಐಎಫ್‌ಎಸ್ ಅಧಿಕಾರಿ ಡಾ.ರಮೇಶ್‌ಕುಮಾರ್‌ಗೆ ಎಕೋ ವಾರಿಯರ್ ಪ್ರಶಸ್ತಿ
- ಕೇಂದ್ರ ಸರ್ಕಾರ ಐಎಫ್‌ಎಸ್ ಅಧಿಕಾರಿಗಳಿಗೆ ಕೊಡ ಮಾಡುವ ಎಕೋ ವಾರಿಯರ್ (Eco Warrior Award 2024) ಪ್ರಶಸ್ತಿಯು ಕರ್ನಾಟಕ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್‌ಗೆ ಲಭಿಸಿದೆ.
Thu, 12 Sep 202401:42 PM IST
ಕರ್ನಾಟಕ News Live: Indian Railways: ಹುಬ್ಬಳ್ಳಿ, ಮಂಗಳೂರು, ಯಶವಂತಪುರ, ಮೈಸೂರು ಬಸವ ಎಕ್ಸ್‌ಪ್ರೆಸ್ ಸಹಿತ ಹಲವು ರೈಲುಗಳಲ್ಲಿ ವ್ಯತ್ಯಯ
Train Updates ಬಾಗಲಕೋಟೆ ಹಾಗೂ ವಿಜಯಪುರ ನಡುವಿನ ಕೂಡಗಿ ಯಾರ್ಡ್‌ನಲ್ಲಿ ಕಾಮಗಾರಿ ಇರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಭಾರತೀಯ ರೈಲ್ವೆ ನೈರುತ್ಯ ರೈಲ್ವೆ ವಿಭಾಗ ತಿಳಿಸಿದೆ.
Thu, 12 Sep 202412:17 PM IST
ಕರ್ನಾಟಕ News Live: Mysore Dasara2024: ಜಂಬೂ ಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ. ನಿಗದಿ: 40 ಕೋಟಿ ಅನುದಾನ ನಂತರವೂ ಮೈಸೂರು ದಸರಾ ಪ್ರಾಯೋಜಕರಿಗೆ ಆಹ್ವಾನ
- Mysore Dasara Sponsorship ಮೈಸೂರು ದಸರಾ ಸಿದ್ದತೆಗಳು ಈಗಾಗಲೇ ಶುರುವಾಗಿದೆ. ದಸರಾದ ಜಂಬೂಸವಾರಿ, ಅಂಬಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ವಿವಿಧೆಡೆ ಪ್ರಾಯೋಜಕತ್ವ ಪಡೆಯಲು ಉದ್ದಿಮೆಗಳು, ವ್ಯಾಪಾರಸ್ಥರನ್ನು ಆಹ್ವಾನಿಸಲಾಗಿದೆ.
Thu, 12 Sep 202411:18 AM IST
ಕರ್ನಾಟಕ News Live: ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಬಿ.ಎಂ.ಹನೀಫ್ ಲೇಖನ
- ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಒಂದು ತಿಂಗಳಿನಿಂದಲೂ ನಡೆದಿದೆ. ಹಲವಾರು ಕಾಂಗ್ರೆಸ್ ನಾಯಕರು ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಈ ಕುರಿತು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರ ಬರಹ ಇಲ್ಲಿದೆ.
Thu, 12 Sep 202411:08 AM IST
ಕರ್ನಾಟಕ News Live: Namma Metro: ಬೆಂಗಳೂರು ಟು ತಮಿಳುನಾಡಿಗೆ ನಮ್ಮ ಮೆಟ್ರೋ ಸಂಪರ್ಕ; ಸಿಡಿದೆದ್ದ ಕನ್ನಡಪರ ಸಂಘಟನೆಗಳು, ಕಾರಣ ಹೀಗಿದೆ
- Bengaluru Namma Metro: ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ತಮಿಳುನಾಡು ಸರ್ಕಾರ ಪ್ರಸ್ತಾಪ ಮಾಡಿದೆ. ಹೀಗಾಗಿ ಇದರ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿದ್ದಾರೆ.
Thu, 12 Sep 202410:43 AM IST
ಕರ್ನಾಟಕ News Live: ಶಿವಮೊಗ್ಗ ಕರ್ನಾಟಕ ಸಂಘ ಪ್ರಶಸ್ತಿಗೆ ರಹಮತ್ ತರೀಕೆರೆ, ಗುರುರಾಜ್ ದಾವಣಗೆರೆ ರಾಜಾರಾಂ ತಲ್ಲೂರು ಸಹಿತ 12 ಲೇಖಕರ ಆಯ್ಕೆ
- Awards Announced ಶಿವಮೊಗ್ಗದ ಕರ್ನಾಟಕ ಸಂಘವು ಹನ್ನೆರಡು ಪ್ರಶಸ್ತಿಗಳಿಗೆ ವಿವಿಧ ಲೇಖಕರ ಹನ್ನೆರಡು ಕೃತಿಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಕರ್ನಾಟಕದ ಪ್ರಮುಖ ಲೇಖಕರ ಹೆಸರು ಇದೆ.
Thu, 12 Sep 202409:45 AM IST
ಕರ್ನಾಟಕ News Live: ಸೈಬರ್ ಜಾಗೃತಿ ಕಾರ್ಯಕ್ರಮ: ಹ್ಯಾಕರ್‌ಗಳು ಸಂಘಟಿತರಾಗುತ್ತಿದ್ದಾರೆ ಎಚ್ಚರ; ಆನ್‌ಲೈನ್ ಸುರಕ್ಷತೆಗೆ ಅಮೂಲ್ಯ ಟಿಪ್ಸ್ ನೀಡಿದ ತಜ್ಞರು
- Cyber Awareness Programme: ಹ್ಯಾಕರ್‌ಗಳು ಇತ್ತೀಚೆಗೆ ವೃತ್ತಿಪರರು ಮತ್ತು ಸಂಘಟಿತರಾಗಿದ್ದಾರೆ. ಆನ್‌ಲೈನ್‌ನಲ್ಲಿ ಅಪರಿಚಿತರಿಂದ ದೂರವಿರಿ ಎಂದು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ. ವೆಂಕಟೇಶ್ ಮೂರ್ತಿ ಹೇಳಿದ್ದಾರೆ. ಆನ್‌ಲೈನ್ ಸುರಕ್ಷತೆಗೆ ಅಮೂಲ್ಯ ಸಲಹೆಗಳನ್ನೂ ಅವರು ನೀಡಿದ್ದಾರೆ.
Thu, 12 Sep 202407:12 AM IST
ಕರ್ನಾಟಕ News Live: Breaking News: ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಇಲ್ಲ, ಸೆಪ್ಟಂಬರ್ 28ಕ್ಕೆ ನಿಗದಿ
- Karnataka PSI Exam ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆ ವಿಚಾರವಾಗಿ ಇದ್ದ ಗೊಂದಲ ಬಗೆಹರಿದಿದ್ದು ಈ ತಿಂಗಳ 28ರಂದೇ ಪರೀಕ್ಷೆ ನಿಗದಿಯಾಗಿದೆ. ಇದನ್ನು ಗೃಹ ಸಚಿವ ಡಾ.ಪರಮೇಶ್ವರ್ ಅವರೇ ಖುದ್ದು ಘೋಷಣೆ ಮಾಡಿದ್ದಾರೆ.
Thu, 12 Sep 202406:47 AM IST
ಕರ್ನಾಟಕ News Live: BMTC News: ಬೆಂಗಳೂರಿಗರ ಸೇವೆಗೆ ರಸ್ತೆಗಿಳಿದವು ಹೊಸ 100 ಬಿಎಂಟಿಸಿ ಬಸ್; ಸದ್ಯವೇ 740 ಆಗಮನ
- New BMTC Buses ಬೆಂಗಳೂರಿನ ಪ್ರಯಾಣಿಕರಿಗಾಗಿ ಬಿಎಂಟಿಸಿ( BMTC) ಹೊಸ ಬಸ್‌ಗಳನ್ನು ಒದಗಿಸಿದೆ. ಈಗಾಗಲೇ ಘೋಷಿಸಿದ್ದ 840 ನೂತನಬಸ್ ಗಳ ಪೈಕಿ ನೂರು ಬಸ್‌ಗಳ ಸೇವೆಗೆ ಸಿಎಂ ಸಿದ್ದರಾಮಯ್ಯ ( Karnataka CM Siddaramaiah) ಗುರುವಾರ ಚಾಲನೆ ನೀಡಿದ್ದಾರೆ
Thu, 12 Sep 202406:21 AM IST
ಕರ್ನಾಟಕ News Live: Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ
- Nagamangala Ganeshotsav Riots ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಈವರೆಗೂ ಘಟನೆಯಲ್ಲಿ 52 ಮಂದಿಯನ್ನು ಬಂಧಿಸಲಾಗಿದೆ.
Thu, 12 Sep 202405:39 AM IST
ಕರ್ನಾಟಕ News Live: Breaking News:ಬೆಂಗಳೂರಲ್ಲಿ ಭೀಕರ ಅಪಘಾತ, ಮೂವರು ವಿದ್ಯಾರ್ಥಿಗಳ ದುರ್ಮರಣ
- Bangalore Accident ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
Thu, 12 Sep 202405:00 AM IST
ಕರ್ನಾಟಕ News Live: HSRP Deadline: ಎಚ್‌ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ 3 ದಿನ ಗಡುವು ಮಾತ್ರ ಬಾಕಿ, ಸೆ. 15 ಕೊನೆಯ ದಿನ; ದಂಡದಿಂದ ಪಾರಾಗಿ
- HSRP Updates ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೂರು ದಿನ ಗಡುವು ಮಾತ್ರ ಬಾಕಿ ಇದೆ. ಸೆಪ್ಟಂಬರ್15 ಕೊನೆಯ ದಿನವಾಗಿದ್ದು ನೋಂದಣಿ ಮಾಡಿಲ್ಲವಾದರೆ ಇಂದೇ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಭಾರೀ ದಂಡ ಬೀಳಲಿದೆ. ಈ ಬಾರಿ ಗಡುವು ವಿಸ್ತರಣೆ ಮಾಡೋಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
Thu, 12 Sep 202401:27 AM IST
ಕರ್ನಾಟಕ News Live: Karnataka Weather: ಇಂದು ಕರಾವಳಿಯ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಕರ್ನಾಟಕದ ಬಹುತೇಕ ಕಡೆೆಗಳಲ್ಲಿ ಹೆಚ್ಚಿದ ಚಳಿ
- Today Karnataka Weather: ಕರ್ನಾಟಕದ ಬಹುತೇಕ ಕಡೆ ಮಳೆಯ ಪ್ರಮಾಣ ಇಳಿಕೆ ಕಂಡಿದ್ದು, ಚಳಿಯ ಪ್ರಮಾಣ ಹೆಚ್ಚಾಗಿದೆ. ಹಾಗಿದ್ದರೆ ಎಲ್ಲೆಲ್ಲಿ ಮಳೆ ಇದೆ ಎಂಬುದರ ವಿವರ ಇಲ್ಲಿದೆ.