Brain Teaser: 30 ಸೆಕೆಂಡ್‌ನಲ್ಲಿ ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು, ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 30 ಸೆಕೆಂಡ್‌ನಲ್ಲಿ ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು, ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ

Brain Teaser: 30 ಸೆಕೆಂಡ್‌ನಲ್ಲಿ ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು, ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ

ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳುವುದು ನಿಮ್ಮಿಷ್ಟದ ಹವ್ಯಾಸವಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಗಣಿತದ ಪಜಲ್‌ಗೆ ನೀವು 30 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. 4*Y= ಎಷ್ಟು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಹಾಗಂತ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೇ ಮನಸ್ಸು ಮುಂದಕ್ಕೆ ಚಲಿಸುವುದಿಲ್ಲ. ನೀವು ನಿಜಕ್ಕೂ ಗಣಿತ ಪ್ರೇಮಿಯಾದ್ರೆ ನಿಮಗೆ ಚಾಲೆಂಜ್ ಮಾಡುವ ಹಲವು ಪಜಲ್‌ಗಳು ಬ್ರೈನ್ ಟೀಸರ್‌ನಲ್ಲಿ ಕಾಣ ಸಿಗುತ್ತವೆ.

ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ಎಂದರೆ ಕೇವಲ ಮೆದುಳಿಗೆ ಸವಾಲು ನೀಡುವುದು ಮಾತ್ರವಲ್ಲ, ಇದರಿಂದ ನಮ್ಮ ಬುದ್ದಿಯೂ ಚುರುಕಾಗುತ್ತದೆ. ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ನಮ್ಮ ಮೆದುಳು ಒಂದಿಷ್ಟು ಹೊತ್ತು ಬೇರೆನನ್ನೂ ಯೋಚಿಸದೆ ಎಲ್ಲವನ್ನೂ ಮರೆತು ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತದೆ. ಇದರಿಂದ ನಮ್ಮೆಲ್ಲಾ ಯೋಚನೆಗಳಿಂದ ನಾವು ಮುಕ್ತರಾಗಿ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಇದು ಮೋಜು ನೀಡುವ ಪ್ರಕ್ರಿಯೆಯೂ ಹೌದು.

ಇಂದಿನ ಬ್ರೈನ್ ಟೀಸರ್‌ ಗಣಿತದ ಪಜಲ್‌ಗೆ ಸಂಬಂಧಿಸಿದ್ದಾಗಿದೆ. ಇದಕ್ಕೆ ನೀವು 30 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ಇಲ್ಲಿರುವುದು ಸುಲಭ ಗಣಿತದ ಪಜಲ್‌ ಆದ್ರೂ ಇದಕ್ಕೆ ಉತ್ತರ ಕಂಡುಕೊಳ್ಳುವುದು ನಿಮಗೆ ಸವಾಲು ಎನ್ನಿಸಬಹುದು. @RHSTUDYZONE ಎನ್ನುವ ಎಕ್ಸ್‌ ಪುಟವನ್ನು ನಿರ್ವಹಿಸುವವರು ಈ ಬ್ರೈನ್ ಟೀಸರ್ ಅನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಕೂಡ ಇರುವುದು ಸುಲಭ ಗಣಿತದ ಲೆಕ್ಕಾಚಾರವಾಗಿದೆ. x+y = 3, x-y = 1. ಆದ್ರೆ, 4xy = ಎಷ್ಟು ಎಂದು ನೀವು ಕಂಡುಹಿಡಿಯಬೇಕು. ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಖಂಡಿತ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳುವುದು ನಿಮಗೆ ಕಷ್ಟವಾಗುವುದಿಲ್ಲ.

ನವೆಂಬರ್ 13 ರಂದು ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಲಾಗಿತ್ತು. ಈಗಾಗಲೇ 18ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಕೆಲವರು ಉತ್ತರ ಹೇಳುವ ಪ್ರಯತ್ನವನ್ನೂ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು.

Brain Teaser: ಶೇ 98ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ

ನಿಮ್ಮ ಮೆದುಳು ಸಖತ್ ಶಾರ್ಪ್‌, ನೀವು ತುಂಬಾನೇ ಬುದ್ಧಿವಂತರು ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಪ್ರಶ್ನೆ ಇದೆ. ಈ ಪ್ರಶ್ನೆಗೆ ಉತ್ತರ ಹೇಳಲು ಶೇ 98ರಷ್ಟು ಮಂದಿ ಸೋತಿದ್ದಾರೆ. ನಿಮಗೆ ಉತ್ತರಿಸಲು ಸಾಧ್ಯವೇ ನೋಡಿ. ಜಾನಿಯ ತಂದೆಯ 5ನೇ ಮಗನ ಹೆಸರೇನು? ಥಟ್ಟಂತ ಹೇಳಿ. ನಿಮಗಿದು ಸವಾಲ್‌.

Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

ವಾರಪೂರ್ತಿ ವರ್ಕ್ ಫ್ರೆಶರ್ ಇದ್ದು ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರುವ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್‌, ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ.

Whats_app_banner