Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ; ಚಿತ್ರದಲ್ಲಿ ಕಳ್ಳ ಯಾರು ಕಂಡುಹಿಡಿಯಿರಿ
ಹಿಮಚ್ಛಾದಿತ ಪ್ರದೇಶವೊಂದರಲ್ಲಿ ಎರಡು ಮನೆ ಹಾಗೂ ಕಾರು ಇದ್ದು ಇದರಲ್ಲಿ ಯಾವ ಮನೆಯಲ್ಲಿ ಕಳ್ಳ ಇದ್ದಾನೆ ಎಂದು ನೀವು ಕಂಡುಹಿಡಿಯಬೇಕು. ನೀವು ಪತ್ತೇದಾರಿ ಕೆಲಸದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ಕಳ್ಳ ಇಲ್ಲಿದ್ದಾನೆ ಎಂದು ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು. ಟ್ರೈ ಮಾಡಿ.
ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಲಕ್ಷಾಂತರ ಮಂದಿ ಈ ಬ್ರೈನ್ ಟೀಸರ್ ಚಾಲೆಂಜ್ ಸ್ವೀಕರಿಸಿ ತಮ್ಮ ಬುದ್ಧಿವಂತಿಕೆ ಪರೀಕ್ಷೆ ಮಾಡುತ್ತಿದ್ದಾರೆ. ಇಂತಹ ಬ್ರೈನ್ ಟೀಸರ್‌ಗಳು ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುವಂತೆ ಮಾಡುತ್ತವೆ. ಮಾತ್ರವಲ್ಲ, ಇದರಿಂದ ಟೈಮ್‌ಪಾಸ್ ಆಗುತ್ತೆ.
ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಆದರೆ ಒಮ್ಮೆ ಉತ್ತರ ಕಂಡುಹಿಡಿದರೆ ಮೆದುಳು, ಮನಸ್ಸು ಎರಡಕ್ಕೂ ಖುಷಿ ಸಿಗುತ್ತದೆ. ಬ್ರೈನ್ ಟೀಸರ್‌ಗಾಗಿ ನಾವು ಗಂಟೆಗಟ್ಟಲೆ ಬೇಕಾದರೂ ಸಮಯ ಕೊಡುತ್ತೇವೆ. ಯಾಕೆಂದರೆ ಇದು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುತ್ತದೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ನೋಡೋಣ.
@gunsnrosesgirl3 ಎನ್ನುವ ಎಕ್ಸ್ ಬಳಕೆದಾರರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಅವರು ಹಂಚಿಕೊಂಡ ಫೋಟೊದಲ್ಲಿ ಎರಡು ಮನೆ ನಾಲ್ಕು ಮನೆಗಳಿವೆ. ಪ್ರತಿದಿನ ಮನೆಯ ಮುಂದೆಯೂ ಕಾರುಗಳನ್ನು ನಿಲ್ಲಿಸಲಾಗಿದೆ. ಆದರೆ ಹಿಮಚ್ಛಾದಿತ ಈ ಪ್ರದೇಶದಲ್ಲಿ ಕಳ್ಳತನ ನಡೆದಿರುತ್ತದೆ. ಆದರೆ ಈ ನಾಲ್ವರು ತಾವು ಮನೆಯಲ್ಲೇ ಇದ್ದೆವು ಎಲ್ಲಿಗೂ ಹೋಗಿಲ್ಲ ಎನ್ನುತ್ತಾರೆ. ಹಾಗಾದರೆ ಇವರಲ್ಲಿ ಕಳ್ಳರು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು.
ಈ ಬ್ರೈನ್ ಟೀಸರ್ ಚಿತ್ರವು ಸಾಕಷ್ಟು ವೈರಲ್ ಆಗಿದ್ದು 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ರಿಕ್ ಕಳ್ಳ ಹಾಗೂ ಅವನು ಸುಳ್ಳು ಹೇಳುತ್ತಿದ್ದಾನೆ ಎಂದು ಉತ್ತರ ನೀಡಿದ್ದಾರೆ. ಹಾಗಾದರೆ ನಿಜಕ್ಕೂ ರಿಕ್ ಕಳ್ಳನೇ, ಅವನೇ ಕಳ್ಳ ಅಂತಾದ್ರೆ ಅವನು ಕಳ್ಳ ಅಂತ ಹೇಳೋಕೆ ಸಾಕ್ಷಿ ಏನಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ನಿಮ್ಮ ಕಣ್ಣು ನಿಜಕ್ಕೂ ಸಖತ್ ಶಾರ್ಪ್ ಇದ್ರೆ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕಿ; ನಿಮಗೊಂದು ಹೊಸ ಚಾಲೆಂಜ್
ಗಿಡದ ಬಿಳಲುಗಳಿಂದ ತುಂಬಿರುವ ಈ ಬಣ್ಣದ ಚಿತ್ರದಲ್ಲಿ ಪ್ರಾಣಿಯೊಂದು ಅಡಗಿದೆ. ಇದು ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ದರೆ ಚಿತ್ರದಲ್ಲಿ ಇರುವುದು ಯಾವ ಜೀವಿ, ಅದು ಇಲ್ಲಿದೆ ಎಂದು ಕಂಡುಹಿಡಿಯಿರಿ.
Brain Teaser: ಬುದ್ಧಿವಂತರಿಗೆ ಮಾತ್ರ; ಸಂದರ್ಶನವೊಂದರಲ್ಲಿ ಕೇಳಿದ ಈ ಗಣಿತದ ಪಜಲ್‌ಗೆ 3 ಸೆಕೆಂಡ್‌ನಲ್ಲಿ ಉತ್ತರಿಸಲು ಸಾಧ್ಯವೇ, ಪ್ರಯತ್ನಿಸಿ
ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ನಿಮ್ಮ ಮೆದುಳಿನಲ್ಲಿ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಚಿತ್ರದಲ್ಲಿರುವ ಗಣಿತದ ಪಜಲ್ ಸಿಇಒ ಒಬ್ಬರು ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಕೇಳಿರುವ ಪ್ರಶ್ನೆ ಇದಾಗಿದೆ. ಈ ಗಣಿತದ ಪಜಲ್‌ಗೆ 3 ಸೆಕೆಂಡ್‌ನಲ್ಲಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ.