ಬೆಳ್ಳಿ ಬಂಗಾರದ ಬೆಲೆ ನೋಡ್ಕೊಂಡೇ ಉಳಿದೆಲ್ಲ ಲೆಕ್ಕಾಚಾರ, ವಿವಿಧ ನಗರಗಳಲ್ಲಿ ಹೀಗಿದೆ ನೋಡಿ ಚಿನ್ನ ಬೆಳ್ಳಿ ಧಾರಣೆ - Gold Rate Today
Gold and Silver Rate Today; ಭಾರತೀಯರ ನಿತ್ಯ ಬದುಕಿನಲ್ಲಿಬೆಳ್ಳಿ ಬಂಗಾರದ ಬೆಲೆ ನೋಡ್ಕೊಂಡೇ ಉಳಿದೆಲ್ಲ ಲೆಕ್ಕಾಚಾರ ನಡೆಯುತ್ತವೆ. ಶ್ರಾವಣ ಮಾಸ ಬೇರೆ. ಹಬ್ಬ ಹರಿದಿನಗಳ ಸಂಭ್ರಮದ ನಡುವೆ ಚಿನ್ನಾಭರಣ ಖರೀದಿ ಮಾಡುವುದು ಸಹಜ. ಹೀಗಾಗಿ ವಿವಿಧ ನಗರಗಳಲ್ಲಿ ಚಿನ್ನ ಬೆಳ್ಳಿ ಧಾರಣೆ ಹೀಗಿದೆ ನೋಡಿ.
ಬೆಂಗಳೂರು: ಚಿನ್ನಾಭರಣ ಖರೀದಿದಾರರು ಹಾಗೂ ಚಿನ್ನ ಬೆಳ್ಳಿಯನ್ನು ಆಪದ್ಧನವಾಗಿ ಇಟ್ಟುಕೊಳ್ಳುವವರು ನಿತ್ಯವೂ ಚಿನ್ನ ಬೆಳ್ಳಿ ಧಾರಣೆ ಗಮನಿಸುವುದು ಸಹಜ. ಚಿನ್ನ ಬೆಳ್ಳಿ ಬೆಲೆ ನಿತ್ಯವೂ ಪರಿಷ್ಕರಣೆಯಾಗುವಂಥದ್ದು. ಅಷ್ಟೇ ಅಲ್ಲ, ಇವುಗಳ ದರ ನಗರದಿಂದ ನಗರಕ್ಕೆ ವ್ಯತ್ಯಾಸವಿದೆ.
ಬೆಂಗಳೂರು ಚಿನಿವಾರ ಪೇಟೆಯಲ್ಲಿ ಸೋಮವಾರದ ವಹಿವಾಟು ಮುಗಿದಾಗ ಸ್ಟ್ಯಾಂಡರ್ಡ್ ಚಿನ್ನ (99.5 ಪರಿಶುದ್ಧ) ದ ದರ 10 ಗ್ರಾಂಗೆ 71,800 ರೂಪಾಯಿ ಇತ್ತು. ಆಭರಣ ಚಿನ್ನದ ದರ ಒಂದು ಗ್ರಾಂಗೆ 6,645 ರೂಪಾಯಿ ಇತ್ತು. ಬೆಳ್ಳಿ ಸ್ಪಾಟ್ (0.999 ಪರಿಶುದ್ಧ) ದರ ಕಿಲೋಗೆ 82,200 ರೂಪಾಯಿ ಇತ್ತು.
ಇದೇ ರೀತಿ ಮುಂಬಯಿ ಚಿನಿವಾರ ಪೇಟೆಯಲ್ಲಿ ಸೋಮವಾರ ವಹಿವಾಟು ಮುಗಿದ ವೇಳೆಗೆ ಬೆಳ್ಳಿ ಸ್ಪಾಟ್ ದರ ಕಿಲೋಗೆ 81,124 ರೂಪಾಯಿ ಇತ್ತು. ಸ್ಟಾಂಡರ್ಡ್ ಚಿನ್ನ (99.5 ಪರಿಶುದ್ಧ) ದ ದರ 10 ಗ್ರಾಂಗೆ 69,610 ರೂಪಾಯಿ ಇತ್ತು. ಅಪರಂಜಿ ಚಿನ್ನ (99.9 ಪರಿಶುದ್ಧ) ದ ದರ 10 ಗ್ರಾಂಗೆ 69,890 ರೂಪಾಯಿ ಇತ್ತು.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ದರ (22 carat gold rate)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ದರ ನಿನ್ನೆ (ಆಗಸ್ಟ್ 12) 10 ರೂಪಾಯಿ ಇಳಿಕೆಯಾಗಿತ್ತು. ಇಂದು (ಆಗಸ್ಟ್ 13) 10 ರೂಪಾಯಿ ಏರಿಕೆಯಾಗಿದೆ.
ಬೆಂಗಳೂರು- 64,710 ರೂಪಾಯಿ.
ಮಂಗಳೂರು- 64,710 ರೂಪಾಯಿ.
ಮೈಸೂರು-64,710 ರೂಪಾಯಿ.
ಚೆನ್ನೈ- 64,710 ರೂಪಾಯಿ.
ಮುಂಬೈ- 64,710 ರೂಪಾಯಿ.
ದೆಹಲಿ- 64,860 ರೂಪಾಯಿ.
ಕೋಲ್ಕತ- 64,710 ರೂಪಾಯಿ.
ಹೈದರಾಬಾದ್- 64,710 ರೂಪಾಯಿ.
ಕೇರಳ- 64,710 ರೂಪಾಯಿ.
ಪುಣೆ- 64,710 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ
ಬೆಂಗಳೂರು- 70,590 ರೂಪಾಯಿ.
ಮಂಗಳೂರು- 70,590 ರೂಪಾಯಿ.
ಮೈಸೂರು- 70,590 ರೂಪಾಯಿ.
ಚೆನ್ನೈ- 70,590 ರೂಪಾಯಿ.
ಮುಂಬೈ- 70,590 ರೂಪಾಯಿ.
ದೆಹಲಿ- 70,740 ರೂಪಾಯಿ.
ಕೋಲ್ಕತ- 70,590 ರೂಪಾಯಿ.
ಹೈದರಾಬಾದ್- 70,590 ರೂಪಾಯಿ.
ಕೇರಳ- 70,590 ರೂಪಾಯಿ.
ಪುಣೆ- 70,590 ರೂಪಾಯಿ.
ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ನಾಡಿನ ವಿವಿಧ ನಗರಗಳಲ್ಲಿ ಒಂದು ಕಿಲೋ ಬೆಳ್ಳಿ ದರ ಇಂದು (ಆಗಸ್ಟ್ 12) 100 ರೂಪಾಯಿ ಇಳಿಕೆಯಾಗಿದ್ದು, ಅದರ ವಿವರ ಹೀಗಿದೆ. ಬೆಂಗಳೂರು- 78,900 ರೂಪಾಯಿ, ಮೈಸೂರು- 78,900 ರೂಪಾಯಿ, ಮಂಗಳೂರು- 78,900 ರೂಪಾಯಿ, ಹೈದರಾಬಾದ್- 87,400 ರೂಪಾಯಿ, ಚೆನ್ನೈ- 87,400 ರೂಪಾಯಿ, ದೆಹಲಿ- 82,400 ರೂಪಾಯಿ, ಮುಂಬೈ- 82,400 ರೂಪಾಯಿ, ಕೋಲ್ಕತ್ತ-82,400 ರೂಪಾಯಿ ಇದೆ.