Janhvi Kapoor in lehenga: 'ಮಿಲಿ' ಟ್ರೈಲರ್ಗೆ ಮೆಚ್ಚುಗೆ.. ಹಳದಿ ಲೆಹೆಂಗಾದಲ್ಲಿ ಜಾನ್ವಿ ಕಪೂರ್ ಫೋಟೋಶೂಟ್
- 'ಮಿಲಿ' ಸಿನಿಮಾದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳಿಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಇತ್ತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರುವ ಹಳದಿ ಲೆಹೆಂಗಾದಲ್ಲಿ ಜಾನ್ವಿ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ..

(1 / 5)
ಬಾಲಿವುಡ್ ದಿವಾ ಜಾನ್ವಿ ಕಪೂರ್ ಯೆಲ್ಲೋ ಲೆಹೆಂಗಾದಲ್ಲಿ ಫೋಟೋಶೂಟ್ ಮಾಡಿಸಿದ್ದು, ಈ ಪೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.(Instagram/@janhvikapoor)
(2 / 5)
ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರುವ ಲೆಹೆಂಗಾ ಇದಾಗಿದ್ದು, ಕೈಯಲ್ಲಿ ಶಾಂಪೇನ್ ಹಿಡಿದು ನಟಿ ಪೋಸ್ ನೀಡಿದ್ದಾರೆ.(Instagram/@janhvikapoor)
(3 / 5)
ಬಾಲಿವುಡ್ನ ಖ್ಯಾತ ನಟಿ ದಿ.ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್ಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ.(Instagram/@janhvikapoor)
(4 / 5)
ಜಾನ್ವಿ ಕಪೂರ್ ನಟನೆಯ 'ಮಿಲಿ' ಚಿತ್ರದ ಟ್ರೈಲರ್ ಶನಿವಾರ ಬಿಡುಗಡೆಯಾಗಿದ್ದು, ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳಿಗೆ ನಟಿ ಧನ್ಯವಾದಗಳನ್ನ ಅರ್ಪಿಸಿದ್ದಾರೆ.(Instagram/@janhvikapoor)
ಇತರ ಗ್ಯಾಲರಿಗಳು