ನಾನು ಪ್ಯೂರ್‌ ಹಿಂದುಸ್ತಾನಿ ಇಂಡಿಯನ್‌, 24 ಕ್ಯಾರೆಟ್‌; ಪ್ರಹ್ಲಾದ್‌ ಜೋಶಿ ಮಾತಿಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಾನು ಪ್ಯೂರ್‌ ಹಿಂದುಸ್ತಾನಿ ಇಂಡಿಯನ್‌, 24 ಕ್ಯಾರೆಟ್‌; ಪ್ರಹ್ಲಾದ್‌ ಜೋಶಿ ಮಾತಿಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ

ನಾನು ಪ್ಯೂರ್‌ ಹಿಂದುಸ್ತಾನಿ ಇಂಡಿಯನ್‌, 24 ಕ್ಯಾರೆಟ್‌; ಪ್ರಹ್ಲಾದ್‌ ಜೋಶಿ ಮಾತಿಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ

Published Oct 30, 2024 09:59 PM IST Rakshitha Sowmya
twitter
Published Oct 30, 2024 09:59 PM IST

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಚಿವ ಜಮೀರ್ ಅಹ್ಮದ್ ವಕ್ಫ್ ಅದಾಲತ್ ನಡೆಸುತ್ತಿರುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್, ಬಿಜೆಪಿ ಮುಸಲ್ಮಾನರನ್ನು ದ್ವೇಷಿಸುತ್ತಿದೆ. ನಾನು ಹಿಂದುಸ್ಥಾನಿ ಎಂದು ಆಗಲೇ ಹೇಳಿದ್ದೇನೆ. ಜೋಶಿಯವರಿಗೆ ಮುಸಲ್ಮಾನರ ಬಗ್ಗೆ ಮಾತನಾಡುವುದು ಬಿಟ್ಟರೆ ಬೇರೆ ಗೊತ್ತಿಲ್ಲ. ಅವರು ಬೇರೆ ವಿಚಾರ ಮಾತನಾಡುವುದನ್ನು ನೀವು ನೋಡಿದ್ದೀರಾ? ನಾವು ಮತ ಕೊಟ್ಟರೆ ಒಳ್ಳೆಯವರು, ಕೊಡಲಿಲ್ಲ ಅಂದರೆ ನಮ್ಮ ವಿರುದ್ಧವಾಗಿ ಮಾತನಾಡುತ್ತಾರೆ. ವಕ್ಫ್ ಹೆಸರಲ್ಲಿ ಯಾರ ಆಸ್ತಿಯನ್ನೂ ತೆಗೆದುಕೊಂಡಿಲ್ಲ. ಅದರಲ್ಲೂ ಅನ್ನದಾತರ ಆಸ್ತಿಯನ್ನು ಮುಟ್ಟಿಲ್ಲ. ಕಾನೂನು ಅಂತ ಇದೆ, ಯಾರ ಆಸ್ತಿಯನ್ನು ಯಾರೂ ತೆಗೆದುಕೊಳ್ಳಲು ಆಗುವುದಿಲ್ಲವೇ ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

More