ಕನ್ನಡ ಸುದ್ದಿ  /  ಕ್ರಿಕೆಟ್  /  1934 ರಿಂದ 2024ರವರೆಗೆ: 90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ವಿಜೇತರು ಮತ್ತು ರನ್ನರ್-ಅಪ್‌ಗಳ ಸಂಪೂರ್ಣ ಪಟ್ಟಿ

1934 ರಿಂದ 2024ರವರೆಗೆ: 90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ವಿಜೇತರು ಮತ್ತು ರನ್ನರ್-ಅಪ್‌ಗಳ ಸಂಪೂರ್ಣ ಪಟ್ಟಿ

Ranji Trophy: 1934 ರಿಂದ 2024 ರವರೆಗೆ 90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ವಿಜೇತರು ಮತ್ತು ರನ್ನರ್-ಅಪ್​​ಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ಯಾವ ತಂಡ ಯಾವ ವರ್ಷ ಯಾರ ವಿರುದ್ಧ ರಣಜಿ ಟ್ರೋಫಿ ಗೆದ್ದಿದೆ ಎಂಬುದನ್ನು ಈ ಮುಂದೆ ನೋಡೋಣ.

90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ವಿಜೇತರು ಮತ್ತು ರನ್ನರ್-ಅಪ್‌ಗಳ ಸಂಪೂರ್ಣ ಪಟ್ಟಿ
90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ವಿಜೇತರು ಮತ್ತು ರನ್ನರ್-ಅಪ್‌ಗಳ ಸಂಪೂರ್ಣ ಪಟ್ಟಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 14) ನಡೆದ ಫೈನಲ್‌ನಲ್ಲಿ ವಿದರ್ಭವನ್ನು 169 ರನ್‌ಗಳಿಂದ ಸೋಲಿಸಿದ ಮುಂಬೈ ದಾಖಲೆಯ 42ನೇ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದುಕೊಂಡಿತು. 2015-16ರ ನಂತರ ಮುಂಬೈಗೆ ಇದು ಮೊದಲ ರಣಜಿ ಪ್ರಶಸ್ತಿಯಾಗಿದೆ. 538 ರನ್​ಗಳ ಗುರಿ ಪಡೆದ ವಿದರ್ಭ ತಂಡವು 5ನೇ ಹಾಗೂ ಅಂತಿಮ ದಿನದಾಟದಲ್ಲಿ ಭೋಜನ ವಿರಾಮದ ನಂತರ ಸೋಲೊಪ್ಪಿಕೊಂಡಿತು.

90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಮುಂಬೈ ದಾಖಲೆಯ 42ನೇ ಪ್ರಶಸ್ತಿ ಗೆದ್ದರೆ, ವಿದರ್ಭ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತು. ಈ ಹಿಂದೆ ಎರಡು ಬಾರಿ ಫೈನಲ್​ಗೇರಿ ಟ್ರೋಫಿ ಗೆದ್ದಿದ್ದ ವಿದರ್ಭ ಮೂರನೇ ಪ್ರಶಸ್ತಿ ಗೆಲ್ಲಲು ವಿಫಲವಾಯಿತು. ಹಾಗಾದರೆ ಯಾವ ತಂಡ ಯಾವ ವರ್ಷ ಯಾರ ವಿರುದ್ಧ ರಣಜಿ ಟ್ರೋಫಿ ಗೆದ್ದಿದೆ ಎಂಬುದರ ಪಟ್ಟಿಯನ್ನು ಈ ಮುಂದೆ ನೋಡೋಣ.

ರಣಜಿ ಟ್ರೋಫಿ ವಿಜೇತರು ಮತ್ತು ರನ್ನರ್​ಅಪ್‌ಗಳ ಸಂಪೂರ್ಣ ಪಟ್ಟಿ

2023-24 - ಮುಂಬೈ (ಚಾಂಪಿಯನ್), ವಿದರ್ಭ (ರನ್ನರ್​ಅಪ್)

ಟ್ರೆಂಡಿಂಗ್​ ಸುದ್ದಿ

2022-23 - ಸೌರಾಷ್ಟ್ರ (ಬಂಗಾಳ)

2021-22 - ಮಧ್ಯಪ್ರದೇಶ (ಮುಂಬೈ)

2020-21 - ಕೋವಿಡ್-19 ಕಾರಣದಿಂದ ನಡೆದಿಲ್ಲ.

2019-20 - ಸೌರಾಷ್ಟ್ರ (ಬಂಗಾಳ)

2018-19 - ವಿದರ್ಭ (ಸೌರಾಷ್ಟ್ರ)

2017-18 - ವಿದರ್ಭ (ದೆಹಲಿ)

2016-17 - ಗುಜರಾತ್ (ಮುಂಬೈ)

2015-16 - ಮುಂಬೈ (ಸೌರಾಷ್ಟ್ರ)

2014-15 - ಕರ್ನಾಟಕ (ತಮಿಳುನಾಡು)

2013-14 - ಕರ್ನಾಟಕ (ಮಹಾರಾಷ್ಟ್ರ)

2012-13 - ಮುಂಬೈ (ಸೌರಾಷ್ಟ್ರ)

2011-12 - ರಾಜಸ್ಥಾನ (ತಮಿಳುನಾಡು)

2010-11 - ರಾಜಸ್ಥಾನ (ಬರೋಡಾ)

2009-10 - ಮುಂಬೈ (ಕರ್ನಾಟಕ)

2008-09 - ಮುಂಬೈ (ಉತ್ತರ ಪ್ರದೇಶ)

2007-08 - ದೆಹಲಿ (ಉತ್ತರ ಪ್ರದೇಶ)

2006-07 - ಮುಂಬೈ (ಬಂಗಾಳ)

2005-06 - ಉತ್ತರ ಪ್ರದೇಶ (ಬಂಗಾಳ)

2004-05 - ರೈಲ್ವೇಸ್ (ಪಂಜಾಬ್)

2003-04 - ಮುಂಬೈ (ತಮಿಳುನಾಡು)

2002-03 - ಮುಂಬೈ (ತಮಿಳುನಾಡು)

2001-02 - ರೈಲ್ವೇಸ್ (ಬರೋಡಾ)

2000-01 - ಬರೋಡಾ (ರೈಲ್ವೇಸ್)

1999-00 - ಮುಂಬೈ (ಹೈದರಾಬಾದ್)

1998-99 - ಕರ್ನಾಟಕ (ಮಧ್ಯಪ್ರದೇಶ))

1997-98 - ಕರ್ನಾಟಕ (ಉತ್ತರ ಪ್ರದೇಶ)

1996-97 - ಮುಂಬೈ (ದೆಹಲಿ)

1995-96 - ಕರ್ನಾಟಕ (ತಮಿಳುನಾಡು)

1994-95 - ಬಾಂಬೆ ಈಗಿನ ಮುಂಬೈ (ಪಂಜಾಬ್)

1993-94 - ಬಾಂಬೆ (ಬಂಗಾಳ)

1992-93 - ಪಂಜಾಬ್ (ಮಹಾರಾಷ್ಟ್ರ)

1991-92 - ದೆಹಲಿ (ತಮಿಳುನಾಡು)

1990-91 - ಹರಿಯಾಣ (ಬಾಂಬೆ)

1989-90 - ಬಂಗಾಳ (ದೆಹಲಿ)

1988-89 - ದೆಹಲಿ (ಬಂಗಾಳ)

1987-88 - ತಮಿಳುನಾಡು (ರೈಲ್ವೇಸ್)

1986-87 - ಹೈದರಾಬಾದ್ (ದೆಹಲಿ)

1985-86 - ದೆಹಲಿ (ಹರಿಯಾಣ)

1984-85 - ಬಾಂಬೆ (ದೆಹಲಿ)

1983-84 - ಬಾಂಬೆ (ದೆಹಲಿ)

1982-83 - ಕರ್ನಾಟಕ (ಬಾಂಬೆ)

1981-82 - ದೆಹಲಿ (ಕರ್ನಾಟಕ)

1980-81 - ಬಾಂಬೆ (ದೆಹಲಿ)

1979-80 - ದೆಹಲಿ (ಬಾಂಬೆ)

1978-79 - ದೆಹಲಿ (ಕರ್ನಾಟಕ)

1977-78 - ಕರ್ನಾಟಕ (ಉತ್ತರ ಪ್ರದೇಶ)

1976-77 - ಬಾಂಬೆ (ದೆಹಲಿ)

1975-76 - ಬಾಂಬೆ (ಬಿಹಾರ)

1974-75 - ಬಾಂಬೆ (ಕರ್ನಾಟಕ)

1973-74 - ಕರ್ನಾಟಕ (ರಾಜಸ್ಥಾನ)

1972-73 - ಬಾಂಬೆ (ತಮಿಳುನಾಡು)

1971-72 - ಬಾಂಬೆ (ಬಂಗಾಳ)

1970-71 - ಬಾಂಬೆ (ಮಹಾರಾಷ್ಟ್ರ)

1969-70 - ಬಾಂಬೆ (ರಾಜಸ್ಥಾನ)

1968-69 - ಬಾಂಬೆ (ಬಂಗಾಳ)

1967-68 - ಬಾಂಬೆ (ಮದ್ರಾಸ್)

1966-67 - ಬಾಂಬೆ (ರಾಜಸ್ಥಾನ)

1965-66 - ಬಾಂಬೆ (ರಾಜಸ್ಥಾನ)

1964-65 - ಬಾಂಬೆ (ಹೈದರಾಬಾದ್)

1963-64 - ಬಾಂಬೆ (ರಾಜಸ್ಥಾನ)

1962-63 - ಬಾಂಬೆ (ರಾಜಸ್ಥಾನ)

1961-62 - ಬಾಂಬೆ (ರಾಜಸ್ಥಾನ)

1960-61 - ಬಾಂಬೆ (ರಾಜಸ್ಥಾನ)

1959-60 - ಬಾಂಬೆ (ಮೈಸೂರು, ಇಂದಿನ ಕರ್ನಾಟಕ)

1958-59 - ಬಾಂಬೆ (ಬಂಗಾಳ)

1957-58 - ಬರೋಡಾ (ಸರ್ವೀಸಸ್)

1956-57 - ಬಾಂಬೆ (ಸರ್ವೀಸಸ್)

1955-56 - ಬಾಂಬೆ (ಬಂಗಾಳ)

1954-55 - ಮದ್ರಾಸ್ (ಹೋಳ್ಕರ್)

1953-54 - ಬಾಂಬೆ (ಹೋಳ್ಕರ್)

1952-53 - ಹೋಳ್ಕರ್ (ಬಂಗಾಳ)

1951-52 - ಬಾಂಬೆ (ಹೋಳ್ಕರ್)

1950-51 - ಹೋಳ್ಕರ್ (ಗುಜರಾತ್)

1949-50 - ಬರೋಡಾ (ಹೋಳ್ಕರ್)

1948-49 - ಬಾಂಬೆ (ಬರೋಡಾ)

1947-48 - ಹೋಳ್ಕರ್ (ಬಾಂಬೆ)

1946-47 - ಬರೋಡಾ (ಹೋಳ್ಕರ್)

1945-46 - ಹೋಳ್ಕರ್ (ಬರೋಡಾ)

1944-45 - ಬಾಂಬೆ (ಹೋಳ್ಕರ್)

1943-44 - ಪಶ್ಚಿಮ ಭಾರತ (ಬಂಗಾಳ)

1942-43 - ಬರೋಡಾ (ಹೈದರಾಬಾದ್)

1941-42 - ಬಾಂಬೆ (ಮೈಸೂರು)

1940-41 - ಮಹಾರಾಷ್ಟ್ರ (ಮದ್ರಾಸ್)

1939-40 - ಮಹಾರಾಷ್ಟ್ರ (ಯುನೈಟೆಡ್ ಪ್ರಾಂತ್ಯಗಳು)

1938-39 - ಬಂಗಾಳ (ದಕ್ಷಿಣ ಪಂಜಾಬ್)

1937-38 - ಹೈದರಾಬಾದ್ (ನವನಗರ)

1936-37 - ನವನಗರ (ಬಂಗಾಳ)

1935-36 - ಬಾಂಬೆ (ಮದ್ರಾಸ್)

1934-35 - ಬಾಂಬೆ (ಉತ್ತರ ಭಾರತ)