ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live October 13, 2024 : ಮುಡಾ ಪ್ರಕರಣ ತೀವ್ರಗೊಂಡ ಬೆನ್ನಲ್ಲೇ ಸವದತ್ತಿ ಯಲ್ಲಮ್ಮನ ಮೊರೆಹೋದ ಸಿಎಂ ಸಿದ್ದರಾಮಯ್ಯ; ಪತ್ನಿ ಹೆಸರಿನಲ್ಲಿ ವಿಶೇಷ ಪೂಜೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 13 Oct 202402:30 PM IST
ಕರ್ನಾಟಕ News Live: ಮುಡಾ ಪ್ರಕರಣ ತೀವ್ರಗೊಂಡ ಬೆನ್ನಲ್ಲೇ ಸವದತ್ತಿ ಯಲ್ಲಮ್ಮನ ಮೊರೆಹೋದ ಸಿಎಂ ಸಿದ್ದರಾಮಯ್ಯ; ಪತ್ನಿ ಹೆಸರಿನಲ್ಲಿ ವಿಶೇಷ ಪೂಜೆ
- CM Siddaramaiah: ಮುಡಾ ಹಗರಣದಲ್ಲಿ ಸಂಕಷ್ಟದಿಂದ ಪತ್ನಿ ಪಾರ್ವತಿ ಅವರನ್ನು ಪಾರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿದೇವತೆ ಸವದತ್ತಿ ಯಲ್ಲಮ್ಮ ದೇವಿಯ ಮೊರೆ ಹೋಗಿದ್ದಾರೆ.
Sun, 13 Oct 202412:46 PM IST
ಕರ್ನಾಟಕ News Live: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವೆಬ್ಸೈಟನ್ನೇ ಹ್ಯಾಕ್ ಮಾಡಿದ ಫೇಲಾದ ವಿದ್ಯಾರ್ಥಿಗಳು; ಮಾರ್ಕ್ಸ್ ಶೀಟ್ ತಿದ್ದುಪಡಿ
- Bengaluru North University: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಯುಯುಸಿಎಂಎಸ್ ಪೋರ್ಟಲ್ ಅನ್ನು ವಿದ್ಯಾರ್ಥಿಗಳು ಹ್ಯಾಕ್ ಮಾಡಲಾಗಿದ್ದು, ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿದ್ದಾರೆ.
Sun, 13 Oct 202412:15 PM IST
ಕರ್ನಾಟಕ News Live: ಕಿಕ್ಕಿರಿದು ತುಂಬಿದ್ದ ಬಸ್ನೊಳಗೆ ರೌಡಿಗಳಂತೆ ಬಡಿದಾಡಿಕೊಂಡ ಖಾಸಗಿ ಬಸ್ ಸಿಬಂದಿ: ಸ್ಕ್ರೂಡ್ರೈವರ್ನಿಂದ ಹಲ್ಲೆಗೆ ಯತ್ನಿಸಿದ ವ್ಯಕ್ತಿ
- Mangalore News: ಬಸ್‌ನೊಳಗಡೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನ ಬಲ್ಮಠದ ಬಳಿ ನಡೆದಿದೆ.
Sun, 13 Oct 202411:54 AM IST
ಕರ್ನಾಟಕ News Live: Dogs Festival: ಅಕ್ಟೋಬರ್ 17 ರಂದು ಬಿಬಿಎಂಪಿಯಿಂದ 'ನಾಯಿಗಳ ಹಬ್ಬ' ಆಚರಣೆ; ಕಾರಣವೇನು?
- Bengaluru News: ಬಿಬಿಎಂಪಿ ಅಕ್ಟೋಬರ್ 17 ರಂದು 'ಕುಕುರ್ ತಿಹಾರ್' ಎಂದು ಕರೆಯಲ್ಪಡುವ 'ಶ್ವಾನಗಳ ಹಬ್ಬ'ವನ್ನು ಆಚರಿಸಲು ಸಜ್ಜಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಎತ್ತಿ ತೋರಿಸುವ ಉದ್ದೇಶ ಇದಾಗಿದೆ.
Sun, 13 Oct 202409:54 AM IST
ಕರ್ನಾಟಕ News Live: ಕಳೆದ ನಾಲ್ಕು ದಿನಗಳಲ್ಲಿ ಹೃದಯಾಘಾತದಿಂದ ನಾಲ್ವರು ಸಾವು: ದಕ್ಣಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಪ್ರಕರಣಗಳು
- Mangalore News: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣಗಳು ದಾಖಲಾಗಿವೆ.
Sun, 13 Oct 202405:38 AM IST
ಕರ್ನಾಟಕ News Live: ಕಲ್ಯಾಣ ಕರ್ನಾಟಕದ ಭಾಗದವರಿಗೆ ಗುಡ್ನ್ಯೂಸ್; 5267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ
- Government Teacher Jobs: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 6,584 ಶಿಕ್ಷಕರ ಹುದ್ದೆಗಳು ಪೈಕಿ ಶೇ 80ರಷ್ಟು ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.