ಶಿಕ್ಷಕರ ದಿನಾಚರಣೆಯಂದು ಬದುಕು ರೂಪಿಸಿದ ಗುರುಗಳಿಗೆ ವಿಶ್ ಮಾಡದಿದ್ರೆ ಹೇಗೆ; ಇಲ್ಲಿವೆ ಶುಭಾಶಯ ಹಾಗೂ ಸಂದೇಶಗಳ ಗುಚ್ಛ-happy teachers day 2024 wishes greetings messages to share with favourite teacher dr sarvepalli radhakrishnan jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಶಿಕ್ಷಕರ ದಿನಾಚರಣೆಯಂದು ಬದುಕು ರೂಪಿಸಿದ ಗುರುಗಳಿಗೆ ವಿಶ್ ಮಾಡದಿದ್ರೆ ಹೇಗೆ; ಇಲ್ಲಿವೆ ಶುಭಾಶಯ ಹಾಗೂ ಸಂದೇಶಗಳ ಗುಚ್ಛ

ಶಿಕ್ಷಕರ ದಿನಾಚರಣೆಯಂದು ಬದುಕು ರೂಪಿಸಿದ ಗುರುಗಳಿಗೆ ವಿಶ್ ಮಾಡದಿದ್ರೆ ಹೇಗೆ; ಇಲ್ಲಿವೆ ಶುಭಾಶಯ ಹಾಗೂ ಸಂದೇಶಗಳ ಗುಚ್ಛ

Teachers' Day 2024: ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ. ನಿಮ್ಮ ನೆಚ್ಚಿನ ಶಿಕ್ಷಕರಿಗೆ ಅವರ ದಿನದ ಶುಭಾಶಯ ಹಂಚಿಕೊಳ್ಳಲು ನೀವು ಕಾಯುತ್ತಿರುತ್ತೀರಿ. ನಿಮಗಾಗಿ ಒಂದಷ್ಟು ಸಂದೇಶಗಳು ಹಾಗೂ ಫೋಟೋ ಇಲ್ಲಿವೆ ನೋಡಿ.

ಶಿಕ್ಷಕರ ದಿನಾಚರಣೆಯಂದು ಗುರುಗಳಿಗೆ ವಿಶ್ ಮಾಡದಿದ್ರೆ ಹೇಗೆ; ಇಲ್ಲಿವೆ ಶುಭಾಶಯ ಹಾಗೂ ಸಂದೇಶಗಳು
ಶಿಕ್ಷಕರ ದಿನಾಚರಣೆಯಂದು ಗುರುಗಳಿಗೆ ವಿಶ್ ಮಾಡದಿದ್ರೆ ಹೇಗೆ; ಇಲ್ಲಿವೆ ಶುಭಾಶಯ ಹಾಗೂ ಸಂದೇಶಗಳು

ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಪ್ರತಿಯೊಬ್ಬನ ಜೀವನವನ್ನು ರೂಪಿಸುವಲ್ಲಿ ಮತ್ತು ಪರಿವರ್ತಿಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ. ಅಕ್ಷರ ಕಲಿಸುವ ಗುರುವನ್ನು ಗುರುತಿಸಿ ಗೌರವ ಸಲ್ಲಿಸುವ ದಿನವಿದು. ಅಪ್ಪ-ಅಮ್ಮನಾದವರು ಮನುಷ್ಯನನ್ನು ಹೆತ್ತು ಸಾಕಿ ಸಲಹಿದರೆ, ಆ ವ್ಯಕ್ತಿ ಸಮಾಜದಲ್ಲಿ ಸಭ್ಯ ನಡೆಯುಳ್ಳ ವ್ಯಕ್ತಿಯಾಗಿ ಬೆಳೆಯುವಲ್ಲಿ‌ ಶಿಕ್ಷಕರ ಪಾತ್ರ ನಿರ್ಣಾಯಕ. ಅಲ್ಲದೆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ, ಉನ್ನತ ಸ್ಥಾನಕ್ಕೆ ಏರುವಲ್ಲಿ ಹೆಚ್ಚಿನ ಪಾಲು ಗುರುಗಳದ್ದು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಇದೇ ವೇಳೆ ಅಕ್ಟೋಬರ್‌ 5ರಂದು ಜಗತ್ತಿನೆಲ್ಲೆಡೆ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಶಿಕ್ಷಕರ ದಿನದಂದು ನೆಚ್ಚಿನ ಶಿಕ್ಷಕರಿಗೆ ವಿಶ್‌ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಶಯ. ನಿಮ್ಮ ಶಾಲೆಯಲ್ಲೂ ಶಿಕ್ಷಕರ ದಿನದವನ್ನು ಆಚರಿಸುತ್ತಿದ್ದರೆ, ನೀವು ಅವರೊಂದಿಗೆ ಹಂಚಿಕೊಳ್ಳಲು ಬೇಕಾದ ಶುಭಾಶಯಗಳ ಗುಚ್ಛವನ್ನು ನಿಮ್ಮ ಮುಂದಿಡುತ್ತೇವೆ. ಅಲ್ಲದೆ, ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಜೀವನದಲ್ಲಿ ಖುಷಿಯ ಬದುಕು ನಡೆಸುತ್ತಿರುವರು ಕೂಡಾ ಶುಭಾಶಯ ಕೋರಬಹುದು.

ನಮ್ಮ ಭವಿಷ್ಯವನ್ನು ರೂಪಿಸುವ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು. ನಮ್ಮ ಜ್ಞಾನದ ಮಾರ್ಗವನ್ನು ಬೆಳಗಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಸರ್.

ನಿಮ್ಮಲ್ಲಿರುವ ತಾಳ್ಮೆ, ಕಾಳಜಿ ಮತ್ತು ಸಮರ್ಪಣಾ ಭಾವವು ನನಗೆ ವಿದ್ಯೆ ಕಲಿಸಿದ ಅತ್ಯುತ್ತಮ ಶಿಕ್ಷಕರಲ್ಲಿ ನೀವೂ ಒಬ್ಬರನ್ನಾಗಿ ಮಾಡುತ್ತದೆ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಡಿಯರ್‌ ಸರ್.
ನಿಮ್ಮಲ್ಲಿರುವ ತಾಳ್ಮೆ, ಕಾಳಜಿ ಮತ್ತು ಸಮರ್ಪಣಾ ಭಾವವು ನನಗೆ ವಿದ್ಯೆ ಕಲಿಸಿದ ಅತ್ಯುತ್ತಮ ಶಿಕ್ಷಕರಲ್ಲಿ ನೀವೂ ಒಬ್ಬರನ್ನಾಗಿ ಮಾಡುತ್ತದೆ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಡಿಯರ್‌ ಸರ್. (HT Photo)

ಜಗತ್ತಿನ ಕಣ್ಣಿಗೆ ನೀವು ಕೇವಲ ಶಿಕ್ಷಕರಾಗಿರಬಹುದು. ಆದರೆ ನಿಮ್ಮ ವಿದ್ಯಾರ್ಥಿಗಳ ಪಾಲಿಗೆ ನೀವೇ ನಿಜವಾದ ಹೀರೋ. ನಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು.

ನಿಮ್ಮಲ್ಲಿರುವ ತಾಳ್ಮೆ, ಕಾಳಜಿ ಮತ್ತು ಸಮರ್ಪಣಾ ಭಾವವು ನನಗೆ ವಿದ್ಯೆ ಕಲಿಸಿದ ಅತ್ಯುತ್ತಮ ಶಿಕ್ಷಕರಲ್ಲಿ ನೀವೂ ಒಬ್ಬರನ್ನಾಗಿ ಮಾಡುತ್ತದೆ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಡಿಯರ್‌ ಸರ್.

ನಿಮ್ಮಲ್ಲಿರುವ ತಾಳ್ಮೆ, ಕಾಳಜಿ ಮತ್ತು ಸಮರ್ಪಣಾ ಭಾವವು ನನಗೆ ವಿದ್ಯೆ ಕಲಿಸಿದ ಅತ್ಯುತ್ತಮ ಶಿಕ್ಷಕರಲ್ಲಿ ನೀವೂ ಒಬ್ಬರನ್ನಾಗಿ ಮಾಡುತ್ತದೆ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಡಿಯರ್‌ ಸರ್.
ನಿಮ್ಮಲ್ಲಿರುವ ತಾಳ್ಮೆ, ಕಾಳಜಿ ಮತ್ತು ಸಮರ್ಪಣಾ ಭಾವವು ನನಗೆ ವಿದ್ಯೆ ಕಲಿಸಿದ ಅತ್ಯುತ್ತಮ ಶಿಕ್ಷಕರಲ್ಲಿ ನೀವೂ ಒಬ್ಬರನ್ನಾಗಿ ಮಾಡುತ್ತದೆ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಡಿಯರ್‌ ಸರ್. (HT Photo)

“ಸಾಧಾರಣ ಶಿಕ್ಷಕ ಮಾತಿನಲ್ಲಿ ಹೇಳುತ್ತಾರೆ. ಒಳ್ಳೆಯ ಶಿಕ್ಷಕರು ವಿವರಿಸಿ ತಿಳಿಸುತ್ತಾರೆ. ಶ್ರೇಷ್ಠ ಶಿಕ್ಷಕರು ಏನು ಎಂಬುದನ್ನು ಮಾಡಿ ತೋರಿಸುತ್ತಾರೆ. ಮಹಾನ್ ಶಿಕ್ಷಕ ಸ್ಫೂರ್ತಿ ನೀಡುತ್ತಾರೆ.” -ವಿಲಿಯಂ ಆರ್ಥರ್ ವಾರ್ಡ್.

ನೀವು ನಮ್ಮನ್ನು ಸಬಲೀಕರಣಗೊಳಿಸುತ್ತೀರಿ, ಮಾತ್ರವಲ್ಲದೆ ಪ್ರೇರೇಪಿಸುತ್ತೀರಿ. ಸಕಾರಾತ್ಮಕ ಮಾತುಗಳಿಂದ ನಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತೀರಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು.

ಬೋಧನೆಯ ಬಗ್ಗೆ ನಿಮ್ಮ ಉತ್ಸಾಹವು ಹಲವು ಯುವ ಮನಸ್ಸನ್ನು ಬೆಳಗಿಸಲಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್. ಖುಷಿಯಾಗಿರಿ.
ಬೋಧನೆಯ ಬಗ್ಗೆ ನಿಮ್ಮ ಉತ್ಸಾಹವು ಹಲವು ಯುವ ಮನಸ್ಸನ್ನು ಬೆಳಗಿಸಲಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್. ಖುಷಿಯಾಗಿರಿ. (HT Photo)

ನನ್ನ ಜೀವನದಲ್ಲಿ ನನಗೆ ದೊಡ್ಡ ಆಸೆ ಕನಸುಗಳಿಲ್ಲ. ಜೀವನದಲ್ಲಿ ನೀವು ಬೀರಿದ ಪ್ರಭಾವದಷ್ಟೇ ಪ್ರಕಾಶಮಾನವಾದ, ಅರ್ಥಪೂರ್ಣವಾದ ಬದುಕು ನನ್ನದಾಗಬೇಕೆಂಬುದಷ್ಟೇ ನನ್ನ ಬಯಕೆ. ನೀವು ಎಂದೆಂದಿಗೂ ನನ್ನ ನೆಚ್ಚಿನ ಶಿಕ್ಷಕ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್.

ಬೋಧನೆಯ ಬಗ್ಗೆ ನಿಮ್ಮ ಉತ್ಸಾಹವು ಹಲವು ಯುವ ಮನಸ್ಸನ್ನು ಬೆಳಗಿಸಲಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್. ಖುಷಿಯಾಗಿರಿ.

ಕಲಿಕೆಯನ್ನು ಆನಂದದಾಯಕ ಅನುಭವವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್. ನಾನು‌ ಇಂದು ಏನಾಗಿದ್ದೇನೋ ಅದು ನೀವು ಕೊಟ್ಟ ಭಿಕ್ಷೆ. ಶಿಕ್ಷಕರ ದಿನದ ಶುಭಾಶಯಗಳು ಸರ್.
ಕಲಿಕೆಯನ್ನು ಆನಂದದಾಯಕ ಅನುಭವವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್. ನಾನು‌ ಇಂದು ಏನಾಗಿದ್ದೇನೋ ಅದು ನೀವು ಕೊಟ್ಟ ಭಿಕ್ಷೆ. ಶಿಕ್ಷಕರ ದಿನದ ಶುಭಾಶಯಗಳು ಸರ್. (HT Photo)

ಕಲಿಕೆಯನ್ನು ಆನಂದದಾಯಕ ಅನುಭವವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್. ನಾನು‌ ಇಂದು ಏನಾಗಿದ್ದೇನೋ ಅದು ನೀವು ಕೊಟ್ಟ ಭಿಕ್ಷೆ. ಶಿಕ್ಷಕರ ದಿನದ ಶುಭಾಶಯಗಳು ಸರ್.

ಪುಸ್ತಕಗಳನ್ನು ಮೀರಿದ ಜ್ಞಾನಭಂಡಾರ ನೀವು. ನಾನು ಸಭ್ಯ ವ್ಯಕ್ತಿಯಾಗಲು ಅಮೂಲ್ಯವಾದ ಜೀವನ ಪಾಠಗಳನ್ನು ನನಗೆ ಕಲಿಸಿದ್ದೀರಿ. ಧನ್ಯವಾದಗಳು ಸರ್. ಶಿಕ್ಷಕರ ದಿನದ ಶುಭಾಶಯಗಳು.

ನೀವು ನನಗೆ ಹೆಚ್ಚು ಕಲಿಯುವ ಶಕ್ತಿಯನ್ನು ನೀಡಿದ್ದೀರಿ. ಉತ್ತಮ ಮತ್ತು ಹೆಚ್ಚು ಅರ್ಥಪೂರ್ಣ ಜೀವನವನ್ನು ನಡೆಸಲು ನನಗೆ ಭರವಸೆ ತುಂಬಿದ್ದೀರಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್.
ನೀವು ನನಗೆ ಹೆಚ್ಚು ಕಲಿಯುವ ಶಕ್ತಿಯನ್ನು ನೀಡಿದ್ದೀರಿ. ಉತ್ತಮ ಮತ್ತು ಹೆಚ್ಚು ಅರ್ಥಪೂರ್ಣ ಜೀವನವನ್ನು ನಡೆಸಲು ನನಗೆ ಭರವಸೆ ತುಂಬಿದ್ದೀರಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್. (HT Photo)

ನೀವು ನನಗೆ ಹೆಚ್ಚು ಕಲಿಯುವ ಶಕ್ತಿಯನ್ನು ನೀಡಿದ್ದೀರಿ. ಉತ್ತಮ ಮತ್ತು ಹೆಚ್ಚು ಅರ್ಥಪೂರ್ಣ ಜೀವನವನ್ನು ನಡೆಸಲು ನನಗೆ ಭರವಸೆ ತುಂಬಿದ್ದೀರಿ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು ಸರ್.