Brain Teaser: ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡ್ಬೇಕಾ, ಕೇವಲ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಏಲಿಯನ್ ಎಲ್ಲಿದೆ ಪತ್ತೆ ಮಾಡಿ-viral news brain teaser want to test your iq level find hidden alien in just 5 seconds social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡ್ಬೇಕಾ, ಕೇವಲ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಏಲಿಯನ್ ಎಲ್ಲಿದೆ ಪತ್ತೆ ಮಾಡಿ

Brain Teaser: ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡ್ಬೇಕಾ, ಕೇವಲ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಏಲಿಯನ್ ಎಲ್ಲಿದೆ ಪತ್ತೆ ಮಾಡಿ

ನಿಮ್ಮ ಐಕ್ಯೂ ಲೆವೆಲ್ 100ಕ್ಕೂ ಹೆಚ್ಚಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಏಲಿಯನ್ ಒಂದು ಅಡಗಿದೆ. ಅದನ್ನು ಕೇವಲ 5 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಎಂದರೆ ಮೋಜು, ಖುಷಿ ಕೊಡುವ ಟೈಮ್‌ಪಾಸ್ ಮಾಡಲು ಬೆಸ್ಟ್ ಎನ್ನಿಸುವ ಪಜಲ್‌ಗಳು ಮಾತ್ರವಲ್ಲ. ಇದು ನಮ್ಮ ಮೆದುಳಿಗೆ ಕೆಲಸ ಕೊಡುವ ಆಟಗಳು. ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳಿಗೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ.

ಇಲ್ಲೊಂದು ಶಾಪಿಂಗ್‌ ಮಾಲ್‌ನ ಸೀನ್‌ ಇದೆ. ಇದರಲ್ಲಿ ಒಬ್ಬ ಪುರುಷ, ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಬಿಲ್ಲಿಂಗ್ ಕೌಂಟರ್ ಬಳಿ ಸಾಲಾಗಿ ನಿಂತಿದ್ದಾರೆ. ಇದು ಮಕ್ಕಳಿಗಾಗಿ ಮಾಡಿರುವ ಬ್ರೈನ್ ಟೀಸರ್‌, ಇಂತಹ ಪಜಲ್‌ಗಳಿಗೆ ಉತ್ತರ ಹುಡುಕುವುದರಿಂದ ಮಕ್ಕಳಿಗೆ ಕಾಗ್ನೆನೆಟಿವ್ ಲೆವೆಲ್ ಏರಿಕೆಯಾಗುತ್ತದೆ. ಮಕ್ಕಳ ಮೆದುಳನ್ನು ಚುರುಕುಗೊಳಿಸಲು ಮಾಡಿರುವ ಈ ಬ್ರೈನ್ ಟೀಸರ್‌ಗೆ ನೀವು ಉತ್ತರ ಹೇಳಿ, ನಿಮ್ಮ ಜಾಣತನವನ್ನೂ ತೋರಬಹುದು.

ಈ ಚಿತ್ರದಲ್ಲಿ ಏಲಿಯನ್ ಎಲ್ಲಿದೆ ಎಂದು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಕೇವಲ 5 ಸೆಕೆಂಡ್ ಒಳಗೆ ನೀವು ಏಲಿಯನ್ ಕಂಡುಹಿಡಯಬೇಕು, 5 ಸೆಕೆಂಡ್ ಒಳಗೆ ಕಂಡುಹಿಡಿದರೆ ನಿಮ್ಮ ಐಕ್ಯೂ ಲೆವೆಲ್ 120ಕ್ಕೂ ಮೇಲಿರುತ್ತದೆ ಎಂದು ಈ ಬ್ರೈನ್ ಟೀಸರ್ ಸೂಚಿಸುತ್ತದಂತೆ. ಸರಿ ಹಾಗಾದರೆ ನಿಮ್ಮ ಸಮಯ ಈಗ ಶುರು, ಏಲಿಯನ್ ಎಲ್ಲಿದೆ ಹುಡಕಲು ಶುರು.

5ಸೆಕೆಂಡ್ ಆದ್ರೂ ನಿಮಗೆ ಏಲಿಯನ್ ಹುಡುಕಲು ಸಾಧ್ಯವಾಗಿಲ್ವಾ, ಚಿಂತೆ ಬೇಡ ಇನ್ನಷ್ಟು ಸಮಯ ತೆಗೆದುಕೊಳ್ಳಿ. ಆಗಲೂ ನಿಮಗೆ ಏಲಿಯನ್ ಕಾಣಿಸಿಲ್ಲ ಎಂದರೆ ನಾವು ಹುಡುಕಿ ಕೊಡುತ್ತೇವೆ. ಕೆಳಗಡೆ ಇರುವ ಚಿತ್ರ ಗಮನಿಸಿ. ಇದರಲ್ಲಿ ಏಲಿಯನ್ ಇರುವ ಜಾಗವನ್ನು ಮಾರ್ಕ್‌ ಮಾಡಲಾಗಿದೆ ನೋಡಿ.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

ಈಗ ಗೊತ್ತಾಯ್ತು ಅಲ್ವಾ ಏಲಿಯನ್ ಎಲ್ಲಿದೆ ಎಂಬುದು. ಹಾಗಾದರೆ ಇನ್ನೇಕೆ ತಡ, ಈ ಬ್ರೈನ್ ಟೀಸರ್‌ ಅನ್ನ ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ, ಅವರಿಂದ ಉತ್ತರ ಹುಡುಕಲು ಸಾಧ್ಯವಾಗುತ್ತಾ ನೋಡಿ, ಅವರ ಐಕ್ಯೂ ಹೇಗಿದೆ ಎಂದು ಪರೀಕ್ಷಿಸಿ.

ಇದನ್ನೂ ಓದಿ

Brain Teaser: ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ಈ ಬ್ರೈನ್ ಟೀಸರ್‌ಗೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್

ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಹಣ್ಣುಗಳ ಚಿತ್ರವನ್ನು ಹೊಂದಿರುವ ಈ ಬ್ರೈನ್ ಟೀಸರ್‌ಗೆ ನೀವು 30 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು...

Brain Teaser: ‘E‘ ಬಂಡೆ ಉರುಳಿಸಿದರೆ ಸಾಯೋದು ಯಾರು? ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ ಟ್ರೈ ಮಾಡಿ

ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇಲ್ಲೊಂದು ಪಜಲ್ ಇದ್ದು 'E' ಬಂಡೆಯನ್ನು ಕೆಳಗೆ ತಳ್ಳಿದರೆ ಸಾಯೋದು ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳು ಬಹಳ ಶಾರ್ಪ್ ಇದ್ದರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯ.

mysore-dasara_Entry_Point