Brain Teaser: ಇಲ್ಲಿರುವ 5 ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು? ಮೆದುಳು ಶಾರ್ಪ್ ಇದ್ರೆ 11 ಸೆಕೆಂಡ್ ಒಳಗೆ ಕಂಡುಹಿಡಿಯಿರಿ-viral news brain teaser only the sharpest minds can spot the left handed person in 11 seconds social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಇಲ್ಲಿರುವ 5 ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು? ಮೆದುಳು ಶಾರ್ಪ್ ಇದ್ರೆ 11 ಸೆಕೆಂಡ್ ಒಳಗೆ ಕಂಡುಹಿಡಿಯಿರಿ

Brain Teaser: ಇಲ್ಲಿರುವ 5 ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು? ಮೆದುಳು ಶಾರ್ಪ್ ಇದ್ರೆ 11 ಸೆಕೆಂಡ್ ಒಳಗೆ ಕಂಡುಹಿಡಿಯಿರಿ

Brain Teaser: ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನೀವು ಎದುರಿಸಿದ್ದರೆ ಲಾಜಿಕಲ್ ರಿಸನಿಂಗ್ ಪ್ರಶ್ನೆಗಳನ್ನು ನೋಡಿರುತ್ತೀರಿ. ಇಲ್ಲೊಂದು ಅಂಥದ್ದೇ ಪ್ರಶ್ನೆ ಇದೆ. ಇದು ನಿಮ್ಮ ಐಕ್ಯೂ ಹಂತವನ್ನು ಪರೀಕ್ಷೆ ಮಾಡುತ್ತದೆ. ಚಿತ್ರದಲ್ಲಿರುವ ಅಷ್ಟೂ ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು ಎಂಬುದನ್ನು 11 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌ (Source: Brightside.me)

Viral Brain Teaser: ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ. ಕಂಗಟ್ಟಿನಂತೆ ಇರುವ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕಲು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಅರಿವಿನ ಕೌಶಲ ವೃದ್ಧಿಸುತ್ತದೆ. ಇದು ನಮ್ಮನ್ನು ನಾವು ಎಂಗೇಜ್‌ ಮಾಡಿಕೊಳ್ಳಲು ಇರುವ ಉತ್ತಮ ಹಾದಿಯೂ ಹೌದು.

ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಕೌಶಲ ಇರುವವರಲ್ಲಿ ನೀವೂ ಒಬ್ಬರಾದರೆ ನಿಮಗಾಗಿ ಇಲ್ಲಿದೆ ಸಖತ್ ಟ್ರಿಕ್ಕಿ ಆಗಿರುವ ಬ್ರೈನ್ ಟೀಸರ್‌, ಇದರಲ್ಲಿ ಅಂಥದ್ದೇನಿದೆ ಕೇಳಬೇಡಿ ಮುಂದೆ ಓದಿ.

ಇಂದಿನ ಬ್ರೈನ್ ಟೀಸರ್‌ನಲ್ಲಿ 5 ವಿವಿಧ ವೃತ್ತಿಯನ್ನು ಮಾಡುವವರಿದ್ದಾರೆ. ಒಬ್ಬರು ಸುತ್ತಿಗೆಯಿಂದ ಬಡಿಯುತ್ತಿದ್ದರೆ, ಇನ್ನೊಬ್ಬರು ಗರಗಸದಿಂದ ಮರ ಕತ್ತರಿಸುತ್ತಿದ್ದಾರೆ. ಮತ್ತೊಬ್ಬರು ಟೇಬಲ್ ಮೇಲೆ ಕುಳಿತು ಬರೆಯುತ್ತಿದ್ದಾರೆ. 4ನೇ ವ್ಯಕ್ತಿ ಫೋಟೊ ತೆಗೆಯುತ್ತಿದ್ದರೆ, 5ನೇಯವರು ಸಪ್ಲೆಯರ್ ಆಗಿದ್ದಾರೆ. ಇಷ್ಟು ಜನರಲ್ಲಿ ಯಾರು ಎಡಗೈ ಬಳಸುವ ವ್ಯಕ್ತಿ ಎಂಬುದನ್ನು ನೀವು ಕಂಡುಹಿಡಿಯಬೇಕು.

ಸರಿಯಾಗಿ ಚಿತ್ರವನ್ನು ಗಮನಿಸಿ, ಎಲ್ಲರ ಕಾಯಕವನ್ನೂ ನೋಡಿ, ಆದರೆ ಕೇವಲ 11 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು. ಈ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ, ಸರಿ ಹಾಗಾದ್ರೆ ನೀವು ಮೆದುಳಿಗೆ ಹುಳ ಬಿಟ್ಟಿಕೊಳ್ಳಲು ತಯಾರಿದ್ದರೆ ನಿಮ್ಮ ಸಮಯ ಈಗ ಶುರು....

ಸರಿ 11 ಸೆಕೆಂಡ್ ಕಳೆದರೂ ನಿಮ್ಮಿಂದ ಎಡಗೈ ಬಳಸುವ ವ್ಯಕ್ತಿ ಯಾರು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಅಂದ್ರೆ ಚಿಂತಿಸಬೇಡಿ. ನಾವು ನಿಮಗೆ ಸಹಾಯ ಮಾಡುತ್ತೇವೆ. ಈ 5 ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು ಎಂಬುದು ಮುಂದಿನ ಚಿತ್ರದಲ್ಲಿದೆ ಗಮನಿಸಿ.

ಈ ಗೊತ್ತಾಯ್ತು ಅಲ್ವಾ ಎಡಗೈ ಬಳಸುತ್ತಿರುವುದು ಯಾರು ಎಂಬುದು. ಇಂತಹ ಬ್ರೈನ್ ಟೀಸರ್ ಚಿತ್ರಗಳಿಗೆ ಉತ್ತರ ಹುಡುಕುವುದರಿಂದ ಮೆದುಳು ಶಾರ್ಪ್ ಆಗುವ ಜೊತೆಗೆ ನಮ್ಮ ಯೋಚನಾಶಕ್ತಿಯು ವೃದ್ಧಿಯಾಗುತ್ತದೆ. ಇದರಿಂದ ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಕೌಶಲ ವೃದ್ಧಿಯಾಗುತ್ತದೆ.

ಈ ಬ್ರೈನ್ ಟೀಸರ್ ಅನ್ನೂ ಓದಿ 

Brain Teaser: 2+3=10, 8+4=96 ಆದ್ರೆ 9+7= ಎಷ್ಟು? ಗಣಿತ ಎಕ್ಸ್‌ಪರ್ಟ್ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: ಗಣಿತ ಖಂಡಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ, ಗಣಿತ ಕೆಲವರಿಗೆ ಫೇವರಿಟ್ ಸಬ್ಜೆಕ್ಟ್ ಕೂಡ ಹೌದು. ನೀವೂ ಗಣಿತಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದಕ್ಕೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಬುದ್ಧಿಗೆ ಗುದ್ದು ಕೊಡುವ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಲು ಸಾಧ್ಯವೇ? ಟ್ರೈ ಮಾಡಿ.

Brain Teaser: ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ನೋಡೋಣ, 9 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಅಡಗಿರುವ ಹೃದಯವನ್ನು ಹುಡುಕಿ

Brain Teaser: ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಅಡಗಿರುವ ಹೃದಯವನ್ನು ನೀವು 9 ಸೆಕೆಂಡ್ ಒಳಗೆ ಹುಡುಕಬೇಕು, ನೋಡೋಣ ನಿಮ್ಮ ಕಣ್ಣು ಎಷ್ಟು ಶಾರ್ಪ್ ಆಗಿದೆ ಅಂತ. ನಿಮ್ಮ ಸಮಯ ಈಗ ಶುರು...

mysore-dasara_Entry_Point