ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 50%÷10%=?, ನೀವೂ ಗಣಿತದಲ್ಲಿ ಪಂಟರಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಸೂತ್ರಕ್ಕೆ ಉತ್ತರ ಕಂಡುಹಿಡಿಯಿರಿ

Brain Teaser: 50%÷10%=?, ನೀವೂ ಗಣಿತದಲ್ಲಿ ಪಂಟರಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಸೂತ್ರಕ್ಕೆ ಉತ್ತರ ಕಂಡುಹಿಡಿಯಿರಿ

ಗಣಿತದಲ್ಲಿ ಶಾರ್ಪ್‌ ಅನ್ನೋರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇದೊಂದು ಗಣಿತದ ಪಜಲ್‌, 50%÷10%= ಎಷ್ಟು ಎನ್ನುವುದು ಪ್ರಶ್ನೆ. ಇದಕ್ಕೆ ಕ್ಯಾಲ್ಕುಲೆಟರ್‌ ಬಳಸದೇ ಥಟ್ಟಂತ ಉತ್ತರ ಹೇಳಬೇಕು. ನೋಡೋಣ ನಿಮ್ಮ ಗಣಿತ ಜ್ಞಾನ ಹೇಗಿದೆ ಅಂತ. ಉತ್ತರ ಹೇಳೋಕೆ ಟ್ರೈ ಮಾಡಿ.

50%÷10%? ನೀವೂ ನಿಜಕ್ಕೂ ಜೀನಿಯಸ್‌ ಆದ್ರೆ ಕ್ಯಾಲ್ಕುಲೆಟರ್‌ ಬಳಸದೇ ಇದಕ್ಕೆ ಉತ್ತರ ಹೇಳಿ
50%÷10%? ನೀವೂ ನಿಜಕ್ಕೂ ಜೀನಿಯಸ್‌ ಆದ್ರೆ ಕ್ಯಾಲ್ಕುಲೆಟರ್‌ ಬಳಸದೇ ಇದಕ್ಕೆ ಉತ್ತರ ಹೇಳಿ

ಗಣಿತ ಹಲವರಿಗೆ ಕಬ್ಬಿಣದ ಕಡಲೆ. ಶಾಲಾ ದಿನಗಳಿಂದಲೂ ಗಣಿತ ಎಂದರೆ ಮಾರುದೂರ ಓಡುವವರಿದ್ದಾರೆ. ಗಣಿತದ ಸೂತ್ರಗಳನ್ನು ಬಿಡಿಸಲು ಸ್ಕಿಲ್‌ ತುಂಬಾ ಅಗತ್ಯ. ಹಾಗಂತ ಗಣಿತ ಎಲ್ಲಿರಿಗೂ ಕಷ್ಟವಲ್ಲ. ಕೆಲವರು ನೀರು ಕುಡಿದಷ್ಟು ಸುಲಭವಾಗಿ ಗಣಿತದ ಸೂತ್ರಗಳನ್ನು ಬಿಡಿಸುತ್ತಾರೆ. ಗಣಿತದ ಸೂತ್ರಗಳನ್ನು ಸುಲಭವಾಗಿ ಬಿಡಿಸುವವರಿಗೆ ಇಂತಹ ಪಜಲ್‌ಗಳನ್ನು ಬಿಡಿಸುವುದು ಇಷ್ಟವಾಗುತ್ತದೆ. ಬುದ್ಧಿವಂತರಷ್ಟೇ ಉತ್ತರ ಹೇಳು ಸಾಧ್ಯ ಎಂದು ಬರೆದಿರುವ ಗಣಿತ ಪಜಲ್‌ ಇಲ್ಲಿದೆ. ಇದಕ್ಕೆ ಥಟ್ಟಂತ ಉತ್ತರ ಹೇಳಬೇಕು.

ಟ್ರೆಂಡಿಂಗ್​ ಸುದ್ದಿ

Math Quiz, Game and Puzzles ಎಂಬ ಸಾಮಾಜಿಕ ಜಾಲತಾಣದ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಪುಟದಲ್ಲಿ ಆಗಾಗ ಹಲವು ಬ್ರೈನ್‌ ಟೀಸರ್‌ಗಳನ್ನು ಹಂಚಿಕೊಳ್ಳಲಾಗುತ್ತಿರುತ್ತದೆ. ಇತ್ತೀಚಿನ ಪಜಲ್‌ನಲ್ಲಿ ʼ50%÷10%=? ಲೆಜೆಂಡ್‌ಗಳಷ್ಟೇ ಉತ್ತರ ಹೇಳಲು ಸಾಧ್ಯʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿತ್ತು.

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಟೀಸರ್‌ ಅನ್ನು ಹಲವರು ವೀಕ್ಷಿಸಿದ್ದಾರೆ. ಕೆಲವು ಲೈಕ್‌ ಕಾಮೆಂಟ್‌ ಮಾಡಿದ್ದರೆ, ಇನ್ನೂ ಕೆಲವು ಮ್ಯಾಥ್ಸ್‌ ಜೀನಿಯಸ್‌ಗಳು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ. ಇದರಲ್ಲಿ ಹಲವರು ಈ ಪ್ರಶ್ನೆಗೆ ಉತ್ತರ ಶೇ 5 ಎಂದು ಕಾಮೆಂಟ್‌ ಮಾಡಿದ್ದಾರೆ. ಅವರ ಉತ್ತರ ಬಿಡಿ, ನಿಮ್ಮ ಉತ್ತರ ತಿಳಿಸಿ. ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಂದು ಹೊಸ ಬ್ರೈನ್‌ ಟೀಸರ್‌. ಇಲ್ಲೊಂದು ಸುಲಭದ ಗಣಿತ ಸೂತ್ರವಿದೆ. 30 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಹಿಡಿಯಬೇಕು. ಗಣಿತ ಎಕ್ಸ್‌ಪರ್ಟ್ಸ್‌ ಟ್ರೈ ಮಾಡಿ.

Brain Teaser: ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್‌ ಇದ್ರೆ ಟ್ರೈ ಮಾಡಿ

ನಿಮ್ಮ ಬಳಿ ಈಗ ಐದೇ 5 ಸೆಕೆಂಡ್‌ ಇದೆ. ಅಷ್ಟ್ರಲ್ಲಿ ಒಂದು ಬೆಂಕಿಕಡ್ಡಿಯನ್ನು ಸರಿಸಿ ಇಲ್ಲಿರುವ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಬೇಕು. ನಿಮ್ಮ ಮೆದುಳು ನಿಜಕ್ಕೂ ಶಾರ್ಪ್‌ ಇದ್ರೆ ಈ ಪಜಲ್‌ಗೆ ಉತ್ತರ ಹೇಳಿ.

ವಿಭಾಗ