2024 Olympics Medal Tally: ಒಲಿಂಪಿಕ್ಸ್ 2024 ಪದಕಗಳ ಪಟ್ಟಿ, ಒಲಿಂಪಿಕ್ಸ್ ಸ್ಥಾನಗಳು, ಶ್ರೇಯಾಂಕಗಳು, ಚಿನ್ನದ ಪದಕಗಳು, ಬೆಳ್ಳಿ ಪದಕಗಳು, ಕಂಚಿನ ಪದಕಗಳು

ಪ್ಯಾರಿಸ್ ಒಲಿಂಪಿಕ್ಸ್ 2024

ಜುಲೈ 26 - ಆಗಸ್ಟ್ 11, 2024

ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ 2024 ಪದಕ ಪಟ್ಟಿ

2024 ರ ಪ್ಯಾರಿಸ್ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ. ತಾಜಾ ಸುದ್ದಿ, ಅಪ್‌ಡೇಟ್‌, ಪ್ರಕಟಣೆಗಳು, ಭಾರತೀಯ ಕ್ರೀಡಾಪಟುಗಳು, ಅಥ್ಲೀಟ್ ಪ್ರೊಫೈಲ್‌ಗಳು, ಈವೆಂಟ್ ವೇಳಾಪಟ್ಟಿಗಳು, ಪದಕ ಪಟ್ಟಿಗಳು ಮತ್ತು ಇನ್ನಷ್ಟು ಮಾಹಿತಿ ಇಲ್ಲಿದೆ

ಒಲಿಂಪಿಕ್ಸ್ 2024 ಪದಕ ಪಟ್ಟಿ

ದೇಶಚಿನ್ನಬೆಳ್ಳಿಕಂಚುಒಟ್ಟು
India
0156
China
39272490
United States
384242122
Australia
18181450
Japan
18121343
France
16242262
Great Britain
14222763
South Korea
138930
Netherlands
1371232
Germany
1211831
Italy
11131539
Canada
971127
New Zealand
97218
Uzbekistan
82313
Hungary
57618
Spain
54817
Sweden
44311
Kenya
42410
Norway
4138
Ireland
4037
Brazil
371020
Ukraine
35412
Iran
35210
Romania
3418
Georgia
3216
Belgium
31610
Bulgaria
3137
Czech Republic
3025
Azerbaijan
2226
Cuba
2158
Croatia
2136
Serbia
2114
Slovenia
2103
Chinese Taipei
2057
Austria
2035
Hong Kong
2024
Philippines
2024
Algeria
2013
Indonesia
2013
Israel
1517
Poland
1359
Kazakhstan
1337
Jamaica
1326
South Africa
1326
Thailand
1326
Denmark
1258
Switzerland
1258
Ecuador
1225
Portugal
1214
Ethiopia
1203
Greece
1168
Argentina
1113
Bahrain
1113
Egypt
1113
Tunisia
1113
Botswana
1102
Chile
1102
Saint Lucia
1102
Uganda
1102
Dominican Republic
1023
Guatemala
1012
Morocco
1012
Dominica
1001
Pakistan
1001
Turkey
0358
Mexico
0325
Armenia
0314
Colombia
0303
Kyrgyzstan
0246
North Korea
0246
Lithuania
0224
Moldova
0134
Kosovo
0112
Cyprus
0101
Fiji
0101
Jordan
0101
Mongolia
0101
Panama
0101
Tajikistan
0033
Grenada
0022
Malaysia
0022
Albania
0011
Cape Verde
0011
Ivory Coast
0011
Peru
0011
Puerto Rico
0011
Qatar
0011
Refugee Olympic Team
0011
Singapore
0011
Slovakia
0011
Zambia
0011

ಒಲಿಂಪಿಕ್ಸ್ ಸುದ್ದಿ

FAQs ಪದೇಪದೇ ಕೇಳಲಾಗುವ ಪ್ರಶ್ನೆಗಳು: ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024 ಪದಕಗಳ ಎಣಿಕೆ

1. ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024 ರಲ್ಲಿ ಪದಕಗಳ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಉತ್ತರ: ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024 ರಲ್ಲಿ ಭಾಗವಹಿಸುವ ಪ್ರತಿಯೊಂದು ದೇಶವು ಗೆದ್ದ ಒಟ್ಟು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಆಧರಿಸಿ ಪದಕ ಪಟ್ಟಿಯನ್ನು ಮಾಡಲಾಗುತ್ತದೆ. ತಾಜಾ ಮಾಹಿತಿಯನ್ನು ಓದುಗರಿಗೆ ಕೊಡಲು 'ಎಚ್‌ಟಿ ಕನ್ನಡ' ವೆಬ್‌ಸೈಟ್‌ನಲ್ಲಿ ಪದಕಗಳ ಮಾಹಿತಿಯನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ.

2. ಪ್ಯಾರಿಸ್ ಒಲಂಪಿಕ್ ಗೇಮ್ಸ್ 2024 ರ ಪದಕಗಳ ವಿವರವನ್ನು ಎಲ್ಲಿ ನೋಡಬಹುದು?

ಉತ್ತರ: 'ಎಚ್‌ಟಿ ಕನ್ನಡ' ಪುಟದಲ್ಲಿ ನೀವು ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024 ಪದಕಗಳ ಸಂಖ್ಯೆಯನ್ನು ಪರಿಶೀಲಿಸಬಹುದು. ಪದಕಗಳ ಎಣಿಕೆಯಲ್ಲಿ ಯಾವ ದೇಶಗಳು ಮುಂಚೂಣಿಯಲ್ಲಿವೆ ಎಂಬುದನ್ನು ನೋಡಲು ಲೈವ್‌ ಅಪ್‌ಡೇಟ್ಸ್‌ ಗಮನಿಸಿ.

3. ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024 ರ ಪದಕಗಳ ಸಂಖ್ಯೆಯನ್ನು ಎಷ್ಟು ಬಾರಿ ನವೀಕರಿಸಲಾಗುತ್ತದೆ?

ಉತ್ತರ: ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024 ರ ಪದಕಗಳ ಸಂಖ್ಯೆಯನ್ನು 'ಎಚ್‌ಟಿ ಕನ್ನಡ'ದಲ್ಲಿ ದಿನವಿಡೀ ನವೀಕರಿಸಲಾಗುತ್ತದೆ, ನೀವು ಪದಕಗಳ ಸಂಖ್ಯೆ, ಸ್ಥಾನಗಳು ಮತ್ತು ತಂಡದ ಪ್ರದರ್ಶನಗಳ ಕುರಿತು ತಾಜಾ ಮಾಹಿತಿಯನ್ನು ಸದಾ ಪಡೆಯಬಹುದು.

4. ಪ್ಯಾರಿಸ್ ಒಲಂಪಿಕ್ ಗೇಮ್ಸ್ 2024 ರ ಪದಕ ಪಟ್ಟಿಯಲ್ಲಿ ಯಾವ ಕ್ರೀಡೆಯಲ್ಲಿ ಯಾವ ದೇಶಕ್ಕೆ ಎಷ್ಟು ಪದಕಗಳು ಬಂದಿವೆ ಎಂದು ತಿಳಿಯಬಹುದೇ?

ಉತ್ತರ: ಹೌದು, ಪ್ಯಾರಿಸ್ ಒಲಂಪಿಕ್ ಗೇಮ್ಸ್ 2024 ರ ಪದಕಗಳ ಸಂಖ್ಯೆಯು ಕ್ರೀಡಾವಾರು ಪದಕದ ವಿವರಗಳನ್ನು ಒಳಗೊಂಡಿರುತ್ತದೆ. ನಿರ್ದಿಷ್ಟ ಕ್ರೀಡೆಗಳು ಮತ್ತು ವಿಭಾಗಗಳಲ್ಲಿ ಯಾವ ದೇಶಗಳು ಉತ್ತಮವಾಗಿವೆ ಎಂಬ ವಿವವರನ್ನೂ ನೀವು ಪಡೆಯಬಹುದು.