Karnataka Guarantee Scheme: ಎರಡು ಗ್ಯಾರಂಟಿ ರದ್ದು ಮಾಡಿ ಅನುದಾನ ಕೊಡಿ; ಸಿಎಂಗೆ ಶಾಸಕರ ಮನವಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Karnataka Guarantee Scheme: ಎರಡು ಗ್ಯಾರಂಟಿ ರದ್ದು ಮಾಡಿ ಅನುದಾನ ಕೊಡಿ; ಸಿಎಂಗೆ ಶಾಸಕರ ಮನವಿ

Karnataka Guarantee Scheme: ಎರಡು ಗ್ಯಾರಂಟಿ ರದ್ದು ಮಾಡಿ ಅನುದಾನ ಕೊಡಿ; ಸಿಎಂಗೆ ಶಾಸಕರ ಮನವಿ

Published Nov 26, 2024 06:17 PM IST Suma Gaonkar
twitter
Published Nov 26, 2024 06:17 PM IST

  • ಕಾಂಗ್ರೆಸ್ ಸರ್ಕಾರಗ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಧಾನ ಮನೆ ಮಾಡಿದೆ. ಎರಡು ಗ್ಯಾರಂಟಿಗಳು ರದ್ದು ಮಾಡೋದ್ರಿಂದ ಅನುದಾನ ಸರಿಯಾಗುತ್ತೆ ಎಂದು ಬಹುತೇಕ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ. ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ಭೂಮಿ ಪೂಜೆ ವೇಳೆ ಹೇಳಿಕೆ ನೀಡಿದ ಶಾಸಕ ಗವಿಯಪ್ಪ ಗ್ಯಾರಂಟಿಗಳು ಕಡಿಮೆ ಮಾಡೋಕೆ ಸಿಎಂಗೆ ಹೇಳ್ತಿವಿ ಎಂದಿದ್ದಾರೆ.

More