Entertainment News in Kannada Live September 15, 2024: 10 ವರ್ಷದಿಂದ ಒಂದ್ಲೆಕ್ಕ, ಈಗಿಂದ ಬೇರೆ ಲೆಕ್ಕ; ಬಿಗ್​ಬಾಸ್-11 ಆರಂಭಕ್ಕೆ ದಿನಾಂಕ ಫಿಕ್ಸ್, ಇದು ಹೊಸ ಅಧ್ಯಾಯ ಎಂದ ಸುದೀಪ್-entertainment news in kannada today live september 15 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 15, 2024: 10 ವರ್ಷದಿಂದ ಒಂದ್ಲೆಕ್ಕ, ಈಗಿಂದ ಬೇರೆ ಲೆಕ್ಕ; ಬಿಗ್​ಬಾಸ್-11 ಆರಂಭಕ್ಕೆ ದಿನಾಂಕ ಫಿಕ್ಸ್, ಇದು ಹೊಸ ಅಧ್ಯಾಯ ಎಂದ ಸುದೀಪ್

10 ವರ್ಷದಿಂದ ಒಂದ್ಲೆಕ್ಕ, ಈಗಿಂದ ಬೇರೆ ಲೆಕ್ಕ; ಬಿಗ್​ಬಾಸ್-11 ಆರಂಭಕ್ಕೆ ದಿನಾಂಕ ಫಿಕ್ಸ್, ಇದು ಹೊಸ ಅಧ್ಯಾಯ ಎಂದ ಸುದೀಪ್(Twitter\ SIIMA)

Entertainment News in Kannada Live September 15, 2024: 10 ವರ್ಷದಿಂದ ಒಂದ್ಲೆಕ್ಕ, ಈಗಿಂದ ಬೇರೆ ಲೆಕ್ಕ; ಬಿಗ್​ಬಾಸ್-11 ಆರಂಭಕ್ಕೆ ದಿನಾಂಕ ಫಿಕ್ಸ್, ಇದು ಹೊಸ ಅಧ್ಯಾಯ ಎಂದ ಸುದೀಪ್

05:11 PM ISTSep 15, 2024 10:41 PM HT Kannada Desk
  • twitter
  • Share on Facebook
05:11 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 15 Sep 202405:11 PM IST

ಮನರಂಜನೆ News in Kannada Live:10 ವರ್ಷದಿಂದ ಒಂದ್ಲೆಕ್ಕ, ಈಗಿಂದ ಬೇರೆ ಲೆಕ್ಕ; ಬಿಗ್​ಬಾಸ್-11 ಆರಂಭಕ್ಕೆ ದಿನಾಂಕ ಫಿಕ್ಸ್, ಇದು ಹೊಸ ಅಧ್ಯಾಯ ಎಂದ ಸುದೀಪ್

  • Bigg Boss 11: ಬಹುನಿರೀಕ್ಷಿತ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ 11ನೇ ಆವೃತ್ತಿ ಆರಂಭಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಇದರ ಜೊತೆಗೆ ಈ ಬಿಗ್​​ಬಾಸ್ ಶೋ ಯಾರು ನಿರೂಪಿಸಲಿದ್ದಾರೆ ಎಂಬ ಗೊಂದಲಕ್ಕೂ ತೆರೆ ಬಿದ್ದಿದೆ. ನಿಮ್ಮೆಲ್ಲ ಗೊಂದಲಗಳಿಗೂ ಇಲ್ಲಿದೆ ಉತ್ತರ.
Read the full story here

Sun, 15 Sep 202412:50 PM IST

ಮನರಂಜನೆ News in Kannada Live:ಇಸ್ರೋದಲ್ಲಿನ ಉದ್ಯೋಗ ಬಿಟ್ಟು ಚಿತ್ರರಂಗಕ್ಕೆ ಬಂದ ಅಂಬಾಲಿ; ನಾ ನಿನ್ನ ಬಿಡಲಾರೆ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ ನಟ ಶರಣ್

  • Naa Ninna Bidalare Movie Teaser: ನಾ ನಿನ್ನ ಬಿಡಲಾರೆ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ. ನಟ ಶರಣ್‌ ಹೊಸಬರ ಈ ಸಿನಿಮಾದ ಟೀಸರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಕಲಬುರ್ಗಿ ಮೂಲದ ಅಂಬಾಲಿ ಭಾರತಿ ಈ ಸಿನಿಮಾದ ನಾಯಕಿ ಮತ್ತು ನಿರ್ಮಾಪಕಿ. 
Read the full story here

Sun, 15 Sep 202411:11 AM IST

ಮನರಂಜನೆ News in Kannada Live:ರಣಾಕ್ಷನಾಗಿ ಬಂದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೀರುಂಡೆ ರಘು; ಇದು ದೇವರು- ದೆವ್ವದ ನಡುವಿನ ಸಂಘರ್ಷದ ಕಥೆ

  • Comedy Khiladigalu Seerunde Raghu: ಕಾಮಿಡಿ ಕಿಲಾಡಿಗಳು, ರಾಜಾ ರಾಣಿ ಶೋ ಮೂಲಕ ಗಮನ ಸೆಳೆದ ನಟ ಸೀರುಂಡೆ ರಘು, ಇದೀಗ ನಾಯಕನಾಗಿ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಇತ್ತೀಚೆಗಷ್ಟೇ ರಣಾಕ್ಷ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದ್ದು, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 
Read the full story here

Sun, 15 Sep 202410:33 AM IST

ಮನರಂಜನೆ News in Kannada Live:‘ದರ್ಶನ್‌ಗೆ ದೂರದಲ್ಲಿ ಇರುವ ವೀಕ್ಷಕ ನಾನು! ಒಳ್ಳೆಯದನ್ನೇ ಬಯಸ್ತೀನಿ ವಿನಃ ಕೆಟ್ಟದ್ದಲ್ಲ’; ‘ಆಪ್ತಮಿತ್ರ’ನ ಬಗ್ಗೆ ಸುದೀಪ್‌ ಆಡಿದ ಮಾತುಗಳಿವು

  • Kichcha Sudeep on Darshan Thoogudeepa: ಕಿಚ್ಚ ಸುದೀಪ್‌, ನಟ ದರ್ಶನ್‌ ತೂಗುದೀಪ ಅವರ ಜತೆಗಿನ ಈ ಹಿಂದಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ಘಟನಾವಳಿಗಳ ಬಗ್ಗೆಯೂ ಮಾತನಾಡಿದ್ದಾರೆ.
Read the full story here

Sun, 15 Sep 202409:08 AM IST

ಮನರಂಜನೆ News in Kannada Live:ಶ್ರೀಗೌರಿ ಸೀರಿಯಲ್‌ ವಿಲನ್‌ ಈಗ ಸಿನಿಮಾ ಹೀರೋ; ರಾಯಲ್ ಚಂಡೆ ಹುಡುಗ್ರ ಪೀಟರ್‌ ಚಿತ್ರಕ್ಕೆ ವಿಜಯ್‌ ಸೇತುಪತಿ, ಡಾಲಿ ಧನಂಜಯ್‌ ಬಲ!

  • Shreegowri Serial Rajesh Dhruva: ಸುಕೇಶ್ ಶೆಟ್ಟಿ ನಿರ್ದೇಶನದ, ಶ್ರೀಗೌರಿ ಸೀರಿಯಲ್‌ ನಟ ರಾಜೇಶ್‌ ಧ್ರುವ ನಟನೆಯ 'ಪೀಟರ್' ಸಿನಿಮಾ ಘೋಷಣೆ ಆಗಿದೆ. ಪೀಟರ್ ಟೈಟಲ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
Read the full story here

Sun, 15 Sep 202408:44 AM IST

ಮನರಂಜನೆ News in Kannada Live:Shraddha Srinath: ‘ಅಸುರಕ್ಷಿತ’ ಚಿತ್ರರಂಗದ ಮತ್ತೊಂದು ಕರಾಳ ಮುಖದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್‌ ಏನಂದ್ರು, ಆದ ಅನುಭವ ಎಂಥದ್ದು?

  • Shraddha Srinath Casting Couch Experience: ಪಾತ್ರಕ್ಕಾಗಿ ಪಲ್ಲಂಗ ಪದ್ಧತಿ ಇನ್ನೂ ಚಿತ್ರೋದ್ಯಮಗಳಲ್ಲಿ ಜೀವಂತವಾಗಿದೆ. ಇತ್ತೀಚೆಗಷ್ಟೇ ಮಲಯಾಳಂ ಚಿತ್ರೋದ್ಯಮದ ಸರಣಿ ಕರಾಳ ಘಟನೆಗಳು ಬೆಳಕಿಗೆ ಬಂದಿದ್ದವು. ಇದೀಗ ಈ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್‌ ಮಾತನಾಡಿದ್ದಾರೆ. 
Read the full story here

Sun, 15 Sep 202407:17 AM IST

ಮನರಂಜನೆ News in Kannada Live:Malayalam OTT Movies: ಒಟಿಟಿಗೆ ಬಂತು ಮಲಯಾಳಂನ ಕಾಮಿಡಿ ಕೋರ್ಟ್‌ ಡ್ರಾಮಾ ‘ಜಲಧಾರ ಪಂಪ್‌ಸೆಟ್ ಸಿನ್ಸ್ 1962’, ವೀಕ್ಷಣೆ ಎಲ್ಲಿ?

  • Malayalam Ott Movies: ಈಗಾಗಲೇ ಈ ವಾರ ಸಾಕಷ್ಟು ಮಲಯಾಳಿ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಇದರ ಜತೆಗೆ ವರ್ಷದ ಬಳಿಕ ಈ ಒಟಿಟಿಗೆ ಆಗಮಿಸಿದೆ ‘ಜಲಧಾರ ಪಂಪ್‌ಸೆಟ್ ಸಿನ್ಸ್ 1962’ ಸಿನಿಮಾ. ಹಾಗಾದರೆ ಈ ಚಿತ್ರದ ವೀಕ್ಷಣೆ ಎಲ್ಲಿ? ಇಲ್ಲಿದೆ ಮಾಹಿತಿ. 
Read the full story here

Sun, 15 Sep 202405:34 AM IST

ಮನರಂಜನೆ News in Kannada Live:ಅನ್‌ಎಜುಕೇಟೆಡ್‌ ಪೆಂಗ ಮುಂಡೇವು ಇದ್ರಲ್ಲೂ ಎಗರಾಡ್ತಾರೆ, ನಿಗರಾಡ್ತಾರೆ!; ದರ್ಶನ್‌ ಫ್ಯಾನ್ಸ್‌ಗೆ ‘ಸಾರಥಿ’ ಮೂಲಕ ತಿವಿದ ಒಳ್ಳೆ ಹುಡ್ಗ ಪ್ರಥಮ್

  • ಒಳ್ಳೆ ಹುಡುಗ ಪ್ರಥಮ್‌ ಸದ್ಯ ಡಾನ್ಸ್‌ ಕರ್ನಾಟಕ ಡಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಈ ನಡುವೆ, ದರ್ಶನ್‌ ನಟನೆಯ ಸಾರಥಿ ಸಿನಿಮಾದ ಹಾಡಿಗೆ ಪ್ರಥಮ್‌ ಹೆಜ್ಜೆ ಹಾಕಿದ್ದಾರೆ. ದರ್ಶನ್‌ ಅಭಿಮಾನಿಗಳಿಗೂ ಈ ಹಾಡಿನ ಮೂಲಕ ಕೌಂಟರ್‌ ಕೊಟ್ಟಿದ್ದಾರೆ. 
Read the full story here

Sun, 15 Sep 202404:14 AM IST

ಮನರಂಜನೆ News in Kannada Live:SIIMA Awards 2024: ಸ್ಯಾಂಡಲ್‌ವುಡ್‌ನ ಯಾವೆಲ್ಲ ಸಿನಿಮಾಗಳ ಮುಡಿಗೇರಿತು ಸೈಮಾ ಅವಾರ್ಡ್‌? ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

  • SIIMA Awards 2024 Winners List: 2024ನೇ ಸಾಲಿನ ಸೈಮಾ ಅವಾರ್ಡ್ಸ್‌ ಪ್ರಶಸ್ತಿ ಘೋಷಣೆ ಆಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ಸಲ ಕಳೆದ ವರ್ಷ ತೆರೆಕಂಡಿದ್ದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಆರು ಪ್ರಶಸ್ತಿ ತನ್ನದಾಗಿಸಿಕೊಂಡಿದೆ.  ಅದೇ ರೀತಿ ಕಾಟೇರ ಸಿನಿಮಾ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.   
Read the full story here