logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 14, 2024: ಬಿಗ್‌ ಬಾಸ್‌ ಮನೆಯಲ್ಲಿ ಅನುಷಾ, ಐಶ್ವರ್ಯ ಜಗಳ, ಚಪ್ಪಾಳೆ ತಟ್ಟಿದ ಉಗ್ರಂ ಮಂಜು; ಮನೆಮಂದಿ ಮೇಲೆ ಮುನಿಸಿಕೊಂಡ ಬಿಗ್‌ ಬಾಸ್‌
ಬಿಗ್‌ ಬಾಸ್‌ ಮನೆಯಲ್ಲಿ ಅನುಷಾ, ಐಶ್ವರ್ಯ ಜಗಳ, ಚಪ್ಪಾಳೆ ತಟ್ಟಿದ ಉಗ್ರಂ ಮಂಜು; ಮನೆಮಂದಿ ಮೇಲೆ ಮುನಿಸಿಕೊಂಡ ಬಿಗ್‌ ಬಾಸ್‌

Entertainment News in Kannada Live October 14, 2024: ಬಿಗ್‌ ಬಾಸ್‌ ಮನೆಯಲ್ಲಿ ಅನುಷಾ, ಐಶ್ವರ್ಯ ಜಗಳ, ಚಪ್ಪಾಳೆ ತಟ್ಟಿದ ಉಗ್ರಂ ಮಂಜು; ಮನೆಮಂದಿ ಮೇಲೆ ಮುನಿಸಿಕೊಂಡ ಬಿಗ್‌ ಬಾಸ್‌

Oct 14, 2024 08:32 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Oct 14, 2024 08:32 PM IST

Entertainment News in Kannada Live:ಬಿಗ್‌ ಬಾಸ್‌ ಮನೆಯಲ್ಲಿ ಅನುಷಾ, ಐಶ್ವರ್ಯ ಜಗಳ, ಚಪ್ಪಾಳೆ ತಟ್ಟಿದ ಉಗ್ರಂ ಮಂಜು; ಮನೆಮಂದಿ ಮೇಲೆ ಮುನಿಸಿಕೊಂಡ ಬಿಗ್‌ ಬಾಸ್‌

  • Bigg Boss: ಬಿಗ್ ಬಾಸ್‌ ಮನೆಯಲ್ಲಿ ಒಂದು ನೇರ ನಾಮಿಷನ್ ಮಾಡಲೇಬೇಕಾಗಿತ್ತು. ಶಿಶಿರ್ ಈ ವಾರದ ಕ್ಯಾಪ್ಟನ್‌ ಆದ ಕಾರಣ ಆ ವಿಶೇಷ ಅಧಿಕಾರವನ್ನು ಹೊಂದಿದ್ದರು. ಆ ಅಧಿಕಾರದ ಮೇಲೆ ಅನುಷಾ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಮನೆಮಂದಿ ಮೇಲೆ ಬಿಗ್‌ ಬಾಸ್‌ ಮುನಿಸಿಕೊಂಡಿದ್ದಾರೆ. 
Read the full story here

Oct 14, 2024 05:53 PM IST

Entertainment News in Kannada Live:ದರ್ಶನ್‌ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ಬಳ್ಳಾರಿ ಜೈಲಿನ ಮುಂದೆ ಸೇರಿದ್ದ ಅಭಿಮಾನಿಗಳಿಗೆ ನಿರಾಸೆ

  • ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ದರ್ಶನ್‌ ಇನ್ನು ಮುಂದಿನ ದಿನಗಳಲ್ಲೂ ಅಲ್ಲೇ ಇರಬೇಕಾದ ಪ್ರಸಂಗ ಎದುರಾಗಿದೆ. ಯಾಕೆಂದರೆ ದರ್ಶನ್‌ಗೆ ಇಂದೂ ಸಹ ಬೇಲ್ ಸಿಕ್ಕಿಲ್ಲ. ಆರು ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ, ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ.
Read the full story here

Oct 14, 2024 05:37 PM IST

Entertainment News in Kannada Live:ವಿಜಯ್‌ 69 ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ತಾತಾನ ಸೈಕ್ಲಿಂಗ್‌, ಸ್ವಿಮ್ಮಿಂಗ್‌, ರನ್ನಿಂಗ್‌; ಅನುಪಮ್‌ ಖೇರ್‌ ಟ್ರಯಥ್ಲಾನ್‌ ಸಾಹಸ

  • ಅನುಪಮ್‌ ಖೇರ್‌ ನಟನೆಯ ವಿಜಯ್‌ 69 ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟವಾಗಿದೆ. 69 ವರ್ಷ ವಯಸ್ಸಿನಲ್ಲಿ ಸೈಕ್ಲಿಂಗ್‌, ಈಜು, ರನ್ನಿಂಗ್‌ ಕಾಂಬಿನೇಷನ್‌ನ ಟ್ರಯಥ್ಲಾನ್‌ ಸಾಹಸ, ತರಬೇತಿ ನೀಡುವ ತಾತನ ಕಥೆಯನ್ನು ಈ ಚಿತ್ರ ಹೊಂದಿದೆ.
Read the full story here

Oct 14, 2024 05:26 PM IST

Entertainment News in Kannada Live:ದರ್ಶನ್‌ಗೆ ಇಂದು ನಿರ್ಣಾಯಕ ದಿನ, ಜೈಲಿನ ಮುಂದೆ ಅಭಿಮಾನಿಗಳ ದಂಡು, ಬೇಲ್‌ ಸಿಕ್ಕರೆ ಅಂಬಾರಿಯಲ್ಲಿ ಮೆರವಣಿಗೆ ಮಾಡ್ತಿವಿ ಅಂದ್ರು ಫ್ಯಾನ್ಸ್‌

  • ದರ್ಶನ್‌ಗೆ ಬೇಲ್ ಸಿಗುತ್ತಾ ಅಥವಾ ಇಲ್ಲವಾ ಎಂದು ಇಂದು ತಿಳಿಯುತ್ತದೆ. ದರ್ಶನ್‌ ಅವರಿಗೆ ಇಂದು ಒಂದು ನಿರ್ಣಾಯಕ ದಿನವಾಗಿದೆ. ಇನ್ನು ದರ್ಶನ್‌ ಅಭಿಮಾನಿಗಳು ಬಳ್ಳಾರಿ ಕೇಂದ್ರ ಕಾರಾಗೃಹದ ಸುತ್ತಲೂ ಜಮಾಯಿಸಿದ್ದಾರೆ. ದರ್ಶನ್‌ಗೆ ಜಯಘೋಷ ಕೂಗುತ್ತಿದ್ದಾರೆ.

Read the full story here

Oct 14, 2024 04:45 PM IST

Entertainment News in Kannada Live:ಮಾರ್ಟಿನಿಂದ ಜಿಗ್ರಾವರೆಗೆ, ನವರಾತ್ರಿಯಲ್ಲಿ ಬಿಡುಗಡೆಯಾದ ಸಿನಿಮಾಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಡೀಟೆಲ್ಸ್ ಇಲ್ಲಿದೆ

  • ನವರಾತ್ರಿ ಸಂದರ್ಭದಲ್ಲಿ ಬಿಡುಗಡೆಯಾದ ಮಾರ್ಟಿನ್‌, ಜಿಗ್ರಾ, ವೆಟ್ಟೈಯನ್‌ ಮತ್ತು ವಿಕಿ ವಿದ್ಯಾ ಕಾ ವೋ ವಾಲ ವಿಡಿಯೋ ಸಿನಿಮಾಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಡೀಟೆಲ್ಸ್ ಇಲ್ಲಿದೆ. 
Read the full story here

Oct 14, 2024 04:31 PM IST

Entertainment News in Kannada Live:ಡ್ಯೂರೆಕ್ಸ್‌ ಅಂದ್ರೆ ಏನಪ್ಪ? ಮಗನ ಕಾಂಡೋಮ್‌ ಪ್ರಶ್ನೆಗೆ ಅಪ್ಪ ನಿರುತ್ತರ; ಬಿಗ್‌ಬಾಸ್‌ ಕಾರ್ಯಕ್ರಮ ಮಕ್ಕಳೂ ನೋಡ್ತಾರೆ ಅನ್ನೋದನ್ನು ಮರೆತ್ರ?!

  • ಬಿಗ್‌ಬಾಸ್‌ ಕನ್ನಡವನ್ನು ಜಿಯೋ ಸಿನಿಮಾದಲ್ಲಿ ದೊಡ್ಡ ಟಿವಿ ಪರದೆಯಲ್ಲಿ ಕುಟುಂಬದ ಜತೆ ನೋಡುವಾಗ ಐದು ವರ್ಷದ ಮಗ "ಡ್ಯೂರೆಕ್ಸ್‌ ಅಂದ್ರೆ ಏನಪ್ಪ?" ಎಂದು ಪ್ರಶ್ನಿಸಿದಾಗ ಅಪ್ಪ ನಿರುತ್ತರರಾಗಬೇಕಾಯಿತು. "ರೆವೆನ್ಯೂ ಜನರೇಷನ್‌" ಮತ್ತು "ಯೂಸರ್‌ ಎಕ್ಸ್‌ಪಿರಿಯೆನ್ಸ್‌" ನಡುವೆ ಒಟಿಟಿಗಳು ರೆವೆನ್ಯೂ ಜನರೇಷನ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಇದೆ.
Read the full story here

Oct 14, 2024 03:43 PM IST

Entertainment News in Kannada Live:ಯುಟ್ಯೂಬ್‌ನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ಪಡೆದ ‘ದ್ವಾಪರ ದಾಟುತ’ ಹಾಡು; ನಿಮ್ಮಿಷ್ಟದ ಹಾಡುಗಳ ಪಟ್ಟಿಯಲ್ಲಿನ ಟಾಪ್‌ ಸಾಂಗ್‌ ಇದೇನಾ

  • ನೀವು ದಿನಾ ಗುನುಗುವ ಹಾಡು ‘ದ್ವಾಪರ ದಾಟುತ’ ಈಗ ಯುಟ್ಯೂಬ್‌ನಲ್ಲಿ ಭರ್ಜರಿ ವೀವ್ಸ್‌ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾಗುವುದಕ್ಕಿಂತಲೂ ಮೊದಲೇ ಈ ಹಾಡು ವೈರಲ್ ಆಗಿತ್ತು. ನಿಹಾರಿಕಾ, ಅನಾಮಿಕ, ವೆರೋನಿಕಾ, ಆಕರ್ಷಿಕಾ ಅನ್ನೋ ಸಾಲುಗಳಂತು ಜನರಿಗೆ ಹುಚ್ಚೆಬ್ಬಿಸಿದೆ. 
Read the full story here

Oct 14, 2024 03:35 PM IST

Entertainment News in Kannada Live:ತಂಗಲಾನ್‌ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗದಿರಲು ಪಿಐಎಲ್‌ ಕಾರಣ; ವೈಷ್ಣವ ಧರ್ಮದ ಹಾಸ್ಯಮಯ ಚಿತ್ರಣದ ಕುರಿತು ಕಳವಳ

  • Why 'Thangalaan OTT delayed?: ಮದ್ರಾಸ್‌ ಹೈಕೋರ್ಟ್‌ಗೆ ತಂಗಲಾನ್‌ ಸಿನಿಮಾದ ವಿರುದ್ಧ ಪಿಐಎಲ್‌ ಸಲ್ಲಿಕೆ ಮಾಡಲಾಗಿದ್ದು, ಇದರ ತೀರ್ಪು ಹೊರಬೀಳುವವರೆಗೆ ಚಿಯಾನ್‌ ವಿಕ್ರಮ್‌ ನಟನೆಯ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆಯಿಲ್ಲ. ವೈಷ್ಣವ ಧರ್ಮವನ್ನು ಹಾಸ್ಯಮಯವಾಗಿ ತೋರಿಸಿರುವ ದೃಶ್ಯಗಳ ಕುರಿತು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read the full story here

Oct 14, 2024 03:06 PM IST

Entertainment News in Kannada Live:ಸುದೀಪ್‌ ಅವ್ರದ್ದು ಒಳ್ಳೆಯ ನಿರ್ಧಾರವೇ, ಆದ್ರೆ ಆ ದೊಡ್ಡ ಪ್ರಭಾವಳಿಯ ಸ್ಥಾನ ತುಂಬಬಲ್ಲ ಬೇರೆಯವ್ರು ಯಾರಿದ್ದಾರೆ? ಯಕ್ಷಪ್ರಶ್ನೆಗೆ ಸಿಗದ ಉತ್ತರ

  • ಸುದೀಪ್‌ಗೆ ಸುದೀಪೇ ಸಾಟಿ. ಸಿನಿಮಾರಂಗದಲ್ಲಿನ ಅಪಾರ ಅನುಭವ, ಅವರು ಮಾತನಾಡುವ ರೀತಿ, ವೇದಿಕೆ ಮೇಲೆ ನಿಂತರೆ ಅವರ ಗತ್ತು, ಗಮ್ಮತ್ತು, ಬಾಯಿಂದ ಹೊರಡುವ ತೂಕದ ಮಾತುಗಳನ್ನು ಸರಿದೂಗಿಸಲು ಮತ್ತೊಬ್ಬರಿಂದ ಅಸಾಧ್ಯ. ಆದರೆ, ಶೋ ಮುಂದುವರಿಯಲೇ ಬೇಕು. ಅವರಿಲ್ಲದಿದ್ದರೆ ಇನ್ನೊಬ್ಬರು ಅದರ ಜವಾಬ್ದಾರಿ ಹೊರಲೇಬೇಕು. ಆ ಬಹು ದೊಡ್ಡ ಜವಾಬ್ದಾರಿ ಯಾರು ಹೊರಲಿದ್ದಾರೆ?
Read the full story here

Oct 14, 2024 02:25 PM IST

Entertainment News in Kannada Live:Lakshmi Baramma: ಕಾವೇರಿ ಮೇಲೆ ಆರೋಪ ಮಾಡಿದ ಲಕ್ಷ್ಮೀ; ಯಾರ ಮಾತು ನಂಬೋದು ಎಂದು ತಿಳಿಯದೆ ಕಂಗಾಲಾದ ಮನೆಮಂದಿ

  • ಲಕ್ಷ್ಮೀ ಬಾರಮ್ಮ ಧಾರಾವಾಹಿ: ಇಂದಿನ ಎಪಿಸೋಡ್‌ನಲ್ಲಿ ಕಾವೇರಿ ಹಾಗೂ ಲಕ್ಷ್ಮೀ ಮಧ್ಯ ದೊಡ್ಡ ಜಗಳವಾಗಿದೆ. ಕಾವೇರಿ ಮಾಡಿದ ಎಲ್ಲ ನಾಟಕವನ್ನು ಮನೆಯವರ ಮುಂದೆ ಲಕ್ಷ್ಮೀ ಹೇಳಿದ್ದಾಳೆ. ಆದರೆ ಒಂದೇ ಬಾರಿಗೆ ಈ ಮಾತನ್ನು ಮನೆಯವರು ನಂಬುತ್ತಿಲ್ಲ. ಈಗ ಮಾವ ಸಹಾಯ ಮಾಡ್ತಾರಾ ನೋಡಬೇಕಿದೆ. 
Read the full story here

Oct 14, 2024 01:47 PM IST

Entertainment News in Kannada Live:Annayya Serial: ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು; ಅಣ್ಣಯ್ಯ, ಪಾರು ಜೋಡಿ ನೋಡಿ ತಂಗಿಯರು ಫುಲ್ ಖುಷ್

  • ಅಣ್ಣಯ್ಯ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುವನ್ನು ಅಣ್ಣಯ್ಯನ ತಂಗಿಯರು ಮನೆ ತುಂಬಿಸಿಕೊಳ್ಳುತ್ತಾ ಇದ್ದಾರೆ. ಶಿವು ಹಾಗೂ ಪಾರು ಇಬ್ಬರೂ ತುಂಬಾ ಗೊಂದಲದಲ್ಲಿ ಇದ್ದಾರೆ. ಮನೆತುಂಬಿಸಿಕೊಳ್ಳುವ ಶಾಸ್ತ್ರವೂ ಈಗ ಮುಗಿದಿದೆ.ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು
Read the full story here

Oct 14, 2024 01:10 PM IST

Entertainment News in Kannada Live:UI Release Date: ‘ಯುಐ​’ ಚಿತ್ರದ ರಿಲೀಸ್‌ ದಿನಾಂಕ ಘೋಷಿಸಿ ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್‌ ಸ್ಟಾರ್‌ ಉಪೇಂದ್ರ

  • UI The Movie: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಯುಐ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ತಿಂಗಳಲ್ಲಿ ಚಿತ್ರಮಂದಿರಕ್ಕೆ ಆಗಮಿಸಬೇಕಿತ್ತು. ಇದೀಗ ಇದೇ ಸಿನಿಮಾ ಹೊಸ ದಿನಾಂಕಕ್ಕೆ ಶಿಫ್ಟ್‌ ಆಗಿದೆ. ಬಿಡುಗಡೆ ಪೋಸ್ಟರ್‌ನಲ್ಲಿ ಜತೆಗೆ ತಲೆಗೆ ಹುಳ ಬಿಡುವ ಕೆಲಸವನ್ನೂ ಮಾಡಿದ್ದಾರೆ ಉಪೇಂದ್ರ.  
Read the full story here

Oct 14, 2024 11:24 AM IST

Entertainment News in Kannada Live:ಬಿಗ್‌ ಬಾಸ್‌ಗೆ ಟಕ್ಕರ್‌! ಕಿರುತೆರೆಯ ದೊಡ್ಡ ಎಂಟರ್ಟೈನ್ಮೆಂಟ್‌ ಶೋ ಆಗಮನಕ್ಕೆ ದಿನಗಣನೆ; ಹೇಗಿರುತ್ತೆ, ಯಾರೆಲ್ಲ ಇರ್ತಾರೆ, ಯಾವಾಗ ಶುರು?

  • Zee Entertainers Show: ಜೀ ಕನ್ನಡದಲ್ಲಿ ವಾರಾಂತ್ಯದ ಎರಡು ದಿನ ರಿಯಾಲಿಟಿಗಳದ್ದೇ ಸುಗ್ಗಿ. ಈಗ ಇನ್ನೊಂದು ಬಿಗ್ಗೆಸ್ಟ್‌ ರಿಯಾಲಿಟಿ ಶೋವೊಂದನ್ನು ಪರಿಚಯಿಸಲು ಮುಂದಾಗಿದೆ ಜೀ ಕನ್ನಡ. ಆ ಶೋಗೆ ಜೀ ಎಂಟರ್ಟ್ರೇನರ್ಸ್‌ ಎಂಬ ಹೆಸರನ್ನೂ ಇಡಲಾಗಿದೆ. ಏನಿದು ಶೋ, ಯಾವಾಗ ಶುರು? ಇಲ್ಲಿದೆ ಮಾಹಿತಿ. 
Read the full story here

Oct 14, 2024 09:43 AM IST

Entertainment News in Kannada Live:Amruthadhaare Serial: ಬರಿಗೈಯಲ್ಲಿ ದೇವರಿಗೆ ಕರ್ಪೂರದ ಆರತಿ ಮಾಡಿದ ಜೈದೇವ್‌ನ ಮನಸ್ಸು ಧಗಧಗ; ‘ಗಂಡ ಸಾಧನೆ ಮಾಡಿದ್ರು’ ಅಪ್ಪಿ ಫುಲ್‌ ಖುಷಿ

  • ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಒಂದಿಷ್ಟು ಸಂಭ್ರಮ ಕಾಣಿಸಿಕೊಂಡಿದೆ. ಪಾರ್ಥನಿಗೆ ಟೆಂಡರ್‌ ಸಿಕ್ಕ ಖುಷಿಯಲ್ಲಿ ಅಪೇಕ್ಷಾ ಎಲ್ಲರಿಗೂ ಸಿಹಿನೀಡಿ ಸಂಭ್ರಮಿಸುತ್ತಿದ್ದಾಳೆ. ಇದೇ ಸಮಯದಲ್ಲಿ ದೇಗುಲದಲ್ಲಿ ಕರ್ಪೂರದ ಆರತಿ ಮಾಡಿ ಎಲ್ಲರ ಮನಸ್ಸು ಗೆಲ್ಲುವ ಪ್ರಯತ್ನ ಜೈದೇವ್‌ ಮಾಡಿದ್ದಾನೆ. ಆದರೆ, ಆತನ ಮನಸ್ಸಲ್ಲಿ ದ್ವೇಷ ಧಗಧಗ ಉರಿಯುತ್ತಿದೆ.
Read the full story here

Oct 14, 2024 09:41 AM IST

Entertainment News in Kannada Live:ಬಿಗ್‌ ಬಾಸ್‌ ಶೋನಲ್ಲಿ ಕಿಚ್ಚ ಸುದೀಪ್‌ಗೆ ಅವಮಾನ ಆಯ್ತಾ? ಅನುಮಾನ ಹುಟ್ಟಿಸಿದೆ ಮಾಜಿ ಸ್ಪರ್ಧಿಯ ಶಾಕಿಂಗ್ ಪೋಸ್ಟ್‌

  • ಕಳೆದ ಯಶಸ್ವಿ 10 ಬಿಗ್‌ ಬಾಸ್‌ ಕನ್ನಡದ ಸೀಸನ್‌ಗಳನ್ನು ನಡೆಸಿಕೊಟ್ಟಿರುವ ಕಿಚ್ಚ ಸುದೀಪ್‌, ಇದೇ ನನ್ನ ಕೊನೆಯ ಬಿಗ್‌ ಬಾಸ್‌ ಎಂದಿದ್ದಾರೆ. ಹೆಚ್ಚೆಚ್ಚು ಸಿನಿಮಾಗಳ ಕಡೆಗೆ ಹೊರಳಲಿದ್ದಾರೆ ಕಿಚ್ಚ. ಈ ನಡುವೆ ಏಕಾಏಕಿ ಈ ನಿರ್ಧಾರದ ಹಿಂದೆ ಹಲವು ಅನುಮಾನಗಳೂ ಮೂಡಿವೆ.  
Read the full story here

Oct 14, 2024 08:44 AM IST

Entertainment News in Kannada Live:ತೊನ್ನು ಸಮಸ್ಯೆಯೇ ಸಿನಿಮಾ ಆದಾಗ; ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಮೂಲಕ ಮತ್ತೆ ಬಂದ ಮಹಿರ ನಿರ್ದೇಶಕ ಮಹೇಶ್‌ ಗೌಡ

  • ಈ ಹಿಂದೆ ಮಹಿರ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಮಹೇಶ್‌ ಗೌಡ, ಇದೀಗ ಚರ್ಮದ ಕಾಯಿಲೆ ತೊನ್ನು ಕುರಿತಾದ ಸಿನಿಮಾ ಮಾಡಿದ್ದಾರೆ. ಪ್ರಧಾನ ಪಾತ್ರದಲ್ಲಿ ನಟಿಸಿರುವ ಮಹೇಶ್‌ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
Read the full story here

Oct 14, 2024 08:12 AM IST

Entertainment News in Kannada Live:ಎಲಿಮಿನೇಷನ್‌ನಿಂದ ನಿಟ್ಟುಸಿರು ಬಿಟ್ಟ ಸ್ಪರ್ಧಿಗಳಿಗೆ, ‘ಅನಿರೀಕ್ಷಿತಗಳಿಗೆ ರೆಡಿಯಾಗಿ’ ಎಂದು ದೊಡ್ಡ ಮುನ್ಸೂಚನೆ ಕೊಟ್ಟ ಕಿಚ್ಚ ಸುದೀಪ್

  • ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಿಗ್‌ ಬಾಸ್‌ ಮನೆಯ ಎಲ್ಲರೂ ಈ ವಾರ ನಾಮಿನೇಟ್‌ ಆಗಿದ್ದರು. ಆದರೆ ಎರಡನೇ ವಾರದ ನಾಮಿನೇಷನ್‌ನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಇನ್ಮುಂದೆ ಅನಿರೀಕ್ಷಿತಗಳು ನಡೆಯಲಿವೆ ಎಂಬ ಸುಳಿವು ನೀಡಿದ್ದಾರೆ ಸುದೀಪ್.‌ 
Read the full story here

Oct 14, 2024 07:09 AM IST

Entertainment News in Kannada Live:‘ಮಹಿಳಾ ಸ್ಪರ್ಧಿಗಳ ಸೂಕ್ಷ್ಮತೆಯನ್ನು ಬಿಗ್‌ಬಾಸ್‌ ತಂಡ ಚೆನ್ನಾಗಿಯೇ ಅರಿತಿದೆ’; ಮಹಿಳಾ ಆಯೋಗದ ನೋಟೀಸ್‌ಗೆ ಬಿಗ್‌ಬಾಸ್‌ ಸ್ಪರ್ಧಿಗಳ ಉತ್ತರ

  • ಬಿಗ್‌ಬಾಸ್‌ ಕನ್ನಡ 11ರ ಆಯೋಜಕರಿಗೆ ಮಹಿಳಾ ಆಯೋಗದ ನೋಟೀಸ್‌ ರವಾನೆಯಾದ ಬೆನ್ನಲ್ಲೇ, ಭಾನುವಾರದ ಏಪಿಸೋಡ್‌ನಲ್ಲಿ ಮನೆಯ ಮಹಿಳಾ ಸ್ಪರ್ಧಿಗಳಿಂದಲೇ ನೋಟೀಸ್‌ಗೆ ಉತ್ತರ ಕೊಡಿಸಿದ್ದಾರೆ ನಿರೂಪಕ ಕಿಚ್ಚ ಸುದೀಪ್.‌ 
Read the full story here

Oct 14, 2024 05:00 AM IST

Entertainment News in Kannada Live:ಬಿಗ್ ಬಾಸ್‌ಗೆ ಅಧಿಕೃತ ವಿದಾಯ ಘೋಷಿಸಿದ ಕಿಚ್ಚ ಸುದೀಪ್; ಮುಂದಿನ ಸೀಸನ್ ನಿರೂಪಣೆಯ ಹೊಣೆ ಯಾರದ್ದಾಗಬಹುದು?

  • ಬಿಗ್ ಬಾಸ್ ಸೀಸನ್ 11ರ ಆರಂಭಕ್ಕೂ ಮುನ್ನವೇ ಸೃಷ್ಟಿಯಾಗಿದ್ದ ಎಲ್ಲ ಊಹಾಪೋಹಗಳಿಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಮುಂದಿನ ಸೀಸನ್​ನಿಂದ ತಾವು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ. ಬಿಗ್ ಬಾಸ್ ಸೀಸನ್ 11ರ ನಿರೂಪಣೆ ತಮ್ಮ ಕೊನೆಯ ಬಿಗ್ ಬಾಸ್ ನಿರೂಪಣೆ ಆಗಿರಲಿದೆ ಎಂದು ಸ್ವತಃ ಸುದೀಪ್ ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
Read the full story here

    ಹಂಚಿಕೊಳ್ಳಲು ಲೇಖನಗಳು