Entertainment News in Kannada Live December 20, 2024: Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 20, 2024: Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್

Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್(Chaitra Kundapura)

Entertainment News in Kannada Live December 20, 2024: Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್

08:46 AM ISTDec 20, 2024 02:16 PM HT Kannada Desk
  • twitter
  • Share on Facebook
08:46 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 20 Dec 202408:46 AM IST

ಮನರಂಜನೆ News in Kannada Live:Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್

  • ಕೀರ್ತಿ ಸುರೇಶ್ ಮಂಗಳಸೂತ್ರ: ಕೀರ್ತಿ ಸುರೇಶ್ ತನ್ನ ಮದುವೆಯ ನಂತರ ಮೊದಲ ಬಾರಿಗೆ ಕೊರಳಲ್ಲಿ ಮಂಗಳಸೂತ್ರದೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಕೆಂಪು ಮಾಡ್ರೆನ್ ಡ್ರೆಸ್ ನಲ್ಲಿ ಆಕೆಯನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.
Read the full story here

Fri, 20 Dec 202408:21 AM IST

ಮನರಂಜನೆ News in Kannada Live:Lakshmi Baramma Serial: ಜೈಲಲ್ಲಿ ಮನೆಯವರ ಆಗಮನಕ್ಕಾಗಿ ಕಾದ ಕಾವೇರಿ; ಲಕ್ಷ್ಮೀ ಕಾಣದೆ ಬೇಸರದಲ್ಲಿದ್ದಾನೆ ವೈಷ್ಣವ್

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿ ಇದ್ದಾಳೆ. ಆದರೆ ತಮ್ಮ ಮನೆಯವರಿಗಾಗಿ ಅವಳು ಕಾಯುತ್ತಿದ್ದಾಳೆ. ಅವಳಿಗೆ ಜೈಲಿನ ರೀತಿ ನೀತಿ ಯಾವುದೂ ಗೊತ್ತಿಲ್ಲ. ಮನೆಯ ಐಷಾರಾಮಿ ಜೀವನವೇ ಬೇಕು ಎನ್ನುತ್ತಿದ್ದಾಳೆ. 
Read the full story here

Fri, 20 Dec 202408:00 AM IST

ಮನರಂಜನೆ News in Kannada Live:ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಪುಷ್ಪ 2; ಕಡಿಮೆ ಸಮಯದಲ್ಲಿ 1500 ಕೋಟಿ ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ಸಿನಿಮಾ

  • Pushpa 2 Box Office Collection: ಪುಷ್ಪ 2 ಚಿತ್ರ ಎಲ್ಲೆಡೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ 1500 ಕೋಟಿ ರೂ. ಗಡಿಯನ್ನು ತಲುಪಿದ ಅತ್ಯಂತ ವೇಗವಾಗಿ ಭಾರತೀಯ ಚಿತ್ರ ಎಂಬ ಇತಿಹಾಸವನ್ನು ಸೃಷ್ಟಿಸಿದೆ. ಅಲ್ಲು ಅರ್ಜುನ್ ಅವರ ಸಿನಿಮಾ ಕೇವಲ 14 ದಿನಗಳಲ್ಲಿ ಈ ಸಾಧನೆ ಮಾಡಿರುವುದು ಗಮನಾರ್ಹ.

Read the full story here

Fri, 20 Dec 202406:44 AM IST

ಮನರಂಜನೆ News in Kannada Live:‘ನಾನು’ ಆಯ್ತು ‘ನೀನು’ ಬಂದೋಯ್ತು, ಈಗ ‘ನಾನು ನೀನು’; ಉಪೇಂದ್ರ UI ಸಿನಿಮಾ ಏಕೆ ಸ್ಪೇಷಲ್? ಇಲ್ಲಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು

  • UI Movie: ಈ ಸಲ ಹುಳ ಬಿಡಲು ಬರ್ತಿಲ್ಲ, ತಲೆಯಲ್ಲಿನ ಹುಳ ತೆಗೆಯಲು ಬರ್ತಿದ್ದೇನೆ ಎಂದು ಈ ಹಿಂದೆಯೇ ಹೇಳಿದ್ದರು ಉಪೇಂದ್ರ. ಅದರಂತೆ, ಈಗ ಒಂದಷ್ಟು ವಿಚಾರಗಳನ್ನು ಯುಐ ಸಿನಿಮಾದಲ್ಲಿ ಟಚ್‌ ಮಾಡಿದ್ದಾರವರು. ಅಷ್ಟಕ್ಕೂ ಉಪೇಂದ್ರ ಅವರ ಈ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ ಉತ್ತರ. 
Read the full story here

Fri, 20 Dec 202406:20 AM IST

ಮನರಂಜನೆ News in Kannada Live:UI Movie Box Office Prediction: ಉಪೇಂದ್ರ ಅವರ ಯುಐ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 15 ಕೋಟಿ ಕಲೆಕ್ಷನ್ ಮಾಡುತ್ತಾ

  • ಚಂದನವನದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಯುಐ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ಇತರೆ ರಾಜ್ಯಗಳಲ್ಲೂ ಯುಐ ಅಬ್ಬರಿಸುವ ನಿರೀಕ್ಷೆ ಇದೆ.

Read the full story here

Fri, 20 Dec 202406:10 AM IST

ಮನರಂಜನೆ News in Kannada Live:ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ

  • UI Movie Review: ಯುಐ ಸಿನಿಮಾದ ಮೂಲಕ ಪ್ರೇಕ್ಷಕರ ಮೆದುಳಿಗೆ ಮೇವು ನೀಡುವ ಕೆಲಸವನ್ನು ಉಪೇಂದ್ರ ಮಾಡಿದ್ದಾರೆ. ಈ ಸಿನಿಮಾ ಉಪೇಂದ್ರ ಅಭಿಮಾನಿಗಳಿಗೆ ಖಂಡಿತಾ ಖುಷಿ ನೀಡಬಹುದು. ಜಗತ್ತಿನಲ್ಲಿ ಬದಲಾವಣೆ ಬಯಸುವ ಆಲೋಚನೆ ಇರುವ ಮನಸ್ಸುಗಳಿಗೂ ತುಸು ಹಿತವಾಗಬಹುದು. ಆದರೆ, ಪಕ್ಕಾ ಮನರಂಜನೆ ಸಿನಿಮಾ ನೋಡಲು ಥಿಯೇಟರ್‌ಗೆ ಆಗಮಿಸುವವರಿಗೆ ತುಸು ತಲೆನೋವು ಬರಬಹುದು.
Read the full story here

Fri, 20 Dec 202405:42 AM IST

ಮನರಂಜನೆ News in Kannada Live:ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ: ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ ಚಿತ್ರತಂಡ

  • UI Movie Update: ಸುಮಾರು 9 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ವಾಪಸ್‌ ಬಂದಿದ್ದು, ಯುಐ ಸಿನಿಮಾ ಇಂದು ವಿಶ್ವಾದ್ಯಂತ 2 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿದೆ. ಜೊತೆಗೆ ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಕೂಡಾ ಬರೆದಿದೆ. 

Read the full story here

Fri, 20 Dec 202405:19 AM IST

ಮನರಂಜನೆ News in Kannada Live:ಮುಫಾಸಾ: ದಿ ಲಯನ್ ಕಿಂಗ್ ಸಿನಿಮಾ ವಿಮರ್ಶೆ; ಒಂದು ಸ್ಪಷ್ಟ ಶೈಲಿ ಇಲ್ಲದ, ಅರ್ಥಹೀನ ಪ್ರಿಕ್ವೆಲ್

  • ಮುಫಾಸಾ: ದಿ ಲಯನ್ ಕಿಂಗ್ ವಿಮರ್ಶೆ: ಹಾಲಿವುಡ್ ಈ ಸಿನಿಮಾದಲ್ಲಿ ಸಿಂಹದ ಮೂಲವನ್ನು ಅದ್ಭುತ ದೃಶ್ಯಗಳೊಂದಿಗೆ ತೋರಿಸಿದ್ದರೂ ನಿರೂಪಣೆ ತುಂಬಾ ಗೊಂದಲದಿಂದ ಕೂಡಿದೆ. ಇದೆಲ್ಲಾವನ್ನು ನೋಡಿದಾಗ ಡಿಸ್ನಿಯ ಫ್ರ್ಯಾಂಚೈಸ್-ಚಾಲಿತ ವಿಧಾನದಲ್ಲಿ ಎಡವುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

Read the full story here

Fri, 20 Dec 202404:59 AM IST

ಮನರಂಜನೆ News in Kannada Live:Viduthalai 2 Twitter Review: ವಿಡುದಲೈ 2 ಮೂಲಕ ಕ್ರಾಂತಿ ಕಥೆಗೆ ಮುನ್ನುಡಿ ಬರೆದ ವೆಟ್ರಿಮಾರನ್‌; ಹೇಗಿದೆ ಸಿನಿಮಾ, ಪ್ರೇಕ್ಷಕ ಏನಂದ?

  • Viduthalai Part 2 X Review: ಮೊದಲ ಭಾಗದಲ್ಲಿ ವಾಥಿಯಾರ್‌ (ವಿಜಯ್‌ ಸೇತುಪತಿ) ಬಂಧನದ ಮೂಲಕ ವಿಡುದಲೈ ಸಿನಿಮಾ ಮುಗಿದಿತ್ತು. ಇದೀಗ ಹೀಗೆ ಬಂಧನವಾದ ವಾಥಿಯಾರ್ ಯಾರು?‌ ಅವನ ಹಿನ್ನೆಲೆ ಮತ್ತು ಹೋರಾಟ ಹೇಗಿತ್ತು ಎಂಬುದನ್ನು ಪಾರ್ಟ್‌ 2 ಚಿತ್ರದಲ್ಲಿ ಅಷ್ಟೇ ಬಿರುಸಾಗಿಯೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವೆಟ್ರಿಮಾರನ್.‌ ಹೀಗಿದೆ ಈ ಸಿನಿಮಾದ ಪ್ರೇಕ್ಷಕರ ವಿಮರ್ಶೆ. 
Read the full story here

Fri, 20 Dec 202404:39 AM IST

ಮನರಂಜನೆ News in Kannada Live:ಜೈಲಿಗೆ ಹೋಗೋಕೆ ಇಷ್ಟವಿಲ್ಲ ದೂರು ವಾಪಸ್‌ ತಗೋ ಪ್ಲೀಸ್‌, ಭಾಗ್ಯಾಗೆ ಮನವಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌ನಲ್ಲಿ ಪೊಲೀಸರು ತಾಂಡವ್‌ನನ್ನು ಎಳೆದೊಯ್ಯುವಾಗ ತಾಂಡವ್‌ ಬಿಟ್ಟುಬಿಡುವಂತೆ ಮನವಿ ಮಾಡುತ್ತಾನೆ. ದಯವಿಟ್ಟು ದೂರು ವಾಪಸ್‌ ತೆಗೆದುಕೋ , ನನಗೆ ಜೈಲಿಗೆ ಹೋಗಲು ಇಷ್ಟವಿಲ್ಲ ಎಂದು ತಾಂಡವ್‌, ಭಾಗ್ಯಾ ಬಳಿ ಮನವಿ ಮಾಡುತ್ತಾನೆ.

Read the full story here

Fri, 20 Dec 202404:12 AM IST

ಮನರಂಜನೆ News in Kannada Live:ಗರ್ಲ್ಸ್ ವಿಲ್ ಬಿ ಗರ್ಲ್ಸ್ ಪ್ರತಿಯೊಬ್ಬ ಹೆಣ್ಣು ಮಗಳು ನೋಡಲೇಬೇಕಾದ ಸಿನಿಮಾ; ಯಾಕೆ ಅನ್ನೋದಿಕ್ಕೆ 5 ಕಾರಣಗಳಿವು

  • ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ 2024ರ ಡಿಸೆಂಬರ್ 18 ರಂದು ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾ ಬಿಡುಗಡೆಯಾಗಿದೆ. ತನ್ನ ಐಡೆಂಟಿಟಿ, ಲಿಂಗ ನಿರೀಕ್ಷೆಗಳು, ಹದಿಹರೆಯದ ಸಂಕೀರ್ಣತೆಯ ಕಾರಣಕ್ಕಾಗಿ ಪ್ರತಿಯೊಬ್ಬ ಹೆಣ್ಣು ಮಗಳು ನೋಡಲೇಬೇಕಾದ ಸಿನಿಮಾ ಇದಾಗಿದೆ.
Read the full story here

Fri, 20 Dec 202403:38 AM IST

ಮನರಂಜನೆ News in Kannada Live:UI Twitter Review: ಯುಐ ಸಿನಿಮಾ ಮೂಲಕ ಪ್ರೇಕ್ಷಕನ ತಲೆಗೆ ಹುಳ ಬಿಟ್ರಾ, ಹುಳ ತೆಗೆದ್ರಾ? ಟಿಪಿಕಲ್‌ ಉಪೇಂದ್ರ ಸಿನಿಮಾ ನೋಡಿದವ್ರು ಏನಂದ್ರು?

  • UI Movie twitter Review: ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನ ಮಾಡಿರುವ ಯುಐ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನಿರೀಕ್ಷೆಗಳನ್ನು ಆಕಾಶದೆತ್ತರಕ್ಕೆ ಕೊಂಡೊಯ್ದ ಈ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿವೆ. ಸಿನಿಮಾ ನೋಡಿದವರೂ ಬಹುಪರಾಕ್‌ ಹೇಳುತ್ತಿದ್ದಾರೆ. ಹೀಗಿದೆ ಟ್ವಿಟ್ಟರ್‌ ವಿಮರ್ಶೆ. 
Read the full story here

Fri, 20 Dec 202402:50 AM IST

ಮನರಂಜನೆ News in Kannada Live:UI First Half Review: ಬುದ್ದಿವಂತರಿಗಲ್ಲ, ದಡ್ಡರಿಗೆ ಮಾತ್ರ- ಸತ್ಯ ಮತ್ತು ಕಲ್ಕಿ ಕದನ ಶುರು; ಉಪ್ಪಿ UI ಸಿನಿಮಾದ ಫಸ್ಟ್‌ ಹಾಫ್‌ ಹೇಗಿದೆ?

  • UI Movie Review (ಯುಐ ಸಿನಿಮಾದ ಮೊದಲಾರ್ಧದ ವಿಮರ್ಶೆ):  ಉಪೇಂದ್ರ ನಿರ್ದೇಶನ-ನಟನೆಯ ಯುಐ ಸಿನಿಮಾದ ಮೊದಲಾರ್ಧ ಹೇಗಿದೆ? ಸಿನಿಮಾದ ಕಥೆಯೇನು? ಸಿನಿಮಾ ಚೆನ್ನಾಗಿದೆಯಾ?  ಎಂದು ತಿಳಿಯೋಣ ಬನ್ನಿ. ಉಪೇಂದ್ರ, ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ,  ಇಂದ್ರಜಿತ್ ಲಂಕೇಶ್ ಮುಂತಾದವರು ನಟಿಸಿರುವ ಸಿನಿಮಾವಿದು.
Read the full story here

Fri, 20 Dec 202402:30 AM IST

ಮನರಂಜನೆ News in Kannada Live:‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ

  • ಇತಿಹಾಸವನ್ನು ಕೆದಕುತ್ತಾ ಹೋದರೆ, ಯಾವಾಗಲೋ ಶುರುವಾಗಿ, ಇನ್ಯಾವಾಗಲೋ ಬಿಡುಗಡೆ ಆದ ಹಲವು ಚಿತ್ರಗಳು ಸಿಗುತ್ತವೆ. ಕನ್ನಡದಲ್ಲಿ ಈ ತರಹದ ಬೆರಳಣಿಕೆಯಷ್ಟು ಉದಾಹರಣೆಗಳಿವೆ. ಅಂತಹ ಕೆಲವು ಸಿನಿಮಾಗಳ ಬಗ್ಗೆ ಈ ವಾರದ ಸಿನಿಸ್ಮೃತಿ ಅಂಕಣದಲ್ಲಿ ಮಾಹಿತಿ ನೀಡಿದ್ದಾರೆ ಹಿರಿಯ ಪತ್ರಕರ್ತ ಚೇತನ್‌ ನಾಡಿಗೇರ್.‌ 
Read the full story here

Fri, 20 Dec 202402:27 AM IST

ಮನರಂಜನೆ News in Kannada Live:‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ, ದಡ್ಡರಾಗಿದ್ದರೆ..’; UI ಚಿತ್ರ ಶುರುವಿಗೂ ಮುನ್ನ ಹೀಗೊಂದು ಬರಹ

  • UI The Movie: ಯುಐ ಚಿತ್ರ ಶುರುವಾಗುವುದಕ್ಕೂ ಮುನ್ನವೇ ಆಡಿಯೆನ್ಸ್‌ ತಲೆಗೆ ಹುಳ ಬಿಟ್ಟಿದ್ದಾರೆ ನಟ, ನಿರ್ದೇಶಕ ಉಪೇಂದ್ರ. ಸಿನಿಮಾ ಆರಂಭದಲ್ಲಿಯೇ ಈ ಸಿನಿಮಾ ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕ ಕುತೂಹಲ ಕೆರಳಿಸಿದ್ದಾರೆ.
Read the full story here

Fri, 20 Dec 202401:39 AM IST

ಮನರಂಜನೆ News in Kannada Live:ಕರ್ಮ ರಿಟರ್ನ್ಸ್‌ ಅಂದ್ರೆ ಇದೇ! ಪಕ್ಷಪಾತ, ಟಾಸ್ಕ್‌ ಸೋಲು, ಕೊನೆಗೆ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು

  • ಈ ವಾರದ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅತ್ಯಂತ ಕೆಟ್ಟ ಆಟ ಆಡಿದ್ದಾರೆ. ನನಗೆ ಆಟ ಆಡಲು ಬರಲ್ಲ, ನಾನು ಬರೀ ಉಸ್ತುವಾರಿಗಷ್ಟೇ ಲಾಯಕ್ಕು ಎಂಬುದನ್ನು ಮತ್ತೆ ತೋರಿಸಿದ್ದಾರೆ. ಚೈತ್ರಾ ಅವರ ಈ ಒಂದು ನಡೆಯಿಂದ ಇಡೀ ತಂಡ ಸೋತು ಸುಣ್ಣವಾಯ್ತು. ಕೊನೆಗೆ ಟೀಕೆಗಳನ್ನು ಎದುರಿಸದೇ ಬಾತ್‌ರೂಮ್‌ ಸೇರಿಕೊಂಡು ಕಣ್ಣೀರಿಟ್ಟರು. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter