Entertainment News in Kannada Live October 7, 2024: ಒಟಿಟಿಯಲ್ಲಿ ಹವಾ ಸೃಷ್ಟಿಸಿದೆ ಕಂಟ್ರೋಲ್‌, ಮನುಷ್ಯ–AI ಸಂಬಂಧ ಬಿಂಬಿಸುವ ಅನನ್ಯಾ ಪಾಂಡೆ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಬಹುಪರಾಕ್
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 7, 2024: ಒಟಿಟಿಯಲ್ಲಿ ಹವಾ ಸೃಷ್ಟಿಸಿದೆ ಕಂಟ್ರೋಲ್‌, ಮನುಷ್ಯ–Ai ಸಂಬಂಧ ಬಿಂಬಿಸುವ ಅನನ್ಯಾ ಪಾಂಡೆ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಬಹುಪರಾಕ್

ಒಟಿಟಿಯಲ್ಲಿ ಹವಾ ಸೃಷ್ಟಿಸಿದೆ ಕಂಟ್ರೋಲ್‌, ಮನುಷ್ಯ–AI ಸಂಬಂಧ ಬಿಂಬಿಸುವ ಅನನ್ಯಾ ಪಾಂಡೆ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಬಹುಪರಾಕ್

Entertainment News in Kannada Live October 7, 2024: ಒಟಿಟಿಯಲ್ಲಿ ಹವಾ ಸೃಷ್ಟಿಸಿದೆ ಕಂಟ್ರೋಲ್‌, ಮನುಷ್ಯ–AI ಸಂಬಂಧ ಬಿಂಬಿಸುವ ಅನನ್ಯಾ ಪಾಂಡೆ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಬಹುಪರಾಕ್

02:33 PM ISTOct 07, 2024 08:03 PM HT Kannada Desk
  • twitter
  • Share on Facebook
02:33 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 07 Oct 202402:33 PM IST

Entertainment News in Kannada Live:ಒಟಿಟಿಯಲ್ಲಿ ಹವಾ ಸೃಷ್ಟಿಸಿದೆ ಕಂಟ್ರೋಲ್‌, ಮನುಷ್ಯ–AI ಸಂಬಂಧ ಬಿಂಬಿಸುವ ಅನನ್ಯಾ ಪಾಂಡೆ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಬಹುಪರಾಕ್

  • ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದ್ದ ಅನನ್ಯಾ ಪಾಂಡೆ ನಟನೆಯ ‘ಕಂಟ್ರೋಲ್‘ ಸಿನಿಮಾವು ನೆಟ್‌ಫ್ಲಿಕ್ಸ್‌ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ನಾಲ್ಕು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮನುಷ್ಯ ಹಾಗೂ AI ನಡುವಿನ ಸಂಬಂಧ ಬಿಂಬಿಸುವ ಚಿತ್ರದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೀಗಿದೆ.
Read the full story here

Mon, 07 Oct 202401:04 PM IST

Entertainment News in Kannada Live:ಸಂಜು ವೆಡ್ಸ್‌ ಗೀತಾ 2 ಚಿತ್ರದ ಹಬೀಬಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ ರಚಿತಾ ರಾಮ್‌, ರಾಗಿಣಿ ದ್ವಿವೇದಿ VIDEO

  • ನಾಗಶೇಖರ್‌ ನಿರ್ದೇಶನದ ಸಂಜು ವೆಡ್ಸ್‌ ಗೀತಾ 2 ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದರೆ, ರಾಗಿಣಿ ದ್ವಿವೇದಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.  
Read the full story here

Mon, 07 Oct 202410:11 AM IST

Entertainment News in Kannada Live:ಭರ್ಜರಿ 5 ನಿಮಿಷದ ಟ್ರೇಲರ್‌, ಐವರು ಹೀರೋಗಳು, ನಾಲ್ವರು ವಿಲನ್‌ಗಳು, ಮೈ ಜುಂ ಎನಿಸೋ ಮೇಕಿಂಗ್‌; ದಶಕದ ಬಳಿಕ ಮತ್ತೆ ಬಂದ ಸಿಂಗಂ ಅಗೇನ್‌

  • ಬಹುನಿರೀಕ್ಷಿತ ಬಹುತಾರಾಗಣದ ಸಿಂಗಂ ಅಗೇನ್‌ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ನವೆಂಬರ್‌ 1ರಂದು ಥಿಯೇಟರ್‌ಗೆ ಬರಲಿರುವ ಈ ಸಿನಿಮಾ, ಈಗಾಗಲೇ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ. 
Read the full story here

Mon, 07 Oct 202407:24 AM IST

Entertainment News in Kannada Live:ದಸರಾ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಸಿನಿಮಾ, ವೆಬ್‌ಸಿರೀಸ್‌ಗಳ ಜಾತ್ರೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

  • OTT Releases this week: ಈ ವಾರ ಒಟಿಟಿಯಲ್ಲಿ ಒಂದಕ್ಕಿಂತ ಒಂದು ಬಗೆಬಗೆಯ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ನೋಡುಗರಿಗೆ ಸಿಗಲಿವೆ. ಅಕ್ಷಯ್‌ ಕುಮಾರ್‌ ನಟನೆಯ ಎರಡು ಸಿನಿಮಾಗಳು ಒಟಿಟಿಗೆ ಆಗಮಿಸಲಿವೆ. ಅದೇ ರೀತಿ ಕನ್ನಡ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲೀಷ್‌ ಭಾಷೆಯ ಕಂಟೆಂಟ್‌ಗಳೂ ವೀಕ್ಷಕರ ಕೈಗೆ ಸಿಗಲಿವೆ.  
Read the full story here

Mon, 07 Oct 202406:06 AM IST

Entertainment News in Kannada Live:ಮೊದಲ ಪತ್ನಿ ನಿವೇದಿತಾ ಗೌಡಗೆ ಡಿವೋರ್ಸ್‌ ಬಳಿಕ ಸಂಜನಾ ಆನಂದ್‌ ಜತೆಗೆ ಚಂದನ್‌ ಶೆಟ್ಟಿ ಎರಡನೇ ಮದುವೆ?

  • ನಿವೇದಿತಾ ಗೌಡ ಜತೆಗಿನ ಡಿವೋರ್ಸ್‌ ಬಳಿಕ ನಟ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಸಂಜನಾ ಆನಂದ್‌ ಅವ್ರನ್ನು ಎರಡನೇ ಮದುವೆ ಆಗಲಿದ್ದಾರೆ ಎಂಬ ಗುಲ್ಲು ಜೋರಾಗಿದೆ. ಈ ಬಗ್ಗೆ ಸ್ವತಃ ನಟಿ ಸಂಜನಾ ಸ್ಪಷ್ಟನೆ ನೀಡಿದ್ದಾರೆ. 
Read the full story here

Mon, 07 Oct 202405:22 AM IST

Entertainment News in Kannada Live:ಬಿಗ್‌ಬಾಸ್‌ ಮನೆಗೆ ನಟಿ ಮಹಾಲಕ್ಷ್ಮೀ ಪತಿ, ಫ್ಯಾಟ್‌ ಮ್ಯಾನ್‌ ರವೀಂದರ್‌ ಚಂದ್ರಶೇಖರನ್‌ ಎಂಟ್ರಿ!

  •  ಇದೀಗ ಆರಂಭವಾಗಿರುವ ಬಿಗ್‌ ಬಾಸ್‌ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಕಾಲಿವುಡ್‌ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಬಿಗ್‌ಬಾಸ್‌ ಸೀಸನ್‌ 8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈ ಸಲ ಈ ಶೋವನ್ನು ವಿಜಯ್‌ ಸೇತುಪತಿ ನಡೆಸಿಕೊಡಲಿದ್ದಾರೆ.
Read the full story here

Mon, 07 Oct 202404:25 AM IST

Entertainment News in Kannada Live:‌Bigg boss Kannada 11: ಅತಿಯಾದ ಮಾತೇ ಮುಳುವಾಯ್ತೇ? ಮೊದಲ ವಾರವೇ ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ಯಮುನಾ ಶ್ರೀನಿಧಿ

  • ‌Bigg boss Kannada 11: ಕಿರುತೆರೆ ನಟಿ ಯಮುನಾ ಶ್ರೀನಿಧಿ ಬಿಗ್‌ ಬಾಸ್‌ ಮನೆಗೆ ಬಂದಷ್ಟೇ ಬೇಗ ಹೊರನಡೆದಿದ್ದಾರೆ. 17 ಜನರ ಪೈಕಿ ಸ್ಟ್ರಾಂಗ್‌ ಕಂಟೆಸ್ಟಂಟ್‌ ಅಂತ ಕರೆಸಿಕೊಂಡಿದ್ದ ಯಮುನಾ ಎಲಿಮಿನೇಷನ್‌ಗೆ ಕಾರಣವಾಗಿದ್ದೇನು? ಅತಿಯಾದ ಮಾತೇ ಅವರಿಗೆ ಮುಳುವಾಯ್ತೇ?
Read the full story here

Mon, 07 Oct 202404:18 AM IST

Entertainment News in Kannada Live:ಬಿಗ್‌ಬ್ರೋ ಗೌತಮ್‌ ಎದುರು ಥರಗುಟ್ಟುತ್ತಿದ್ದಾನೆ ಜೈದೇವ್‌, ಟೆಂಡರ್‌ ವಂಚನೆಯಿಂದ ಅಕ್ರಮ ಸಂಬಂಧದವರೆಗೆ ಎಲ್ಲಾ ಸತ್ಯ ಬಹಿರಂಗ- ಅಮೃತಧಾರೆ

  • Gautam diwan enquire Jaidev: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಅಕ್ಟೋಬರ್‌ 7ರ ಸಂಚಿಕೆಯಲ್ಲಿ ಪ್ರಮುಖ ವಿದ್ಯಮಾನ ನಡೆದಿದೆ. ಜೈದೇವ್‌ನನ್ನು ಗೌತಮ್‌ ವಿಚಾರಣೆ ಮಾಡುತ್ತಿದ್ದಾರೆ. ಆತ ಮಾಡಿದ ಒಂದೊಂದು ಪಾಪಕಾರ್ಯಗಳನ್ನು ಬಿಚ್ಚಿಡುತ್ತಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter