Entertainment News in Kannada Live September 21, 2024: ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ-entertainment news in kannada today live september 21 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 21, 2024: ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ

ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ(PC: Jani master Facebook)

Entertainment News in Kannada Live September 21, 2024: ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ

12:57 PM ISTSep 21, 2024 06:27 PM HT Kannada Desk
  • twitter
  • Share on Facebook
12:57 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 21 Sep 202412:57 PM IST

Entertainment News in Kannada Live:ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ

  • ಹೊಸಬರ ಹೊಸ ಪ್ರಯತ್ನ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಮರ್ಡರ್‌ ಮಿಸ್ಟರಿ ಜತೆಗೆ ಹತ್ತು ಹಲವು ಅಂಶಗಳನ್ನು ಹಿಡಿದು ಈ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲಿದೆ. 
Read the full story here

Sat, 21 Sep 202412:24 PM IST

Entertainment News in Kannada Live:‘ತಿರುಪತಿ ಲಡ್ಡು ವಿಚಾರದಲ್ಲಿ ಪ್ರಕಾಶ್‌ ರಾಜ್‌ ಅವ್ರೇ ನೀವು ನಿಮ್ಮ ಇತಿಮಿತಿಯಲ್ಲಿ ಇದ್ದರೆ ಒಳಿತು’ ಎಂದ ಖ್ಯಾತ ನಟ

  • ಆಂಧ್ರದ ಈ ಹಿಂದಿನ ವೈ.ಎಸ್. ಜಗನ್​ಮೋಹನ್​ರೆಡ್ಡಿ ಆಡಳಿತ ಅವಧಿಯಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆಯ ಜತೆಗೆ ಕೀಳು ಮಟ್ಟದ ತುಪ್ಪವನ್ನು ಬಳಸಲಾಗಿತ್ತು ಎಂಬ ಮಹಾಸತ್ಯವೀಗ ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್‌ ರಾಜ್‌ ಅವರ ಮಾತಿಗೆ, ತೆಲುಗು ನಟ ಕೌಂಟರ್‌ ಕೊಟ್ಟಿದ್ದಾರೆ. 
Read the full story here

Sat, 21 Sep 202411:46 AM IST

Entertainment News in Kannada Live:ದೇವರ ಟಿಕೆಟ್‌ ದರ ಹೆಚ್ಚಳ, ಮಧ್ಯರಾತ್ರಿ ಶೋಗಳಿಗೆ ಆಂಧ್ರ ಪ್ರದೇಶ ಸರ್ಕಾರ ಅನುಮತಿ; ಚಂದ್ರಬಾಬು ನಾಯ್ಡುಗೆ ಧನ್ಯವಾದ ಹೇಳಿದ ಜ್ಯೂ ಎನ್‌ಟಿಆರ್‌

  • ಸೆಪ್ಟೆಂಬರ್‌ 27 ರಂದು ಜ್ಯೂ.ಎನ್‌ಟಿಆರ್‌ ಜಾನ್ವಿ ಕಪೂರ್‌ ಅಭಿನಯದ ದೇವರ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದ ಟಿಕೆಟ್‌ ದರ ಹೆಚ್ಚಿಸಲು ಹಾಗೂ ಮಿಡ್‌ ನೈಟ್‌ ಶೋಗಳಿಗೆ ಅನುಮತಿ ನೀಡಿದ್ದಕ್ಕಾಗಿ ಜ್ಯೂ. ಎನ್‌ಟಿಆರ್‌ ಹಾಗೂ ಕಲ್ಯಾಣ್‌ ರಾಮ್‌ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್‌ ಕಲ್ಯಾಣ್‌ಗೆ ಟ್ವೀಟ್‌ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 

Read the full story here

Sat, 21 Sep 202411:41 AM IST

Entertainment News in Kannada Live:OTT Horror Movie: ಒಟಿಟಿಯತ್ತ ಮುಖ ಮಾಡುತ್ತಿದೆ ಸ್ತ್ರೀ 2, ಮನೆಯಲ್ಲೇ ನೋಡಿ ಬ್ಲಾಕ್‌ಬಸ್ಟರ್‌ ಹಾರರ್‌ ಚಿತ್ರ, ಇಲ್ಲೊಂದು ಟ್ವಿಸ್ಟ್‌ ಇದೆ

  • OTT Horror Movie: ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿದ್ದ ಸ್ತ್ರೀ 2 ಬಾಲಿವುಡ್‌ನ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿದೆ. ಈಗಲೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿರುವ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ತ್ರೀ 2 ಒಟಿಟಿ ಬಿಡುಗಡೆ ಕುರಿತು ಅಪ್‌ಡೇಟ್‌ ದೊರಕಿದೆ.
Read the full story here

Sat, 21 Sep 202411:07 AM IST

Entertainment News in Kannada Live:ಮಗಳ ಕನಸು ನನಸು ಮಾಡಹೊರಟ ಅಪ್ಪನ ಕಥೆಯೇ ‘ಬಿ ಹ್ಯಾಪಿ’; ನೇರವಾಗಿ ಒಟಿಟಿಗೆ ಬರಲಿದೆ ಅಭಿಷೇಕ್‌ ಬಚ್ಚನ್‌ ಸಿನಿಮಾ

  • ಭಿನ್ನ ಕಂಟೆಂಟಿನ ಮೂಲಕ ಆಗಮಿಸುತ್ತಿದ್ದಾರೆ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್.‌ ಚಿತ್ರಮಂದಿರಗಳಿಗಿಂತ ಒಟಿಟಿ ಕಡೆಗೇ ಹೆಚ್ಚು ವಾಲಿರುವ ಅವರು, ಥ್ರಿಲ್ಲರ್‌ ಎಳೆಯ ಕಥೆಗಳಿಂದಲೇ ನೋಡುಗರನ್ನು ಸೆಳೆದಿದ್ದಾರೆ. ಇದೀಗ ಭಾವನಾತ್ಮಕ ಅಪ್ಪ ಮಗಳ ಕಥೆ ಬಿ ಹ್ಯಾಪಿ ಸಿನಿಮಾ ಮೂಲಕ ಎಂಟ್ರಿಕೊಡುವ ಸನಿಹದಲ್ಲಿದ್ದಾರೆ.   
Read the full story here

Sat, 21 Sep 202410:22 AM IST

Entertainment News in Kannada Live:ಸ್ಯಾಂಡಲ್‌ವುಡ್ ಕಪ್- 2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜೆರ್ಸಿ ಬಿಡುಗಡೆ ಮಾಡಿದ ಕಿಚ್ಚ ಸುದೀಪ್; ತಂಡಗಳ ವಿವರ ಹೀಗಿದೆ

  • ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಅನಾವರಣ ಹಾಗೂ ಪ್ಲೇಯರ್ಸ್ ಸೆಲೆಕ್ಷನ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಇದೇ ವೇಳೆ ಎಲ್ಲ ತಂಡಗಳ ಜೆರ್ಸಿ ಅನಾವರಣ ಮಾಡಿ ಶುಭಾಶಯ ತಿಳಿಸಿದರು. 
Read the full story here

Sat, 21 Sep 202409:56 AM IST

Entertainment News in Kannada Live:ಜಾನಿ ಮಾಸ್ಟರ್‌ ಪ್ರಕರಣ: ಪುರುಷರ ಹೆಸರು ಹಾಳು ಮಾಡಲು ಯತ್ನಿಸುವ ಯುವತಿಯರಿಗೂ ಶಿಕ್ಷೆ ಆಗಬೇಕು; ಆಟಾ ಸಂದೀಪ್ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್

  • ಜಾನಿ ಮಾಸ್ಟರ್‌ ಪ್ರಕರಣ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕೇಸ್‌ನಲ್ಲಿ ಜಾನಿ ಮಾಸ್ಟರ್‌ ಅರೆಸ್ಟ್‌ ಆಗಿದ್ದಾರೆ. ಜಾನಿ ಕೇಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಕೊರಿಯೋಗ್ರಾಫರ್‌ ಜ್ಯೋತಿ ರಾಜ್‌, ಪುರುಷರು ಕಷ್ಟಪಟ್ಟು ಸಂಪಾದಿಸಿದ ಹೆಸರು ಹಾಳು ಮಾಡುವ ಯುವತಿಯರಿಗೂ ಶಿಕ್ಷೆ ಆಗಬೇಕು ಎಂದಿದ್ದಾರೆ. 

Read the full story here

Sat, 21 Sep 202409:38 AM IST

Entertainment News in Kannada Live:ಮೂರನೇ ಚಿತ್ರಕ್ಕೆ ಹೆಸರು ಬದಲಿಸಿಕೊಂಡ ಶಶಿಕುಮಾರ್‌ ಪುತ್ರ ಅಕ್ಷಿತ್‌; ಈಗಲಾದ್ರೂ ಖುಲಾಯಿಸುತ್ತಾ ಅದೃಷ್ಟ?

  • ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಈ ವಿಶೇಷ ದಿನದಂದೇ ಹೊಸ ಸಿನಿಮಾದ ಶೀರ್ಷಿಕೆ ಅನಾವರಣವಾಗಿದೆ. ‌ಇದಷ್ಟೇ ಅಲ್ಲದೆ ಹೊಸ ಹೆಸರಿನೊಂದಿಗೂ ಅಕ್ಷಿತ್ ಪರಿಚಿತಗೊಳ್ಳುತ್ತಿದ್ದಾರೆ.
Read the full story here

Sat, 21 Sep 202409:09 AM IST

Entertainment News in Kannada Live:ಅಕ್ಟೋಬರ್ 18ಕ್ಕೆ ತೆರೆಗೆ ಬರ್ತಿದೆ ಪ್ರಭು ಮುಂಡ್ಕೂರ್ ಮರ್ಫಿ ಸಿನಿಮಾ; ಚಿತ್ರತಂಡದಿಂದ ಮೊಗಾಚಿ ಹಾಡು ರಿಲೀಸ್

  • ಬಿಎಸ್‌ಪಿ ವರ್ಮಾ ನಿರ್ದೇಶನದಲ್ಲಿ ಪ್ರಭು ಮುಂಡ್ಕೂರ್‌ ನಟಿಸಿರುವ ಮರ್ಫಿ ಸಿನಿಮಾ ಮೊಗಾಚಿ ಹಾಡು ರಿಲೀಸ್‌ ಆಗಿದೆ. ಸಿನಿಮಾ ಅಕ್ಟೋಬರ್‌ 18 ರಂದು ರಿಲೀಸ್‌ ಆಗುತ್ತಿದೆ.  ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ಅಡಿ ಮರ್ಫಿ ಸಿನಿಮಾವನ್ನು ರಾಮ್ ಕೋ ಸೋಮಣ್ಣ ಹಾಗೂ ಬಿಎಸ್‌ಪಿ ವರ್ಮಾ ನಿರ್ಮಾಣ ಮಾಡಿದ್ದಾರೆ.

Read the full story here

Sat, 21 Sep 202409:01 AM IST

Entertainment News in Kannada Live:ತೆಲುಗು ನಟ ನಾನಿಯ ‘ಸರಿಪೋದಾ ಶನಿವಾರಂ’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವಾಗಿನಿಂದ ಸ್ಟ್ರೀಮಿಂಗ್‌?

  • ಆಗಸ್ಟ್ 29 ರಂದು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದ ನಾನಿ ಮತ್ತು ತಮಿಳಿನ ಎಸ್‌ಜೆ ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸರಿಪೋದಾ ಶನಿವಾರಂ ಸಿನಿಮಾ ಇದೀಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಈ ಸಿನಿಮಾವನ್ನು ವಿವೇಕ್ ಆತ್ರೇಯ ನಿರ್ದೇಶಿಸಿದ್ದಾರೆ. 
Read the full story here

Sat, 21 Sep 202408:37 AM IST

Entertainment News in Kannada Live:ದಯವಿಟ್ಟು ಅಂತಹ ಪ್ರಶ್ನೆಗಳನ್ನು ಕೇಳಬೇಡಿ; ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸೂಪರ್‌ ಸ್ಟಾರ್‌ ರಜನಿಕಾಂತ್‌; ವಿಡಿಯೋ ವೈರಲ್

  • ಚೆನ್ನೈ ಏರ್‌ಪೋರ್ಟ್‌ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೋಪಗೊಂಡಿದ್ದಾರೆ. ಮತ್ತೊಮ್ಮೆ ಇಂತ ಪ್ರಶ್ನೆಗಳನ್ನು ಕೇಳದಿರುವಂತೆ ವರದಿಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Read the full story here

Sat, 21 Sep 202407:32 AM IST

Entertainment News in Kannada Live:ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಚಿಂತಾಜನಕ ಸ್ಥಿತಿಯಲ್ಲಿ ಮೈ ನೇಮ್‌ ಇಸ್‌ ಖಾನ್‌ ಸಿನಿಮಾ ನಟ

  • ಬಾಲಿವುಡ್‌ ನಟ , ಪ್ರೊ ಪಂಜಾ ಲೀಗ್‌ ಸಹ ಸಂಸ್ಥಾಪಕ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ನಟ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಪರ್ವಿನ್‌ ಚಿಕಿತ್ಸೆ ಪಡೆಯುತ್ತಿರುವುದಾಗಿ ಪ್ರೊ ಪಂಜಾ ಲೀಗ್‌, ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದೆ. 

Read the full story here

Sat, 21 Sep 202406:31 AM IST

Entertainment News in Kannada Live:Interview: ಲೈಂಗಿಕ ಬೇಡಿಕೆಗೆ ಧೈರ್ಯವಾಗಿ ನೋ ಎನ್ನಿ, ಹೊರಾಂಗಣ ಚಿತ್ರೀಕರಣದಲ್ಲಿ ಶೌಚಾಲಯ ಬೇಕು - ತಮಿಳು ನಟಿ ಐಶ್ವರ್ಯಾ ರಾಜೇಶ್‌

  • ಮಲಯಾಳಂ ಸಿನಿರಂಗದ ಕುರಿತು ಹೇಮಾ ಸಮಿತಿ ವರದಿ ಬಹಿರಂಗವಾದ ಬಳಿಕ ಇದೀಗ ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ಸಮಿತಿ ರಚಿಸುವ ತಮಿಳು ಚಿತ್ರರಂಗದ ನಿರ್ಧಾರವನ್ನು ನಟಿ ಐಶ್ವರ್ಯಾ ರಾಜೇಶ್‌ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದೆಯರ ದಿನನಿತ್ಯದ ಕಷ್ಟಗಳ ಕುರಿತೂ ಅವರು ಮಾತನಾಡಿದ್ದಾರೆ.
Read the full story here

Sat, 21 Sep 202404:17 AM IST

Entertainment News in Kannada Live:OTT Movies: ಒಟಿಟಿಯಲ್ಲಿ ಒಂದೇ ಬಾರಿ 10 ಸಿನಿಮಾಗಲೂ ಬಿಡುಗಡೆ, ಇವುಗಳಲ್ಲಿ 7 ಸ್ಪೆಷಲ್‌, ಈ ವಾರ ಯಾವುದನ್ನು ನೋಡ್ತಿರಿ?

  • OTT New Movies: ಒಟಿಟಿಯಲ್ಲಿ ಒಂದೇ ದಿನ 10 ಚಲನಚಿತ್ರಗಳು ಬಿಡುಗಡೆಯಾಗಿವೆ. ಶುಕ್ರವಾರ ಹತ್ತು ಸಿನಿಮಾಗಳು ಬಿಡುಗಡೆಯಾಗಿದ್ದರೆ, ಇಂದು ಅಂದರೆ ಸೆಪ್ಟೆಂಬರ್‌ 21ರಂದು ಹಲವು ವೆಬ್‌ ಸರಣಿ ಮತ್ತು ರಿಯಾಲಿಟಿ ಶೋಗಳು ಬಿಡುಗಡೆಯಾಗಿವೆ.

Read the full story here

Sat, 21 Sep 202403:39 AM IST

Entertainment News in Kannada Live:ಅಪಾಯಗಳನ್ನೆಲ್ಲಾ ಮೆಟ್ಟಿ ದೇವಸ್ಥಾನದವರೆಗೆ ಬಂದ ಶ್ರಾವಣಿಗೆ ಕಾದಿತ್ತು ಮತ್ತೊಂದು ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಕಳಶ ಹೊತ್ತ ಶ್ರಾವಣಿಯನ್ನು ನೋಡಿ ಶಾಕ್ ಆದ ಸಾವಿತ್ರಿ ಹಾಗೂ ಅವಳ ಅಜ್ಜ. ದೇವಸ್ಥಾನ ಕಡೆಗೆ ಬರುವ ದಾರಿಯಲ್ಲಿ ಗಾಜಿನ ಚೂರು ಚೆಲ್ಲಿ ಶ್ರಾವಣಿ ಕಾಲಿನಲ್ಲಿ ರಕ್ತ ಸುರಿಯುವಂತೆ ಮಾಡಿದ ಮದನ್‌. ಊರಿನ ಜನಕ್ಕಾಗಿ ಸಂಕಷ್ಟಗಳನ್ನೆಲ್ಲಾ ದಾಟಿ ಬಂದ ಶ್ರಾವಣಿಗೆ ದೇವಾಲಯದಲ್ಲೇ ಕಾದಿತ್ತು ಇನ್ನೊಂದು ಅಪಾಯ. ಈ ಎಲ್ಲವನ್ನೂ ದಾಟಿ ಉತ್ಸವ ಪೂರ್ಣ ಮಾಡ್ತಾಳಾ ಶ್ರಾವಣಿ?
Read the full story here

Sat, 21 Sep 202402:17 AM IST

Entertainment News in Kannada Live:ರಜನಿಕಾಂತ್‌ ವೆಟ್ಟೈಯನ್‌ ಹೊಸ ಟೀಸರ್‌ ರಿಲೀಸ್;‌ ಸತ್ಯದೇವ್‌ ಪಾತ್ರದಲ್ಲಿ ಎಂಟ್ರಿ ಕೊಟ್ಟ ಬಿಗ್‌ ಬಿ ಅಮಿತಾಬ್‌ ಬಚ್ಚನ್‌

  • ಜ್ಞಾನವೇಲು ನಿರ್ದೇಶನದಲ್ಲಿ ರಜನಿಕಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ವೆಟ್ಟೈಯನ್‌ ಚಿತ್ರದ ಹೊಸ ಟೀಸರ್‌ ಬಿಡುಗಡೆ ಆಗಿದೆ. ಚಿತ್ರದಲ್ಲಿ ರಜನಿಕಾಂತ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪೋಲೀಸರ ಎನ್‌ಕೌಂಟರನ್ನು ವಿರೋಧಿಸುವ ವ್ಯಕ್ತಿಯಾಗಿ ಅಮಿತಾಬ್‌ ಬಚ್ಚನ್‌ ಕಾಣಿಸಿಕೊಂಡಿದ್ದಾರೆ.

Read the full story here

Sat, 21 Sep 202412:59 AM IST

Entertainment News in Kannada Live:ಸಹಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌

  • ಗುರುವಾರ ಅರೆಸ್ಟ್‌ ಆಗಿದ್ದ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌, ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  4 ವರ್ಷಗಳ ಹಿಂದೆಯೇ ಮುಂಬೈ ಹೋಟೆಲ್‌ ಒಂದರಲ್ಲಿ ಜಾನಿ ಮಾಸ್ಟರ್‌ ತನ್ನ ಮೇಲೆ ಮೊದಲ ಬಾರಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ತಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

Read the full story here