Entertainment News in Kannada Live September 24, 2024: Horror OTT: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಂಗಾರದ ಬೆಳೆ ತೆಗೆದ ದೆವ್ವದ ಫಿಲಂ; ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ಸಿನಿಮಾ ಮನೆಯಲ್ಲೇ ನೋಡಿ-entertainment news in kannada today live september 24 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 24, 2024: Horror Ott: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಂಗಾರದ ಬೆಳೆ ತೆಗೆದ ದೆವ್ವದ ಫಿಲಂ; ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ಸಿನಿಮಾ ಮನೆಯಲ್ಲೇ ನೋಡಿ

Horror OTT: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಂಗಾರದ ಬೆಳೆ ತೆಗೆದ ದೆವ್ವದ ಫಿಲಂ; ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ಸಿನಿಮಾ ಮನೆಯಲ್ಲೇ ನೋಡಿ

Entertainment News in Kannada Live September 24, 2024: Horror OTT: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಂಗಾರದ ಬೆಳೆ ತೆಗೆದ ದೆವ್ವದ ಫಿಲಂ; ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ಸಿನಿಮಾ ಮನೆಯಲ್ಲೇ ನೋಡಿ

11:35 AM ISTSep 24, 2024 05:05 PM HT Kannada Desk
  • twitter
  • Share on Facebook
11:35 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 24 Sep 202411:35 AM IST

Entertainment News in Kannada Live:Horror OTT: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಂಗಾರದ ಬೆಳೆ ತೆಗೆದ ದೆವ್ವದ ಫಿಲಂ; ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ಸಿನಿಮಾ ಮನೆಯಲ್ಲೇ ನೋಡಿ

  • Horror OTT: ಹಾರರ್‌ ಸಿನಿಮಾ ಇಷ್ಟಪಡುವವರಿಗೆ ಒಟಿಟಿಯಲ್ಲಿ ಹಲವು ಸಿನಿಮಾಗಳಿವೆ. ಇತ್ತೀಚೆಗೆ ಬಿಡುಗಡೆಯಾದ ಇವಿಲ್‌ ಡೆಡ್‌ ರೈಸ್‌ ಎನ್ನುವುದು ಎದೆ ಗಟ್ಟಿಯಿದೆ ಅಂದುಕೊಳ್ಳುವವರು ನೋಡಬಹುದಾದ ಸಿನಿಮಾ.

Read the full story here

Tue, 24 Sep 202411:21 AM IST

Entertainment News in Kannada Live:ಗೋಪಿಲೋಲ ಸಿನಿಮಾ ಟ್ರೈಲರ್‌ ರಿಲೀಸ್‌; ಅಕ್ಟೋಬರ್‌ 4 ರಂದು ತೆರೆಗೆ ಬರ್ತಿದೆ ನಿರೂಪಕಿ ಜಾಹ್ನವಿ ಅಭಿನಯದ ಚಿತ್ರ

  • ನಿರೂಪಕಿ ಜಾಹ್ನವಿ ಅಭಿನಯದ ಗೋಪಿಲೋಲ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಸಿನಿಮಾ ಅಕ್ಟೋಬರ್‌ 4 ರಂದು ತೆರೆ ಕಾಣುತ್ತಿದೆ. ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್‌ಆರ್ ಸನತ್ ಕುಮಾರ್ ನಿರ್ಮಿಸಿದ್ದು, ಆರ್ ರವೀಂದ್ರ ನಿರ್ದೇಶನವಿದೆ. ಸಹ ನಿರ್ಮಾಪಕ ಮಂಜುನಾಥ್ ಅರಸ್‌ ನಾಯಕನಾಗಿ ನಟಿಸಿದ್ದಾರೆ. 

Read the full story here

Tue, 24 Sep 202409:35 AM IST

Entertainment News in Kannada Live:ಒಟಿಟಿ ರಿಲೀಸ್‌: ಸೆಪ್ಟೆಂಬರ್‌ 23-29 ವರೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಲಿವೆ 24 ಕಂಟೆಂಟ್‌ಗಳು:ಸಿನಿಮಾಗಳೆಷ್ಟು,ವೆಬ್‌ ಸಿರೀಸ್‌ ಎಷ್ಟು?

  • ಈ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 24 ಸಿನಿಮಾಗಳು ಮತ್ತು ವೆಬ್ ಸರಣಿಗಳು ಸ್ಟ್ರೀಮಿಂಗ್ ಆಗಲಿವೆ. ಅದರಲ್ಲಿ 11 ಸಿನಿಮಾಗಳು ನೋಡುಗರ ಮೆಚ್ಚುಗೆ ಗಳಿಸಿದೆ. 2 ಹಾರರ್‌ ಸಿನಿಮಾಗಳ ಜೊತೆಗೆ ಕ್ರೈಂ, ಕಾಮಿಡಿ, ರೊಮ್ಯಾಂಟಿಕ್, ಮರ್ಡರ್ ಮಿಸ್ಟರಿ ಥ್ರಿಲ್ಲರ್‌ ಸಿನಿಮಾಗಳು ಸ್ಟ್ರೀಮ್‌ ಆಗುತ್ತಿದೆ.

Read the full story here

Tue, 24 Sep 202408:50 AM IST

Entertainment News in Kannada Live:Top Malayalam OTT Movies: ಒಟಿಟಿಗಳಲ್ಲಿ ಹಿಟ್‌ ಆದ ಟಾಪ್‌ 10 ಮಲಯಾಳಂ ಸಿನಿಮಾಗಳಿವು; ಅಪರಾಧ, ಸಾಹಸ, ಹಾಸ್ಯ ರಸದೂಟ

  • Top Malayalam OTT Movies: ಒಟಿಟಿಗಳಲ್ಲಿ ಮಲಯಾಳಂ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಕೆಲವು ಬ್ಲಾಕ್‌ಬಸ್ಟರ್ ಮತ್ತು ಸೂಪರ್ ಹಿಟ್ ಮಲಯಾಳಂ ಚಲನಚಿತ್ರಗಳು ಒಟಿಟಿಗಳಲ್ಲಿ ರಿಲೀಸ್‌ ಆಗಿವೆ. ನೆಟ್‌ಫ್ಲಿಕ್ಸ್‌, ಸೊನಿಲಿವ್‌, ಅಮೆಜಾನ್‌ ಪ್ರೈಮ್‌ ವಿಡಿಯೋ, ಜಿ5 ಮುಂತಾದ ಕಡೆ ಸ್ಟ್ರೀಮಿಂಗ್‌ ಆಗುತ್ತಿರುವ ಅಗ್ರ 10 ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.
Read the full story here

Tue, 24 Sep 202407:14 AM IST

Entertainment News in Kannada Live:ತುಳಸಿ ಗರ್ಭಿಣಿಯಾದ ವಿಚಾರಕ್ಕೆ ಅಚ್ಚರಿ,ಕಾಮೆಂಟ್‌ ಬಾಕ್ಸ್‌ನಲ್ಲಿ ವೀಕ್ಷಕರ ಬೈಗುಳಗಳ ಸುರಿಮಳೆ:ಶ್ರೀರಸ್ತು ಶುಭಮಸ್ತು ನಿರ್ದೇಶಕರ ಉದ್ದೇಶವೇನು?

  • ಆರಂಭದಿಂದಲೂ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಈಗ ಟ್ವಿಸ್ಟ್‌ ಪಡೆದಿದೆ. ಪ್ರಮುಖ ಪಾತ್ರಧಾರಿ ತುಳಸಿ ಗರ್ಭಿಣಿಯಾಗಿದ್ದು ಪತಿ ಮಾಧವನ ಬಳಿ ಹೇಳಿಕೊಂಡಿದ್ದಾಳೆ. ಅದರೆ ಕಥೆಯ ಟ್ವಿಸ್ಟ್‌ ನೋಡಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರೋಮೋ ಕಾಮೆಂಟ್‌ ಬೈದು ಕಾಮೆಂಟ್‌ ಮಾಡುತ್ತಿದ್ದಾರೆ.

Read the full story here

Tue, 24 Sep 202404:51 AM IST

Entertainment News in Kannada Live:ಅಣ್ಣಯ್ಯ ಧಾರಾವಾಹಿ: ಸಂಕಷ್ಟದಲ್ಲಿದ್ದಾನೆ ಶಿವು; ಪಾರುವನ್ನು ಕಾಪಾಡಲು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಬಿದ್ದ ಶಿವಣ್ಣ

  • ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಸಂಕಷ್ಟದಲ್ಲಿದ್ದಾನೆ ಶಿವು. ಪಾರುವನ್ನು ಕಾಪಾಡಲು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಬಿದ್ದ ಶಿವಣ್ಣ. ದೀಪೋತ್ಸವಕ್ಕೆ ಹೋಗಿ ಅಪಾಯ ತಂದುಕೊಂಡ್ರಾ ಎನ್ನುವ ಅನುಮಾನ ಬರ್ತಾ ಇದೆ. ಈ ಸಂಚಿಕೆಯಲ್ಲಿ ಏನಾಗಿದೆ ನೋಡಿ. 
Read the full story here

Tue, 24 Sep 202404:01 AM IST

Entertainment News in Kannada Live:ನಮ್ಮ ಅಕ್ರಮ ಸಂಬಂಧ ಆಕ್ಸಿಡೆಂಟ್‌ ಆಗಿರುವ ಮಲ್ಲಿಗೆ ತಿಳಿದಿರಬಹುದೇ? ದಿಯಾ ಜೈದೇವ್‌ಗೆ ಶುರುವಾಗಿದೆ ಹೊಸ ಆತಂಕ- ಅಮೃತಧಾರೆ ಧಾರಾವಾಹಿ

  • Amruthadhaare serial Yesterday Episode: ಆಸ್ಪತ್ರೆಯಲ್ಲಿರುವ ಮಲ್ಲಿಗೆ ಇನ್ನೂ ಎಚ್ಚರವಾಗಿಲ್ಲ. ಆಕೆಯ ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ ಎಂಬ ಕೆಟ್ಟ ಸುದ್ದಿ ಕೇಳಿ ಎಲ್ಲರೂ ದುಃಖದಲ್ಲಿದ್ದಾರೆ. ಇದೇ ಸಮಯದಲ್ಲಿ ನಮ್ಮಿಬ್ಬರ ಅಕ್ರಮಸಂಬಂಧ ಮಲ್ಲಿಗೆ ತಿಳಿದಿರಬಹುದೇ ಎಂಬ ಹೊಸ ಸಂದೇಹ ಜೈದೇವ್‌-ದಿಯಾರಿಗೆ ಆರಂಭವಾಗಿದೆ.
Read the full story here

Tue, 24 Sep 202403:55 AM IST

Entertainment News in Kannada Live:ಬಾಲಿವುಡ್‌ನಿಂದ ಬುಲಾವ್‌; ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್ಸ್‌ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರ ಸಮರ್ಜಿತ್‌ ಲಂಕೇಶ್‌

  • ಗೌರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಈಗ ಪರಭಾಷೆಗೆ ಹಾರಲು ಸಜ್ಜಾಗಿದ್ದಾರೆ. ಈಗಾಗಲೇ ಬಾಲಿವುಡ್‌ ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್‌ನಿಂದ ಸರ್ಮಜಿತ್‌ಗೆ ಕರೆ ಬಂದಿದ್ದು ಶೀಘ್ರದಲ್ಲೇ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. 

Read the full story here

Tue, 24 Sep 202403:47 AM IST

Entertainment News in Kannada Live:ಬೆಂಕಿಗೆ ಹಾರಿ ಶ್ರಾವಣಿಯ ಪ್ರಾಣ ಕಾಪಾಡಿದ ಸುಬ್ಬು, ಮಿನಿಸ್ಟರ್ ಮಗಳ ಬದುಕಲ್ಲಿ ಶುರುವಾಯ್ತು ಪ್ರೇಮಕಹಾನಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಶ್ರಾವಣಿಯ ಪ್ರಾಣಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಬೆಂಕಿಗೆ ಹಾರಿ ಆಕೆಯ ಪ್ರಾಣ ಕಾಪಾಡಿದ ಸುಬ್ಬು. ತನ್ನ ಜೀವದ ಗೆಳೆಯ ಇವನೇ ಎಂದು ಅರಿತ ಶ್ರಾವಣಿ. ಸುಬ್ಬು ಬಗ್ಗೆ ಲಲಿತಾದೇವಿಯ ಮೆಚ್ಚುಗೆಯ ಮಾತು. ವಿಜಯಾಂಬಿಕಾ, ಮದನ್‌ಗೆ ವೀರೇಂದ್ರನ ಪ್ರಾಣ ತೆಗೆಯುವ ತವಕ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಸೆಪ್ಟೆಂಬರ್ 23ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Read the full story here

Tue, 24 Sep 202403:03 AM IST

Entertainment News in Kannada Live:ಮದುವೆ ನಿಂತ್ರೂ ದುರಹಂಕಾರ ನಿಂತಿಲ್ಲ, ಮತ್ತೆ ಭಾಗ್ಯಾ ಮುಂದೆ ಚಾಲೆಂಜ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಸೆ.23ರ ಎಪಿಸೋಡ್‌ನಲ್ಲಿ ಕುಸುಮಾ, ಪೂಜಾ ತಾಂಡವ್‌ನನ್ನು ಮದುವೆ ಮನೆಯಿಂದ ಕರೆದೊಯ್ಯುತ್ತಾರೆ. ಮದುವೆ ನಿಂತರೂ ದುರಹಂಕಾರ ನಿಲ್ಲದ ಶ್ರೇಷ್ಠಾ, ನಾನು ಆಸೆ ಪಟ್ಟಿದ್ದನ್ನು ಪಡೆದೇ ತೀರುತ್ತೇನೆ ಎಂದು ಭಾಗ್ಯಾ ಮುಂದೆ ಮತ್ತೆ ಸವಾಲು ಹಾಕುತ್ತಾಳೆ. 

Read the full story here

Tue, 24 Sep 202401:53 AM IST

Entertainment News in Kannada Live:ಲೈಕ್‌, ಕಾಮೆಂಟ್‌ಗಳಿಗಾಗಿ ಈ ರೀತಿಯ ರೀಲ್ಸ್‌ ಬೇಕಾ? ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್‌ಗಳು

  • ಚಂದನ್‌ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಮೊದಲಿಗಿಂತ ಸಖತ್‌ ಹಾಟ್‌ ಆಗಿದ್ದಾರೆ. ಆದರೆ ಇತ್ತೀಚೆಗೆ ಅವರು ಮಾಡುತ್ತಿರುವ ರೀಲ್ಸ್‌ಗಳಿಗೆ ಸೋಷಿಯಲ್‌ ಮೀಡಿಯಾ ಫಾಲೋವರ್‌ಗಳು ನೆಗೆಟಿವ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ಹಂಚಿಕೊಂಡಿರುವ ರೀಲ್ಸ್‌ ನೋಡಿ,  ಪ್ಲೀಸ್‌ ಬಾತ್‌ರೂಮ್‌ನಲ್ಲಿ ವಿಡಿಯೋ ಮಾಡೋದು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

Read the full story here

Tue, 24 Sep 202412:40 AM IST

Entertainment News in Kannada Live:ತೆಲಂಗಾಣದಲ್ಲೂ ದೇವರ ಸಿನಿಮಾ ಟಿಕೆಟ್‌ ದರ ಹೆಚ್ಚಳಕ್ಕೆ ಸಿಎಂ ರೇವಂತ್‌ ರೆಡ್ಡಿ ಅಸ್ತು; 1000 ಆದ್ರೂ ಸಿನಿಮಾ ನೋಡ್ತೀವಿ ಎಂದ ಫ್ಯಾನ್ಸ್‌

  • ಆಂಧ್ರ ಪ್ರದೇಶ ನಂತರ ತೆಲಂಗಾಣದಲ್ಲೂ ಜ್ಯೂ.ಎನ್‌ಟಿಆರ್‌ ಅಭಿನಯದ ದೇವರ ಸಿನಿಮಾ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೆ ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ಟಿಕೆಟ್‌ ದರ ಕಡಿಮೆ ಇದೆ. ಸಿನಿಮಾ ಬಿಡುಗಡೆಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಮೊದಲ ದಿನ 6 ಶೋ ಹಾಗೂ ಮುಂದಿನ 9 ದಿನಗಳು 5 ಶೋಗಳಿಗೆ ಅನುಮತಿ ನೀಡಲಾಗಿದೆ.

Read the full story here