ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 30, 2024 : Mysore Muda Scam: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆ 14 ನಿವೇಶನ ವಾಪಾಸ್ ನೀಡುವ ಪತ್ರ ಬರೆದ ಸಿದ್ದರಾಮಯ್ಯ ಪತ್ನಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 30 Sep 202405:21 PM IST
ಕರ್ನಾಟಕ News Live: Mysore Muda Scam: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆ 14 ನಿವೇಶನ ವಾಪಾಸ್ ನೀಡುವ ಪತ್ರ ಬರೆದ ಸಿದ್ದರಾಮಯ್ಯ ಪತ್ನಿ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ವಿವಾದೀತ ನಿವೇಶನಗಳನ್ನು ಹಿಂದಕ್ಕೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪತ್ರ ಬರೆದಿದ್ದಾರೆ.
Mon, 30 Sep 202402:46 PM IST
ಕರ್ನಾಟಕ News Live: ಮುಕ್ತ ಖ್ಯಾತಿಯ ಟಿಎನ್ ಸೀತಾರಾಂ IR 8 ಎಂಬ ಭತ್ತ ಬೆಳೆದ ಆ ಕ್ಷಣ: 4 ದಶಕದ ಹಿಂದಿನ ಅವರದ್ದೇ ಹಸಿರು ನೆನಪು
- ನಿರ್ದೇಶಕ, ಕಲಾವಿದ ಟಿ.ಎನ್.ಸೀತಾರಾಂ ಅವರು ಕೆಲ ದಿನ ಕೃಷಿಕರಾಗಿ ಭತ್ತವನ್ನೂ ಬೆಳೆದಿದ್ದರು. ಅವರ ಆ ದಿನಗಳ ಕೃಷಿ ನೆನಪನ್ನು ಅವರೇ ಮತ್ತೆ ಮೆಲುಕು ಹಾಕಿದ್ದಾರೆ.
Mon, 30 Sep 202401:24 PM IST
ಕರ್ನಾಟಕ News Live: ಮುಡಾ ಪ್ರಕರಣ, ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯ ವಿರುದ್ದ ಇಡಿ ಪ್ರಕರಣ ದಾಖಲು ಸಂಭವ; ಆಸ್ತಿ ಮುಟ್ಟುಗೋಲು, ಸಮನ್ಸ್ ಜಾರಿ ಸಾಧ್ಯತೆ
- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಸದ್ಯ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ.
- ವರದಿ: ಎಚ್.ಮಾರುತಿ. ಬೆಂಗಳೂರು
Mon, 30 Sep 202401:01 PM IST
ಕರ್ನಾಟಕ News Live: Indian Railways:ದಸರಾ ಹಬ್ಬಕ್ಕಾಗಿ 4 ರೈಲುಗಳ ತಾತ್ಕಾಲಿಕ ನಿಲುಗಡೆಗೆ ಅವಕಾಶ: ಯಾವ ರೈಲು, ಎಲ್ಲಿ ಉಂಟು ನಿಲುಗಡೆ
- ಮೈಸೂರು ದಸರಾ ಪ್ರವಾಸಿಗರ ರಶ್ ಕಾರಣದಿಂದ ನೈರುತ್ಯ ವಲಯವು ಮೈಸೂರಿನ ಕೆಲವು ರೈಲುಗಳನ್ನು ಐದು ದಿನ ಕಾಲ ಹಲವು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ.
Mon, 30 Sep 202410:33 AM IST
ಕರ್ನಾಟಕ News Live: ಮೈಸೂರು ದಸರಾ ಉದ್ಘಾಟನಾ ಸಮಯ ಎಷ್ಟೊತ್ತಿಗೆ, ಈ ಬಾರಿ ಏರ್ ಶೋ ಇರುತ್ತಾ, ಇರಲ್ವಾ; ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
- Mysore Dasara 2024: ಬಹುನಿರೀಕ್ಷಿತ ಮೈಸೂರು ದಸರಾ ಉದ್ಘಾಟನೆ ಸಮಯ ಎಷ್ಟೊತ್ತಿಗೆ? ಯಾವೆಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ ಎಂಬುದರ ವಿವರವನ್ನು ಸಚಿವ ಹೆಚ್ಸಿ ಮಹದೇವಪ್ಪ ಅವರು ಮಾಹಿತಿ ನೀಡಿದ್ದಾರೆ.
Mon, 30 Sep 202410:13 AM IST
ಕರ್ನಾಟಕ News Live: Breaking News: ಮೈಸೂರಿನ ಚಲುವಾಂಬ ಆಸ್ಪತ್ರೆ ವೈದ್ಯಾಧಿಕಾರಿ ಅನುಮಾನಾಸ್ಪದ ಸಾವು, ವೈದ್ಯ ಪತಿ ವಿರುದ್ದ ಕೊಲೆ ದೂರು
- ಮೈಸೂರಿನ ಚಲುವಾಂಬ ಆಸ್ಪತ್ರೆಯ ವೈದ್ಯಾಧಿಕಾರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು. ಆಕೆಯ ಪತಿ ವಿರುದ್ದ ಪ್ರಕರಣ ದಾಖಲಾಗಿದೆ.
Mon, 30 Sep 202410:00 AM IST
ಕರ್ನಾಟಕ News Live: Dharwad Crime: ಧಾರವಾಡದಲ್ಲಿ ಮೀಟರ್ ಬಡ್ಡಿ ದಂದೆ, ಮೂವರು ಬಡ್ಡಿಕುಳಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು
ಹುಬ್ಬಳ್ಳಿ ಧಾರವಾಡದಲ್ಲಿ ನಡೆದಿದ್ದ ಅಪರಾಧ ಪ್ರಕರಣದಲ್ಲಿ ಹಲವರನ್ನು ಬಂಧಿಸಿರುವ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ವರದಿ: ಪ್ರಸನ್ನಕುಮಾರ್ ಹಿರೇಮಠ
Mon, 30 Sep 202409:56 AM IST
ಕರ್ನಾಟಕ News Live: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ; ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ ಆರೋಪಿ
- ಬೆಂಗಳೂರಿನ ಜಿಗಣಿಯಲ್ಲಿ ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನ ಪ್ರಜೆಯನ್ನು ಬಂಧಿಸಲಾಗಿದೆ. ದಶಕದ ಹಿಂದೆ ಭಾರತಕ್ಕೆ ನುಸುಳಿದ್ದ ಈಗ ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ. ಸದ್ಯ ಬಂಧನಕ್ಕೆ ಒಳಗಾಗಿದ್ದು, ತನಿಖೆ ಮುಂದುವರೆದಿದೆ. (ವರದಿ-ಎಚ್.ಮಾರುತಿ)
Mon, 30 Sep 202408:36 AM IST
ಕರ್ನಾಟಕ News Live: ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರವೇಶ ದುಬಾರಿ, ಅಕ್ಟೋಬರ್ 3 ರಂದೇ ಆರಂಭ; ಈ ಬಾರಿ ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ
- ಮೈಸೂರು ದಸರಾ ವಸ್ತು ಪ್ರದರ್ಶನ 2024ಕ್ಕೆ ಸಿದ್ದತೆಗಳು ನಡೆದಿದ್ದು, ಬಾರಿ ಪ್ರವೇಶ ದರವನ್ನು ಏರಿಕೆ ಮಾಡಲಾಗಿದೆ. ಉಳಿದಂತೆ ವೈವಿಧ್ಯಮಯ ಚಟುವಟಿಕೆಗಳು ಮೂರು ತಿಂಗಳ ಕಾಲ ಇರಲಿವೆ.
Mon, 30 Sep 202407:03 AM IST
ಕರ್ನಾಟಕ News Live: ಮೈಸೂರು ದಸರಾ 2024: ಫಲತಾಂಬೂಲ ಕೊಟ್ಟು ರಾಜಮನೆತನವನ್ನು ಆಹ್ವಾನಿಸಿದ ಸಚಿವ ಹೆಚ್ಸಿ ಮಹದೇವಪ್ಪ
- Mysore Dasara 2024: ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ಸಿ ಮಹದೇವಪ್ಪ ಅವರು ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
Mon, 30 Sep 202405:42 AM IST
ಕರ್ನಾಟಕ News Live: ಚುನಾವಣಾ ಬಾಂಡ್ ಎಂದರೇನು, ಪ್ರಾರಂಭವಾಗಿದ್ದು ಯಾವಾಗ-ಏಕೆ; ಸುಪ್ರೀಂ ಕೋರ್ಟ್ ಈ ಬಾಂಡನ್ನು ನಿಷೇಧಿಸಿದ್ದೇಕೆ?
- Electoral Bond: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸುಲಿಗೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ ನಂತರ ದೇಶದಲ್ಲಿ ಚುನಾವಣಾ ಬಾಂಡ್ ಸದ್ದು ಜೋರಾಗಿದೆ. ಅಸಲಿಗೆ, ಈ ಚುನಾವಣಾ ಬಾಂಡ್ಗಳು ಎಂದರೇನು? ಆರಂಭವಾಗಿದ್ದು ಯಾವಾಗ? ಏಕೆ? ಸುಪ್ರೀಂ ಕೋರ್ಟ್ ಇವುಗಳನ್ನೇಕೆ ರದ್ದುಗೊಳಿಸಿತು? ಇಲ್ಲಿದೆ ವಿವರ.
Mon, 30 Sep 202404:31 AM IST
ಕರ್ನಾಟಕ News Live: Mangaluru News: ಮರವೂರು ಹೊಳೆಗೆ ಈಜಲು ಹೋದ ಇಬ್ಬರು ಯುವಕರು ನೀರುಪಾಲು
- Mangaluru Crime News: ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
Mon, 30 Sep 202402:35 AM IST
ಕರ್ನಾಟಕ News Live: ಬೆಂಗಳೂರು ರಸ್ತೆ ಅಗಲೀಕರಣ; ಸಂಚರಿಸಲು ಗಂಟೆ ಬೇಕಿದ್ದ ಈ ರಸ್ತೆಯಲ್ಲಿ ಸಾಗಲು ಇನ್ಮುಂದೆ 5-8 ನಿಮಿಷ ಸಾಕು
- Bengalurus Traffic Issues: ಬೆಂಗಳೂರಿನ ಲೋವರ್ ಅಗರಂನಿಂದ ಸರ್ಜಾಪುರ ತನಕ ರಸ್ತೆ ಅಗಲೀಕರಣ ಗುರಿ ಹೊಂದಿರುವ ಕಾರಣ ರಕ್ಷಣಾ ಇಲಾಖೆಯು 12.34 ಎಕರೆ ಭೂಮಿಯನ್ನು ಬಿಬಿಎಂಪಿಗೆ ವರ್ಗಾಯಿಸಿದೆ.