Brain Teaser: ಕಾರು ಅಪಘಾತದ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ 3 ವ್ಯತ್ಯಾಸಗಳಿವೆ; ಅವು ಯಾವುವು, 33 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ-viral news brain teaser find 3 differences in 33 seconds in these car accident pictures social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಕಾರು ಅಪಘಾತದ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ 3 ವ್ಯತ್ಯಾಸಗಳಿವೆ; ಅವು ಯಾವುವು, 33 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

Brain Teaser: ಕಾರು ಅಪಘಾತದ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ 3 ವ್ಯತ್ಯಾಸಗಳಿವೆ; ಅವು ಯಾವುವು, 33 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

ವಾರಾಂತ್ಯವನ್ನು ಎಂಜಾಯ್ ಮಾಡಿದ ನಿಮಗೆ ಸೋಮವಾರದ ಬೇಸರ ಕಾಡ್ತಾ ಇದ್ಯಾ? ಹಾಗಾದ್ರೆ ಇಲ್ಲಿದೆ ಒಂದು ಮೆದುಳಿಗೆ ಕೆಲಸ ಕೊಡುವ ಬ್ರೈನ್ ಟೀಸರ್‌. ಕಾರು ಅಪಘಾತದ ದೃಶ್ಯ ಇರುವ ಈ ಚಿತ್ರದಲ್ಲಿ 3 ವ್ಯತ್ಯಾಸಗಳಿವೆ. ಅದೇನು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು, ಟ್ರೈ ಮಾಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಮನಸ್ಸಿಗೆ ಮೋಜು, ಮೆದುಳಿಗೆ ಥ್ರಿಲ್ ಎನ್ನಿಸುವ ಚಟುವಟಿಕೆಯಲ್ಲಿ ತೊಡಗಬೇಕು ಅನ್ನುವ ಬಯಕೆ ಇದ್ದರೆ ನೀವು ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಬಹುದು. ಸೋಮವಾರದ ಬೇಸರ ಕಳೆಯಲು ಈ ಬ್ರೈನ್ ಟೀಸರ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಈ ಬ್ರೈನ್ ಟೀಸರ್ ಮನಸ್ಸಿನ ಬೇಸರ ಕಳೆಯುವ ಜೊತೆಗೆ ಗಮನಶಕ್ತಿ ಹೆಚ್ಚಿಸುವುದು ಸುಳ್ಳಲ್ಲ.

ಕಾರು ಅಪಘಾತದ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ ಕಾರು ಬೆಟ್ಟದಿಂದ ಕೆಳಗೆ ಬೀಳುತ್ತಿರುವಂತಿದೆ. ಇದರಲ್ಲಿ ಎರಡು ಒಂದೇ ರೀತಿಯ ಚಿತ್ರಗಳನ್ನು ಜೋಡಿಸಲಾಗಿದ್ದು, ಈ ಎರಡು ಚಿತ್ರದಲ್ಲಿ 3 ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ಯಾವುವು ಎಂಬುದನ್ನು ನೀವು ಕಂಡುಹಿಡಿಯಬೇಕು. ಇದಕ್ಕೆ ಉತ್ತರ ಹುಡುಕಲು ನಿಮಗೆ 33 ಸೆಕೆಂಡ್ ಸಮಯವಿದೆ. ಸರಿಯಾಗಿ ಗಮನಿಸಿದ್ರೆ ಈ ಚಿತ್ರದಲ್ಲಿರುವ ವ್ಯತ್ಯಾಸಗಳನ್ನು ನೀವು ಕಂಡುಹಿಡಿಯಬಹುದು.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ಕಣ್ಣಿನ ಜೊತೆ ಮೆದುಳು ಕೂಡ ಚುರುಕಾಗಿರಬೇಕು. ಯಾಕೆಂದರೆ ಕೆಲವೊಮ್ಮೆ ಕಣ್ಣು ಗ್ರಹಿಸಿದ್ದನ್ನು ಮೆದುಳು ಗ್ರಹಿಸದೇ ಇರಬಹುದು. ಇಲ್ಲಿರುವ ಚಿತ್ರ ಸಾಮಾನ್ಯವಾಗಿ ನಿಮಗೆ ಎರಡೂ ಕೂಡ ಒಂದೇ ರೀತಿ ಕಾಣಿಸುತ್ತದೆ, ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಇದರಲ್ಲಿರುವ ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಕೇವಲ 33 ಸೆಕೆಂಡ್‌ನಲ್ಲಿ ಚಿತ್ರವನ್ನು ಸರಿಯಾಗಿ ಗಮನಿಸಿ ಇದರಲ್ಲಿ ವ್ಯತ್ಯಾಸಗಳನ್ನು ಗುರುತಿಸಬೇಕು, ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನು ಚುರುಕುಗೊಳಿಸಿ, ಯೋಚನಾಶಕ್ತಿ ಬೆಳೆಯಲು ಮಾಡುತ್ತವೆ. ಒಂದಿಷ್ಟು ಕಾಲ ಮೆದುಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನಮ್ಮನ್ನು ಪರೀಕ್ಷೆ ಮಾಡುತ್ತವೆ. 33 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯ್ತ, 33 ಸೆಕೆಂಡ್ ಕಳೆದ ಮೇಲಾದ್ರೂ ಗುರುತಿಸಲು ಆಗಿದ್ಯಾ, ಹಾಗಾದ್ರೆ ಈ ಬ್ರೈನ್ ಟೀಸರ್ ಅನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ. ಅವರಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತಾ ನೋಡಿ, ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್ ಅನ್ನೂ ಓದಿ

Brain Teaser: ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಿದೆ ಇಲ್ಲೊಂದು ಚಾಲೆಂಜ್‌, ಈ ಬ್ರೈನ್ ಟೀಸರ್‌ಗೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

ಶಾಲಾ ದಿನಗಳನ್ನ ನೆನಪಿಸುವ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಒಂದಿಷ್ಟು ಆಕೃತಿಗಳಿದ್ದು ಅದಕ್ಕೆ ಇಂತಿಷ್ಟು ಮೊತ್ತ ಎಂದು ನಿಗದಿ ಮಾಡಲಾಗಿದೆ. ಈ ಎಲ್ಲಾ ಆಕೃತಿಗಳ ಒಟ್ಟು ಮೊತ್ತ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಚಾಲೆಂಜ್.

Brain Teaser: ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ, ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಟ್ರಿಕ್ಕಿ ಪ್ರಶ್ನೆ ಇದೆ. ಈ ಪ್ರಶ್ನೆಗೆ ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು, ನಿಮ್ಮ ಉತ್ತರವೇನು ತಿಳಿಸಿ.

mysore-dasara_Entry_Point