Shane Watson IPL: ಶೇನ್ ವ್ಯಾಟ್ಸನ್ ಪತ್ನಿ ಖ್ಯಾತ ಕ್ರೀಡಾ ಪತ್ರಕರ್ತೆ; ಈ ಗೋಲ್ಡನ್ ಕಪಲ್ ಕ್ರೀಡಾ ಕ್ಷೇತ್ರದ ಅತಿ ಸುಂದರ ಜೋಡಿ
- Shane Watson wife Lee Watson : ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್, ಜಾಗತಿಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಕ್ರಿಕೆಟ್ ಹೊರತಾಗಿ, ವ್ಯಾಟ್ಸನ್ ಅವರ ವೈಯಕ್ತಿಕ ಬದುಕು ಕೂಡಾ ಆಗಾಗ ಚರ್ಚೆಯಲ್ಲಿರುತ್ತದೆ. ವ್ಯಾಟ್ಸನ್ ಅವರ ಪತ್ನಿ ತುಂಬಾ ಸುಂದರವಾಗಿದ್ದಾರೆ. ಹೀಗಾಗಿ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ.

(1 / 6)
ಆಸ್ಟ್ರೇಲಿಯಾದ ದಿಗ್ಗಜ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರ ಪತ್ನಿಯ ಹೆಸರು ಲೀ ವ್ಯಾಟ್ಸನ್. ತಮ್ಮ ಸೌಂದರ್ಯದಿಂದಾಗಿ ಅವರು ಖ್ಯಾತಿ ಗಳಿಸಿದ್ದಾರೆ.
(2 / 6)
ಲೀ ವ್ಯಾಟ್ಸನ್ ಅವರು ವೃತ್ತಿಯಲ್ಲಿ ಕ್ರೀಡಾ ಪತ್ರಕರ್ತೆ. ಫಾಕ್ಸ್ ಸ್ಪೋರ್ಟ್ಸ್ ಪರ ಲೀ ಹಲವಾರು ಟಿವಿ ಶೋಗಳನ್ನು ಮಾಡಿದ್ದಾರೆ. ಶೇನ್ ವ್ಯಾಟ್ಸನ್ ಮತ್ತು ಲೀ ಮೊದಲ ಬಾರಿಗೆ ಕ್ರೀಡಾ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಪರಸ್ಪರ ಭೇಟಿಯಾದರು.
(3 / 6)
ಶೇನ್ ವ್ಯಾಟ್ಸನ್ 2010ರ ಜೂನ್ ತಿಂಗಳಲ್ಲಿ ಲೀ ಅವರನ್ನು ವಿವಾಹವಾದರು. ಮದುವೆಯಾಗುವ ಮೊದಲು, ಇವರಿಬ್ಬರೂ 2006ರಿಂದ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅದಾದ ಸುಮಾರು 4 ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸಿದರು.
(4 / 6)
ಶೇನ್ ಮತ್ತು ಲೀ ವ್ಯಾಟ್ಸನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಮಗನ ಹೆಸರು ವಿಲಿಯಂ ವ್ಯಾಟ್ಸನ್ ಮತ್ತು ಮಗಳ ಹೆಸರು ಮಟಿಲ್ಡಾ ವಿಕ್ಟೋರಿಯಾ ವ್ಯಾಟ್ಸನ್.
(5 / 6)
ಶೇನ್ ವ್ಯಾಟ್ಸನ್ ಮತ್ತು ಲೀ ವ್ಯಾಟ್ಸನ್ ಅವರನ್ನು 'ಗೋಲ್ಡನ್ ಕಪಲ್' ಎಂದೂ ಕರೆಯಲಾಗುತ್ತದೆ.(all photos- Lee Watson instagram)
ಇತರ ಗ್ಯಾಲರಿಗಳು