Entertainment News in Kannada Live September 14, 2024: ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ-entertainment news in kannada today live september 14 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 14, 2024: ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

Entertainment News in Kannada Live September 14, 2024: ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

12:20 PM ISTSep 14, 2024 05:50 PM HT Kannada Desk
  • twitter
  • Share on Facebook
12:20 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 14 Sep 202412:20 PM IST

ಮನರಂಜನೆ News in Kannada Live:ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

  • Langoti Man Trailer: ಶೀರ್ಷಿಕೆ ಮೂಲಕ ಗಮನ ಸೆಳೆದ ಲಂಗೋಟಿ ಮ್ಯಾನ್‌ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಟ್ರೇಲರ್‌ ಹೊರತಂದಿರುವ ಈ ಸಿನಿಮಾಕ್ಕೆ ಒಂದು ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಅದಕ್ಕೆ ನಿರ್ದೇಶಕಿ ಸಂಜೋತಾ ಭಂಡಾರಿ ಉತ್ತರಿಸಿದ್ದಾರೆ. 
Read the full story here

Sat, 14 Sep 202411:24 AM IST

ಮನರಂಜನೆ News in Kannada Live:ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ಪೃಥ್ವಿ ಅಂಬಾರ್‌ ನಟನೆಯ ಚೌಕಿದಾರ್‌ ಸಿನಿಮಾಗೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಚಿತ್ರೀಕರಣ

  • ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ಚೌಕಿದಾರ್‌ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರದಲ್ಲಿ ಪೃಥ್ವಿ ಅಂಬಾರ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಇತ್ತೀಚೆಗೆ ಅಂಡಮಾನ್‌ ನಿಕೋಬಾರ್‌ ದ್ವೀಪದಲ್ಲಿ ಚಿತ್ರತಂಡ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ವಾಪಸಾಗಿದೆ. 

Read the full story here

Sat, 14 Sep 202408:38 AM IST

ಮನರಂಜನೆ News in Kannada Live:Upcoming Tamil OTT Movies: ಸೆಪ್ಟೆಂಬರ್‌ ಮಾಸಾಂತ್ಯಕ್ಕೆ ಒಟಿಟಿಗೆ ಎಂಟ್ರಿಕೊಡಲಿರುವ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಿವು

  • Upcoming Tamil OTT Movies: ಕಳೆದ ಆಗಸ್ಟ್‌ನಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಸಿನಿಮಾಗಳು ಇದೀಗ ಒಟಿಟಿ ಅಂಗಳಕ್ಕೆ ಬರಲು ರೆಡಿಯಾಗಿವೆ. ಆಕ್ಷನ್‌ ಶೈಲಿಯ ಒಂದಷ್ಟು ಸಿನಿಮಾಗಳಿದ್ದರೆ, ಇನ್ನು ಕೆಲವು ಕ್ಲಾಸ್‌ ಸಿನಿಮಾಗಳೂ ಆಗಮಿಸುತ್ತಿವೆ. ಹಾಗಾದರೆ ಯಾವ್ಯಾವ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬುದನ್ನು ಇಲ್ಲಿ ನೋಡೋಣ.
Read the full story here

Sat, 14 Sep 202407:58 AM IST

ಮನರಂಜನೆ News in Kannada Live:ನೇರವಾಗಿ ಒಟಿಟಿಯಲ್ಲಿ ತೆರೆ ಕಾಣಲಿದೆ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲ ಅಭಿನಯದ ಲವ್‌ ಸಿತಾರಾ

  • ಭಾವೀ ಪತ್ನಿ ಶೋಭಿತಾ ಧೂಳಿಪಾಲ, ರಾಜೀವ್ ಸಿದ್ಧಾರ್ಥ್ ಅಭಿನಯದ ಲವ್‌ ಸಿತಾರಾ ಸಿನಿಮಾ ನೇರವಾಗಿ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ಸೆಪ್ಟೆಂಬರ್‌ 27 ರಂದು ಈ ಸಿನಿಮಾ ಸ್ಟ್ರೀಮ್‌ ಆಗಲಿದೆ. ಈ ಲವ್‌ ಕಂಟೆಂಟ್‌ ಸಿನಿಮಾ ನೋಡಲು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. 

Read the full story here

Sat, 14 Sep 202407:28 AM IST

ಮನರಂಜನೆ News in Kannada Live:ಈ ದೇಶದಲ್ಲಿ ಎನ್‌ಟಿಆರ್‌ ಚಿತ್ರಕ್ಕೆ ಏನ್‌ ಕ್ರೇಜ್‌ ಗುರೂ; ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿಕೊಂಡ Jr NTR ದೇವರ ಸಿನಿಮಾ

  • Devara Telugu Movie: ಜೂನಿಯರ್‌ ಎನ್‌ಟಿಆರ್‌ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನ ದೇವರ ಸಿನಿಮಾ ಇದೀಗ ಬಿಡುಗಡೆ ಪೂರ್ವ, ಒಳ್ಳೆಯ ಕಮಾಯಿ ಮಾಡಿದೆ. ಭಾರತದ ಜತೆಗೆ ವಿದೇಶಗಳಲ್ಲೂ ದೇವರ ಬಿಡುಗಡೆ ಆಗುತ್ತಿರುವುದರಿಂದ ರಿಲೀಸ್‌ಗೂ ಮುನ್ನವೇ ಬೇರಾವ ಸಿನಿಮಾ ಮಾಡದ ರೆಕಾರ್ಡ್‌ ತನ್ನದಾಗಿಸಿಕೊಂಡಿದೆ. 
Read the full story here

Sat, 14 Sep 202406:04 AM IST

ಮನರಂಜನೆ News in Kannada Live:OTT Malayalam Movies: ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಮಲಯಾಳಂ ಹಿಟ್‌ ಸಿನಿಮಾಗಳು; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

  • OTT Malayalam Movies: ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಏಕಕಾಲದಲ್ಲಿ ಒಟಿಟಿ ಅಂಗಳ ಪ್ರವೇಶಿಸಿವೆ. ಕ್ರೈಮ್ ಥ್ರಿಲ್ಲರ್ ಜತೆಗೆ ನಗು ಉಕ್ಕಿಸುವ ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಪೈಕಿ ಎರಡೂ ಸಿನಿಮಾಗಳು ಕನ್ನಡದಲ್ಲಿಯೂ ಡಬ್‌ ಆಗಿ ನೋಡುಗರಿಂದ ಮೆಚ್ಚುಗೆ ಪಡೆದಿವೆ. ಈ ವಾರ ಒಟಿಟಿಗಳಲ್ಲಿ ಹಿಟ್ ಆದ ಮಲಯಾಳಂ ಸಿನಿಮಾಗಳು ಹೀಗಿವೆ.
Read the full story here

Sat, 14 Sep 202405:31 AM IST

ಮನರಂಜನೆ News in Kannada Live:Amruthadhaare September 14th Episode: ದಿಯಾ-ಜೈದೇವ್‌ ಮೊಬೈಲ್‌ ಟ್ರ್ಯಾಕ್‌ ಮಾಡಿಸಿದ ಗೌತಮ್‌ ದಿವಾನ್‌, ಅಕ್ರಮ ಸಂಬಂಧಕ್ಕೆ ಫುಲ್‌ಬ್ರೇಕ್

  • Amruthadhaare September 14th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ ದಿಯಾರ ಅಕ್ರಮ ಸಂಬಂಧಕ್ಕೆ ಫುಲ್‌ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಗೌತಮ್‌ ಕೆಲಸ ಮಾಡುತ್ತಿದ್ದಾರೆ. ಜೈದೇವ್‌ ಕುರಿತು ಏನೋ ಅನುಮಾನ ಬಂದು ದಿಯಾ-ಜೈ ಇಬ್ಬರ ಮೊಬೈಲ್‌ ಟ್ರ್ಯಾಕ್‌ ಮಾಡಿಸಿದ್ದಾರೆ ಡುಮ್ಮ ಸರ್‌.
Read the full story here

Sat, 14 Sep 202404:50 AM IST

ಮನರಂಜನೆ News in Kannada Live:ಗಂಟುಮೂಟೆ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದ ರೂಪಾ ರಾವ್‌ ಇದೀಗ ಮತ್ತೆ ‘ಗೋಚರ’! ಹೊಸ ಸಿನಿಮಾದ ಶೀರ್ಷಿಕೆ ಅನಾವರಣ

  • Gochara Kannada Movie Title Unveiled: ಗಂಟುಮೂಟೆ ಎಂಬ ಭಿನ್ನ ಬಗೆಯ ಚಿತ್ರವನ್ನು ರೂಪಾ ರಾವ್ ನಿರ್ದೇಶನ ಮಾಡಿದ್ದರು. ಅದಕ್ಕಾಗಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಇದೀಗ ಇದೇ ನಿರ್ದೇಶಕಿ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಚಿತ್ರಕ್ಕೆ ಗೋಚರ ಎಂಬ ಶೀರ್ಷಿಕೆ ಇಡಲಾಗಿದೆ.
Read the full story here

Sat, 14 Sep 202404:06 AM IST

ಮನರಂಜನೆ News in Kannada Live:‘ಯಾರೂ ಒರಿಜಿನಲ್‌ ಫ್ರೋಫೈಲ್‌ನಿಂದ ಕೆಟ್ಟ ಕಾಮೆಂಟ್‌ ಹಾಕಲ್ಲ, ಯಾಕಂದ್ರೆ ಅವರಿಗೆ *** ಅದಿಲ್ಲ ಅಂಥ ಅರ್ಥ!’ ರಕ್ಷಕ್‌ ಬುಲೆಟ್‌

  • Rakshak Bullet: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಟ್ರೋಲ್‌ ಆಗುವ ಮೂಲಕವೇ ಸುದ್ದಿಯಲ್ಲಿರ್ತಾರೆ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್.‌ ಇದೀಗ ಇದೇ ರಕ್ಷಕ್‌, ಕೆಟ್ಟ ಕಾಮೆಂಟ್‌ ಪಾಸ್‌ ಮಾಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.  
Read the full story here

Sat, 14 Sep 202403:56 AM IST

ಮನರಂಜನೆ News in Kannada Live:ಮಹೇಶನಿಂದ ತಂಗಿಯನ್ನು ಬಿಡಿಸಿದ ಭಾಗ್ಯಾ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 13ರ ಸಂಚಿಕೆಯಲ್ಲಿ ಕುಸುಮಾ ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್‌ ಸವಾರನಿಗೆ ಡಿಕ್ಕಿ ಹೊಡೆಯುತ್ತದೆ. ಇತ್ತ ಭಾಗ್ಯಾ, ಮಹೇಶನಿಂದ ತಂಗಿಯನ್ನು ಕಾಪಾಡುತ್ತಾಳೆ. 

Read the full story here

Sat, 14 Sep 202403:15 AM IST

ಮನರಂಜನೆ News in Kannada Live:ವೀರೇಂದ್ರ ಕೊಲೆಗೆ ಮದನ್ ಮಾಸ್ಟರ್‌ಪ್ಲಾನ್‌, ಕತ್ತಲಲ್ಲಿ ದಾರಿ ತಪ್ಪಿದ ಶ್ರಾವಣಿಗೆ ಬೆಳಕಾದ ಸಾವಿತ್ರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Yesterday Episode September 13th: ಯಾರಿಗೂ ತಿಳಿಯದಂತೆ ಸಾಲಿಗ್ರಾಮಕ್ಕೆ ಬಂದು ತಾಯಿಯನ್ನು ಭೇಟಿ ಮಾಡಿ ಹೊರಟ ಮದನ್‌ ಹಿಂಬಾಲಿಸಿ ಹೋದ ಶ್ರಾವಣಿಗೆ ಮನೆ ದಾರಿ ತಪ್ಪಿದೆ. ವೀರೇಂದ್ರ ಪ್ರಾಣ ಸ್ನೇಹಿತನ ಬಗ್ಗೆ ನೆನಪು ಮಾಡಿದ ನರಸಯ್ಯ, ಪದ್ಮನಾಭ. ಸಾಲಿಗ್ರಾಮದಲ್ಲಿ ದಾರಿ ತಪ್ಪಿದ ಶ್ರಾವಣಿಗೆ ಸ್ನೇಹಿತೆಯಾದ ಸಾವಿತ್ರಿ.
Read the full story here

Sat, 14 Sep 202402:00 AM IST

ಮನರಂಜನೆ News in Kannada Live:ಬ್ಲೌಸ್‌ ಇಲ್ಲದೆ ಕೇರಳ ಸಾಂಪ್ರದಾಯಿಕ ಸೀರೆ ಉಟ್ಟ ಚೈತ್ರ ಜೆ ಆಚಾರ್‌; ಟೋಬಿ ನಟಿಯ ಫೋಟೋಗೆ ಸಂಯುಕ್ತಾ ಹೆಗ್ಡೆ ಕಾಮೆಂಟ್‌

  • ಸೋಷಿಯಲ್‌ ಮೀಡಿಯಾದಲ್ಲಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಬಂದಿರುವ ಚೈತ್ರಾ ಜೆ ಆಚಾರ್‌, ಮತ್ತೆ ಹೊಸ ಫೋಟೋಳನ್ನು ಅಭಿಮಾನಿಗಳಿಗಾಗಿ ಶೇರ್‌ ಮಾಡಿದ್ದಾರೆ. ಬ್ಲೌಸ್‌ ಧರಿಸದೆ ಕೇರಳ ಸಾಂಪ್ರದಾಯಿಕ ಸೀರೆ ಉಟ್ಟಿದ್ದಾರೆ. ನಟಿ ಸಂಯುಕ್ತಾ ಹೆಗ್ಡೆ, ಚೈತ್ರಾ ಫೋಟೋಗೆ ಕಾಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read the full story here

Sat, 14 Sep 202401:00 AM IST

ಮನರಂಜನೆ News in Kannada Live:ಒಳ ಉಡುಪಿನ ಹೊಸ ಜಾಹೀರಾತು ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌; ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಹಾಟ್‌ ಎಮೋಜಿ

  • ಪೆಪ್ಸಿ, ಡುರೆಕ್ಸ್‌ ಪೇಂಟ್‌, ಅಡುಗೆ ಎಣ್ಣೆ, ಪರ್ಫ್ಯೂಮ್‌, ಬಿಯರ್ಡ್‌ ಆಯಿಲ್‌ ಸೇರಿದಂತೆ ಅನೇಕ ಆಡ್‌ಗಳಲ್ಲಿ ಕಾಣಿಸಿಕೊಂಡಿದ್ದ ಯಶ್‌ ಒಳ ಉಡುಪಿನ ಜಾಹೀರಾತಿನಲ್ಲೂ ನಟಿಸಿದ್ದರು. ಈಗ ಅದೇ ಬ್ರಾಂಡ್‌ನ ಹೊಸ ಜಾಹೀರಾತಿನಲ್ಲಿ ಯಶ್‌ ಅಭಿನಯಿಸಿದ್ದು ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Read the full story here