Karnataka News Live August 26, 2024 : Indian Railways: ಮೈಸೂರು, ಹಾಸನ, ಶಿವಮೊಗ್ಗ, ಮಂಡ್ಯ ಸಹಿತ 81 ರೈಲ್ವೆ ನಿಲ್ದಾಣಗಳಲ್ಲಿ ಕ್ಯೂರ್‌ ಆರ್‌ ಕೋಡಿಂಗ್‌ ಸೇವೆ ಶುರು, ಏನಿದರ ವಿಶೇಷ-today karnataka news latest bengaluru city traffic crime news updates august 26 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live August 26, 2024 : Indian Railways: ಮೈಸೂರು, ಹಾಸನ, ಶಿವಮೊಗ್ಗ, ಮಂಡ್ಯ ಸಹಿತ 81 ರೈಲ್ವೆ ನಿಲ್ದಾಣಗಳಲ್ಲಿ ಕ್ಯೂರ್‌ ಆರ್‌ ಕೋಡಿಂಗ್‌ ಸೇವೆ ಶುರು, ಏನಿದರ ವಿಶೇಷ

Indian Railways: ಮೈಸೂರು, ಹಾಸನ, ಶಿವಮೊಗ್ಗ, ಮಂಡ್ಯ ಸಹಿತ 81 ರೈಲ್ವೆ ನಿಲ್ದಾಣಗಳಲ್ಲಿ ಕ್ಯೂರ್‌ ಆರ್‌ ಕೋಡಿಂಗ್‌ ಸೇವೆ ಶುರು, ಏನಿದರ ವಿಶೇಷ

Karnataka News Live August 26, 2024 : Indian Railways: ಮೈಸೂರು, ಹಾಸನ, ಶಿವಮೊಗ್ಗ, ಮಂಡ್ಯ ಸಹಿತ 81 ರೈಲ್ವೆ ನಿಲ್ದಾಣಗಳಲ್ಲಿ ಕ್ಯೂರ್‌ ಆರ್‌ ಕೋಡಿಂಗ್‌ ಸೇವೆ ಶುರು, ಏನಿದರ ವಿಶೇಷ

03:31 PM ISTAug 26, 2024 09:01 PM HT Kannada Desk
  • twitter
  • Share on Facebook
03:31 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 26 Aug 202403:31 PM IST

ಕರ್ನಾಟಕ News Live: Indian Railways: ಮೈಸೂರು, ಹಾಸನ, ಶಿವಮೊಗ್ಗ, ಮಂಡ್ಯ ಸಹಿತ 81 ರೈಲ್ವೆ ನಿಲ್ದಾಣಗಳಲ್ಲಿ ಕ್ಯೂರ್‌ ಆರ್‌ ಕೋಡಿಂಗ್‌ ಸೇವೆ ಶುರು, ಏನಿದರ ವಿಶೇಷ

  • Railway Updates ಭಾರತೀಯ ರೈಲ್ವೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಿದ್ದು ಈಗ ಕ್ಯೂ ಆರ್‌ ಕೋಡ್‌ ಆಧರಿತ ಸೇವೆಯನ್ನು ಒದಗಿಸಲಾಗಿದೆ.
Read the full story here

Mon, 26 Aug 202402:56 PM IST

ಕರ್ನಾಟಕ News Live: Darshan: ಜೈಲಲ್ಲಿ ದರ್ಶನ್‌ ಡ್ರೆಸ್‌ ಹೇಗಿರಬೇಕು, ವಿಶೇಷ ಆತಿಥ್ಯ ಅವಕಾಶವುಂಟೆ; ಹಿರಿಯ ಅಧಿಕಾರಿಗಳು ಹೇಳೋದೇನು?

  • Darshan Dress in Jail  ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿರುವ ನಟ ದರ್ಶನ್‌ ಡ್ರೆಸ್‌ ಹೇಗಿರಬೇಕು. ಅವರಿಗೆ ಏನೆಲ್ಲಾ ಸೌಲಭ್ಯಗಳು ಜೈಲಲ್ಲಿ ಸಿಗಲಿವೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Read the full story here

Mon, 26 Aug 202401:50 PM IST

ಕರ್ನಾಟಕ News Live: Aadhar RTC Link:ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಂಚನೆ ತಡೆಯಲು ಕರ್ನಾಟಕದಲ್ಲಿಆರ್‌ಟಿಸಿಗೆ ಆಧಾರ್‌ ಜೋಡಣೆ

  • ಕಂದಾಯ ಇಲಾಖೆಯಲ್ಲಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಆರ್‌ಟಿಸಿಗೆ “ಆಧಾರ್‌ ಜೋಡಣೆ” ಹಾಗೂ “ಎನಿವೇರ್‌ ನೋಂದಣಿ” ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

Read the full story here

Mon, 26 Aug 202412:41 PM IST

ಕರ್ನಾಟಕ News Live: Darshan Photo Viral: ಜೈಲಲ್ಲಿ ದರ್ಶನ್‌ ಮೋಜಿನ ಪ್ರಕರಣ, ಕಠಿಣ ಕ್ರಮಕ್ಕೆ ಸೂಚಿಸಿದ ಸಿಎಂ, ಜೈಲಿಗೆ ದೌಡಾಯಿಸಿದ ಸಚಿವ ಪರಮೇಶ್ವರ್‌

  • Bangalore Jail ಬೆಂಗಳೂರಿನ ಜೈಲಿನಲ್ಲಿ ದರ್ಶನ್‌ ಮೋಜಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಅಧಿಕಾರಿ, ಸಿಬ್ಬಂದಿ ಅಮಾನತುಗೊಳಿಸಿದ್ದು, ದರ್ಶನ್‌ ಸ್ಥಳಾಂತರಿಸುವ ಯೋಚನೆ ನಡೆಸಿದೆ.

Read the full story here

Mon, 26 Aug 202412:17 PM IST

ಕರ್ನಾಟಕ News Live: Viral Video: ವಿರುದ್ದ ಮಾರ್ಗದಲ್ಲಿ ಸಂಚರಿಸಿದ ಖಾಸಗಿ ಬಸ್‌, ಬೆಂಗಳೂರು- ಮೈಸೂರು ಮಾರ್ಗದಲ್ಲಿ ಘಟನೆ; ನೆಟ್ಟಿಗರ ಆಕ್ರೋಶ

  • Bus on Wrong Side ಬೆಂಗಳೂರು ಮೈಸೂರು ಎಕ್ಸ್‌ ಪ್ರೆಸ್‌ ವೇ(Bangalore Mysore Express way) ನಲ್ಲಿ ಖಾಸಗಿ ಬಸ್‌ ವಿರುದ್ದ ದಿಕ್ಕಿನಲ್ಲಿ ವೇಗವಾಗಿ ಸಂಚರಿಸುವ ವಿಡಿಯೋ ವೈರಲ್‌ ಆಗಿದೆ.
Read the full story here

Mon, 26 Aug 202411:04 AM IST

ಕರ್ನಾಟಕ News Live: Davangere News: ನಕಲಿ ಲೆಟರ್ ಹೆಡ್ ಸೃಷ್ಟಿಸಿ ದಾವಣಗೆರೆ ಶಾಸಕ ಶಾಮನೂರು ಆಪ್ತ ಸಹಾಯಕಿ ಹುದ್ದೆ ಗಿಟ್ಟಿಸಿದ್ದ ಮಾಗಡಿ ಮಹಿಳೆ ವಿರುದ್ಧ ಪ್ರಕರಣ

  • Shamanur Shivashankarappa ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್‌ ಬಳಸಿ ಪಿಎ ಹುದ್ದೆ ಗಿಟ್ಟಿಸಿದ್ದ ಮಹಿಳೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
Read the full story here

Mon, 26 Aug 202410:43 AM IST

ಕರ್ನಾಟಕ News Live: SSLC 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ-3 ಫಲಿತಾಂಶ ಪ್ರಕಟ; ಅಂಕಪಟ್ಟಿ, ಉತ್ತರ ಪತ್ರಿಕೆ ಪಡೆಯೋದು ಹೇಗೆ

  • Exam Results ಕರ್ನಾಟಕದಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ 3 ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಅಂಕ ಪಟ್ಟಿ ಹಾಗೂ ಉತ್ತರ ಪತ್ರಿಕೆ ಪಡೆಯಲು ಅವಕಾಶವಿದೆ.
Read the full story here

Mon, 26 Aug 202408:32 AM IST

ಕರ್ನಾಟಕ News Live: SSLC 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 3 ಪ್ರಕಟ, ಬಾಲಕಿಯರೇ ಅಧಿಕ, ಫಲಿತಾಂಶ ನೋಡೋದು ಹೇಗೆ

  • SSLC Results ಕರ್ನಾಟಕದಲ್ಲಿ ಈ ತಿಂಗಳು ನಡೆದಿದ್ದ ಎಸ್‌ಎಸ್‌ಎಲ್‌ಸಿ 3 ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.
Read the full story here

Mon, 26 Aug 202403:04 AM IST

ಕರ್ನಾಟಕ News Live: ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ, ವಿವಿಧ ಜಲಾಶಯಗಳ ವಿವರ ಇಲ್ಲಿದೆ

  • ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿವೆ. ಈ ನಡುವೆ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ವಿವಿಧ ಡ್ಯಾಮ್‌ಗಳ ಒಳಹರಿವು ಹೆಚ್ಚಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಆಗಸ್ಟ್‌ 26ರಂದು ರಾಜ್ಯದ ಜಲಾಶಯಗಳ ನೀರಿನ ಮಟ್ಟ ಹೀಗಿದೆ. 
Read the full story here

Mon, 26 Aug 202401:52 AM IST

ಕರ್ನಾಟಕ News Live: Karnataka Weather: ಬೆಳಗಾವಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಮೀನುಗಾರರಿಗೆ ಎಚ್ಚರಿಕೆ

  • ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಅತ್ತ ಬೆಳಗಾವಿ ಜಿಲ್ಲೆಯಲ್ಲೂ ಬಿರುಸಿನ ಮಳೆ ಸಂಭವವಿದ್ದು, ರಾಜಧಾನಿ ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter