Karnataka News Live September 22, 2024 : ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ-today karnataka news latest bengaluru city traffic crime news updates september 22 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 22, 2024 : ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ

ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ

Karnataka News Live September 22, 2024 : ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ

02:13 PM ISTSep 22, 2024 07:43 PM HT Kannada Desk
  • twitter
  • Share on Facebook
02:13 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 22 Sep 202402:13 PM IST

ಕರ್ನಾಟಕ News Live: ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ

  • Mahalakshami Murder case: ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ತಿರುವು ಸಿಕ್ಕಿದೆ. ಅಲ್ಲದೆ, ಆರೋಪಿ ಪತ್ತೆಗೆ ಪೊಲೀಸರು 8 ತಂಡಗಳನ್ನು ರಚಿಸಲಾಗಿದೆ.
Read the full story here

Sun, 22 Sep 202412:40 PM IST

ಕರ್ನಾಟಕ News Live: ಕರ್ನಾಟಕ, ಆಂಧ್ರ, ತೆಲಂಗಾಣದ 16.38 ಲಕ್ಷ ಎಕರೆಗೆ ನೀರುಣಿಸ್ತಿದೆೆ ತುಂಗಾಭದ್ರ; ಲಕ್ಷಾಂತರ ರೈತರ ಜೀವನಾಡಿ ಈ ಜಲಾಶಯ

  • Tungabhadra Dam: ಕರ್ನಾಟಕಕ್ಕೆ ಎಡ ಮತ್ತು ಬಲ ದಂಡೆ ಸೇರಿ 9,26,438 ಎಕರೆಗೆ, ಆಂಧ್ರಪ್ರದೇಶದ 6,25,097 ಎಕರೆ, ತೆಲಂಗಾಣದ 87,000 ಎಕರೆ ಕೃಷಿ ಭೂಮಿಗೆ ತುಂಗಭದ್ರಾ ಅಣೆಕಟ್ಟು ನೀರಾವರಿ ಸೌಲಭ್ಯ ಕಲ್ಪಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂಕಿ-ಅಂಶ ಬಹಿರಂಗಪಡಿಸಿದ್ದಾರೆ.
Read the full story here

Sun, 22 Sep 202411:43 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮ ಪ್ರಕರಣ; ಗೆಳತಿ ವಿಚಾರಕ್ಕೆ ನಡೆದ ಗಲಾಟೆ ರೂಮ್​ಮೇಟ್​ ಕೊಲೆಯಲ್ಲಿ ಅಂತ್ಯ, ಪ್ರೀತಿ ಮಾಯೆ ಹುಷಾರು…

  •  Bengaluru Crime News: ಪ್ರೀತಿಸುತ್ತಿದ್ದ ಯುವತಿ ವಿಚಾರವಾಗಿ ಜಗಳವಾಡಿದ ಯುವಕನೊಬ್ಬ ತನ್ನ ರೂಮ್ ಮೇಟ್​​ನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 
Read the full story here

Sun, 22 Sep 202410:27 AM IST

ಕರ್ನಾಟಕ News Live: ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ: ತಿಂಗಳ ಹಿಂದೆ ಕ್ರಸ್ಟ್‌ ಗೇಟ್‌ ಮುರಿದ ನಂತರ ಮತ್ತೆ ತುಂಬಿದ ಜಲಾಶಯ

  • ಮಲೆನಾಡಿನಲ್ಲಿ ಉತ್ತಮ ಮಳೆಯಾಗಿ ತುಂಬಿ ತುಳುಕುತ್ತಿರುವ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ ಬಾಗಿನ ಸಮರ್ಪಿಸಿದರು.

Read the full story here

Sun, 22 Sep 202409:25 AM IST

ಕರ್ನಾಟಕ News Live: ಮೈಸೂರು ದಸರಾ ವೇಳೆ ಸ್ಥಳದಲ್ಲಿಯೇ ವಿವಿಧ ವಿಭಾಗಗಳ ಚಿತ್ರ ಬಿಡಿಸಿ, ಬಹುಮಾನಗಳನ್ನು ಗೆಲ್ಲಿರಿ; ಏನೇನು ಅವಕಾಶಗಳಿವೆ

  • ಮೈಸೂರು ದಸರಾ ಅಂಗವಾಗಿ ಸ್ಥಳದಲ್ಲೇ ಚಿತ್ರ ಬರೆಯುವ ಹಾಗೂ ಮಣ್ಣಿನಿಂದ ಕಲಾಕೃತಿ ರಚಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವೂ ಸಿಗಲಿದೆ.

Read the full story here

Sun, 22 Sep 202408:23 AM IST

ಕರ್ನಾಟಕ News Live: ಕರ್ನಾಟಕದ ಮೊದಲ ಅನಿಲ ಆಧಾರಿತ ವಿದ್ಯುತ್‌ ಸ್ಥಾವರ, ಬೆಂಗಳೂರಿನ ಯಲಹಂಕದಲ್ಲಿಉದ್ಘಾಟನೆಗೆ ಸಿದ್ದ

  •  ಅನಿಲ ವಿದ್ಯುತ್‌ ಉತ್ಪಾದನೆ ಆಧಾರಿತ ಘಟಕ ಬೆಂಗಳೂರಿನ ಯಲಹಂಕದಲ್ಲಿ ಸೆಪ್ಟಂಬರ್‌ 24ರಂದು ಉದ್ಘಾಟನೆಗೊಳ್ಳಲಿದೆ. ಇದು ಕರ್ನಾಟಕದ ಮೊದಲ ಅನಿಲ ವಿದ್ಯುತ್‌ ಉತ್ಪಾದನೆ ಘಟಕ. 

Read the full story here

Sun, 22 Sep 202406:15 AM IST

ಕರ್ನಾಟಕ News Live: ಅಕ್ಟೋಬರ್‌ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ; ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿ

  • Bank Holidays in October 2024: ಅಕ್ಟೋಬರ್‌ ತಿಂಗಳಲ್ಲಿ ಸರ್ಕಾರಿ ರಜೆಗಳನ್ನು ಸೇರಿಸಿ ಒಟ್ಟು 10 ದಿನಗಳ ರಜೆ ಇವೆ. ಒಂದು ಬಾರಿ ಸತತ 3 ದಿನಗಳ ರಜೆ ಇರಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಬ್ಯಾಂಕ್‌ ಬಾಗಿಲು ಮುಚ್ಚಿರುತ್ತವೆ. ಹೀಗಾಗಿ ನಿಮ್ಮ ಬ್ಯಾಂಕಿಂಗ್‌ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್‌ ಮಾಡಿಕೊಂಡಿರಿ. ರಜೆಗಳ ವಿವರ ಇಲ್ಲಿದೆ.
Read the full story here

Sun, 22 Sep 202405:26 AM IST

ಕರ್ನಾಟಕ News Live: ಆನೆಗಳು ಮದವೇರಿದಾಗ ಹೇಗೆ ವರ್ತಿಸುತ್ತವೆ: ದಸರಾ ಮದ ಗಜಗಳ ಕಾಳಗದಿಂದ ಆಗಿದೆ ಅನಾಹುತಗಳು

  • ಆನೆಗಳಿಗೆ ಮದ ಬಂದರೆ ಸ್ಥಿತಿ ಹೇಗಿರಲಿದೆ. ದಸರಾದಂತಹ ಉತ್ಸವದ ವೇಳೆ ಆನೆಗಳಿಗೆ ಮದ ಬಂದಾಗ ಹೇಗೆ ನೋಡಿಕೊಳ್ಳಬೇಕು. ಆನೆಗಳ ವರ್ತನೆ ಹೇಗಿರಲಿದೆ.. ಇಲ್ಲಿದೆ ಮಾಹಿತಿ
Read the full story here

Sun, 22 Sep 202405:09 AM IST

ಕರ್ನಾಟಕ News Live: ದಸರಾ ಜಂಬೂಸವಾರಿ ನೋಡಲು ಹೆಚ್ಚುವರಿ ರಜೆ ಬೇಕಿಲ್ಲ; ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಗಳೇ ಸಾಕು, ಹೀಗೆ ಪ್ಲಾನ್ ಮಾಡಿ

  • ನವರಾತ್ರಿ, ಮೈಸೂರು ದಸರಾ ಇರುವ ಅಕ್ಟೋಬರ್‌ ತಿಂಗಳಲ್ಲಿ ಸಾಲು ಸಾಲು ರಜೆಗಳಿವೆ. ಸರ್ಕಾರಿ ರಜಾ ದಿನಗಳಂದೇ ಮೈಸೂರು ದಸರಾ ಜಂಬೂಸವಾರಿ ನೋಡಬಹುದು. ವಿಜಯದಶಮಿಯ ಜೊತೆಗೆ ಮೂರು ದಿನಗಳ ರಜೆಯಲ್ಲಿ ಮೈಸೂರು ಟ್ರಿಪ್‌ ಪ್ಲಾನ್‌ ಮಾಡಬಹುದು.
Read the full story here

Sun, 22 Sep 202404:40 AM IST

ಕರ್ನಾಟಕ News Live: ನೀವು ಕಾನೂನು ಪದವೀಧರರೇ, ನಿಮಗೆ ಸಿಗಲಿದೆ ಶಿಷ್ಯ ವೇತನ, ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30 ಕಡೆ ದಿನ

  • ಕರ್ನಾಟಕದ ಕಾನೂನು ಪದವೀಧರರಿಗೆ ಶಿಷ್ಯ ವೇತನವನ್ನು ನೀಡಲಾಗುತ್ತಿದ್ದು. ಅರ್ಹ ಪದವೀಧರರಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. 
Read the full story here

Sun, 22 Sep 202402:54 AM IST

ಕರ್ನಾಟಕ News Live: ತುಂಟ ಆನೆ ಕಂಜನ್‌ ದಸರಾಗೆ ಬಂದಿದ್ದಾರೂ ಹೇಗೆ; ಅರಣ್ಯ ಇಲಾಖೆಯಲ್ಲಿ ಪ್ರಭಾವಕ್ಕೆ ಮಣಿಯಿತೇ ದಸರಾ ಆನೆ ಆಯ್ಕೆ ಸಮಿತಿ?

  • ಮೈಸೂರು ದಸರಾಗೆ ಆಗಮಿಸಿ ಹೆದ್ದಾರಿಗೆ ನುಗ್ಗಿ ಅವಾಂತರ ಸೃಷ್ಟಿಸಿದ ಕಂಜನ್‌ ಆಯ್ಕೆ ಮಾಡಿದ್ದಾದರೂ ಹೇಗೆ, ಆನೆ ಹಿನ್ನೆಲೆಯ ಏನು ಎನ್ನುವ ಮಾಹಿತಿ ಇಲ್ಲಿದೆ.
Read the full story here

Sun, 22 Sep 202401:42 AM IST

ಕರ್ನಾಟಕ News Live: ತುಮಕೂರಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಶಾಂತ, ಡಿಜೆ ಸದ್ದಿ೦ಗೆ ಯುವ ಪಡೆ ಡ್ಯಾನ್ಸ್‌; ಭಾಗಿಯಾದ ಪರಮೇಶ್ವರ್‌, ಸೋಮಣ್ಣ

  • ತುಮಕೂರಿನಲ್ಲಿ ಪ್ರಸಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಭರ್ಜರಿಯಾಗಿಯೇ ನಡೆಯಿತು. ಶಾಂತಿಯುತವಾಗಿಯೇ ವಿಸರ್ಜನೆ ಮಾಡಲಾಯಿತು.
  • ವರದಿ: ಈಶ್ವರ್‌ ತುಮಕೂರು
Read the full story here

Sun, 22 Sep 202401:35 AM IST

ಕರ್ನಾಟಕ News Live: ಅಭಿಮತ: ಭವಿಷ್ಯದ ತಲೆಮಾರಿನ ಹಿತಕ್ಕಾಗಿಯಾದರೂ ಕಾರ್ಮಿಕರ ಹಕ್ಕನ್ನು ಜೀವಂತ ಉಳಿಸಬೇಕು

  • ಶ್ರೀನಿವಾಸ ಮಠ ಬರಹ: ಮುಂದಿನ ತಲೆಮಾರು ಚೆನ್ನಾಗಿರಲಿ ಎನ್ನುವ ಉದ್ದೇಶದಿಂದ ಪರಿಸರ ಸಂರಕ್ಷಣೆ ಬಗ್ಗೆ ಗಮನಕೊಡುವುದನ್ನು ಕರ್ತವ್ಯ ಎಂದುಕೊಳ್ಳುತ್ತೇವೆ. ಅದೇ ರೀತಿ ಉದ್ಯೋಗಿಗಳ ಹಕ್ಕನ್ನು ಜೀವಂತ ಇಡುವುದು ಭವಿಷ್ಯದ ತಲೆಮಾರಿಗಾಗಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಿಂದಿನ ತಲೆಮಾರಿನವರ ತ್ಯಾಗಕ್ಕೆ ಏನರ್ಥ ಇರುತ್ತದೆ?
Read the full story here

Sun, 22 Sep 202401:19 AM IST

ಕರ್ನಾಟಕ News Live: ಕಲಬುರಗಿ, ರಾಯಚೂರು, ಬಳ್ಳಾರಿ, ಕೋಲಾರ ಸಹಿತ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಅಲರ್ಟ್‌; ಬಾಗಲಕೋಟೆ ಸಹಿತ ಹಲವೆಡೆ ಬಿರುಬಿಸಿಲು

  • ಕರ್ನಾಟಕದ ಉತ್ತರ ಭಾಗದಲ್ಲಿ ಭಾನುವಾರ ಉತ್ತಮ ಮಳೆಯಾಗುವ ಸೂಚನೆಯಿದೆ. ಅಲ್ಲದೇ ಬಿರುಬಿಸಿಲಿನ ವಾತಾವರಣವೂ ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಭಾಗಗಳಲ್ಲಿ ಮಳೆ ಇಲ್ಲ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter