ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  North India Rains: ಉತ್ತರ ಭಾರತದಲ್ಲಿ ಭಾರಿ ಮಳೆ, ಪ್ರವಾಹಪೀಡಿತ ರಸ್ತೆಯಲ್ಲಿ ಮಗುಚಿದ ಬಸ್‌; 27 ಪ್ರಯಾಣಿಕರ ರಕ್ಷಣೆ

North India Rains: ಉತ್ತರ ಭಾರತದಲ್ಲಿ ಭಾರಿ ಮಳೆ, ಪ್ರವಾಹಪೀಡಿತ ರಸ್ತೆಯಲ್ಲಿ ಮಗುಚಿದ ಬಸ್‌; 27 ಪ್ರಯಾಣಿಕರ ರಕ್ಷಣೆ

North India Rains: ಉತ್ತರಭಾರತದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಪ್ರವಾಹ ಪೀಡಿತ ರಸ್ತೆಯೊಂದರಲ್ಲಿ ಸಂಚರಿಸಿದ ಖಾಸಗಿ ಬಸ್‌ ಮಗುಚಿಬಿದ್ದ ಪರಿಣಾಮ ಅದರೊಳಗಿದ್ದ 27 ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಕ್ರೇನ್‌ ಬಳಸಿ ಅವರನ್ನೆಲ್ಲ ರಕ್ಷಿಸಲಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ.

ಅಂಬಾಲ ಯಮುನಾನಗರ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಿ ಮಗುಚಿ ಬಿದ್ದ ಬಸ್‌, ಸಂಕಷ್ಟಕ್ಕೀಡಾದ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ವರದಿ ಹೇಳಿದೆ.
ಅಂಬಾಲ ಯಮುನಾನಗರ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಿ ಮಗುಚಿ ಬಿದ್ದ ಬಸ್‌, ಸಂಕಷ್ಟಕ್ಕೀಡಾದ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ವರದಿ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

IPL_Entry_Point