ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲೆ ಓಡಾಡ್ತಾರಂತೆ ಈ ಟಾಲಿವುಡ್ ನಟಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲೆ ಓಡಾಡ್ತಾರಂತೆ ಈ ಟಾಲಿವುಡ್ ನಟಿ!

ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲೆ ಓಡಾಡ್ತಾರಂತೆ ಈ ಟಾಲಿವುಡ್ ನಟಿ!

  • Telugu actress Rekha Boj: ಟಾಲಿವುಡ್‌ ನಟಿಯೊಬ್ಬರು ಟೀಮ್​ ಇಂಡಿಯಾ ವಿಶ್ವಕಪ್ ಗೆದ್ದರೆ ನಾನು ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯವು ನವೆಂಬರ್ 19ರಂದು ನಡೆಯಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್​ನಲ್ಲಿ ಸೆಣಸಾಟ ನಡೆಸಲಿವೆ.
icon

(1 / 13)

ಪ್ರಸಕ್ತ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವುದು ಖಚಿತ ಎಂದು ಕ್ರಿಕೆಟ್ ವಿಶ್ಲೇಷಕ, ಕ್ರಿಕೆಟ್ ಪಂಡಿತರು, ಕ್ರಿಕೆಟ್ ತಜ್ಞರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.
icon

(2 / 13)

ಆದರೆ ಟಾಲಿವುಡ್‌ ನಟಿಯೊಬ್ಬರು ಟೀಮ್​ ಇಂಡಿಯಾ ವಿಶ್ವಕಪ್ ಗೆದ್ದರೆ ನಾನು ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
icon

(3 / 13)

ಈ ಹೇಳಿಕೆ ನೀಡಿರುವುದು ತೆಲುಗು ನಟಿ ರೇಖಾ ಬೊಜ್. ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಖ್ಯಾತಿ ಗಳಿಸಿರುವ ಈ ನಟಿ ಈಗ ಮತ್ತೊಮ್ಮೆ ಬೋಲ್ಡ್ ಸ್ಟೇಟ್​ಮೆಂಟ್ ನೀಡಿದ್ದಾರೆ. 
icon

(4 / 13)

ಸ್ವಾತಿ ಚಿನುಕು ಸಂಧ್ಯಾ ವೇಳಾಳೆ, ಮಾಂಗಲ್ಯಂ, ಕಾಲಯ ತಸ್ಮೈ ನಮಃ ರಂಗೀಲಾ ಚಿತ್ರಗಳಲ್ಲಿ ರೇಖಾ ನಟಿಸಿದ್ದಾರೆ. 
icon

(5 / 13)

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​​ನಲ್ಲಿ  ನ್ಯೂಜಿಲೆಂಡ್ ತಂಡವನ್ನು 70 ರನ್​ಗಳಿಂದ ಮಣಿಸಿದ ಭಾರತ 4ನೇ ಬಾರಿ ವಿಶ್ವಕಪ್​ ಫೈನಲ್ ಪ್ರವೇಶಿಸಿತು.
icon

(6 / 13)

ರೇಖಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತ ವಿಶ್ವಕಪ್ ಗೆದ್ದರೆ ನಾನು ವಿಶಾಖಪಟ್ಟದ ಬೀಚ್‌ನಲ್ಲಿ ಬೆತ್ತಲಾಗಿ ಓಡಾಡುತ್ತೇನೆ' ಎಂದು ಸೆನ್ಸೇಷನಲ್ ಪೋಸ್ಟ್ ಮಾಡಿದ್ದಾರೆ.
icon

(7 / 13)

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಟಿಯೊಬ್ಬರು ಇಂತಹ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ಈ ಹಿಂದೆ ಪೂನಂ ಪಾಂಡೆ ಸಹ ಹೀಗೆ ಹೇಳಿಕೆ ಕೊಟ್ಟಿದ್ದರು.
icon

(8 / 13)

2011ರ ಏಕದಿನ ವಿಶ್ವಕಪ್ ಸಮಯದಲ್ಲಿ ನಟಿ ಪೂನಂ ಪಾಂಡೆ,  ಭಾರತ ತಂಡ ವಿಶ್ವಕಪ್ ಗೆದ್ದರೆ ನಾನು ಬೆತ್ತಲಾಗುವೆ ಎಂದು ಹೇಳಿದ್ದರು. ಪೂನಂರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. 
icon

(9 / 13)

ಈಗ ತೆಲುಗು ನಟಿ ರೇಖಾ ಬೊಜ್, ಈ ಬಾರಿ ವಿಶ್ವಕಪ್​​ನಲ್ಲಿ ಭಾರತ ತಂಡ ಚಾಂಪಿಯನ್ ಆದರೆ ವಿಶಾಖಪಟ್ಟಣದ ಬೀಚ್​ನಲ್ಲಿ ಬೆತ್ತಲಾಗುತ್ತೇನೆ ಎಂದು ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
icon

(10 / 13)

ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಖ್ಯಾತಿ ಮತ್ತು ಪ್ರಚಾರಕ್ಕಾಗಿ ಈ ರೀತಿಯ ಅಸಹ್ಯಕರ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಅಭಿಮಾನಿಗಳು ಕಿಡಿದಾರಿದ್ದಾರೆ.
icon

(11 / 13)

ಅದಕ್ಕೆ ಪ್ರತಿಕ್ರಿಯಿಸಿದ ರೇಖಾ ಬೊಜ್, ಕ್ರಿಕೆಟ್ ಎಂದರೆ ಭಾವುಕತೆ. ಭಾರತೀಯ ಕ್ರಿಕೆಟ್ ಮೇಲಿನ ಉತ್ಸಾಹದಿಂದ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ. ಪ್ರಚಾರಕ್ಕಾಗಿ ಅಲ್ಲ ಎಂದು ಉತ್ತರಿಸಿದ್ದಾರೆ.
icon

(12 / 13)

ರೇಖಾ ಬೊಜ್ ಅನೇಕ ತೆಲುಗು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ, ಅಷ್ಟೊಂದು ಮನ್ನಣೆ ಸಿಗಲಿಲ್ಲ. ವಿಶಾಖಪಟ್ಟಣದಲ್ಲಿ ತಮ್ಮದೇಯಾದ ಸ್ಟುಡಿಯೋವನ್ನು ಹೊಂದಿದ್ದು, ಕವರ್ ಸಾಂಗ್ಸ್​ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ನಟಿ ಜನಪ್ರಿಯರಾಗಿದ್ದಾರೆ. 
icon

(13 / 13)

ಇತರ ಗ್ಯಾಲರಿಗಳು