Entertainment News in Kannada Live September 10, 2024: Devara Trailor: ಇದು ರಕ್ತದಲ್ಲೇ ಬರೆದ ಕೆಂಪು ಸಮುದ್ರದ ಕಥೆ; ಜೂನಿಯರ್ ಎನ್‌ಟಿಆರ್ ದೇವರ ಟ್ರೇಲರ್‌ ನೋಡಿ ಅಭಿಮಾನಿಗಳು ಅಚ್ಚರಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 10, 2024: Devara Trailor: ಇದು ರಕ್ತದಲ್ಲೇ ಬರೆದ ಕೆಂಪು ಸಮುದ್ರದ ಕಥೆ; ಜೂನಿಯರ್ ಎನ್‌ಟಿಆರ್ ದೇವರ ಟ್ರೇಲರ್‌ ನೋಡಿ ಅಭಿಮಾನಿಗಳು ಅಚ್ಚರಿ

Devara Trailor: ಇದು ರಕ್ತದಲ್ಲೇ ಬರೆದ ಕೆಂಪು ಸಮುದ್ರದ ಕಥೆ; ಜೂನಿಯರ್ ಎನ್‌ಟಿಆರ್ ದೇವರ ಟ್ರೇಲರ್‌ ನೋಡಿ ಅಭಿಮಾನಿಗಳು ಅಚ್ಚರಿ(PC: Facebook)

Entertainment News in Kannada Live September 10, 2024: Devara Trailor: ಇದು ರಕ್ತದಲ್ಲೇ ಬರೆದ ಕೆಂಪು ಸಮುದ್ರದ ಕಥೆ; ಜೂನಿಯರ್ ಎನ್‌ಟಿಆರ್ ದೇವರ ಟ್ರೇಲರ್‌ ನೋಡಿ ಅಭಿಮಾನಿಗಳು ಅಚ್ಚರಿ

12:20 PM ISTSep 10, 2024 05:50 PM HT Kannada Desk
  • twitter
  • Share on Facebook
12:20 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 10 Sep 202412:20 PM IST

ಮನರಂಜನೆ News in Kannada Live:Devara Trailor: ಇದು ರಕ್ತದಲ್ಲೇ ಬರೆದ ಕೆಂಪು ಸಮುದ್ರದ ಕಥೆ; ಜೂನಿಯರ್ ಎನ್‌ಟಿಆರ್ ದೇವರ ಟ್ರೇಲರ್‌ ನೋಡಿ ಅಭಿಮಾನಿಗಳು ಅಚ್ಚರಿ

  • ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಅಭಿನಯದ ದೇವರ ಪಾರ್ಟ್ 1 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸೆಪ್ಟೆಂಬರ್ 27ರಂದು ಬಹು ಭಾಷೆಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Read the full story here

Tue, 10 Sep 202410:31 AM IST

ಮನರಂಜನೆ News in Kannada Live:Bigg boss Kannada 11: ಸೆ 28ರಿಂದ ಬಿಗ್‌ಬಾಸ್‌ ಆರಂಭ, ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ, ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳ ದರ್ಬಾರ್‌

  • Bigg boss kannada season 11 starting date 2024: ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕಲರ್ಸ್‌ ಕನ್ನಡದಲ್ಲಿ ಈ ಬಾರಿಯ ಬಿಗ್‌ಬಾಸ್‌ ಸೀಸನ್‌ 11 ಸೆಪ್ಟೆಂಬರ್‌ 28ರಿಂದ ಆರಂಭವಾಗಲಿದೆ. ಈ ಬಾರಿ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ.
Read the full story here

Tue, 10 Sep 202410:05 AM IST

ಮನರಂಜನೆ News in Kannada Live:ಕರಿಮಣಿ ಸಾಹಿತ್ಯಳನ್ನು ಒಂದು ಪದದಲ್ಲಿ ನೀವು ಹೇಗೆ ವರ್ಣಿಸುವಿರಿ? ಅನುಬಂಧ ಅವಾರ್ಡ್ಸ್ 2024 ಪ್ರಶ್ನೆಗೆ ಫ್ಯಾನ್ಸ್‌ ಮಸ್ತ್‌ ಉತ್ತರ

  • Anubandha awards 2024: ಕಲರ್ಸ್‌ ಕನ್ನಡದ ಕರಿಮಣಿ ಧಾರಾವಾಹಿಯಲ್ಲಿ ನಟಿ ಸ್ಪಂದನಾ ಸೋಮಣ್ಣ "ಸಾಹಿತ್ಯಳಾಗಿ" ಫೇಮಸ್‌. ಈಕೆಯನ್ನು ಒಂದು ಪದದಲ್ಲಿ ವರ್ಣಿಸಿ ಎಂದು ಕಲರ್ಸ್‌ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳು ಥರೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.
Read the full story here

Tue, 10 Sep 202409:45 AM IST

ಮನರಂಜನೆ News in Kannada Live:ಸೋಮವಾರ ಇಳಿಕೆ ಕಂಡ ಗೋಟ್‌ ಕಲೆಕ್ಷನ್‌; 4 ದಿನಗಳಲ್ಲಿ ವಿಜಯ್‌ ಸಿನಿಮಾ ಗಳಿಸಿದೆಷ್ಟು? ಇಲ್ಲಿದೆ ಮಾಹಿತಿ

  • ಸೆಪ್ಟೆಂಬರ್‌ 5 ರಂದು ತೆರೆ ಕಂಡ ದಳಪತಿ ವಿಜಯ್‌ ಅಭಿನಯದ ಗೋಟ್‌ ಸಿನಿಮಾ 4ದಿನದ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ತಮಿಳುನಾಡು ಹೊರತುಪಡಿಸಿ ಕರ್ನಾಟಕ , ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಹೇಳಿಕೊಲ್ಳುವಂಥ ಕಲೆಕ್ಷನ್‌ ಮಾಡಿಲ್ಲ. ಇದುವರೆಗೂ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ. ಗಳಿಸಿದೆ. 

Read the full story here

Tue, 10 Sep 202407:56 AM IST

ಮನರಂಜನೆ News in Kannada Live:ಕಾಲಾಪತ್ಥರ್‌ ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಧನ್ಯಾ ರಾಮ್‌ಕುಮಾರ್‌ ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್‌

  • ವಿಕ್ಕಿ ವರುಣ್‌ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಲಾ ಪತ್ಥರ್‌ ಸಿನಿಮಾ ಟ್ರೇಲರ್‌ ಭಾನುವಾರ ಬಿಡುಗಡೆ ಆಗಿದೆ. ಸಿನಿಮಾ ಸೆಪ್ಟೆಂಬರ್‌ 13 ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಧನ್ಯಾ ರಾಮ್‌ ಕುಮಾರ್‌ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್‌ಕುಮಾರ್‌, ಸಿನಿಮಾ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

Read the full story here

Tue, 10 Sep 202407:21 AM IST

ಮನರಂಜನೆ News in Kannada Live:ಒಟಿಟಿಗೆ ಬರ್ತಿದೆ 4 ಕಥೆಗಳ ಆಂಥಾಲಜಿ ಚಿತ್ರ ರೂಪಾಂತರ; ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಎಂದಿನಿಂದ ಪ್ರಸಾರ? ಇಲ್ಲಿದೆ ಮಾಹಿತಿ

  • ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 4 ಪ್ರತ್ಯೇಕ ಕಥೆಗಳುಳ್ಳ ರೂಪಾಂತರ ಸಿನಿಮಾ ಸೆಪ್ಟೆಂಬರ್‌ 13 ರಿಂದ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾವನ್ನು ಮಿಥಿಲೇಶ್‌ ನಿರ್ದೇಶನ ಮಾಡಿದ್ದಾರೆ. ಸುಹಾನ್‌ ಪ್ರಸಾದ್‌, ಪಾರ್ಥ್‌ ಜಾನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. 

Read the full story here

Tue, 10 Sep 202404:24 AM IST

ಮನರಂಜನೆ News in Kannada Live:ರಿಲೀಸ್‌ಗೂ ಮುನ್ನ ಕೋಟಿಗಟ್ಟಲೆ ಲಾಭ ಮಾಡಿ ದಾಖಲೆ ಬರೆದ ದೇವರ; ಆರ್‌ಆರ್‌ಆರ್‌, ಕೆಜಿಎಫ್‌ ಕಲೆಕ್ಷನ್‌ ಮೀರಿಸುತ್ತಾ ಜ್ಯೂ ಎನ್‌ಟಿಆರ್‌ ಸಿನಿಮಾ?

  • ಜ್ಯೂ ಎನ್‌ಟಿಆರ್‌ ಜಾನ್ವಿ ಕಪೂರ್‌ ಅಭಿನಯದ ದೇವರ ಸಿನಿಮಾ ಇದೇ ತಿಂಗಳ 27 ರಂದು ತೆರೆ ಕಾಣುತ್ತಿದೆ. ಟ್ರೇಲರ್‌ ಸೆಪ್ಟೆಂಬರ್‌ 10 ರಂದು ಬಿಡುಗಡೆಯಾಗುತ್ತಿದೆ. ಆದರೆ ಸಿನಿಮಾ ಈಗಾಗಲೇ ಪ್ರೀ ಬುಕಿಂಗ್‌ ಆರಂಭವಾಗಿದ್ದು ಯುಎಸ್‌ನಲ್ಲಿ 20 ಸಾವಿರ ಟಿಕೆಟ್‌ಗಳು ಮಾರಾಟವಾಗಿದೆ. 

Read the full story here

Tue, 10 Sep 202404:13 AM IST

ಮನರಂಜನೆ News in Kannada Live:ಅತ್ತಿಗೆ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ನನಗೆ ಇಷ್ಟವಾಗದು ಎಂದ ಪಾರ್ಥ, ಅಕ್ಕನ ಅನುಕರಣೆ ಮಾಡಿದ್ರೂ ಬದಲಾಗಿಲ್ಲ ಅಪ್ಪಿ ಸ್ವಾರ್ಥ- ಅಮೃತಧಾರೆ

  • ಭೂಮಿಕಾಳನ್ನು ಅನುಕರಣೆ ಮಾಡಿ ಪಾರ್ಥನಿಗೆ ಟಿಫಿನ್‌ ಕ್ಯಾರಿಯರ್‌ ಕಳುಹಿಸಿದ ಅಪೇಕ್ಷಾ, ಇಂದಿನ ಸಂಚಿಕೆಯಲ್ಲಿ ಭೂಮಿಕಾಳಂತೆ ಹೂವು ಮುಡಿದು ಗಂಡನಿಗಾಗಿ ಕಾದಿದ್ದಾಳೆ. ಇದೇ ಸಮಯದಲ್ಲಿ ಅತ್ತಿಗೆ ಬಗ್ಗೆ ಅಪೇಕ್ಷಾ ಕೆಟ್ಟದ್ದಾಗಿ ಮಾತನಾಡಿದ್ದು ಪಾರ್ಥನಿಗೆ ಸಹಿಸಲು ಆಗಿಲ್ಲ. - ಜೀ ಕನ್ನಡ ಅಮೃತಧಾರೆ ಧಾರಾವಾಹಿ ಸಂಚಿಕೆ 384.
Read the full story here

Tue, 10 Sep 202403:18 AM IST

ಮನರಂಜನೆ News in Kannada Live:ಅಜ್ಜಿ ನೋಡುವ ತವಕದಲ್ಲಿ ಶ್ರಾವಣಿ, ಮನೆ ಬಾಗಿಲಲ್ಲೇ ಎಡವಿದ ವಿಜಯಾಂಬಿಕಾಗೆ ಕಾದಿದ್ಯಾ ಆಪತ್ತು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode September 9th: ಸಾಲಿಗ್ರಾಮದ ಹೆಬ್ಬಾಗಿಲು ದಾಟಿ ಒಳ ಬಂದ್ರು ವೀರೇಂದ್ರ ಕುಟುಂಬ. ಶ್ರಾವಣಿ ಅಜ್ಜಿ ಮನೆಯ ಬಾಗಿಲಲ್ಲೇ ಎಡವಿದ್ಲು ವಿಜಯಾಂಬಿಕಾ. ಶ್ರಾವಣಿಗೆ ಅಜ್ಜಿ ನೋಡುವ ತವಕ, ವೀರುಗೆ ಯಜಮಾನರ ನೆನಪು. ವರದ–ವರಲಕ್ಷ್ಮೀ ಸೆಲ್ಫಿ ಪುರಾಣ, ಪ್ರೇಮ ‍ಪಯಣ. 
Read the full story here

Tue, 10 Sep 202402:59 AM IST

ಮನರಂಜನೆ News in Kannada Live:Annayya Serial Kannada: ಅಕ್ಕನಿಗೆ ಕಾಟ ಕೊಟ್ಟ ಪರ್ಶುವಿಗೆ ಪಾಠ ಕಲಿಸಿದ ರಶ್ಮಿ, ರಮ್ಯಾಳಿಗೆ ಆರತಿ ಮಾಡಿದ ಅಕ್ಕಂದಿರು

  • Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಅಣ್ಣಯ್ಯನ ಪುಟ್ಟ ತಂಗಿ ದೊಡ್ಡವಳಾಗಿದ್ದಾಳೆ. ಅವಳಿಗೆ ಮಾಡಬೇಕಾದ ಎಲ್ಲಾ ಶಾಸ್ತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಮನೆಗೆ ಬಂದ ಪರ್ಶುವಿನ ಕಾಟ ಹೆಚ್ಚಾಗಿದೆ. ರಶ್ಮಿ ಅವನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ. 
Read the full story here

Tue, 10 Sep 202402:57 AM IST

ಮನರಂಜನೆ News in Kannada Live:ತಾಂಡವ್‌ 2ನೇ ಮದುವೆ ವಿಚಾರ ಬಹಿರಂಗ, ಮಗನನ್ನು ಕುರುಡಾಗಿ ನಂಬಿದ್ದಕ್ಕೆ ಪಶ್ಚಾತಾಪದಿಂದ ಗೋಳಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 9ರ ಎಪಿಸೋಡ್‌. ತನ್ನ ಕಪಾಟಿನಲ್ಲಿ ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ ನೋಡುವ ಕುಸುಮಾ ಅವಳು ಮದುವೆ ಆಗಲು ಹೊರಟಿರುವುದು ನನ್ನ ಮಗನನ್ನೇ ಎಂದು ತಿಳಿದು ಶಾಕ್‌ ಆಗುತ್ತಾಳೆ.  ಮಗನನ್ನು ನಂಬಿದ್ದಕ್ಕೆ ಬಹಳ ಪಶ್ಚಾತಾಪ ಪಡುತ್ತಾಳೆ. 

Read the full story here

Tue, 10 Sep 202401:59 AM IST

ಮನರಂಜನೆ News in Kannada Live:15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟ ಜಯಂ ರವಿ; ಆದರ್ಶ ದಂಪತಿಗಳಂತೆ ಇದ್ದವರು ಹೀಗೇಕೆ ಮಾಡ್ತಿದ್ದೀರಿ ಎಂದ ಫ್ಯಾನ್ಸ್‌

  • ತಮಿಳು ನಟ ಜಯಂ ರವಿ 15 ವರ್ಷಗಳ ದಾಂಪತ್ಯ ಜೀವನದಿಂದ ಹೊರ ಬಂದಿದ್ದಾರೆ. ರವಿ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ರವಿ ತಮ್ಮ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದಾರೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ನಟ ರವಿ ಮನವಿ ಮಾಡಿದ್ದಾರೆ. 

Read the full story here

Tue, 10 Sep 202412:50 AM IST

ಮನರಂಜನೆ News in Kannada Live:ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ, ಆಕೆ ಮಡಿಕೇರಿಗೆ ವಾಪಸ್‌ ಬರಲೇಬೇಕು; ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಹೀಗೆ ಹೇಳಿದ್ದೇಕೆ?

  • ಕನ್ನಡ ಕಡೆಗಣಿಸಿದ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಬಾರಿ ಟ್ರೋಲ್‌ ಆಗಿದ್ದಾರೆ. ಲಾಫಿಂಗ್‌ ಬುದ್ಧ ಸಿನಿಮಾ ವಿಚಾರವಾಗಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಮೋದ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದಾರೆ. ಆಕೆ ಕನ್ನಡ ಬರೊಲ್ಲ ಅಂತ ಹೇಳಿದರೆ ಮನೆ ಇರೋದು ಕರ್ನಾಟಕದಲ್ಲೇ ತಾನೇ ಎಂದಿದ್ದಾರೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter