Entertainment News in Kannada Live September 27, 2024: Level Cross OTT: ಒಟಿಟಿಗೆ ಬಂತು ಮಲಯಾಳಂನ ಸೈಕಲಾಜಿಕಲ್‌ ಥ್ರಿಲ್ಲರ್‌ ಲೆವೆಲ್‌ ಕ್ರಾಸ್‌ ಸಿನಿಮಾ, ವೀಕ್ಷಣೆ ಎಲ್ಲಿ?
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 27, 2024: Level Cross Ott: ಒಟಿಟಿಗೆ ಬಂತು ಮಲಯಾಳಂನ ಸೈಕಲಾಜಿಕಲ್‌ ಥ್ರಿಲ್ಲರ್‌ ಲೆವೆಲ್‌ ಕ್ರಾಸ್‌ ಸಿನಿಮಾ, ವೀಕ್ಷಣೆ ಎಲ್ಲಿ?

Level Cross OTT: ಒಟಿಟಿಗೆ ಬಂತು ಮಲಯಾಳಂನ ಸೈಕಲಾಜಿಕಲ್‌ ಥ್ರಿಲ್ಲರ್‌ ಲೆವೆಲ್‌ ಕ್ರಾಸ್‌ ಸಿನಿಮಾ, ವೀಕ್ಷಣೆ ಎಲ್ಲಿ?

Entertainment News in Kannada Live September 27, 2024: Level Cross OTT: ಒಟಿಟಿಗೆ ಬಂತು ಮಲಯಾಳಂನ ಸೈಕಲಾಜಿಕಲ್‌ ಥ್ರಿಲ್ಲರ್‌ ಲೆವೆಲ್‌ ಕ್ರಾಸ್‌ ಸಿನಿಮಾ, ವೀಕ್ಷಣೆ ಎಲ್ಲಿ?

11:36 AM ISTSep 27, 2024 05:06 PM HT Kannada Desk
  • twitter
  • Share on Facebook
11:36 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 27 Sep 202411:36 AM IST

Entertainment News in Kannada Live:Level Cross OTT: ಒಟಿಟಿಗೆ ಬಂತು ಮಲಯಾಳಂನ ಸೈಕಲಾಜಿಕಲ್‌ ಥ್ರಿಲ್ಲರ್‌ ಲೆವೆಲ್‌ ಕ್ರಾಸ್‌ ಸಿನಿಮಾ, ವೀಕ್ಷಣೆ ಎಲ್ಲಿ?

  • OTT Malayalam Psychological Thriller: ಆಸಿಫ್‌ ಅಲಿ ನಾಯಕನಾಗಿ ನಟಿಸಿರುವ ಲೆವೆಲ್‌ ಕ್ರಾಸ್‌ ಸಿನಿಮಾ, ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಜುಲೈನಲ್ಲಿ ಚಿತ್ರಮಂದಿರದ ಬಾಗಿಲು ತಟ್ಟಿದ್ದ ಈ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. 
Read the full story here

Fri, 27 Sep 202408:37 AM IST

Entertainment News in Kannada Live:ದೇವರ ರಿಲೀಸ್‌ ದಿನವೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗ್ತಿದೆ ಜಾಹ್ನವಿ ಕಪೂರ್‌ ಅಭಿನಯದ ಸ್ಪೈ ಥ್ರಿಲ್ಲರ್ ಸಿನಿಮಾ ಉಲ್ಜಾ ಸಿನಿಮಾ

  • ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಿರುವ ಬಾಲಿವುಡ್ ಸ್ಪೈ ಥ್ರಿಲ್ಲರ್ ಚಿತ್ರ ಉಲ್ಜಾ ಶುಕ್ರವಾರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಉಲ್ಜಾ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಮತ್ತು ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರ ಥಿಯೇಟರ್‌ಗಳಲ್ಲಿ ಫ್ಲಾಪ್‌ ಆಗಿತ್ತು.

Read the full story here

Fri, 27 Sep 202408:34 AM IST

Entertainment News in Kannada Live:‘ಗಲಾಟೆ ಮಾಡಲ್ಲ, ಎಲ್ಲ ಟಾಸ್ಕ್‌ ಮಾಡ್ತೀನಿ, ಬಿಗ್‌ಬಾಸ್‌ಗೆ ಬರಲು ಅವಕಾಶ ಕೊಡಿ ಸುದೀಪ್‌ ಸರ್’‌ ಪರಿಪರಿಯಾಗಿ ಬೇಡಿದ ಹುಚ್ಚ ವೆಂಕಟ್‌ VIDEO

  • Bigg Boss Kannada season 11: ಬಿಗ್‌ ಬಾಸ್‌ ಸೀಸನ್‌ 11ಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ಸೀಸನ್‌ 3ರ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್‌, ಇದೀಗ ಹೊಸ ವಿಡಿಯೋ ಮೂಲಕ ಆಗಮಿಸಿದ್ದಾರೆ. ಇನ್ನೊಂದು ಚಾನ್ಸ್‌ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. 
Read the full story here

Fri, 27 Sep 202407:27 AM IST

Entertainment News in Kannada Live:ಹೊತ್ತಿ ಉರಿದ ದೇವರ ಸಿನಿಮಾ ಜ್ಯೂನಿಯರ್‌ ಎನ್‌ಟಿಆರ್‌ ಕಟೌಟ್‌; ಪಟಾಕಿ ಸಿಡಿಸುವಾಗ ಅಭಿಮಾನಿಗಳಿಂದ ಆದ ಎಡವಟ್ಟೇ ಕಾರಣ - ವಿಡಿಯೋ

  • ಕೊರಟಾಲ ಶಿವ-ಜ್ಯೂ ಎನ್‌ಟಿಆರ್‌ ಕಾಂಬಿನೇಶನ್‌, ದೇವರ ಸಿನಿಮಾ ಇಂದು ತೆರೆ ಕಂಡಿದೆ. ಹೈದಾರಾಬಾದ್‌ ಸುದರ್ಶನ್‌ ಚಿತ್ರಮಂದಿರದ ಬಳಿ ಪಟಾಕಿ ಸಿಡಿಸುವಾಗ ಎನ್‌ಟಿಆರ್ ಕಟೌಟ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದು ಸಂಭ್ರಮಿಸುವಾಗ ಎಚ್ಚರದಿಂದ ಇರಿ ಎಂದು ನೆಟಿಜನ್ಸ್‌ ತಿಳಿ ಹೇಳುತ್ತಿದ್ದಾರೆ. 

Read the full story here

Fri, 27 Sep 202406:21 AM IST

Entertainment News in Kannada Live:‘ಅಣ್ಣ ನೀನು ಬೇರೆನೇ ಕಣಯ್ಯ, ನಿಜವಾದ ಮಣ್ಣಿನ ಮಗ ನೀನು’; ಡ್ರೋನ್ ಪ್ರತಾಪ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆಯ ಮಹಾಪೂರ

  • ಅಪ್ಪ ಮರಿಮಾದಯ್ಯ ಅವರ ಜತೆಗೆ ಭತ್ತದ ಗದ್ದೆಯಲ್ಲಿ ಡ್ರೋನ್‌ ಪ್ರತಾಪ್‌ ಒಟ್ಟಿಗೆ ಕೂತು ಊಟ ಮಾಡಿದ್ದಾರೆ. ನನ್ನ ಪರಪಂಚ ನೀನೇ ಎಂಬ ಹಾಡಿನ ಜತೆಗಿರುವ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಈ ವಿಡಿಯೋಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. 
Read the full story here

Fri, 27 Sep 202405:55 AM IST

Entertainment News in Kannada Live:ನೀನೊಬ್ಬ ಎಳೆ ನಿಂಬೆಕಾಯಿ, ಅಹಿಂಸಾ ಎಂಬ ಹೆಸರನ್ನು ಬದಲಿಸಿಕೋ; ನಟ ಚೇತನ್‌ ಅಹಿಂಸಾಗೆ ಪತ್ರಕರ್ತ ಜಗದೀಶ್‌ ಕೊಪ್ಪ ಬಹಿರಂಗ ಪತ್ರ

  • ನಟ ಚೇತನ್‌ ಅಹಿಂಸಾ ಗಾಂಧಿವಾದವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಜಗದೀಶ್‌ ಕೊಪ್ಪ, ಚೇತನ್‌ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ನಿನ್ನ ಹೆಸರಿನ ಜೊತೆ ಇರುವ ಅಹಿಂಸಾ ಎಂಬ ಪದವನ್ನು ಕಿತ್ತು ಹಾಕು ಎಂದು ಸಲಹೆ ನೀಡಿದ್ದಾರೆ. 

Read the full story here

Fri, 27 Sep 202405:23 AM IST

Entertainment News in Kannada Live:‘ಮದ್ವಿ ಆಗಿ ತುಂಬ ದಿನಾ ಆಯ್ತು’ ಎಂದು ಧರ್ಮಸ್ಥಳದಲ್ಲಿ ಪತ್ನಿ ಪಾರ್ವತಿಯನ್ನು ಪರಿಚಯಿಸಿದ ಯೂಟ್ಯೂಬರ್‌ ಶಿವಪುತ್ರ ಯಶಾರದಾ

  • Shivaputra Yasharada: ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್‌ ಶಿವಪುತ್ರ ಯಶಾರದಾ ಸದ್ದಿಲ್ಲದೆ ಮದುವೆ ಸುದ್ದಿ ಕೊಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪತ್ನಿ ಜತೆಗಿನ ಫೋಟೋ ಹಂಚಿಕೊಂಡು, ಅವರ ಫ್ಯಾನ್ಸ್‌ಗೆ ಸ್ವೀಟ್‌ ಸರ್ಪ್ರೈಸ್‌ ನೀಡಿದ್ದಾರೆ. ಅಷ್ಟಕ್ಕೂ ಶಿವಪುತ್ರ ಪತ್ನಿ ಸಹ ಓರ್ವ ನಟಿ. 
Read the full story here

Fri, 27 Sep 202404:53 AM IST

Entertainment News in Kannada Live:Ananya Serial: ಪಾರು ಮನೆಯಲ್ಲಿ ಶುರುವಾಯ್ತು ಮದುವೆ ಶಾಸ್ತ್ರ; ಪಾರು ಕೈಯ್ಯಲ್ಲಿ ರಂಗೇರಿದ ಮದರಂಗಿ-ಶಿವು ಉಪಾಯ ಫಲಿಸುತ್ತಾ

  • Zee Kannada Serial: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮನೆಯಲ್ಲಿ ಮದರಂಗಿ ಶಾಸ್ತ್ರ ಆರಂಭವಾಗಿದೆ. ಪಾರು ಅಸಮಾಧಾನದಿಂದ ಒಳಗೊಳಗೆ ಸಂಕಟಪಡುತ್ತಾ ಇದ್ದಾಳೆ. ಅದನ್ನು ಶಿವು ಹತ್ತಿರ ನೋಡಲು ಸಾಧ್ಯವಾಗುತ್ತಿಲ್ಲ. ಮುಂದೇನಾಗುತ್ತದೆ ನೋಡಿ. 
Read the full story here

Fri, 27 Sep 202404:05 AM IST

Entertainment News in Kannada Live:ನನ್ನ ಮನೆಗಾಗಿ ಜೀವ ತೇಯ್ದ ಸೊಸೆ ಜೀವನವನ್ನು ಸರಿ ಮಾಡೇ ಮಾಡ್ತೀನಿ, ಪಣ ತೊಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಎಪಿಸೋಡ್‌ನಲ್ಲಿ ಅತ್ತೆಯ ಉತ್ತರಕ್ಕೆ ಸಮಧಾನವಾಗದ ಭಾಗ್ಯಾ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹುಟ್ಟುತ್ತವೆ. ತಾಂಡವ್‌ಗೆ ಕರೆ ಮಾಡುವ ಶ್ರೇಷ್ಠಾ ಉಳಿದಿರುವ ಅಲ್ಪ ಸ್ವಲ್ಪ‌ ಮರ್ಯಾದೆಯನ್ನೂ ಕಳೆಯುವುದಾಗಿ ಹೇಳುತ್ತಾಳೆ. 

Read the full story here

Fri, 27 Sep 202403:47 AM IST

Entertainment News in Kannada Live:ಗೆಳತಿ ದೆಸೆಯಿಂದ ಬಚಾವಾದ ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌; ಜೈದೇವ್-‌ ದಿಯಾ ಅಕ್ರಮ ಸಂಬಂಧ ಬಹಿರಂಗ ಸನ್ನಿಹಿತ?- ಅಮೃತಧಾರೆ ಧಾರಾವಾಹಿ

  • Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಮಲ್ಲಿಗೆ ಪ್ರಜ್ಞೆ ಬಂದಿದೆ. ಈಕೆ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌ ಆಗಿದ್ದಾಳೆ. ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ಮಲ್ಲಿಗೆ ಜೈದೇವ್‌ ಮತ್ತು ದಿಯಾಳ ಸಂಬಂಧ ನೆನಪಿಗೆ ಬಂದಿದೆ.
Read the full story here

Fri, 27 Sep 202403:29 AM IST

Entertainment News in Kannada Live:ಕನ್ನಡ ಸೀರಿಯಲ್‌ ಟಿಆರ್‌ಪಿಯಲ್ಲಿ ‘ಲಕ್ಷ್ಮೀ’ಯರದ್ದೇ ಮೇಲುಗೈ; ಟಾಪ್‌ 10ರಲ್ಲಿ ಸ್ಥಾನ ಪಡೆದ ಧಾರಾವಾಹಿಗಳಿವು

  • Kannada Serial TRP: ಕನ್ನಡ ಕಿರುತೆರೆಯಲ್ಲಿ ಈ ವಾರ ಕಲರ್ಸ್‌ ಕನ್ನಡದ ಧಾರಾವಾಹಿಗಳಿಗೆ ಬಂಪರ್‌ ಹೊಡೆದಿದೆ. ಅಂದರೆ, ಟಾಪ್‌ ಐದರಲ್ಲಿ ಕಲರ್ಸ್‌ನ ಮೂರು ಸೀರಿಯಲ್‌ಗಳು ಸ್ಥಾನ ಪಡೆದಿವೆ. ಜತೆಗೆ ಈ ವಾರದ ಟಾಪ್‌ 10 ಧಾರಾವಾಹಿಗಳಾವವು ಎಂಬ ಮಾಹಿತಿಯೂ ಇಲ್ಲಿದೆ. 
Read the full story here

Fri, 27 Sep 202402:47 AM IST

Entertainment News in Kannada Live:ದೇವರ ಚುಟ್ಟಮಲ್ಲೆ ಹಾಡು ಬಂದಾಗ ಪ್ರೇಕ್ಷಕರಿಂದ ಥಿಯೇಟರ್‌ನಲ್ಲಿ ಆಹ್ಹಾ... ಆಹ್ಹಾ ಕೋರಸ್‌; ನ್ಯಾಷನಲ್‌ ಕ್ರಶ್‌ ಆಗ್ತಾರ ಜಾಹ್ನವಿ ಕಪೂರ್‌?

  • ದೇವರ ಸಿನಿಮಾ ಬಿಡುಗಡೆ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಜಾಹ್ನವಿ ಕಪೂರ್‌ ಟ್ರೆಂಡಿಂಗ್‌ನಲ್ಲಿದ್ದಾರೆ. ಈಕೆಯ ಅಂದಚಂದದ ಫೋಟೋಗಳನ್ನು ಹಂಚಿಕೊಂಡು ಫ್ಯಾನ್ಸ್‌ ಸಂಭ್ರಮಿಸುತ್ತಿದ್ದಾರೆ. ಇದೇ ಸಮಯದಲ್ಲಿ ಚಿತ್ರಮಂದಿರಗಳಲ್ಲೂ ದೇವರ ಸಿನಿಮಾದ ಚುಟ್ಟಮಲ್ಲೆ ಹಾಡಿನಲ್ಲಿ "ಆಹ್ಹಾ" ಎಂದು ಬಂದಾಗ ಪ್ರೇಕ್ಷಕರು "ಆಹ್ಹಾ ಆಹ್ಹಾ" ಎಂದು ಕೋರಸ್‌ ಹಾಡಿದ್ದಾರೆ.
Read the full story here

Fri, 27 Sep 202401:52 AM IST

Entertainment News in Kannada Live:Devara Audience reviews: ದೇವರ ಸಿನಿಮಾ ಚೆನ್ನಾಗಿದೆಯಾ, ಚೆನ್ನಾಗಿಲ್ವ? ಹೀಗಿದೆ ನೋಡಿ ಗೂಗಲ್‌ ವಿಮರ್ಶಕರ ವಿಮರ್ಶೆ, ರೇಟಿಂಗ್ಸ್‌

  • Devara Audience Google reviews: ಗೂಗಲ್‌ ಆಡಿಯನ್ಸ್‌ ರಿವ್ಯೂನಲ್ಲಿ ದೇವರ ಸಿನಿಮಾ ನೋಡಿರುವ ಪ್ರೇಕ್ಷಕರು ತಮ್ಮ ವಿಮರ್ಶೆ ಮತ್ತು ರೇಟಿಂಗ್ಸ್‌ ದಾಖಲಿಸಿದ್ದಾರೆ. ದೇವರ ಸಿನಿಮಾ ಚೆನ್ನಾಗಿರುವುದೇ? ಚೆನ್ನಾಗಿಲ್ವ? ಈ ಚಿತ್ರದಲ್ಲಿ ಇಷ್ಟವಾಗುವುದೇನು? ಜೂನಿಯರ್‌ ಎನ್‌ಟಿಆರ್‌ ನಟನೆ ಹೇಗಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
Read the full story here

Fri, 27 Sep 202401:48 AM IST

Entertainment News in Kannada Live:ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಟೌಟ್‌ಗೆ ರಕ್ತಾಭಿಷೇಕ; ಹಾಲಿನ ಅಭಿಷೇಕ ಓಕೆ ಇದೆಲ್ಲಾ ಏಕೆ ಅಂತಿದ್ದಾರೆ ನೆಟಿಜನ್ಸ್‌

  • ಜ್ಯೂ ಎನ್‌ಟಿಆರ್‌ ಅಭಿನಯದ ದೇವರ ಸಿನಿಮಾ ರಿಲೀಸ್‌ ದಿನಾಂಕ ಅನೌನ್ಸ್‌ ಆದಾಗಿನಿಂದ ಅಭಿಮಾನಿಗಳು ಸಿನಿಮಾವನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. 2 ದಿನಗಳ ಹಿಂದಷ್ಟೇ ಅನಂತಪುರದಲ್ಲಿ ಥಿಯೇಟರ್‌ ಮುಂದೆ ಸ್ಥಾಪಿಸಲಾಗಿದ್ದ 50 ಅಡಿ ಕಟೌಟ್‌ಗೆ ಫ್ಯಾನ್ಸ್‌ ರಕ್ತಾಭಿಷೇಕ ಮಾಡಿದ್ದು ಈ ವಿಡಿಯೋ ವೈರಲ್‌ ಆಗುತ್ತಿದೆ. 

Read the full story here

Fri, 27 Sep 202401:10 AM IST

Entertainment News in Kannada Live:Devara Collection: ದೇವರೇ ಇದೆಂಥ ಆರಂಭ, ಮೊದಲ ದಿನವೇ 100 ಕೋಟಿ; ಜೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾದ ಗಳಿಕೆಯ ಮುನ್ನೋಟ

  • Devara Collection: ಜೂನಿಯರ್‌ ಎನ್‌ಟಿಆರ್‌ ನಟನೆಯ ದೇವರ ಸಿನಿಮಾ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಆರಂಭ ಪಡೆದಿದೆ. ಈ ಸಿನಿಮಾದ ಪ್ರಿ ಸೇಲ್ಸ್‌ ಟಿಕೆಟ್‌ ಮತ್ತು ಜಾಗತಿಕ ಬಾಕ್ಸ್‌ ಆಫೀಸ್‌ ವರದಿಯನ್ನು ಕಂಡು ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ದೇವರ ಚಲನಚಿತ್ರವು ಮೊದಲ ದಿನವೇ 100 ಕೋಟಿ ಕ್ಲಬ್‌ ಸೇರುವ ಮುನ್ಸೂಚನೆ ದೊರಕಿದೆ.
Read the full story here

Fri, 27 Sep 202412:42 AM IST

Entertainment News in Kannada Live:Devara Review: ಅಬ್ಬರಿಸಿ ಬೊಬ್ಬಿರಿದ ದೇವರ,ಇದು ಸಾಮಾನ್ಯ ಸಿನಿಮಾ ಅಲ್ಲ ಸ್ವಾಮಿ ಎಂದ ಜ್ಯೂ ಎನ್‌ಟಿಆರ್‌ ಫ್ಯಾನ್ಸ್;‌ ಟ್ವಿಟ್ಟರ್‌ ರಿವ್ಯೂ

  • ಕೊರಟಾಲ ಶಿವ ನಿರ್ದೇಶನದ ಟಾಲಿವುಡ್‌ನ ಮೋಸ್ಟ್‌ ಅವೇಟೆಡ್‌ ಸಿನಿಮಾ ದೇವರ ರಿಲೀಸ್‌ ಆಗಿದೆ. ಸಿನಿಮಾ ಪಕ್ಕಾ ಬ್ಲಾಕ್‌ ಬಸ್ಟರ್‌ ಎಂದು ಸಿನಿಮಾ ನೋಡಿದವರು ಪ್ರತಿಕ್ರಿಯಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ರಿವ್ಯೂ ಬರೆದುಕೊಳ್ಳುತ್ತಿದ್ದಾರೆ. ದೇವರ ಸಿನಿಮಾ ಟ್ವಿಟ್ಟರ್‌ ರಿವ್ಯೂ ಇಲ್ಲಿದೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter