ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್  /  ಏಷ್ಯಾಕಪ್‌ ಭಾರತ ತಂಡ

ಏಷ್ಯಾಕಪ್‌ ಭಾರತ ತಂಡ


2023 ರ ಏಷ್ಯಾ ಕಪ್ ಕ್ರಿಕೆಟ್ ಸರಣಿಯು ಏಷ್ಯಾದಾದ್ಯಂತ ಕ್ರಿಕೆಟ್ ಅಭಿಮಾನಿಗಳನ್ನು ಸಂತೋಷಪಡಿಸುತ್ತದೆ. 6 ತಂಡಗಳು ಸ್ಪರ್ಧಿಸಲಿರುವ ಈ ಟೂರ್ನಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಆಯೋಜಿಸಿವೆ. ಭಾರತ, ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಲಭ್ಯವಿರುವ ಮಾಹಿತಿ ಪ್ರಕಾರ ಈ ತಂಡಗಳಲ್ಲಿರುವ ಆಟಗಾರರ ಹೆಸರು ಇಂತಿದೆ. ತಂಡಗಳಲ್ಲಿ ಆಡುವ ಆಟಗಾರರ ಕೊನೆಗಳಿಗೆಯಲ್ಲಿ ಬದಲಾಗಬಹುದು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ ತಂಡ: ಫಕಾರ್ ಜಮಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಬಾಬ್ ಖಾನ್, ಇಮಾದ್ ವಾಸಿಮ್, ಮೊಹಮ್ಮದ್ ನವಾಜ್, ಹ್ಯಾರಿಸ್ ರವೂಫ್, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ.

ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಬುರ್ಟೆಲ್, ಆಸಿಫ್ ಶೇಖ್, ಭೀಮ್ ಶಾರ್ಕಿ, ಕುಶಾಲ್ ಮಲ್ಲ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಮಿಚಾನೆ, ಗುಲ್ಶನ್ ಝಾ, ಸೋಂಪಲ್ ಕಾಮಿ, ಕೆಸಿ ಕರಣ್, ಆರಿಫ್ ಶೇಖ್, ಪ್ರತಿಶ್ ಜಿಸಿ, ಕಿಶೋರ್ ಮಾಧೋ ಮತ್ತು ಲಾಲಿ ಮಾಧೋ.

ಶ್ರೀಲಂಕಾ ತಂಡ: ದಿಮುತ್ ಕರುಣಾರತ್ನೆ, ಪಾತುಮ್ ನಿಸ್ಸಾಂಕ, ಕುಶಾಲ್ ಮೆಂಡಿಸ್, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ವನಿಂದು ಹಜರಂಗ, ಮಹೇಶ್ ತೀಕ್ಷಣ, ಮತೀಶ ಪತಿರಾನ, ದುಷ್ಮಂತ ಚಮೀರ, ಕಸುನ್ ರಜಿತಾ.

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್, ಲಿಟನ್ ದಾಸ್ (ವಿಕೆಟ್ ಕೀಪರ್), ಮೊಹಮ್ಮದ್ ನಯೀಮ್, ನಜ್ಮುಲ್ ಹುಸೇನ್ ಸ್ಯಾಂಟೋ, ರೋನಿ ತಾಲುಕ್ದಾರ್, ತೌಹಿದ್ ಹ್ರಿದೋಯ್, ಶಕೀಬ್ ಅಲ್ ಹಸನ್, ಶೋರಿಫುಲ್ ಇಸ್ಲಾಂ, ಹಸನ್ ಮೊಹಮ್ಮದ್, ತಸ್ಕಿನ್ ಅಹ್ಮದ್, ಮೆಹದಿ ಹಸನ್ ಮಿರಾಜ್, ಮಿರಾಜ್ ಅಫೀಫ್ ಹುಸೇನ್ ಥ್ರೂಬೋ, ಎಬಾಡೋಟ್ ಹೊಸೇನ್, ಮುಸ್ತಾಫಿಜುರ್ ರೆಹಮಾನ್ ಮತ್ತು ತೈಜುಲ್ ಇಸ್ಲಾಂ.

ಅಫ್ಘಾನಿಸ್ತಾನ ತಂಡ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಜದ್ರಾನ್ (ಉಪನಾಯಕ), ಹಝರತ್‌ಉಲ್ಲಾ ಝಝೈ (ವಿಕೆಟ್ ಕೀಪರ್), ಅಸ್ಮತ್‌ಉಲ್ಲಾ ಒಮರ್ಜಾಯ್, ಫರೀದ್ ಅಹ್ಮದ್ ಮಲಿಕ್, ಫಝಲ್ ಹಕ್ ಫಾರೂಕಿ, ಫಹಝಲ್‌ಹಕ್ ಫಾರೂಖಿ, ಹಶ್‌ಮತ್‌ಉಲ್ಲಾ ಶಹೀದಿ, ಉವಾರ್ ರೆಹಮಾನ್, ನಜೀಬ್‌ಉಲ್ಲಾ ಜದ್ರಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ರಹಮಾನ್‌ಉಲ್ಲಾ ಗುರ್ಬಾಜ್, ರಶೀದ್ ಖಾನ್ ಮತ್ತು ಸಮೀವುಲ್ಲಾ ಶಿನ್ವಾರಿ.

 • India
 • Rohit Sharma
  Rohit SharmaBatsman
 • Shreyas Iyer
  Shreyas IyerBatsman
 • Shubman Gill
  Shubman GillBatsman
 • Suryakumar Yadav
  Suryakumar YadavBatsman
 • Tilak Varma
  Tilak VarmaBatsman
 • Virat Kohli
  Virat KohliBatsman
 • Axar Patel
  Axar PatelAll-Rounder
 • Hardik Pandya
  Hardik PandyaAll-Rounder
 • Ravindra Jadeja
  Ravindra JadejaAll-Rounder
 • Washington Sundar
  Washington SundarAll-Rounder
 • Ishan Kishan
  Ishan KishanWicket Keeper
 • KL Rahul
  KL RahulWicket Keeper
 • Sanju Samson
  Sanju SamsonWicket Keeper
 • Jasprit Bumrah
  Jasprit BumrahBowler
 • Kuldeep Yadav
  Kuldeep YadavBowler
 • Mohammad Shami
  Mohammad ShamiBowler
 • Mohammed Siraj
  Mohammed SirajBowler
 • Prasidh Krishna
  Prasidh KrishnaBowler
 • Shardul Thakur
  Shardul ThakurBowler

ಇತರ ತಂಡಗಳ ವಿವರ ಪರಿಶೀಲಿಸಿ

News

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರಶ್ನೆ: ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆಯಿರುವ ನಾಯಕ ಯಾರು?

ಉ: ರೋಹಿತ್ ಶರ್ಮಾಗೆ ಮಾತ್ರ ಹೆಚ್ಚಿನ ಅವಕಾಶಗಳಿವೆ.

ಪ್ರಶ್ನೆ: ಏಷ್ಯಾ ಕಪ್ 2023 ರಲ್ಲಿ ಯಾವ ತಂಡ ಬಲಿಷ್ಠವಾಗಿದೆ?

ಉ: ಭಾರತ ತಂಡ ಬಲಿಷ್ಠವಾಗಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ಕೂಡ ಬಲಿಷ್ಠ ತಂಡಗಳಾಗಿವೆ.

ಪ್ರಶ್ನೆ: ಯಾವ ತಂಡಕ್ಕೆ ಈ ಬಾರಿಯ ಏಷ್ಯಾಕಪ್ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ?

ಉ: ಭಾರತ ತಂಡವು ಈ ಬಾರಿಯ ಏಷ್ಯಾಕಪ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಭಾರತ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ತಂಡವಾಗಿದೆ.