logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 19, 2024: ಜಾನಿ ಮಾಸ್ಟರ್​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್, ಇದು ನಿಜನಾ, ಸುಳ್ಳಾ?
ಜಾನಿ ಮಾಸ್ಟರ್​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್, ಇದು ನಿಜನಾ, ಸುಳ್ಳಾ?

Entertainment News in Kannada Live September 19, 2024: ಜಾನಿ ಮಾಸ್ಟರ್​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್, ಇದು ನಿಜನಾ, ಸುಳ್ಳಾ?

Sep 19, 2024 09:26 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sep 19, 2024 09:26 PM IST

Entertainment News in Kannada Live:ಜಾನಿ ಮಾಸ್ಟರ್​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್, ಇದು ನಿಜನಾ, ಸುಳ್ಳಾ?

  • Jani Master Controversy: ತೆಲುಗಿನ ಸ್ಟಾರ್​ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನಟ ಅಲ್ಲು ಅರ್ಜುನ್ ಬೆಂಬಲ ನೀಡಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ.
Read the full story here

Sep 19, 2024 03:23 PM IST

ಮನರಂಜನೆ News in Kannada Live:Horror OTT: ಒಟಿಟಿಯಲ್ಲಿ ಹೊಸ ಹಾರರ್‌ ಫ್ಯಾಂಟಸಿ ಥ್ರಿಲ್ಲರ್‌ ಬಿಡುಗಡೆ; ಮಾಟಗಾತಿಯರ ಕಥೆಯಿದು, ಧೈರ್ಯವಾಗಿ ನೋಡಿ

  • Horror OTT: ಹಾರರ್‌ ವೆಬ್‌ಸರಣಿ ಇಷ್ಟ ಪಡುವವರಿಗೆ ಥ್ರಿಲ್‌ ಮೂಡಿಸುವಂತೆ ಹೊಸದೊಂದು ಭಯಾನಕ ಸೀರಿಸ್‌ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಅಗಾಥಾ ಆಲ್ ಅಲಾಂಗ್ ಎಂಬ ಸರಣಿ ನಿನ್ನೆ ಅಂದ್ರೆ ಸೆಪ್ಟೆಂಬರ್‌ 18ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಎಲ್ಲಾ ಮಾಟಗಾತಿಯರು ಒಂದೇ ಸ್ಥಳದಲ್ಲಿ ಸೇರಿದ್ದಾರೆ. ಭಯಾನಕ ಸೀರಿಸ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Read the full story here

Sep 19, 2024 03:00 PM IST

ಮನರಂಜನೆ News in Kannada Live:ಕರಾವಳಿ ಸೊಗಡಿನ ಮಾರ್ನಮಿ ಚಿತ್ರದಲ್ಲಿ ನಿನಗಾಗಿ ಸೀರಿಯಲ್‌ ನಟ ರಿತ್ವಿಕ್‌ ಮಠದ್‌ಗೆ ಜೋಡಿಯಾದ ಚೈತ್ರಾ ಆಚಾರ್‌

  • ಕರಾವಳಿ ಸೊಗಡಿನ ಮಾರ್ನಮಿ ಸಿನಿಮಾ ಇದೀಗ ಶೀರ್ಷಿಕೆ ಟೀಸರ್‌ ಮೂಲಕ ಗಮನ ಸೆಳೆಯುತ್ತಿದೆ. ನಿನಗಾಗಿ ಸೀರಿಯಲ್‌ ನಟ ರಿತ್ವಿಕ್‌ ಮಠದ್‌ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರೆ, ಚೈತ್ರಾ ಆಚಾರ್‌ ನಾಯಕಿಯಾಗಿದ್ದಾರೆ. 
Read the full story here

Sep 19, 2024 02:55 PM IST

ಮನರಂಜನೆ News in Kannada Live:ಮಧುಚಂದ್ರದ ಸಮಯದಲ್ಲಿ ವರನ ನಿಗೂಢ ಸಾವು, ಜಿಯೋ ಸಿನಿಮಾದಲ್ಲಿ ಹನಿಮೂನ್‌ ಫೋಟೋಗ್ರಾಫರ್‌ ವೆಬ್‌ಸರಣಿ, ಕನ್ನಡದಲ್ಲೂ ಸ್ಟ್ರೀಮಿಂಗ್‌

  • ಹನಿಮೂನ್‌ ಫೋಟೋಗ್ರಾಫರ್‌ ವೆಬ್‌ ಸರಣಿ: ನವವಧುವಿನ ಜತೆ ಮಧುಚಂದ್ರಕ್ಕೆ ತೆರಳಿದ್ದ ವರ ನಿಗೂಢವಾಗಿ ಕೊಲೆಯಾಗುತ್ತಾನೆ. ಈ ಕೊಲೆಯ ರಹಸ್ಯ ಏನು? ಜಿಯೋ ಸಿನಿಮಾದಲ್ಲಿ ಇದೇ ಸೆಪ್ಟೆಂಬರ್‌ 27ರಿಂದ ಹನಿಮೂನ್‌ ಫೋಟೋಗ್ರಾಫರ್‌ ಎಂಬ ವೆಬ್‌ ಸರಣಿ ಆರಂಭವಾಗಲಿದ್ದು, ಕುತೂಹಲ ಕೆರಳಿಸಿದೆ.
Read the full story here

Sep 19, 2024 02:55 PM IST

ಮನರಂಜನೆ News in Kannada Live:ಒಟಿಟಿಯಲ್ಲಿ 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ದೃಶ್ಯಂ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾ ನುನಕ್ಕುಳಿ

  • ಸೆಪ್ಟೆಂಬರ್‌ 13 ರಿಂದ ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಂಡ 'ನುನಕ್ಕುಳಿ' ಚಿತ್ರ 100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಬರೆದಿದೆ. ಚಿತ್ರವನ್ನು ದೃಶ್ಯಂ ಖ್ಯಾತಿಯ ಜೀತು ಜೋಸೆಫ್‌ ನಿರ್ದೇಶನ ಮಾಡಿದ್ದಾರೆ. 

Read the full story here

Sep 19, 2024 02:55 PM IST

ಮನರಂಜನೆ News in Kannada Live:ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಸಹಿ ಹಾಕಿದ ಕರೀನಾ ಕಪೂರ್: ಬಾಲಿವುಡ್‌ನಲ್ಲಿ ಇದೀಗ ದೊಡ್ಡ ಚರ್ಚೆ

  • ಬಾಲಿವುಡ್‌ನ ಪ್ರಮುಖ ನಟಿಯರ ಪೈಕಿ ಕರೀನಾ ಕಪೂರ್‌ ಒಬ್ಬರು. ಅವರ ವೃತ್ತಿಜೀವನಕ್ಕೆ 25 ವರ್ಷಗಳ ಸಂಭ್ರಮ. ಹೀಗಾಗಿ ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಕರೀನಾ ಕಪೂರ್ ಸಹಿ ಹಾಕಿದ್ದು ಈಗ ಟಾಕ್ ಆಫ್‌ ದಿ ಟೌನ್‌. ಆ ವಿವರ ಇಲ್ಲಿದೆ.

Read the full story here

Sep 19, 2024 02:18 PM IST

ಮನರಂಜನೆ News in Kannada Live:Goat Movie Collection: 13 ದಿನಗಳಲ್ಲಿ ದಳಪತಿ ವಿಜಯ್‌ ಅಭಿನಯದ ಗೋಟ್‌ ಸಿನಿಮಾ ಕಲೆಕ್ಷನ್‌ ಮಾಡಿದ್ದೆಷ್ಟು?

  • ಸೆಪ್ಟೆಂಬರ್‌ 5 ರಂದು ತೆರೆ ಕಂಡಿದ್ದ ದಳಪತಿ ವಿಜಯ್‌ ಅಭಿನಯದ ಗೋಟ್‌ ಸಿನಿಮಾ 13 ದಿನಗಳಲ್ಲಿ 413 ಕೋಟಿ ರೂ ಸಂಗ್ರಹಿಸಿದೆ. ಈ ವಿಚಾರವನ್ನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅರ್ಚನಾ ಕಲ್ಪಾತಿ, ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ. 

Read the full story here

Sep 19, 2024 01:19 PM IST

ಮನರಂಜನೆ News in Kannada Live:ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರದ ಮೂಲಕ ನಿರ್ಮಾಣಕ್ಕಿಳಿದ ಬಡವ ರಾಸ್ಕಲ್‌ ನಿರ್ದೇಶಕ ಶಂಕರ್‌ ಗುರು

  • ಬಡವ ರಾಸ್ಕಲ್‌ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಶಂಕರ್‌ ಗುರು ಇದೀಗ ನಿರ್ಮಾಪಕರಾಗಿದ್ದಾರೆ. ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರದ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. 
Read the full story here

Sep 19, 2024 12:29 PM IST

ಮನರಂಜನೆ News in Kannada Live:ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌; ಹೈದರಾಬಾದ್‌ ಉಪ್ಪಾರಪಲ್ಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

  • ಲೈಂಗಿಕ ದೌರ್ಜನ್ಯ ಕೇಸ್‌ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌ ಆಗಿದ್ದಾರೆ. ಸೈಬರಾಬಾದ್‌ ಪೊಲೀಸರು, ಬೆಂಗಳೂರಿನಲ್ಲಿ ಜಾನಿ ಮಾಸ್ಟರ್‌ ಬಂಧಿಸಿದ್ದು ಹೈದರಾಬಾದ್‌ಗೆ ಕರೆ ತರುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

Read the full story here

Sep 19, 2024 12:27 PM IST

ಮನರಂಜನೆ News in Kannada Live:‘ಐದಾರು ಮದುವೆ ಆಗು ಅಂದ್ರೆ ಆಗಿಬಿಡಬಹುದು, ಆದರೆ ಒಂದು ಸಿನಿಮಾ ನಿರ್ದೇಶನ ಮಾಡುವುದಿದೆಯಲ್ಲ ಅದು ಅದಕ್ಕಿಂತ ಕಷ್ಟ’: ಉಪೇಂದ್ರ

  • ಉಪೇಂದ್ರ ಬರ್ತ್‌ಡೇಗೆ ಅವರ ನಿರ್ದೇಶನದ ಬಹುನಿರೀಕ್ಷಿತ UI ಚಿತ್ರದ ಮೇಕಿಂಗ್‌ ವಿಡಿಯೋ ಝಲಕ್‌ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ನಡುವ, ಅರ್ಜುನ್‌ ಜನ್ಯ ನಿರ್ದೇಶನದ 45 ಚಿತ್ರದ ಫಸ್ಟ್‌ ಲುಕ್‌ ಸಹ ಹೊರಬಿದ್ದಿದೆ.
Read the full story here

Sep 19, 2024 11:29 AM IST

ಮನರಂಜನೆ News in Kannada Live:ಒಂದೇ ವಾರದ ಅಂತರದಲ್ಲಿ ಅಪ್ಪ ಅಮ್ಮನ ಸಾವು! ನೋವಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿಯ ಸಾರ್ಥಕತೆ

  • ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕೌಸಲ್ಯ ಪಾತ್ರಧಾರಿಯಾಗಿ ಅಕ್ಷತಾ ಮಾಯಸಂದ್ರ ನಟಿಸುತ್ತಿದ್ದಾರೆ. ಈ ಹಿಂದೆ ನನ್ನರಸಿ ರಾಧೆ ಸೀರಿಯಲ್‌ನಲ್ಲಿಯೂ ಅಕ್ಷತಾ ನಟಿಸಿದ್ದರು. ಇದೀಗ ಇದೇ ನಟಿ ಅಕ್ಷರಶಃ ಕುಸಿದಿದ್ದಾರೆ. ಅಪ್ಪ ಅಮ್ಮನನ್ನು ಒಂದೇ ವಾರದ ಅವಧಿಯಲ್ಲಿ ಕಳೆದುಕೊಂಡಿದ್ದಾರೆ. ಅವರ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 
Read the full story here

Sep 19, 2024 11:19 AM IST

ಮನರಂಜನೆ News in Kannada Live:ನಯನತಾರಾ-ವಿಘ್ನೇಶ್ ಶಿವನ್ ಪ್ರೇಮಕಥನಕ್ಕೆ ತಿರುವು ಕೊಟ್ಟವರೇ ಧನುಷ್: ಹೇಗೆ ಎಂಬ ಕುತೂಹಲವೇ? ಇಲ್ಲಿದೆ ಉತ್ತರ

  • ನಿನ್ನೆಯಷ್ಟೆ ಬರ್ತ್‌ಡೇ ಆಚರಿಸಿಕೊಂಡ ವಿಘ್ನೇಶ್ ಶಿವನ್‌ಗೆ ನಯನತಾರಾ ವಿಶೇಷವಾಗಿ ಶುಭ ಕೋರಿದ್ದಾರೆ. ತಮಿಳು ಸಿನಿಮಾದ ಈ ತಾರಾ ಜೋಡಿ ನಯನತಾರಾ - ವಿಘ್ನೇಶ್ ಶಿವನ್‌ ಪ್ರೇಮಕಥೆ ಬಹಳ ಕುತೂಹಲ ಕೆರಳಿಸುವಂಥದ್ದು. ಇದಕ್ಕೆ ತಿರುವು ಕೊಟ್ಟವರು ನಟ ಧನುಷ್‌ ಎಂಬುದು ಮತ್ತೆ ಮುನ್ನೆಲೆಗೆ ಬಂದಿದೆ. ಹೇಗೆ ಎಂಬ ಕುತೂಹಲ ತಣಿಸುವ ವಿವರ ಇಲ್ಲಿದೆ. 

Read the full story here

Sep 19, 2024 10:32 AM IST

ಮನರಂಜನೆ News in Kannada Live:ದ್ವಾಪರ ದಾಟುತ.. ಹಾಡಿಗೆ ಸಾಹಸ ಸಿಂಹ ವಿಷ್ಣುವರ್ಧನ್‌ ಡಾನ್ಸ್‌ ಮಾಡಿದ್ರೆ ಹೇಗಿರುತ್ತೆ? ಇಲ್ಲಿದೆ ನೋಡಿ VIDEO, ಏನ್‌ ಸ್ಟೆಪ್ಸ್‌ ಗುರೂ!

  • Dwapara Daatuta song: ಸೋಷಿಯಲ್‌ ಮೀಡಿಯಾದಲ್ಲಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡಿನ ತುಣುಕೊಂದು ಹರಿದಾಡುತ್ತಿದೆ. ಆ ಹಾಡಿನಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ಆದರೆ, ಮಜ ಏನೆಂದರೆ, ಅದೇ ಹಾಡಿಗೆ ಸಾಹಸಸಿಂಹ ವಿಷ್ಣುವರ್ಧನ್‌ ಸಹ ಕುಣಿದಿದ್ದಾರೆ. 
Read the full story here

Sep 19, 2024 10:13 AM IST

ಮನರಂಜನೆ News in Kannada Live:ಬಾಲಿವುಡ್‌ ಗಲ್ಲಾಪೆಟ್ಟಿಗೆ ದೋಚಿ ದಾಖಲೆ ಬರೆದ ಸ್ತ್ರೀ 2 ಸಿನಿಮಾ; ಶಾರುಖ್ ಖಾನ್ ಅಭಿನಯದ ಜವಾನ್‌ ಕೂಡ ಹಿಂದೆ ಬಿತ್ತು

  • ಬಾಲಿವುಡ್ ಸಿನಿಮಾ ಸ್ತ್ರೀ 2 ಹೊಸ ದಾಖಲೆಗಳನ್ನು ಬರೆಯಲಾರಂಭಿಸಿದ್ದು, ಗಲ್ಲಾಪೆಟ್ಟಿಗೆಯನ್ನೂ ದೋಚಿದೆ. ಸಿನಿಮಾ ಪ್ರಿಯರ ಮನಸೂರೆಗೊಂಡಿರುವ ಚಿತ್ರ ಎಬ್ಬಿಸಿದ ಧೂಳಿಗೆ ಜವಾನ್‌ (ಹಿಂದಿ) ಸಿನಿಮಾದ ಸಾರ್ವಕಾಲಿಕ ಗರಿಷ್ಠ ಗಳಿಕೆಯ ದಾಖಲೆಯೂ ಮರೆಯಾಗಿದೆ. 

Read the full story here

Sep 19, 2024 10:07 AM IST

ಮನರಂಜನೆ News in Kannada Live:ಅಣ್ಣಯ್ಯ ಧಾರಾವಾಹಿ: ಪಾರುಗೆ ಅಪ್ಪನಿಂದ ಕಪಾಳಮೋಕ್ಷ, ಹೆದರಿನಿಂದ ಶಿವು; ಇದ್ದ ಸ್ವಲ್ಪ ಸ್ವಾತಂತ್ರ್ಯವೂ ಕಳೆದು ಹೋಯ್ತು

  • ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುಗೆ ಪಾರು ತಂದೆ ಹೊಡೆದಿದ್ದಾರೆ. ಶಿವು ಬಗ್ಗೆ ಇನ್ನೂ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಅಣ್ಣಯ್ಯ ಪಾರು ಜೊತೆಗೂಡಿಕೊಂಡು ಸಿದ್ದಾರ್ಥನ ಬರ್ತಡೇ ಪಾರ್ಟಿಯಲ್ಲಿ ಸಿಕ್ಕಿಬಿದ್ದಂತಾಗಿದೆ.
Read the full story here

Sep 19, 2024 09:39 AM IST

ಮನರಂಜನೆ News in Kannada Live:Matsyagandha OTT: ಖಾಕಿ ಲುಕ್‌ನಲ್ಲಿ ಲವರ್‌ಬಾಯ್‌ ಪೃಥ್ವಿ ಅಂಬಾರ್‌; ಈ ಶುಕ್ರವಾರ ಒಟಿಟಿಯಲ್ಲಿ ಮತ್ಸ್ಯಗಂಧ ಸಿನಿಮಾ ಬಿಡುಗಡೆ

  • Matsyagandha OTT: ಈ ಶುಕ್ರವಾರ (ಸೆ 19) ಒಟಿಟಿಯಲ್ಲಿ ಮತ್ಸ್ಯಗಂಧ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ಪೃಥ್ವಿ ಅಂಬಾರ್‌ ಖಾಕಿ ಖದರ್‌ನಲ್ಲಿ ನಟಿಸಿರುವ ಈ ಚಿತ್ರವನ್ನು ಆನ್‌ಲೈನ್‌ನಲ್ಲಿ ನೋಡಲು ಬಯಸುವವರಿಗೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ. ಈ ವಾರ ಚಿತ್ರಮಂದಿರಗಳು ಮತ್ತು ಒಟಿಟಿಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
Read the full story here

Sep 19, 2024 09:38 AM IST

ಮನರಂಜನೆ News in Kannada Live:ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್!; ಇದಪ್ಪ ಸಂಸ್ಕಾರ‌, ಸಂಸ್ಕೃತಿ ಎಂದ ನೆಟ್ಟಿಗರು VIDEO

  • ಸೈಮಾ ಅವಾರ್ಡ್‌ ಕಾರ್ಯಕ್ರಮದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್, ಶಿವರಾಜ್‌ಕುಮಾರ್‌ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. 
Read the full story here

Sep 19, 2024 09:24 AM IST

ಮನರಂಜನೆ News in Kannada Live:ಅಂತೂ ಶ್ರೇಷ್ಠಾ-ತಾಂಡವ್‌ ಮದುವೆ ನಿಲ್ಲಿಸಿದ ಕುಸುಮಾ; ಅಮ್ಮನನ್ನು ಕಂಡು ಗಡ ಗಡ ನಡುಗಿದ ಮಗ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಬುಧವಾರದ ಎಪಿಸೋಡ್‌. ಅಂತೂ ಕುಸುಮಾ, ಪೂಜಾ ಸೇರಿ ತಾಂಡವ್‌ ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಮದುವೆ ಮನೆಯಲ್ಲಿ ಅಮ್ಮನನ್ನು ನೋಡಿದ ತಾಂಡವ್‌ ಗಡ ಗಡ ನಡುಗುತ್ತಾನೆ. ಕುಸುಮಾ ಕೋಪದಿಂದ ಎಲ್ಲರ ಮುಂದೆ ಮಗನ ಕೆನ್ನೆಗೆ ಹೊಡೆಯುತ್ತಾಳೆ. 

Read the full story here

Sep 19, 2024 09:22 AM IST

ಮನರಂಜನೆ News in Kannada Live:ಶ್ರಾವಣಿ ತಾತನನ್ನ ಕೊಂದಿದ್ದು ವಿಜಯಾಂಬಿಕಾ, ಸಾಲಿಗ್ರಾಮದಲ್ಲಿ ಬಯಲಾಯ್ತು ಘೋರ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಸಾಲಿಗ್ರಾಮದಲ್ಲಿ ಪುಷ್ಕರಿಣಿ ಉತ್ಸವಕ್ಕೆ ಸಕಲ ಸಿದ್ಧತೆ. ಅಜ್ಜಿ ಆಶೀರ್ವಾದ ಪಡೆಯಲು ಹೋದ ಶ್ರಾವಣಿಗೆ ಅಮ್ಮನ ಬಗ್ಗೆ ತಿಳಿಯುವ ಬಯಕೆ, ವಿಜಯಾಂಬಿಕಾಗೆ ತನ್ನ ಸತ್ಯ ಹೊರ ಬರುವ ಭಯ, ಭೂತಕಾಲದ ಘಟನೆಗಳನ್ನು ನೆನೆದ ವಿಜಯಾಂಬಿಕಾ ಹಿಂದಿದೆ ಯಾರೂ ಊಹಿಸದ ಘೋರ ಮುಖ. ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Read the full story here

Sep 19, 2024 07:20 AM IST

ಮನರಂಜನೆ News in Kannada Live:ರಜನಿಕಾಂತ್‌ ಅಭಿನಯದ ಕೂಲಿ ಸಿನಿಮಾ ದೃಶ್ಯಗಳು ಲೀಕ್‌; ನೂರಾರು ಜನರ ಪರಿಶ್ರಮ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ನಿರ್ದೇಶಕ

  • ಲೋಕೇಶ್‌ ಕನಕರಾಜು ನಿರ್ದೇಶನದಲ್ಲಿ ರಜನಿಕಾಂತ್‌ ಅಭಿನಯದ 171ನೇ ಸಿನಿಮಾ ಕೂಲಿ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಚಿತ್ರದಲ್ಲಿ ನಾಗಾರ್ಜುನ ಅಭಿನಯದ ದೃಶ್ಯಗಳು ಲೀಕ್‌ ಆಗಿದ್ದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ದಯವಿಟ್ಟು ಮತ್ತೊಬ್ಬರ ಪರಿಶ್ರಮವನ್ನು ಹಾಳು ಮಾಡಬೇಡಿ ಎಂದು ಕನಕರಾಜು ಮನವಿ ಮಾಡಿದ್ದಾರೆ. 

Read the full story here

Sep 19, 2024 06:01 AM IST

ಮನರಂಜನೆ News in Kannada Live:ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ; ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ ಕುಮಾರ್‌ ಕವಿತಾ ಗೌಡ ದಂಪತಿ

  • 2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕವಿತಾ ಗೌಡ- ಚಂದನ್‌ ಕುಮಾರ್‌ ದಂಪತಿ ಈಗ ಪೋಷಕರಾಗಿದ್ದಾರೆ. ಸೆಪ್ಟೆಂಬರ್‌ 18 ರಂದು ಕವಿತಾ ಗೌಡ, ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಚಂದನ್‌, ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Read the full story here

    ಹಂಚಿಕೊಳ್ಳಲು ಲೇಖನಗಳು