logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 24, 2024: Shivarajkumar Health: ಶಿವಣ್ಣನಿಗೆ ಕರೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಸಿಎಂ ಸಿದ್ದರಾಮಯ್ಯ, ಇಂದು ಶಿವರಾಜ್‌ ಕುಮಾರ್‌ಗೆ ಸರ್ಜರಿ
Shivarajkumar Health: ಶಿವಣ್ಣನಿಗೆ ಕರೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಸಿಎಂ ಸಿದ್ದರಾಮಯ್ಯ, ಇಂದು ಶಿವರಾಜ್‌ ಕುಮಾರ್‌ಗೆ ಸರ್ಜರಿ (PC: Jio Cinema)

Entertainment News in Kannada Live December 24, 2024: Shivarajkumar Health: ಶಿವಣ್ಣನಿಗೆ ಕರೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಸಿಎಂ ಸಿದ್ದರಾಮಯ್ಯ, ಇಂದು ಶಿವರಾಜ್‌ ಕುಮಾರ್‌ಗೆ ಸರ್ಜರಿ

Dec 24, 2024 06:48 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Dec 24, 2024 06:48 PM IST

ಮನರಂಜನೆ News in Kannada Live:Shivarajkumar Health: ಶಿವಣ್ಣನಿಗೆ ಕರೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಸಿಎಂ ಸಿದ್ದರಾಮಯ್ಯ, ಇಂದು ಶಿವರಾಜ್‌ ಕುಮಾರ್‌ಗೆ ಸರ್ಜರಿ

  • Shiva Rajkumar Surgery: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ಗೆ ಇಂದು ಅಮೆರಿಕದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.  ಇದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶಿವಣ್ಣನ ಆರೋಗ್ಯ ವಿಚಾರಿಸಿಕೊಂಡಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
Read the full story here

Dec 24, 2024 06:35 PM IST

ಮನರಂಜನೆ News in Kannada Live:Lakshmi Baramma Serial: ಕೀರ್ತಿ ಆಡಿದ ಎಲ್ಲ ಮಾತುಗಳನ್ನೂ ನೆರವೇರಿಸಲು ಸಾಧ್ಯ ಇಲ್ಲ; ಈಗ ಇಕ್ಕಟ್ಟಿನಲ್ಲಿರೋದು ಲಕ್ಷ್ಮೀ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಮರೆತು ಹೋಗಿರುವ ಎಲ್ಲ ವಿಷಯಗಳನ್ನು ಮತ್ತೆ ನೆನಪಿಗೆ ತರುವ ಕೆಲಸ ನಡೆಯುತ್ತಿದೆ. ಆದರೆ ಕೀರ್ತಿ ಇದಕ್ಕೆ ಪೂರ್ತಿಯಾಗಿ ಸಹಕರಿಸುತ್ತಿಲ್ಲ. ಲಕ್ಷ್ಮೀ ತನ್ನ ಪ್ರಯತ್ನ ಬಿಡುತ್ತಿಲ್ಲ. 
Read the full story here

Dec 24, 2024 05:38 PM IST

ಮನರಂಜನೆ News in Kannada Live:Ramachari Serial: ಚಾರು ಮುಂದೆ ಅಕ್ಕ, ತಂಗಿ ನಾಟಕ; ವೈಶಾಖಾಳ ಆಟ ನೋಡಿ ಶಾಕ್ ಆದ ರುಕ್ಕು

  • ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತುಂಬಾ ಕಷ್ಟಪಟ್ಟು ವೈಶಾಖಳನ್ನು ಬಿಡಿಸಿಕೊಂಡು ಬಂದಿದ್ದಾಳೆ. ಆದರೆ ವೈಶಾಖಾ ಮತ್ತು ರುಕ್ಕು ಇಬ್ಬರೂ ಸೇರಿಕೊಂಡು ಈ ಮನೆಗೆ ಮತ್ತೆ ಕೆಟ್ಟದ್ದನ್ನೇ ಮಾಡಲು ಹೊರಟಿದ್ದಾರೆ. 
Read the full story here

Dec 24, 2024 05:23 PM IST

ಮನರಂಜನೆ News in Kannada Live:ಕಿಚ್ಚ ಸುದೀಪ್‌ ಮ್ಯಾಕ್ಸ್‌, ಮೋಹನ್‌ ಲಾಲ್‌ ಬರೋಜ್‌ ಮಾತ್ರವಲ್ಲ; ಡಿ 25ರ ಕ್ರಿಸ್‌ಮಸ್‌ಗೆ ಚಿತ್ರಮಂದಿರಗಳಲ್ಲಿ 4 ಸಿನಿಮಾ ಬಿಡುಗಡೆ

  • December 25 Christmas movie releases: ಡಿಸೆಂಬರ್‌ 25ರಂದು ಕ್ರಿಸ್‌ಮಸ್‌ ಹಬ್ಬದ ರಜೆಯ ದಿನ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌, ಮೋಹನ್‌ ಲಾಲ್‌ ನಟನೆ ಮತ್ತು ನಿರ್ದೇಶನದ ಬರೋಜ್‌ ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆಯಾಗಲಿವೆ.
Read the full story here

Dec 24, 2024 04:18 PM IST

ಮನರಂಜನೆ News in Kannada Live:Allu Arjun: ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ವಿಚಾರಣೆ; ಪೊಲೀಸರು ಕೇಳಿದ ಪ್ರಶ್ನೆ ಏನು?

  • Allu Arjun: ಡಿಸೆಂಬರ್ 4 ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ದುರ್ಘಟನೆಗೆಯಲ್ಲಿ ಮಹಿಳೆಯೊಬ್ಬರು ಮೃತರಾಗಿದ್ದರು. ಇದೇ ಕೇಸ್‌ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು ಇದೀಗ ವಿಚಾರಣೆ ನಡಿಸಿ ಘಟನೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. 

Read the full story here

Dec 24, 2024 04:09 PM IST

ಮನರಂಜನೆ News in Kannada Live:UI movie review: ಸಿನಿಮಾ ಸರಳ ಮತ್ತು ನೇರ, ಕುಂಬಾರಗೆ ವರ್ಷ, ದೊಣ್ಣೆಗೆ ನಿಮಿಷ, ನನಗಿಷ್ಟವಾದ 5 ಅಂಶ; ಲೇಖಕ ರಂಗಸ್ವಾಮಿ ಮೂಕನಹಳ್ಳಿ ವಿವರಣೆ

  • UI movie review: ಚಿತ್ರನಟ ಉಪೇಂದ್ರ ಅವರ UI ಸಿನಿಮಾ ಅಭಿಮಾನಿ ಬಳಗವನ್ನು ಹುಚ್ಚೆಬ್ಬಿಸಿದೆ. ಅಂಥದ್ದೇನಿದೆ ಆ ಸಿನಿಮಾದಲ್ಲಿ ಎಂಬ ಕುತೂಹಲ ಸಹಜ. ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು, UI ಸಿನಿಮಾ ತೀರಾ ಸರಳ ಮತ್ತು ನೇರವಾಗಿದೆ. ಸಿನಿಮಾದಲ್ಲಿ ನನಗಿಷ್ಟವಾದ 5 ಅಂಶಗಳಿವು ಎಂದು ವಿವರಣೆ ಕೂಡ ಕೊಟ್ಟಿದ್ದಾರೆ.

Read the full story here

Dec 24, 2024 03:46 PM IST

ಮನರಂಜನೆ News in Kannada Live:ದರ್ಶನ್‌ ನನ್ನ ಫ್ಯಾಮಿಲಿ, ನನ್ನ ಬ್ರದರ್‌, ಅವರ ಜತೆ ಸಿನಿಮಾ ಮಾಡೇ ಮಾಡ್ತಿನಿ ಎಂದ ನಿರ್ದೇಶಕ ಪ್ರೇಮ್‌

  • ಕೆಡಿ ಸಿನಿಮಾದ ಶಿವ ಶಿವ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಗ್ಗೆಯೂ ನಿರ್ದೇಶಕ ಪ್ರೇಮ್‌ ಮಾತನಾಡಿದ್ದಾರೆ. ದರ್ಶನ್‌ ನನ್ನ ಫ್ಯಾಮಿಲಿ, ನನ್ನ ಬ್ರದರ್‌, ದರ್ಶನ್‌ ಜತೆ ಸಿನಿಮಾ ಮಾಡೇ ಮಾಡ್ತಿನಿ ಎಂದು ಅವರು ಹೇಳಿದ್ದಾರೆ.
Read the full story here

Dec 24, 2024 03:08 PM IST

ಮನರಂಜನೆ News in Kannada Live:ಎಲ್ಲವನ್ನೂ ಮರೆತು ಸಿದ್ದುವನ್ನು ಗಂಡನಾಗಿ ಒಪ್ಪಿಕೋ, ಭಾವನಾಗೆ ಬುದ್ಧಿ ಹೇಳಿದ ಶ್ರೀನಿವಾಸ್‌; ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌ನಲ್ಲಿ ಸಿದ್ದೇಗೌಡನನ್ನು ಗಂಡನಾಗಿ ಒಪ್ಪಿಕೋ ಎಂದು ಶ್ರೀನಿವಾಸ್‌ ಮಗಳಿಗೆ ಬುದ್ಧಿ ಹೇಳುತ್ತಾನೆ. ಇತ್ತ ಜಯಂತ್‌, ಜಾಹ್ನವಿಗೆ ತೊಂದರೆ ಕೊಟ್ಟವರಿಗೆ ಹೊಡೆಯುತ್ತಾನೆ. ಅದನ್ನು ನೋಡಿದ ಫಾದರ್‌ ಗಾಬರಿ ಆಗುತ್ತಾರೆ.

Read the full story here

Dec 24, 2024 02:58 PM IST

ಮನರಂಜನೆ News in Kannada Live:Year Ender 2024: ಹಾಕಿದ ಹಣ ವಾಪಸ್ಸು ಬಂದರೆ ಅದೇ ಲಾಭ; ಮಿಕ್ಕಂತೆ ಲಾಭದ ಪ್ರಶ್ನೆಯೇ ಇಲ್ಲ - ಇದು ಈ ವರ್ಷದ ಕನ್ನಡ ಚಿತ್ರರಂಗದ ಪಾಡು

  • ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾದ ಎಲ್ಲ ಚಿತ್ರಗಳ ಪಾಡೂ ಒಂದೇ ಆಗಿದೆ. ಯಾವ ಸಿನಿಮಾಗಳೂ ಅಷ್ಟೇನೂ ಲಾಭ ಕಂಡಿಲ್ಲ. ಹಾಕಿದ ಹಣ ವಾಪಸ್ಸು ಬಂದರೆ ಅದೇ ಲಾಭ.ಮಿಕ್ಕಂತೆ ಲಾಭದ ಪ್ರಶ್ನೆಯೇ ಇಲ್ಲ ಎಂಬ ಪ್ರಸಂಗ ಎದುರಾಗಿದೆ. 
Read the full story here

Dec 24, 2024 01:50 PM IST

ಮನರಂಜನೆ News in Kannada Live:Shiva Shiva Song Lyrics: ಗುರುವೇ ನಿನ್ನಾಟ ಬಲ್ಲೋರ್‌ ಯಾರ್‌ ಯಾರೋ... ಕೆಡಿ ಸಿನಿಮಾದ ಶಿವ ಶಿವ ಹಾಡಿಗೆ ಧ್ರುವ ಸರ್ಜಾ ಫ್ಯಾನ್ಸ್‌ ಖುಷ್‌

  • KD Shiva Shiva Song Lyrics: ಜೋಗಿ ಪ್ರೇಮ್ ನಿರ್ದೇಶನದ, ಆಕ್ಷನ್‌ಪ್ರಿನ್ಸ್ ದ್ರುವ ಸರ್ಜಾ ನಟಿಸಿರುವ ಕೆಡಿ ದಿ ಡೆವಿಲ್‌ ಸಿನಿಮಾದ ಶಿವ ಶಿವ ಹಾಡಿನ ಲಿರಿಕ್ಸ್‌ ಬಿಡುಗಡೆಯಾಗಿದೆ. "ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, " ಎಂಬ ಹಾಡಿನ ಮೋಡಿಗೆ ಸಂಗೀತಪ್ರಿಯರು ಖುಷಿಗೊಂಡಿದ್ದಾರೆ.
Read the full story here

Dec 24, 2024 01:27 PM IST

ಮನರಂಜನೆ News in Kannada Live:UI ಸೆಲೆಬ್ರಿಟಿ ಶೋನಲ್ಲಿ ಎದುರಾದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌; ಯಶ್ ಮತ್ತು ಸುದೀಪ್ ಅಪ್ಪುಗೆಯ ವಿಡಿಯೋ ಎಲ್ಲೆಡೆ ವೈರಲ್

  • UI ಸಿನಿಮಾದ ಸೆಲೆಬ್ರಿಟಿ ಶೋ ಪ್ರದರ್ಶನದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್‌ ಹಾಗೂ ಕಿಚ್ಚ ಸುದೀಪ್ ಅಪ್ಪಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪುಳಕಗೊಂಡಿದ್ದಾರೆ.
Read the full story here

Dec 24, 2024 12:21 PM IST

ಮನರಂಜನೆ News in Kannada Live:UI Box Office Collection: ಇಳಿಕೆ ಕಂಡ ‘UI’ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್; ನಾಲ್ಕನೇ ದಿನ ಗಳಿಸಿದ್ದೆಷ್ಟು?

  • UI Box Office Collection Day 4: ಉಪೇಂದ್ರ ಅಭಿನಯದ ಸಿನಿಮಾ ‘UI’ ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದವು. ದಿನಕ್ಕಿಂತ ದಿನಕ್ಕೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಇಳಿಕೆ ಕಂಡುಬರುತ್ತಿದೆ. ನಾಲ್ಕನೇ ದಿನದ ಗಳಿಕೆಯ ಮಾಹಿತಿ ಇಲ್ಲಿದೆ. 
Read the full story here

Dec 24, 2024 11:53 AM IST

ಮನರಂಜನೆ News in Kannada Live:Barroz Movie: ಮರಕ್ಕರ್ ದಾಖಲೆಯನ್ನು ಪುಡಿಗಟ್ಟುವುದೇ ಬರೋಜ್‌? ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ 3ಡಿ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆ

  • Barroz 3d Movie: ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ನಿರ್ದೇಶನ ಮತ್ತು ನಟನೆಯ ಬರೋಜ್‌ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆಯಾಗಲಿದೆ. ಈ 3ಡಿ ಸಿನಿಮಾದ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಮೊದಲ ದಿನದ ಗಳಿಕೆ ಮರಕ್ಕರ್‌ ಸಿನಿಮಾದ ದಾಖಲೆಯನ್ನು ಮುರಿಯವುದೇ ಕಾದು ನೋಡಬೇಕಿದೆ. 
Read the full story here

Dec 24, 2024 11:21 AM IST

ಮನರಂಜನೆ News in Kannada Live:Max Movie: ಕನ್ನಡ ಸಿನಿಮಾ ಮ್ಯಾಕ್ಸ್‌ಗೆ ಇಂಗ್ಲೀಷ್‌ ಹೆಸರು ಯಾಕೆ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್‌ ಉತ್ತರ

  • Max Movie: ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ನಾಳೆ (ಡಿಸೆಂಬರ್ 25) ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರ ಕೂಡ ತುಂಬಾ ಜೋರಾಗಿಯೇ ನಡೆಯುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಭಾಷೆಯ ಚಿತ್ರಕ್ಕೆ ಇಂಗ್ಲಿಷ್‌ನಲ್ಲಿ ಶೀರ್ಷಿಕೆ ಏಕೆ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸುದೀಪ್‌ ಖಡಕ್‌ ಉತ್ತರ ಹೀಗಿತ್ತು.
Read the full story here

Dec 24, 2024 10:30 AM IST

ಮನರಂಜನೆ News in Kannada Live:Zee Kannada New Serial: ಜೀ ಕನ್ನಡ ವಾಹಿನಿಯಲ್ಲಿ ಬರಲಿದೆ ಹೊಸ ಧಾರಾವಾಹಿ ‘ನಾ ನಿನ್ನ ಬಿಡಲಾರೆ’; ಇದು ಅಮ್ಮ ಮಗಳ ಬಾಂಧವ್ಯದ ಕಥೆ

  • Na ninna bidalare Kannada Serial: ಜೀ ಕನ್ನಡ ವಾಹಿನಿಯಲ್ಲಿ ಶೀಫ್ರದಲ್ಲೇ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. 'ನಾ ನಿನ್ನ ಬಿಡಲಾರೆ' ಎಂಬ ಶೀರ್ಷಿಕೆ ಹೊಂದಿರುವ ಈ ಧಾರಾವಾಹಿ ಅಮ್ಮ ಮಗಳ ನಡುವಿನ ಬಾಂಧವ್ಯವನ್ನು ತೋರ್ಪಡಿಸುತ್ತದೆ. 
Read the full story here

Dec 24, 2024 10:16 AM IST

ಮನರಂಜನೆ News in Kannada Live:Identity Movie: ಐಡೆಂಟಿಟಿ ಸಿನಿಮಾದ ಟ್ರೇಲರ್‌ ಬಿಡುಗಡೆ; ಟೊವಿನೋ ಥಾಮಸ್, ತ್ರಿಶಾ ನಟನೆಯ ಮಲಯಾಳಂ ಸಿನಿಮಾ ನೋಡಲು ಸಿದ್ಧರಾಗಿ

  • Identity malayalam movie release date: ಟೊವಿನೋ ಥಾಮಸ್, ತ್ರಿಶಾ ಕೃಷ್ಣನ್‌ ನಟನೆಯ ಐಡೆಂಟಿಟಿ ಸಿನಿಮಾವು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಗಿದೆ. ಈ ಸಸ್ಪೆನ್ಸ್‌ ಆಕ್ಷನ್‌ ಥ್ರಿಲ್ಲರ್‌ ಸಿನಿಮಾದ ಕುರಿತು ಹೆಚ್ಚಿನ ವಿವರ ಪಡೆಯೋಣ ಬನ್ನಿ.
Read the full story here

Dec 24, 2024 09:22 AM IST

ಮನರಂಜನೆ News in Kannada Live:ಅಪ್ಪ ನೋಡಿದ ಹುಡುಗ ಸುಬ್ಬು ಎಂಬ ಭ್ರಮೆಯಲ್ಲಿ ಶ್ರಾವಣಿ, ಊಟ–ನೀರು ಬಿಟ್ಟು ಸೊರಗಿದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಅಪ್ಪ ಹೇಳಿದ ಹುಡುಗ ಸುಬ್ಬು ಎಂದು ತಪ್ಪಾಗಿ ತಿಳಿದ ಶ್ರಾವಣಿ ಚಿಕ್ಕಪ್ಪ–ಚಿಕ್ಕಮ್ಮನ ಮಾತನ್ನು ಕೇಳದೇ ಆ ಹುಡುಗ ತನಗೆ ಇಷ್ಟ ಎಂದು ಹೇಳಿ ಬಿಡುತ್ತಾಳೆ. ಇತ್ತ ಸುಬ್ಬು ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಊಟ, ನೀರು ಬಿಟ್ಟು ಸೊರಗುತ್ತಾಳೆ ಶ್ರೀವಲ್ಲಿ. ಮದನ್‌ನಲ್ಲಾದ ಬದಲಾವಣೆ ಕಂಡು ಶ್ರಾವಣಿಗೆ ಅಚ್ಚರಿ.  ಡಿಸೆಂಬರ್‌ 24ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Read the full story here

Dec 24, 2024 07:48 AM IST

ಮನರಂಜನೆ News in Kannada Live:ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡುವ ತಾಂಡವ್‌ ಹಾರಾಟಕ್ಕೆ ಬ್ರೇಕ್‌ ಹಾಕ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌ನಲ್ಲಿ ತಾಂಡವ್‌ ಕುಡಿದು ತೂರಾಡುತ್ತಲೇ ಮನೆಗೆ ಬರುತ್ತಾನೆ. ಅವನ ಅವಾಂತರ ಕಂಡು ನೆರೆಹೊರೆಯವರು ಕೋಪಗೊಳ್ಳುತ್ತಾರೆ. ಭಾಗ್ಯಾ ಊಟ ಬಡಿಸಲಿಲ್ಲ ಎಂಬ ಕೋಪಕ್ಕೆ ತಾಂಡವ್‌ ಮನೆಯಲ್ಲಿನ ಸಾಮಾನುಗಳನ್ನು ಒಡೆಯುತ್ತಾನೆ.

Read the full story here

    ಹಂಚಿಕೊಳ್ಳಲು ಲೇಖನಗಳು