Karnataka News Live September 24, 2024 : ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ-today karnataka news latest bengaluru city traffic crime news updates september 24 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 24, 2024 : ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ

ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ

Karnataka News Live September 24, 2024 : ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ

03:25 PM ISTSep 24, 2024 08:55 PM HT Kannada Desk
  • twitter
  • Share on Facebook
03:25 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 24 Sep 202403:25 PM IST

ಕರ್ನಾಟಕ News Live: ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ

  • ಶೋಭಿತ್ ಎಂಎಸ್‌ ಎಂಬ ಪೇಸ್‌ಬುಕ್‌ ಬಳಕೆದಾರ, ಕೆಎಸ್‌ಆರ್‌ಟಿಸಿ ಬಸ್‌ ಅವ್ಯವಸ್ಥೆ ಹಾಗೂ ಕಳಪೆ ಸರ್ವಿಸ್‌ ಕುರಿತು ದೂರಿದ್ದಾರೆ. ಫೋಟೋ ಸಮೇತ ಆರೋಪ ಮಾಡಿರುವ ಅವರು, ಬೇಜವಾಬ್ದಾರಿ ತೋರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
Read the full story here

Tue, 24 Sep 202402:28 PM IST

ಕರ್ನಾಟಕ News Live: ಕರ್ನಾಟಕ ವಿವಿ ಘಟಿಕೋತ್ಸವ: ಹೆತ್ತವರ ಆಸೆ ನೆರವೇರಿಸಿದ ಆಶಾಕಾರ್ಯಕರ್ತೆ ಮಗಳು; ಜಯಶ್ರೀ ತಳವಾರ ಕೊರಳಿಗೆ 9 ಚಿನ್ನದ ಪದಕ

  • ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ‌ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ 9 ಚಿನ್ನದ ಪದಕ ಪಡೆದಿದ್ದಾರೆ. ವಿವಿಯ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ‌ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ ಅವರಿಂದ ಪದಕ ಪಡೆದುಕೊಂಡಿದ್ದಾರೆ.
Read the full story here

Tue, 24 Sep 202412:45 PM IST

ಕರ್ನಾಟಕ News Live: ತಿರುಪತಿ ಲಾಡು ಎನ್ನುವುದು ದೇವರ ಪ್ರಸಾದ, ಪೌಷ್ಟಿಕಾಂಶಕ್ಕಾಗಿ ತಿನ್ನುವ ಅಂಟಿನುಂಡೆ ಅಲ್ಲ: ಮಾಲಿನಿ ಗುರುಪ್ರಸನ್ನ ಬರಹ

  • ಮಾಲಿನಿ ಗುರುಪ್ರಸನ್ನ ಬರಹ: ತಿರುಪತಿ ದೇವಸ್ಥಾನವೇ ನಂಬಿಕೆ ಮೇಲೆ ನಿಂತಿರುವ ಸ್ಥಳ. ದೇವರಿದ್ದಾನೆ ಎಂದು ನಂಬಿದವರು ಮಾತ್ರ ಅಲ್ಲಿಗೆ ಹೋಗುತ್ತಾರೆ ಹೊರತು ಕಟ್ಟಡದ ವಾಸ್ತುವೈಭವವನ್ನೋ, ಅಲ್ಲಿಯ ಗುಡಿಗೋಪುರಗಳನ್ನೋ ನೋಡಲು ಅಲ್ಲ. ಅಲ್ಲಿನ ಲಾಡು ಎನ್ನುವುದು ದೇವರ ಪ್ರಸಾದ. ಅದು ಪೌಷ್ಟಿಕಾಂಶಕ್ಕಾಗಿ ನಾವು ತಿನ್ನುವ ಅಂಟಿನುಂಡೆ ಅಲ್ಲ.
Read the full story here

Tue, 24 Sep 202411:40 AM IST

ಕರ್ನಾಟಕ News Live: ತುಮಕೂರಿನ ಜನ ನಿಬಿಡ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ವೇಗವಾಗಿ ಬಂದು ಹರಿದ ಕೆಎಸ್ಆರ್‌ಟಿಸಿ ಬಸ್; ವಿಡಿಯೋ ವೈರಲ್

  • ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ ಹರಿದು ಮಹಿಳೆ ಕಾಲು ಮುರಿದಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. 
Read the full story here

Tue, 24 Sep 202411:06 AM IST

ಕರ್ನಾಟಕ News Live: ಸಿದ್ದರಾಮಯ್ಯ ಖಡಕ್‌ ಪ್ರಶ್ನೆ: ನಾನೇಕೆ ರಾಜೀನಾಮೆ ನೀಡಲಿ, ಇದಕ್ಕೂ ಮೊದಲು ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ಕೇಳಿ

  •  ಕರ್ನಾಟಕ ಹೈಕೋರ್ಟ್‌ ತೀರ್ಪಿನ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ನಾನೇಕೇ ರಾಜೀನಾಮೆ ಕೊಡಬೇಕು. ಮೊದಲು ಜಾಮೀನಿನಲ್ಲಿರುವ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ಕೇಳಿ ಎಂದು ತಿರುಗೇಟು ನೀಡಿದ್ದಾರೆ.

Read the full story here

Tue, 24 Sep 202410:41 AM IST

ಕರ್ನಾಟಕ News Live: ಮೈಸೂರು ದಸರಾಚಿತ್ರೋತ್ಸವಕ್ಕೆ ತಾರೆಗಳ ದಂಡು, ದ್ವಾರಕೀಶ್‌ಗೆ ವಿಶೇಷ ಗೌರವ, ಬೋಡೋ, ಕೊಡವ, ತುಳು ಸಹಿತ 112 ಚಲನಚಿತ್ರಗಳ ಪ್ರದರ್ಶನ

  •  ಮೈಸೂರು ದಸರಾದ ಚಲನಚಿತ್ರೋತ್ಸವಕ್ಕೆ ತಾರಾ ದಂಡೇ ಆಗಮಿಸಲಿದೆ. ಈ ಬಾರಿ ಚಿತ್ರೋತ್ಸವವನ್ನು ಇತ್ತೀಚಿಗೆ ಅಗಲಿದ ನಟ ದ್ವಾರಕೀಶ್‌ ಅವರ ಗೌರವಾರ್ಥವಾಗಿ ಇರಲಿದೆ. 

Read the full story here

Tue, 24 Sep 202409:52 AM IST

ಕರ್ನಾಟಕ News Live: ಯಶವಂತಪುರ ಹೊಸೂರು ನಡುವೆ ಮೆಮು ರೈಲು ಸೇವೆ ಸೆಪ್ಟೆಂಬರ್ 28ರಿಂದ ಆರಂಭ, ಎಲ್ಲೆಲ್ಲಿ ನಿಲುಗಡೆಗೆ ಇದೆ ಅವಕಾಶ

  • Yeshwantpur Hosur Memu Train ಭಾರತೀಯ ರೈಲ್ವೆಯ ಬೆಂಗಳೂರು ವಿಭಾಗವು ಯಶವಂತಪುರ ಹೊಸೂರು ನಡುವೆ ಮೆಮು ರೈಲು ಸೇವೆಯನ್ನು ಈ ತಿಂಗಳಲ್ಲಿಯೇ ಆರಂಭಿಸಲಿದೆ.
Read the full story here

Tue, 24 Sep 202409:20 AM IST

ಕರ್ನಾಟಕ News Live: ಇದು ಬಿಜೆಪಿ ಷಡ್ಯಂತ್ರ, ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಬೇಗನೆ ದೋಷಮುಕ್ತರಾಗುತ್ತಾರೆ ಎಂದ ಡಿಕೆ ಶಿವಕುಮಾರ್

  • ಬಿಜೆಪಿಯವರು ನನ್ನ ಮೇಲೆ ಷಡ್ಯಂತ್ರ ರೂಪಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಸಿಎಂ ಯಾವುದೇ ತಪ್ಪು ಮಾಡಿಲ್ಲ.ಹಗರಣದಲ್ಲಿ ಭಾಗಿಯಾಗಿಲ್ಲ. ತನಿಖೆ ನಡೆದರೂ ಅವರು ದೋಷಮುಕ್ತರಾಗುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
Read the full story here

Tue, 24 Sep 202408:43 AM IST

ಕರ್ನಾಟಕ News Live: ಸಿದ್ದರಾಮಯ್ಯ ಪ್ರತಿಕ್ರಿಯೆ ಏನು: ಹೈಕೋರ್ಟ್ ಆದೇಶದ ಅಂಶ ತಿಳಿದುಕೊಂಡಿರುವೆ, ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುವೆ

  • Siddaramaiah Reaction ಕರ್ನಾಟಕ ಹೈಕೋರ್ಟ್‌ ನೀಡಿರುವ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ  ಅವರು ವಿವರಣೆಯನ್ನು ನೀಡಿದ್ದಾರೆ.  ಕಾನೂನು ಹೋರಾಟ ಮುಂದುವರೆಸುವುದಾಗಿಯೂ ಹೇಳಿದ್ದಾರೆ.

Read the full story here

Tue, 24 Sep 202408:13 AM IST

ಕರ್ನಾಟಕ News Live: ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಆಹಾರ ಅರಸಿ ದಸರಾ ಗಜಪಡೆ ಬಳಿ ಬಂದ ಹಕ್ಕಿಗಳು

  • ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಕ್ಕಿಗಳಿಗೆ ಪ್ರಾಣಿಪ್ರಿಯರು ನಿತ್ಯ ಧಾನ್ಯಗಳನ್ನು ಹಾಕುತ್ತಿದ್ದರು. ಆದರೆ, ಈ ಸ್ಥಳದಲ್ಲಿ ಧಾನ್ಯಗಳನ್ನು ಹಾಕಬಾರದು ಎಂದು ದಿಢೀರ್ ನಿರ್ಬಂಧ ಹಾಕಲಾಗಿದೆ. ಇದರಿಂದ ಪಾರಿವಾಳಗಳು ದಸರಾ ಗಜಪಡೆಗಳ ಬಳಿ ಬಂದು ಆಹಾರ ಹುಡುಕುತ್ತಿವೆ.
Read the full story here

Tue, 24 Sep 202408:07 AM IST

ಕರ್ನಾಟಕ News Live: ಮೈಸೂರು ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಮುಂದೇನಾಗಬಹುದು, 10 ಅಂಶಗಳು

  • ಮೈಸೂರು ಮುಡಾ ಹಗರಣ: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದದ ತನಿಖೆಗೆ ರಾಜ್ಯಪಾಲರ ಅನುಮತಿ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದು ಸಿದ್ದರಾಮಯ್ಯ ವಿರುದ್ದ ಕಾನೂನು, ರಾಜಕೀಯ ಸಂಘರ್ಷದ ಹಾದಿಯನ್ನು ಮುಂದುವರೆಯುವಂತೆ ಮಾಡಿದೆ. 

Read the full story here

Tue, 24 Sep 202406:50 AM IST

ಕರ್ನಾಟಕ News Live: Breaking News: ಮೈಸೂರು ಮುಡಾ ನಿವೇಶನ ಹಗರಣ, ಸಿದ್ದರಾಮಯ್ಯ ಅವರ ಅರ್ಜಿ ವಜಾ, ಕರ್ನಾಟಕ ಸಿಎಂಗೆ ಸಂಕಷ್ಟ, ಮುಂದೇನಾಗಲಿದೆ

  •  ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದಿದ್ದ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದು. ಸಿದ್ದರಾಮಯ್ಯ ಅವರ ಅರ್ಜಿ ವಜಾ ಆಗಿದೆ.
Read the full story here

Tue, 24 Sep 202406:25 AM IST

ಕರ್ನಾಟಕ News Live: Mysore Dasara2024: ಮೈಸೂರು ದಸರಾ ದೀಪಾಲಂಕಾರದಲ್ಲಿ 1500 ಡ್ರೋನ್‌ ಬಳಸಿ ಆಗಸದಲ್ಲಿ ಅದ್ಭುತ ವಿನ್ಯಾಸ ನಿರ್ಮಾಣ; 4 ದಿನ ನೀವೂ ವೀಕ್ಷಿಸಬಹುದು

  • ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ದೀಪಾಲಂಕಾರಕ್ಕೆ ಈ ಬಾರಿ ಡ್ರೋನ್ ಪ್ರದರ್ಶನ ಹೊಸ ಮೆರಗು ನೀಡಲಿದ್ದು, 1500 ಡ್ರೋನ್ ಗಳು ಆಗಸದಲ್ಲಿ ಹೊಸ ಚಿತ್ತಾರ ಮೂಡಿಸಲಿವೆ.
Read the full story here

Tue, 24 Sep 202405:07 AM IST

ಕರ್ನಾಟಕ News Live: Tirupati Laddu: ಲಡ್ಡು ಪ್ರಸಾದ ವಿವಾದ, ಎಚ್ಚೆತ್ತ ಕೆಎಂಎಫ್‌; ನಂದಿನಿ ತುಪ್ಪ ಪೂರೈಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಿದ ಹಾಲು ಮಹಾಮಂಡಲ

  • ತಿರುಪತಿ ತಿರುಮಲಕ್ಕೆ ನಂದಿನಿ ತುಪ್ಪ ಸರಬರಾಜು ಮಾಡುವ ಎಲ್ಲಾ ಲಾರಿಗಳು ಹಾಗೂ ವಾಹನಗಳಿಗೆ ಕೆಎಂಎಫ್‌ ಜಿಪಿಎಸ್‌ ಅಳವಡಿಸುವ ಮೂಲಕ ಗೊಂದಲ ಆಗದಂತೆ ಎಚ್ಚರ ವಹಿಸಿದೆ.
Read the full story here

Tue, 24 Sep 202403:21 AM IST

ಕರ್ನಾಟಕ News Live: Karnataka Rains: ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಕಲಬುರಗಿಯಲ್ಲೂ ಇಂದು ಭಾರೀ ಮಳೆ

  • ಕರ್ನಾಟಕದ ಕರಾವಳಿ ಭಾಗದಲ್ಲಿ ಮಂಗಳವಾರ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಲೆನಾಡು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸೂಚನೆಯಿದೆ.
Read the full story here

Tue, 24 Sep 202402:01 AM IST

ಕರ್ನಾಟಕ News Live: ಡಿಸೆಂಬರ್‌ನಲ್ಲಿ ವಿಶ್ವ ಹವ್ಯಕ ಸಮ್ಮೇಳನ, ಡಾ. ಗಿರಿಧರ ಕಜೆ 10ನೆ ಬಾರಿಗೆ ಪುನರಾಯ್ಕೆ; 81ನೆ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಪನ್ನ

  • ಡಿಸೆಂಬರ್ 27, 28 ಹಾಗೂ 29 ರಂದು ಎಲ್ಲಾ ಹವ್ಯಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದು ಎಲ್ಲಾ ಹವ್ಯಕರಿಗೆ ಬಹಿರಂಗ ಆಮಂತ್ರಣವಾಗಿದ್ದು, ಈ ಕಾರ್ಯಕ್ರಮ ಕೇವಲ ಹವ್ಯಕರಿಗೆ ಮಾತ್ರ ಸೀಮಿತವಾಗಿರದೇ, ಎಲ್ಲಾ ಸಮುದಾಯದವರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವಿರಲಿದೆ.
Read the full story here

Tue, 24 Sep 202412:30 AM IST

ಕರ್ನಾಟಕ News Live: ಇನ್ನೊಬ್ಬರ ನಂಬಿಕೆಗಳಿಗೆ ಘಾಸಿ ಮಾಡುವುದು ದ್ರೋಹ, ವಂಚನೆ, ಅಕ್ಷಮ್ಯ: ಚರ್ಚೆಗೆ ಗ್ರಾಸವಾದ ತಿರುಪತಿ ಲಡ್ಡು ವಿವಾದ

  • ಅಂತೂ ಇಂತೂ ಮಾಂಸ ತಿನ್ನದವರೂ ಸಹ ಲಾಡು ಪ್ರಸಾದದ ಮೂಲಕ ಮಾಂಸದ ಅಂಶವನ್ನು ತಿನ್ನುವಂತಾಯಿತು ಎಂದು ವಿಕೃತಿ ಮೆರೆಯುತ್ತಿರುವುದು ಕಂಡು ಬರುತ್ತಿದೆ. ಹೀಗೆ ಹೇಳುವ ಮೂಲಕ ತಿರುಪತಿ ಪಾವಿತ್ರ್ಯತೆಯ ಜತೆಗೆ ಆಹಾರದ ವಿಷಯ ಸೇರಿ ಎಲ್ಲದರಲ್ಲೂ ಇನ್ನೊಬ್ಬರ ನಂಬಿಕೆಗಳಿಗೆ ಘಾಸಿ ಮಾಡುವುದು ತಪ್ಪು. ಈ ಕುರಿತು ಕುಸುಮಾ ಆಯರಹಳ್ಳಿ ಫೇಸ್​ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter