Entertainment News in Kannada Live September 20, 2024: ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 20, 2024: ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ

ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ(PC: Colors Kannada)

Entertainment News in Kannada Live September 20, 2024: ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ

01:14 PM ISTSep 20, 2024 06:44 PM HT Kannada Desk
  • twitter
  • Share on Facebook
01:14 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 20 Sep 202401:14 PM IST

Entertainment News in Kannada Live:ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ

  • ಸ್ಟಾರ್‌ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಅರುಂಧತಿ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. ಆ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಈಗ ಹೇಗಾಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋಗಳು. 
Read the full story here

Fri, 20 Sep 202412:21 PM IST

Entertainment News in Kannada Live:ಒಟಿಟಿಗೆ ಬಂದ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಚಿತ್ರದ ವೀಕ್ಷಣೆ ಎಲ್ಲಿ?

  • ಮಲಯಾಳಂ ಕ್ರೈಂ ಥ್ರಿಲ್ಲರ್ ಶೈಲಿಯ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ. ಕೊಲೆ ಪ್ರಕರಣವೊಂದರ ಸುತ್ತ ಇಡೀ ಚಿತ್ರ ಸುತ್ತುತ್ತದೆ. ಕಲಾಭವನ್ ಶಾಜನ್, ಬೈಜು ಸಂತೋಷ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. 
Read the full story here

Fri, 20 Sep 202411:39 AM IST

Entertainment News in Kannada Live:ಮಿಸ್ಟರ್ ರಾಣಿ ಸಲುವಾಗಿ ಹುಡುಗಿಯಾಗಿ ಬದಲಾದ್ರಾ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್‌? ಇಲ್ನೋಡಿ ಅವತಾರವಾ..

  • ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ‌ ಜನಮನ ಗೆದ್ದಿರುವ ದೀಪಕ್ ಸುಬ್ರಹ್ಮಣ್ಯ‌ ಇದೀಗ, ಮಿಸ್ಟರ್‌ ರಾಣಿ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.   
Read the full story here

Fri, 20 Sep 202410:33 AM IST

Entertainment News in Kannada Live:ಬೇಗೂರು ಕಾಲೋನಿ ಚಿತ್ರಕ್ಕೆ ಭೀಮ ಬಲ; ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ವಿಜಯ್

  • ಹೊಸಬರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಟ ದುನಿಯಾ ವಿಜಯ್‌ ಈಗ ಬೇಗೂರ್‌ ಕಾಲೋನಿ ತಂಡಕ್ಕೂ ಸಾಥ್‌ ನೀಡಿದ್ದಾರೆ.  ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಶನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.  

Read the full story here

Fri, 20 Sep 202409:38 AM IST

Entertainment News in Kannada Live:ಸೂರ್ಯ ಅಭಿನಯದ ಕಂಗುವಾ ರಿಲೀಸ್‌ ದಿನಾಂಕ ಫಿಕ್ಸ್‌; 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಫ್ಯಾಂಟಸಿ ಆಕ್ಷನ್‌ ಸಿನಿಮಾ

  • ಸೂರ್ಯ, ಬಾಬಿ ಡಿಯೋಲ್‌, ದಿಶಾ ಪಟಾನಿ ಅಭಿನಯದ ಕಂಗುವಾ ಸಿನಿಮಾ ಹೊಸ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿದೆ. ನವೆಂಬರ್‌ 14 ರಂದು ಸಿನಿಮಾ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಅನೌನ್ಸ್‌ ಮಾಡಿದೆ. ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡುತ್ತಿದ್ದಾರೆ. 

Read the full story here

Fri, 20 Sep 202409:29 AM IST

Entertainment News in Kannada Live:‘ದೇವರು ಎಲ್ಲ ನೋಡ್ತಿದ್ದಾನೆ.. ಅವನಿಗೆ ಎಲ್ಲವೂ ಗೊತ್ತು!’ ವರುಣ್ ಆರಾಧ್ಯ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಇನ್‌ಸ್ಟಾ ಪೋಸ್ಟ್‌‌ ಮರ್ಮವೇನು?

  • ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ವಾಟ್ಸಾಪ್ ಚಾಟ್‌ ಲೀಕ್‌ ‌ಆದ ಬೆನ್ನಲ್ಲೇ, ವರುಣ್‌ಗೆ ನೆಟ್ಟಿಗರು ಒಂದಷ್ಟು ಪ್ರಶ್ನೆ ಕೇಳಿದ್ದರು. ಚಾಟ್‌ ಪೋಟೋಗಳನ್ನು ಮುಂದಿಟ್ಟುಕೊಂಡು, ಇದ್ದಕ್ಕೆ ಏನ್‌ ಹೇಳ್ತಿರಿ ವರುಣ್‌ ಎಂದಿದ್ದರು. ಈ ನಡುವೆಯೇ ವರ್ಷಾ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ, ದೇವರಿಗೆ ಎಲ್ಲವೂ ಗೊತ್ತು ಎಂಬರ್ಥದ ಪೋಸ್ಟ್‌ ಹಂಚಿಕೊಂಡಿದ್ದರು.
Read the full story here

Fri, 20 Sep 202408:44 AM IST

Entertainment News in Kannada Live:ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯದುವೀರ್‌ ಒಡೆಯರ್‌; ಸೃಜನ್‌ ಲೋಕೇಶ್‌ ತರ್ಲೆ ಪ್ರಶ್ನೆಗಳಿಗೆ ಸಂಸದರು ಕೊಟ್ಟ ಉತ್ತರವೇನು?

  • ಇಂದಿನಿಂದ (ಸೆ.20) ಮೂರು ದಿನಗಳ ಕಾಲ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಪ್ರಸಾರವಾಗಲಿದೆ. ಮೈಸೂರು-ಕೊಡಗು ಸಂಸದರಾದ ಯುದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಂಸದರಿಗೆ ನಿರೂಪಕ ಸೃಜನ್‌ ಲೋಕೇಶ್‌ ಕೆಲವು ಫನ್ನಿ ಪ್ರಶ್ನೆಗಳನ್ನು ಕೇಳಿದ್ದಾರೆ. 

Read the full story here

Fri, 20 Sep 202407:43 AM IST

Entertainment News in Kannada Live:ದೇವರ ಸಿನಿಮಾ ದಾವೂದಿ ಹಾಡು ಸೇರಿದಂತೆ ಜ್ಯೂ ಎನ್‌ಟಿಆರ್‌-ಜಾನ್ವಿ ಕಪೂರ್‌ ಲವ್‌ ಸೀನ್‌ಗೆ ಕತ್ತರಿ: ಕಾರಣ ಏನು?

  • ದೇವರ ಚಿತ್ರದ ರನ್‌ ಟೈಮ್‌ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ರನ್ ಟೈಮ್‌ 15 ಕಡಿಮೆಯಾಗಿದೆ ಎಂದು ವರದಿಯಾಗಿದೆ. ಅದಕ್ಕಾಗಿ ದಾವೂದಿ ಸಾಂಗ್‌ ಸೇರಿದಂತೆ ಜಾನ್ವಿ ಕಪೂರ್‌ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಕೆಲವೊಂದು ಲವ್‌ ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Read the full story here

Fri, 20 Sep 202406:21 AM IST

Entertainment News in Kannada Live:OTT releases: ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ನಿಂದ ದಿ ಪೆಂಗ್ವಿನ್‌ವರೆಗೆ- ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಿನಿಹಬ್ಬ

  • OTT releases: ಈ ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಹೊಸ ಸಿನಿಮಾ, ವೆಬ್‌ ಸರಣಿ ನೋಡಲು ಬಯಸುವವರಿಗೆ ಜಿಯೋ ಸಿನೆಮಾ, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗಳಲ್ಲಿ ಹಲವು ಹೊಸ ಸಿನಿಮಾಗಳು ಕಾಯುತ್ತಿವೆ. ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಚಿತ್ರವು ಸೆಪ್ಟೆಂಬರ್‌ 20ರಂದು ಬಿಡುಗಡೆಯಾಗುತ್ತಿದೆ.
Read the full story here

Fri, 20 Sep 202405:39 AM IST

Entertainment News in Kannada Live:ಬಯಲಾಯ್ತು ಸಿಹಿ ಹುಟ್ಟಿನ ರಹಸ್ಯ!? ಶಾಲಿನಿಯ ಬಾಯ್ತಪ್ಪಿ ಬಂದ ಆ ಮಾತೇ ಇದೀಗ ಭಾರ್ಗವಿಗೆ ಬ್ರಹ್ಮಾಸ್ತ್ರ

  • ಸೀತಾ ರಾಮ ಧಾರಾವಾಹಿ: ಇಲ್ಲಿಯವರೆಗೂ ಭಾರ್ಗವಿ ಗಮನಕ್ಕೆ ಬರದ ಒಂದು ವಿಚಾರ, ಅದೀಗ ಶಾಲಿನಿ ಮೂಲಕ ಗೊತ್ತಾಗಿದೆ. ಈ ಮೂಲಕ ಸಿಹಿ ಹುಟ್ಟಿನ ರಹಸ್ಯ ಬಯಲಾಗೋ ಸಮಯ ಹತ್ತಿರ ಬಂದಂತೆ ಗೋಚರವಾಗುತ್ತಿದೆ. 
Read the full story here

Fri, 20 Sep 202404:47 AM IST

Entertainment News in Kannada Live:ಕಂಡೋರ್‌ ಮನೆ ಕಥೆ ಒಟಿಟಿ ಬಿಡುಗಡೆ ದಿನಾಂಕ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್‌ ಕುಮಾರ್‌ ಸಿನಿಮಾ ಮನೆಯಲ್ಲೇ ನೋಡಿ

  • ಕಂಡೋರ್‌ ಮನೆ ಕಥೆ ಒಟಿಟಿ ಬಿಡುಗಡೆ ದಿನಾಂಕ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಈತ ಸೋಮಾರಿ ವ್ಯಕ್ತಿಯಾಗಿ ನಟಿಸಿದ್ದು, ಕೆಲಸ ಮತ್ತು ಹಣ ಗಳಿಕೆ ಕುರಿತು ಆಸಕ್ತಿಯೇ ಹೊಂದಿರುವುದಿಲ್ಲ. ಅನಿರೀಕ್ಷಿತ ಸಂದರ್ಭವೊಂದು ಈತ ಕೆಲಸ ಮಾಡುವಂತೆ ಮಾಡುತ್ತದೆ.
Read the full story here

Fri, 20 Sep 202404:37 AM IST

Entertainment News in Kannada Live:ಯೂಟ್ಯೂಬ್‌ನಿಂದ ಗಳಿಸಿದ 20 ಲಕ್ಷ ರೂ. ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ, ನನಗೆ ಇನ್ನೂ ಹಣ ಕೊಟ್ಟಿಲ್ಲ; ವರುಣ್‌ ಆರಾಧ್ಯ

  • ವರುಣ್‌ ಆರಾಧ್ಯ , ವರ್ಷಾ ಕಾವೇರಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ವರುಣ್‌ ಆರಾಧ್ಯ ರೀಲ್ಸ್‌ ಮಾಡಿ, ಯೂಟ್ಯೂಬ್‌ನಿಂದ ಗಳಿಸಿದ ಹಣ ಇನ್ನೂ ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ. ನಾನು ಹಣ ಕೇಳಿದರೂ ಇದುವರೆಗೂ ಅವರು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಿದ್ದಾರೆ. 

Read the full story here

Fri, 20 Sep 202404:21 AM IST

Entertainment News in Kannada Live:ಅಣ್ಣಯ್ಯ ಧಾರಾವಾಹಿ: ಪಾರು ಮದುವೆ ಲಗ್ನ ಪತ್ರಿಕೆ ಪೂಜೆ ನಡೆದೋಯ್ತು, ಶಿವಣ್ಣನ ಆತಂಕ ಇನ್ನೂ ಹೆಚ್ಚಾಯ್ತು

  • ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತಂದೆಯಿಂದ ಏಟು ತಿಂದು ಬೇಸರವಾಗಿದ್ದರೆ. ಶಿವು ಏನು ನಿರ್ಧಾರ ತೆಗೆದುಕೊಳ್ಳಲಾಗದೆ ಆತಂಕದಲ್ಲಿದ್ದಾನೆ. ಪಾರು ಅಥವಾ ಮಾವ ಈಗ ಯಾರ ಮಾತು ಕೇಳಬೇಕು ಅನ್ನೋದೇ ಗೊಂದಲ. 
Read the full story here

Fri, 20 Sep 202403:55 AM IST

Entertainment News in Kannada Live:25 ವರ್ಷದ ಹಿಂದಿನ ಚಿತ್ರವಾದರೂ ತಗ್ಗದ ‘ಉಪೇಂದ್ರ’ ಖದರ್;‌ ಥಿಯೇಟರ್‌ನಲ್ಲಿ ಫ್ಯಾನ್ಸ್‌ ಜತೆ ಚಿತ್ರ ವೀಕ್ಷಿಸಿ ಉಪ್ಪಿ ಭಾವುಕ

  • 1999ರಲ್ಲಿ ತೆರೆಗೆ ಬಂದಿದ್ದ ‘ಉಪೇಂದ್ರ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಿದ್ದಾರೆ ಚಿತ್ರದ ನಿರ್ಮಾಪಕರು. ಅಭಿಮಾನಿಗಳು ಈ ಕಲ್ಟ್‌ ಕ್ಲಾಸಿಕ್‌ ಚಿತ್ರವನ್ನು ಮತ್ತೆ ಚಿತ್ರಮಂದಿರದಲ್ಲಿ ನೋಡಿ ಪುಳಕಿತರಾಗಿದ್ದಾರೆ. ಫ್ಯಾನ್ಸ್‌ ಜತೆ ಕೂತು ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದಾರೆ.  
Read the full story here

Fri, 20 Sep 202403:34 AM IST

Entertainment News in Kannada Live:ಇವರಿಗೆ ಹೆದರಬೇಡ ತಾಳಿ ಕಟ್ಟು, ಕುಸುಮಾ ಮುಂದೆಯೇ ತಾಂಡವ್‌ ಮೇಲೆ ಅಧಿಕಾರ ಚಲಾಯಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 19ರ ಎಪಿಸೋಡ್‌ನಲ್ಲಿ ಮಗನ ನಂಬಿಕೆದ್ರೋಹ ನೆನೆದು ಕುಸುಮಾ ಕಣ್ಣೀರಿಡುತ್ತಾಳೆ. ತನ್ನ ಮುಂದೆಯೇ ತಾಳಿ ಕಟ್ಟುವಂತೆ ಕೇಳಿದ ಶ್ರೇಷ್ಠಾಗೆ ಬಾರಿಸುವ ಕುಸುಮಾ ಮಗನ ಕುತ್ತಿಗೆ ಹಿಡಿದು ಮನೆಗೆ ಎಳೆದೊಯ್ಯುತ್ತಾಳೆ. 

Read the full story here

Fri, 20 Sep 202403:31 AM IST

Entertainment News in Kannada Live:ವಿಜಯಾಂಬಿಕಾ ಬಗ್ಗೆ ಗೂಡಾರ್ಥದಲ್ಲಿ ಮಾತನಾಡಿದ ಸ್ವಾಮೀಜಿ, ಕಳಶ ಹೊತ್ತ ಶ್ರಾವಣಿ ದೇವಸ್ಥಾನ ತಲುಪ್ತಾಳಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಕಣ್ಣಿಲ್ಲ ಅಂದ್ರೂ ಜಗತ್ತಿನ ಸಕಲವನ್ನೂ ತಿಳಿಯುವ ಸ್ವಾಮಿಜಿ ಹೇಳಿದ್ರು ಸುಬ್ಬು, ಶ್ರಾವಣಿ ಭವಿಷ್ಯ. ವಿಜಯಾಂಬಿಕಾ ಬಗ್ಗೆ ನಿಗೂಢವಾಗಿ ಮಾತನಾಡಿದ ಸ್ವಾಮೀಜಿ, ತಲೆಯಲ್ಲಿ ಹುಳ ಬಿಟ್ಟುಕೊಂಡರು ಸುಬ್ಬು–ಶ್ರಾವಣಿ ಹಾಗೂ ಮನೆಯವರು. ಕಲಶ ಹೊತ್ತ ಶ್ರಾವಣಿ ತಲುಪಬೇಕಿದೆ ದೇವಸ್ಥಾನ, ಇದಕ್ಕೆ ಅಡ್ಡಿಪಡಿಸಲೆಂದೇ ಕಾಯುತ್ತಿದ್ದಾರೆ ವಿಜಯಾಂಬಿಕಾ ಮದನ್.
Read the full story here

Fri, 20 Sep 202401:24 AM IST

Entertainment News in Kannada Live:BBK 11: ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ವಲ್ಪ ಬದಲಾವಣೆ, ವೀಕ್ಷಕರಿಗೆ ನಿರಾಸೆ; ಏನದು?

  • ಈ ಬಾರಿಯೂ ಕಿಚ್ಚ ಸುದೀಪ್‌, ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿದ್ದರೂ ವೀಕ್ಷಕರಿಗೆ ನಿರಾಸೆ ಆಗುವ ವಿಚಾರವೊಂದಿದೆ. ಕಲರ್ಸ್‌ ಕನ್ನಡ ವಾಹಿನಿ ಹೊರತುಪಡಿಸಿ ಜಿಯೋದಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿಲ್ಲ, 24 ಗಂಟೆ ಲೈವ್‌ ಕೂಡಾ ಇರುವುದಿಲ್ಲ ಎನ್ನಲಾಗುತ್ತಿದೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter