ನಾನೀಗ ನಿವೃತ್ತಿಯಾಗಲ್ಲ, ವಿಶ್ವಕಪ್ ಗೆಲ್ಲುವುದೇ ನನ್ನ ಧ್ಯೇಯ; ತನ್ನ ಕೊನೆಯ ಆಸೆಗಳನ್ನು ಬಿಚ್ಚಿಟ್ಟ ರೋಹಿತ್ ಶರ್ಮಾApril 12, 2024
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್; ಗೆದ್ದ ಶ್ರೀಲಂಕಾ ಭಾರಿ ಏರಿಕೆ, ಸೋತ ಬಾಂಗ್ಲಾದೇಶ ಭಾರಿ ಕುಸಿತ, ಭಾರತ ಎಷ್ಟು ಸುರಕ್ಷಿತ?April 3, 2024
WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತMarch 11, 2024
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಮ್ ಇಂಡಿಯಾ; ಹೀನಾಯ ಸೋಲುಂಡ ಇಂಗ್ಲೆಂಡ್ಗೆ ಎಷ್ಟನೆ ಸ್ಥಾನ?March 9, 2024
ಐದನೇ ಟೆಸ್ಟ್ ಗೆದ್ದು ಕೊಹ್ಲಿ, ಧೋನಿ, ಗಂಗೂಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ; ಭಾರತದ ಐದನೇ ಯಶಸ್ವಿ ಕ್ಯಾಪ್ಟನ್ ಪಟ್ಟMarch 9, 2024
IND vs ENG: 48ನೇ ಶತಕ ಸಿಡಿಸಿದ ರೋಹಿತ್ ಶರ್ಮಾ; ರಾಹುಲ್ ದ್ರಾವಿಡ್ ವಿಶ್ವದಾಖಲೆ ಸರಿಗಟ್ಟಿದ ಹಿಟ್ಮ್ಯಾನ್March 8, 2024
ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ಗೆ ಚಳಿಯೊಂದಿಗೆ ಮಳೆ ಕಾಟ; ಧರ್ಮಶಾಲಾ ಪಿಚ್ ಹಾಗೂ ಹವಾಮಾನ ಮುನ್ಸೂಚನೆ ಹೀಗಿದೆMarch 6, 2024
ಗೆದ್ದಿದ್ದು ಆಸ್ಟ್ರೇಲಿಯಾ, ಸೋತಿದ್ದು ನ್ಯೂಜಿಲೆಂಡ್, ಅಗ್ರಸ್ಥಾನಕ್ಕೇರಿದ್ದು ಮಾತ್ರ ಭಾರತ; ಹೀಗಿದೆ ಡಬ್ಲ್ಯುಟಿಸಿ ಅಂಕಪಟ್ಟಿMarch 3, 2024
WTC: ಸ್ಥಾನ ಗಟ್ಟಿಗೊಳಿಸಿದ ಭಾರತ; ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯೂಟಿಸಿ ಅಂಕಪಟ್ಟಿ ಹೀಗಿದೆFebruary 26, 2024
ಆಕರ್ಷಕ ಸೆಂಚುರಿಯೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಹಿಂದಿಕ್ಕಿದ ಜೋ ರೋಟ್; ವೇಗದ 19 ಸಾವಿರ ರನ್ ಸಿಡಿಸಿದ ಇಂಗ್ಲೆಂಡ್ ಆಟಗಾರFebruary 23, 2024
WTC Points Table: ಆಸ್ಟ್ರೇಲಿಯಾ ಹಿಂದಿಕ್ಕಿ ಮೇಲೇರಿದ ಭಾರತ; ಫೈನಲ್ ರೇಸ್ನಿಂದ ಇಂಗ್ಲೆಂಡ್ ಬಹುತೇಕ ಹೊರಕ್ಕೆFebruary 18, 2024
ಜೈಸ್ವಾಲ್ ದ್ವಿಶತಕದ ನಡುವೆ ಸದ್ಧಿಲ್ಲದೆ ದಾಖಲೆ ಬರೆದ ಸರ್ಫರಾಜ್ ಖಾನ್; ಗವಾಸ್ಕರ್, ಅಯ್ಯರ್ ಪಟ್ಟಿಗೆ ಸೇರಿದ ಮುಂಬೈಕರ್February 18, 2024
ಕಿರಿಯರ ವಿಶ್ವಕಪ್ ಫೈನಲ್ನಲ್ಲೂ ಸೋಲು; 8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಬಾರಿ ಫೈನಲ್ ಸೋತ ಭಾರತFebruary 11, 2024
WTC Points Table: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿವೀಸ್; ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಭಾರತFebruary 7, 2024
WTC: ಇಂಗ್ಲೆಂಡ್ ವಿರುದ್ಧ ಗೆಲುವಿನೊಂದಿಗೆ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಜಿಗಿದ ಭಾರತ; 8ನೇ ಸ್ಥಾನದಲ್ಲೇ ಉಳಿದ ಇಂಗ್ಲೆಂಡ್February 5, 2024
ಬುಮ್ರಾ, ಅಶ್ವಿನ್ ಮಾರಕ ದಾಳಿಗೆ ಮಣಿದ ಇಂಗ್ಲೆಂಡ್; ಎರಡನೇ ಟೆಸ್ಟ್ನಲ್ಲಿ ಭಾರತಕ್ಕೆ 106 ರನ್ ಗೆಲುವು, ಸರಣಿ ಸಮಬಲFebruary 5, 2024